ಬೆಂಗಳೂರು: ನಿಪ್ಪಾನ್ ಪೇಂಟ್​​ನ 2ನೇ Nspire ಸ್ಟೋರ್ ಶುಭಾರಂಭ

ಏಷ್ಯಾದ ಪ್ರಮುಖ ಪೇಂಟ್ ತಯಾರಕ ಕಂಪೆನಿಯಾದ ನಿಪ್ಪಾನ್ ಪೇಂಟ್ (ಇಂಡಿಯಾ) ಫ್ರೈವೆಟ್ ಲಿಮಿಟೆಡ್ ಇಂದು ಬೆಂಗಳೂರಿನಲ್ಲಿ ತನ್ನ ಎರಡನೇ Nspire ಸ್ಟೋರ್ ಅನ್ನು ಪ್ರಾರಂಭಿಸಿದೆ.

ಬೆಂಗಳೂರು: ನಿಪ್ಪಾನ್ ಪೇಂಟ್​​ನ 2ನೇ Nspire ಸ್ಟೋರ್ ಶುಭಾರಂಭ
ಸಾಂದರ್ಭಿಕ ಚಿತ್ರ
Follow us
TV9 Web
| Updated By: ಅಕ್ಷಯ್​ ಪಲ್ಲಮಜಲು​​

Updated on: Dec 18, 2023 | 6:41 PM

ಬೆಂಗಳೂರು, ಡಿ.18: ಏಷ್ಯಾದ ಪ್ರಮುಖ ಪೇಂಟ್ ತಯಾರಕ ಕಂಪೆನಿಯಾದ ನಿಪ್ಪಾನ್ ಪೇಂಟ್ (ಇಂಡಿಯಾ) ಫ್ರೈವೆಟ್ ಲಿಮಿಟೆಡ್ ಇಂದು ಬೆಂಗಳೂರಿನಲ್ಲಿ ತನ್ನ ಎರಡನೇ Nspire ಸ್ಟೋರ್ ಅನ್ನು ಪ್ರಾರಂಭಿಸಿದೆ. ಇದು ಎಲ್ಲಾ ಬಗೆಯ ನಿಪ್ಪಾನ್ ಉತ್ಪನ್ನಗಳು ಒಂದೇ ಸೂರಿನಡಿಯಲ್ಲಿ ದೊರೆಯುವ ವಿಶಿಷ್ಟ ಪರಿಕಲ್ಪನೆಯ ಅಂಗಡಿಯಾಗಿದೆ. ಇದೀಗ ಶ್ರೀ ಕಂಠೇಶ್ವರ ಕಾಂಪ್ಲೆಕ್ಸ್, ಬೆಂಗಳೂರು ಮೈಸೂರು ಹೆದ್ದಾರಿ- ಕೆಂಗೇರಿಯಲ್ಲಿ ಹೊಸ ಸ್ಟೋರ್​​​ ಪ್ರಾರಂಭಿಸಿದೆ.

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?

ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್

ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್

ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ

ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್

ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ

ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್

ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್

ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ