DC vs GT, IPL 2023: ಡೆಲ್ಲಿ ಕ್ಯಾಪಿಟಲ್ಸ್ಗೆ ಸೋಲುಣಿಸಿದ ಗುಜರಾತ್ ಟೈಟಾನ್ಸ್
Delhi Capitals vs Gujarat Titans: ಈ ಪಂದ್ಯದಲ್ಲಿ ಟಾಸ್ ಗೆದ್ದ ಗುಜರಾತ್ ಟೈಟಾನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಬೌಲಿಂಗ್ ಆಯ್ದುಕೊಂಡಿದ್ದರು.

DC vs GT Live Score, IPL 2023: ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ನ 7ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಗುಜರಾತ್ ಟೈಟಾನ್ಸ್ ತಂಡ 6 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಗುಜರಾತ್ ಟೈಟಾನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡವು 8 ವಿಕೆಟ್ ನಷ್ಟಕ್ಕೆ 162 ರನ್ ಕಲೆಹಾಕಿತ್ತು. ಈ ಸ್ಪರ್ಧಾತ್ಮಕ ಮೊತ್ತವನ್ನು ಬೆನ್ನತ್ತಿದ ಗುಜರಾತ್ ಟೈಟಾನ್ಸ್ ತಂಡವು 18.1 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 163 ರನ್ ಬಾರಿಸಿ 6 ವಿಕೆಟ್ಗಳ ಭರ್ಜರಿ ಗೆಲುವು ಸಾಧಿಸಿದೆ.
ಡೆಲ್ಲಿ ಕ್ಯಾಪಿಟಲ್ಸ್ (ಪ್ಲೇಯಿಂಗ್ XI): ಪೃಥ್ವಿ ಶಾ, ಡೇವಿಡ್ ವಾರ್ನರ್ (ನಾಯಕ), ಮಿಚೆಲ್ ಮಾರ್ಷ್, ರಿಲೀ ರೊಸೊವ್, ಸರ್ಫರಾಜ್ ಖಾನ್, ಅಕ್ಸರ್ ಪಟೇಲ್, ಅಭಿಷೇಕ್ ಪೊರೆಲ್ (ವಿಕೆಟ್ ಕೀಪರ್), ಕುಲದೀಪ್ ಯಾದವ್, ಅಮನ್ ಖಾನ್, ಖಲೀಲ್ ಅಹ್ಮದ್, ಅನ್ರಿಕ್ ನೋಕಿಯಾ.
ಗುಜರಾತ್ ಟೈಟಾನ್ಸ್ (ಪ್ಲೇಯಿಂಗ್ XI): ವೃದ್ಧಿಮಾನ್ ಸಹಾ(ವಿಕೆಟ್ ಕೀಪರ್), ಶುಭ್ಮನ್ ಗಿಲ್, ಸಾಯಿ ಸುದರ್ಶನ್, ಹಾರ್ದಿಕ್ ಪಾಂಡ್ಯ(ನಾಯಕ), ಡೇವಿಡ್ ಮಿಲ್ಲರ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ಮೊಹಮ್ಮದ್ ಶಮಿ, ಜೋಶುವಾ ಲಿಟಲ್, ಯಶ್ ದಯಾಲ್, ಅಲ್ಝಾರಿ ಜೋಸೆಫ್.
ಡೆಲ್ಲಿ ಕ್ಯಾಪಿಟಲ್ಸ್ ತಂಡ: ಪೃಥ್ವಿ ಶಾ, ಡೇವಿಡ್ ವಾರ್ನರ್ (ನಾಯಕ), ಮಿಚೆಲ್ ಮಾರ್ಶ್, ಸರ್ಫರಾಜ್ ಖಾನ್, ರಿಲೀ ರೊಸ್ಸೋ, ರೋಮನ್ ಪೊವೆಲ್, ಅಮನ್ ಹಕೀಮ್ ಖಾನ್, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಚೇತನ್ ಸಕರಿಯಾ, ಮುಖೇಶ್ ಕುಮಾರ್, ಖಲೀಲ್ ಅಹ್ಮದ್, ಮನೀಶ್ ಪಾಂಡೆ, ಪ್ರವೀಣ್ ದುಬೆ, ಲಲಿತ್ ಯಾದವ್, ಅಭಿಷೇಕ್ ಪೊರೆಲ್, ಫಿಲಿಪ್ ಸಾಲ್ಟ್, ಇಶಾಂತ್ ಶರ್ಮಾ, ಕಮಲೇಶ್ ನಾಗರಕೋಟಿ, ರಿಪಾಲ್ ಪಟೇಲ್, ಯಶ್ ಧುಲ್, ವಿಕ್ಕಿ ಒಸ್ತ್ವಾಲ್.
ಗುಜರಾತ್ ಟೈಟಾನ್ಸ್ ತಂಡ: ವೃದ್ಧಿಮಾನ್ ಸಹಾ, ಶುಭ್ಮನ್ ಗಿಲ್, ಸಾಯಿ ಸುದರ್ಶನ್, ಹಾರ್ದಿಕ್ ಪಾಂಡ್ಯ (ನಾಯಕ), ವಿಜಯ್ ಶಂಕರ್, ರಾಹುಲ್ ತೇವಾಟಿಯಾ, ರಶೀದ್ ಖಾನ್, ಮೊಹಮ್ಮದ್ ಶಮಿ, ಜೋಶ್ವ ಲಿಟಲ್, ಯಶ್ ದಯಾಳ್, ಅಲ್ಜರಿ ಜೋಸೆಫ್, ಜಯಂತ್ ಯಾದವ್, ಮೋಹಿತ್ ಶರ್ಮಾ, ಶ್ರೀಕರ್ ಭರತ್, ಅಭಿನವ್ ಮನೋಹರ್, ಪ್ರದೀಪ್ ಸಾಂಗ್ವಾನ್, ಮ್ಯಾಥ್ಯೂ ವೇಡ್, ಒಡಿಯನ್ ಸ್ಮಿತ್, ಡೇವಿಡ್ ಮಿಲ್ಲರ್, ರವಿಶ್ರೀನಿವಾಸನ್ ಸಾಯಿ ಕಿಶೋರ್, ಶಿವಂ ಮಾವಿ, ದರ್ಶನ್ ನಲ್ಕಂಡೆ, ಉರ್ವಿಲ್ ಪಟೇಲ್.
LIVE NEWS & UPDATES
-
DC vs GT Live Score, IPL 2023: ಗುಜರಾತ್ ಟೈಟಾನ್ಸ್ಗೆ ಭರ್ಜರಿ ಜಯ
DC 162/8 (20)
GT 163/4 (18.1)
ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಗುಜರಾತ್ ಟೈಟಾನ್ಸ್ಗೆ 6 ವಿಕೆಟ್ಗಳ ಭರ್ಜರಿ ಜಯ
-
DC vs GT Live Score, IPL 2023: ಅರ್ಧಶತಕ ಪೂರೈಸಿದ ಸಾಯಿ ಸುದರ್ಶನ್
44 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಸಾಯಿ ಸುದರ್ಶನ್
DC 162/8 (20)
GT 151/4 (17)
-
-
DC vs GT Live Score, IPL 2023: 20 ರನ್ಗಳ ಅವಶ್ಯಕತೆ
DC 162/8 (20)
GT 143/4 (16.3)
ಕ್ರೀಸ್ನಲ್ಲಿ ಡೇವಿಡ್ ಮಿಲ್ಲರ್- ಸಾಯಿ ಸುದರ್ಶನ್ ಬ್ಯಾಟಿಂಗ್ -
DC vs GT Live Score, IPL 2023: ಬ್ಯಾಕ್ ಟು ಬ್ಯಾಕ್ ಸಿಕ್ಸ್
ಮುಕೇಶ್ ಕುಮಾರ್ ಎಸೆತಗಳಿಗೆ ಬ್ಯಾಕ್ ಟು ಬ್ಯಾಕ್ ಸಿಕ್ಸ್ ಸಿಡಿಸಿದ ಡೇವಿಡ್ ಮಿಲ್ಲರ್
GT 133/4 (15.5)
-
DC vs GT Live Score, IPL 2023: ಗುಜರಾತ್ ಟೈಟಾನ್ಸ್ 4ನೇ ವಿಕೆಟ್ ಪತನ
ಮಿಚೆಲ್ ಮಾರ್ಷ್ ಎಸೆತದಲ್ಲಿ ಎಲ್ಬಿಡಬ್ಲ್ಯೂ ಆದ ವಿಜಯ್ ಶಂಕರ್ (29)
GT 107/4 (13.2)
-
-
DC vs GT Live Score, IPL 2023: ಕೊನೆಯ 7 ಓವರ್
DC 162/8 (20)
GT 106/3 (13)
ಟೈಟಾನ್ಸ್ ತಂಡಕ್ಕೆ ಅಂತಿಮ 7 ಓವರ್ಗಳಲ್ಲಿ 57 ರನ್ಗಳ ಅವಶ್ಯಕತೆ
ಕ್ರೀಸ್ನಲ್ಲಿ ಸಾಯಿ ಸುದರ್ಶನ್- ವಿಜಯ್ ಶಂಕರ್ ಬ್ಯಾಟಿಂಗ್
-
DC vs GT Live Score, IPL 2023: ಶತಕ ಪೂರೈಸಿದ ಗುಜರಾತ್ ಟೈಟಾನ್ಸ್
GT 101/3 (12)
ಕ್ರೀಸ್ನಲ್ಲಿ ವಿಜಯ್ ಶಂಕರ್ – ಸಾಯಿ ಸುದರ್ಶನ್ ಬ್ಯಾಟಿಂಗ್
-
DC vs GT Live Score, IPL 2023: ವೆಲ್ಕಂ ಬೌಂಡರಿ
ಮಿಚೆಲ್ ಮಾರ್ಷ್ ಎಸೆತದಲ್ಲಿ ಲಾಂಗ್ ಆನ್ನತ್ತ ಬೌಂಡರಿ ಬಾರಿಸಿದ ವಿಜಯ್ ಶಂಕರ್
GT 91/3 (11)
-
DC vs GT Live Score, IPL 2023: 10 ಓವರ್ ಮುಕ್ತಾಯ
DC 162/8 (20)
GT 83/3 (10)
ಗುಜರಾತ್ ತಂಡಕ್ಕೆ 10 ಓವರ್ಗಳಲ್ಲಿ 80 ರನ್ಗಳ ಅವಶ್ಯಕತೆ
ಕ್ರೀಸ್ನಲ್ಲಿ ಸಾಯಿ ಸುದರ್ಶನ್ – ವಿಜಯ್ ಶಂಕರ್ ಬ್ಯಾಟಿಂಗ್
-
DC vs GT Live Score, IPL 2023: 9 ಓವರ್ ಮುಕ್ತಾಯ
DC 162/8 (20)
GT 74/3 (9)
-
DC vs GT Live Score, IPL 2023: 8 ಓವರ್ ಮುಕ್ತಾಯ
GT 66/3 (8)
ಕ್ರೀಸ್ನಲ್ಲಿ ಸುದರ್ಶನ್ – ವಿಜಯ್ ಶಂಕರ್ ಬ್ಯಾಟಿಂಗ್
-
DC vs GT Live Score, IPL 2023: ಪವರ್ಪ್ಲೇ ಮುಕ್ತಾಯ
GT 54/3 (6)
ವೃದ್ದಿಮಾನ ಸಾಹ, ಶುಭ್ಮನ್ ಗಿಲ್ ಹಾಗೂ ಹಾರ್ದಿಕ್ ಪಾಂಡ್ಯ ಔಟ್
ಕ್ರೀಸ್ನಲ್ಲಿ ಸಾಯಿ ಸುದರ್ಶನ್ – ವಿಜಯ್ ಶಂಕರ್ ಬ್ಯಾಟಿಂಗ್
-
DC vs GT Live Score, IPL 2023: ಆಕರ್ಷಕ ಫೋರ್
ಮುಕೇಶ್ ಕುಮಾರ್ ಎಸೆತದಲ್ಲಿ ಆಫ್ ಸೈಡ್ನತ್ತ ಫೋರ್ ಬಾರಿಸಿದ ಸಾಯಿ ಸುದರ್ಶನ್
GT 34/1 (3.2)
-
DC vs GT Live Score, IPL 2023: 3 ಓವರ್ ಮುಕ್ತಾಯ
GT 30/1 (3)
ಕ್ರೀಸ್ನಲ್ಲಿ ಸಾಯಿ ಸುದರ್ಶನ್ – ಶುಭ್ಮನ್ ಗಿಲ್ ಬ್ಯಾಟಿಂಗ್
-
DC vs GT Live Score, IPL 2023: ಕ್ಲೀನ್ ಬೌಲ್ಡ್
ಅನ್ರಿಕ್ ನೋಕಿಯಾ ಎಸೆತದಲ್ಲಿ ವೃದ್ದಿಮಾನ್ ಸಾಹ (14) ಬೌಲ್ಡ್
GT 22/1 (2.1)
-
DC vs GT Live Score, IPL 2023: 2 ಓವರ್ ಮುಕ್ತಾಯ
ಮುಕೇಶ್ ಕುಮಾರ್ ಓವರ್ನಲ್ಲಿ 2 ಫೋರ್ ಬಾರಿಸಿದ ಶುಭ್ಮನ್ ಗಿಲ್
GT 22/0 (2)
-
DC vs GT Live Score, IPL 2023: ಮೊದಲ ಓವರ್ ಮುಕ್ತಾಯ
ಖಲೀಲ್ ಅಹ್ಮದ್ ಅವರ ಮೊದಲ ಓವರ್ನಲ್ಲಿ 2 ಫೋರ್ ಹಾಗೂ 1 ಭರ್ಜರಿ ಸಿಕ್ಸ್ ಸಿಡಿಸಿದ ಸಾಹ
GT 14/0 (1)
-
DC vs GT Live Score, IPL 2023: ಮೊದಲ ಬೌಂಡರಿ
ಖಲೀಲ್ ಅಹ್ಮದ್ ಎಸೆತದಲ್ಲಿ ಆಫ್ ಸೈಡ್ನತ್ತ ಬೌಂಡರಿ ಬಾರಿಸಿದ ಸಾಹ
GT 4/0 (0.3)
-
DC vs GT Live Score, IPL 2023: ಡೆಲ್ಲಿ ಕ್ಯಾಪಿಟಲ್ಸ್ ಇನಿಂಗ್ಸ್ ಅಂತ್ಯ
DC 162/8 (20)
ಗುಜರಾತ್ ಟೈಟಾನ್ಸ್ ತಂಡಕ್ಕೆ 163 ರನ್ಗಳ ಗುರಿ ನೀಡಿದ ಡೆಲ್ಲಿ ಕ್ಯಾಪಿಟಲ್ಸ್
-
DC vs GT Live Score, IPL 2023: ಅಕ್ಷರ್ ಔಟ್
ಶಮಿ ಎಸೆತದಲ್ಲಿ ಕ್ಯಾಚ್ ನೀಡಿದ ಹೊರನಡೆದ ಅಕ್ಷರ್ ಪಟೇಲ್ (36)
DC 158/8 (19.4)
-
DC vs GT Live Score, IPL 2023: ಭರ್ಜರಿ ಸಿಕ್ಸ್
ಮೊಹಮ್ಮದ್ ಶಮಿ ಎಸೆತದಲ್ಲಿ ಲಾಂಗ್ ಆನ್ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ಅಕ್ಷರ್ ಪಟೇಲ್
DC 156/7 (19.2)
-
DC vs GT Live Score, IPL 2023: ಸಿಕ್ಸ್-ಔಟ್
ರಶೀದ್ ಖಾನ್ರ 3ನೇ ಎಸೆತದಲ್ಲಿ ಭರ್ಜರಿ ಸಿಕ್ಸ್ ಸಿಡಿಸಿದ ಅಮಾನ್ ಖಾನ್ (8), 4ನೇ ಎಸೆತದಲ್ಲಿ ಕ್ಯಾಚ್ ನೀಡಿ ಔಟ್
DC 148/7 (18.4)
-
DC vs GT Live Score, IPL 2023: ಭರ್ಜರಿ ಸಿಕ್ಸ್
ಜೋಶುವಾ ಲಿಟಲ್ ಎಸೆತದಲ್ಲಿ ಲಾಂಗ್ ಆಫ್ನತ್ತ ಭರ್ಜರಿ ಸಿಕ್ಸ್ ಬಾರಿಸಿದ ಅಕ್ಷರ್ ಪಟೇಲ್
DC 141/6 (17.5)
-
DC vs GT Live Score, IPL 2023: ಕೊನೆಯ 3 ಓವರ್ ಬಾಕಿ
DC 132/6 (17)
ಕ್ರೀಸ್ನಲ್ಲಿ ಅಕ್ಷರ್ ಪಟೇಲ್ – ಅಮಾನ್ ಖಾನ್ ಬ್ಯಾಟಿಂಗ್
-
DC vs GT Live Score, IPL 2023: ಡೆಲ್ಲಿ ಕ್ಯಾಪಿಟಲ್ಸ್ 6ನೇ ವಿಕೆಟ್ ಪತನ
ರಶೀದ್ ಖಾನ್ ಎಸೆತದಲ್ಲಿ ಬೌಂಡರಿ ಲೈನ್ನಲ್ಲಿ ಕ್ಯಾಚ್ ನೀಡಿ ಹೊರನಡೆದ ಸರ್ಫರಾಝ್ ಖಾನ್ (30)
DC 130/6 (16.2)
-
DC vs GT Live Score, IPL 2023: 16 ಓವರ್ ಮುಕ್ತಾಯ
DC 126/5 (16)
ಕ್ರೀಸ್ನಲ್ಲಿ ಸರ್ಫರಾಝ್ ಖಾನ್ ಹಾಗೂ ಅಕ್ಷರ್ ಪಟೇಲ್ ಬ್ಯಾಟಿಂಗ್
-
DC vs GT Live Score, IPL 2023: ಸೂಪರ್ ಸಿಕ್ಸ್
ರಶೀದ್ ಖಾನ್ರ ಕೊನೆಯ ಎಸೆತದಲ್ಲಿ ಡೀಪ್ ಮಿಡ್ ವಿಕೆಟ್ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ಅಕ್ಷರ್ ಪಟೇಲ್
DC 121/5 (15)
-
DC vs GT Live Score, IPL 2023: 14 ಓವರ್ ಮುಕ್ತಾಯ
DC 112/5 (14)
ಕ್ರೀಸ್ನಲ್ಲಿ ಅಕ್ಷರ್ ಪಟೇಲ್ – ಸರ್ಫರಾಝ್ ಖಾನ್ ಬ್ಯಾಟಿಂಗ್
-
DC vs GT Live Score, IPL 2023: ಅಕ್ಷರ್ ಮಾರ್ಕ್
ರಶೀದ್ ಖಾನ್ ಎಸೆತದಲ್ಲಿ ಆಕರ್ಷಕ ಬೌಂಡರಿ ಬಾರಿಸಿ ರನ್ ಖಾತೆ ತೆರೆದ ಅಕ್ಷರ್ ಪಟೇಲ್
DC 106/5 (12.5)
-
DC vs GT Live Score, IPL 2023: ಡೆಲ್ಲಿ ಕ್ಯಾಪಿಟಲ್ಸ್ 5ನೇ ವಿಕೆಟ್ ಪತನ
ರಶೀದ್ ಖಾನ್ ಎಸೆತದಲ್ಲಿ ಅಭಿಷೇಕ್ ಪೊರೆಲ್ (20) ಕ್ಲೀನ್ ಬೌಲ್ಡ್
DC 101/5 (12.2)
-
DC vs GT Live Score, IPL 2023: ವಾಟ್ ಎ ಸಿಕ್ಸ್
ಯಶ್ ದಯಾಳ್ ಎಸೆತದಲ್ಲಿ ಲೆಗ್ ಸೈಡ್ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ಅಭಿಷೇಕ್ ಪೊರೆಲ್
DC 100/4 (12)
-
DC vs GT Live Score, IPL 2023: ಮೊದಲ ಸಿಕ್ಸ್
ಅಲ್ಝಾರಿ ಜೋಸೆಫ್ ಎಸೆತದಲ್ಲಿ ಭರ್ಜರಿ ಸಿಕ್ಸ್ ಸಿಡಿಸಿದ ಅಭಿಷೇಕ್ ಪೊರೆಲ್
DC 87/4 (10.5)
-
DC vs GT Live Score, IPL 2023: 10 ಓವರ್ ಮುಕ್ತಾಯ
ಕ್ರೀಸ್ನಲ್ಲಿ ಅಭಿಷೇಕ್ ಪೊರೆಲ್ – ಸರ್ಫರಾಝ್ ಖಾನ್ ಬ್ಯಾಟಿಂಗ್
DC 78/4 (10)
-
DC vs GT Live Score, IPL 2023: ವೆಲ್ಕಂ ಬೌಂಡರಿ
ಹಾರ್ದಿಕ್ ಪಾಂಡ್ಯ ಎಸೆತದಲ್ಲಿ ಆಫ್ ಸೈಡ್ನತ್ತ ಅತ್ಯಾಕರ್ಷಕ ಬೌಂಡರಿ ಬಾರಿಸಿದ ಸರ್ಫರಾಝ್ ಖಾನ್
DC 75/4 (9.3)
-
DC vs GT Live Score, IPL 2023: 4ನೇ ವಿಕೆಟ್ ಪತನ
ಅಲ್ಝಾರಿ ಜೋಸೆಫ್ ಬೌನ್ಸರ್ ಎಸೆತದಲ್ಲಿ ಡಿಫೆನ್ಸ್ ಮಾಡಲೋದ ರೈಲಿ ರೊಸ್ಸೊ…ಬ್ಯಾಟ್ ಬಡಿದ ಚೆಂಡು ಗಾಳಿಯಲ್ಲಿ…ರಾಹುಲ್ ತಿವಾಠಿಯಾ ಅತ್ಯದ್ಭುತ ಡೈವಿಂಗ್ ಕ್ಯಾಚ್…ರೊಸ್ಸೊ (0) ಔಟ್
DC 67/4 (8.3)
-
DC vs GT Live Score, IPL 2023: ಡೆಲ್ಲಿ ಕ್ಯಾಪಿಟಲ್ಸ್ 3ನೇ ವಿಕೆಟ್ ಪತನ
ಅಲ್ಝಾರಿ ಜೋಸೆಫ್ ಎಸೆತದಲ್ಲಿ ಡೇವಿಡ್ ವಾರ್ನರ್ (37) ಬೌಲ್ಡ್
DC 67/3 (8.2)
-
DC vs GT Live Score, IPL 2023: 8 ಓವರ್ ಮುಕ್ತಾಯ
DC 67/2 (8)
ಕ್ರೀಸ್ನಲ್ಲಿ ಡೇವಿಡ್ ವಾರ್ನರ್ (37) ಹಾಗೂ ಸರ್ಫರಾಝ್ ಖಾನ್ (4) ಬ್ಯಾಟಿಂಗ್
-
DC vs GT Live Score, IPL 2023: ಲಾಂಗ್ ಆಫ್ ಬೌಂಡರಿ
ಅಲ್ಝಾರಿ ಜೋಸೆಫ್ ಎಸೆತದಲ್ಲಿ ಲಾಂಗ್ ಆಫ್ನತ್ತ ಭರ್ಜರಿ ಬೌಂಡರಿ ಬಾರಿಸಿದ ವಾರ್ನರ್
DC 57/2 (6.3)
-
DC vs GT Live Score, IPL 2023: ಪವರ್ಪ್ಲೇ ಮುಕ್ತಾಯ
ಮೊದಲ 6 ಓವರ್ಗಳಲ್ಲಿ 2 ವಿಕೆಟ್ ನಷ್ಟಕ್ಕೆ 52 ರನ್ ಕಲೆಹಾಕಿದ ಡೆಲ್ಲಿ ಕ್ಯಾಪಿಟಲ್ಸ್
DC 52/2 (6)
ಕ್ರೀಸ್ನಲ್ಲಿ ಡೇವಿಡ್ ವಾರ್ನರ್ – ಸರ್ಫರಾಝ್ ಖಾನ್ ಬ್ಯಾಟಿಂಗ್
-
DC vs GT Live Score, IPL 2023: ವಾರ್ನರ್ ವಾರ್ನಿಂಗ್
ಹಾರ್ದಿಕ್ ಪಾಂಡ್ಯ ಎಸೆತದಲ್ಲಿ ಲೆಗ್ ಸೈಡ್ನತ್ತ ಆಕರ್ಷಕ ಬೌಂಡರಿ ಬಾರಿಸಿದ ವಾರ್ನರ್
DC 47/2 (5.3)
-
DC vs GT Live Score, IPL 2023: ಆಕರ್ಷಕ ಬೌಂಡರಿ
ಶಮಿ ಎಸೆತದಲ್ಲಿ ಆಫ್ಸೈಡ್ನತ್ತ ಆಕರ್ಷಕ ಬೌಂಡರಿ ಬಾರಿಸಿದ ಡೇವಿಡ್ ವಾರ್ನರ್
DC 42/2 (5)
-
DC vs GT Live Score, IPL 2023: ಡೆಲ್ಲಿ ಕ್ಯಾಪಿಟಲ್ಸ್ 2ನೇ ವಿಕೆಟ್ ಪತನ
ಮೊಹಮ್ಮದ್ ಶಮಿ ಎಸೆತದಲ್ಲಿ ಮಿಚೆಲ್ ಮಾರ್ಷ್ (4) ಬೌಲ್ಡ್
DC 37/2 (4.2)
-
DC vs GT Live Score, IPL 2023: 4 ಓವರ್ ಮುಕ್ತಾಯ
DC 33/1 (4)
ಕ್ರೀಸ್ನಲ್ಲಿ ಡೇವಿಡ್ ವಾರ್ನರ್ – ಮಿಚೆಲ್ ಮಾರ್ಷ್ ಬ್ಯಾಟಿಂಗ್
-
DC vs GT Live Score, IPL 2023: ಮೊದಲ ವಿಕೆಟ್ ಪತನ
ಮೊಹಮ್ಮದ್ ಶಮಿ ಎಸೆತದಲ್ಲಿ ಅಲ್ಝಾರಿ ಜೋಸೆಫ್ಗೆ ಕ್ಯಾಚ್ ನೀಡಿ ಹೊರನಡೆದ ಪೃಥ್ವಿ ಶಾ (7)
DC 29/1 (2.4)
-
DC vs GT Live Score, IPL 2023: ಶಾ-ಟ್
ಶಮಿ ಎಸೆತದಲ್ಲಿ ಥರ್ಡ್ಮ್ಯಾನ್ ಫೀಲ್ಡರ್ನತ್ತ ಬೌಂಡರಿ ಬಾರಿಸಿದ ಪೃಥ್ವಿ ಶಾ
DC 27/0 (2.1)
-
DC vs GT Live Score, IPL 2023: 2 ಓವರ್ ಮುಕ್ತಾಯ
ಜೋಶ್ವಾ ಲಿಟಲ್ ಕೊನೆಯ ಎಸೆತದಲ್ಲಿ ಆಫ್ ಸೈಡ್ನತ್ತ ಬೌಂಡರಿ ಬಾರಿಸಿದ ವಾರ್ನರ್
DC 20/0 (2)
-
DC vs GT Live Score, IPL 2023: ಬ್ಯಾಕ್ ಟು ಬ್ಯಾಕ್ ಬೌಂಡರಿ
ಮೊಹಮ್ಮದ್ ಶಮಿಯ 5ನೇ ಎಸೆತದಲ್ಲಿ ಹಿಂಬದಿಯತ್ತ ಬೌಂಡರಿ ಬಾರಿಸಿದ ಡೇವಿಡ್ ವಾರ್ನರ್, 6ನೇ ಎಸೆತ ವೈಡ್…ಕೀಪರ್ನ ವಂಚಿಸಿ ಚೆಂಡು ಬೌಂಡರಿ
DC 11/0 (1)
-
DC vs GT Live Score, IPL 2023: ಡೆಲ್ಲಿ ಕ್ಯಾಪಿಟಲ್ಸ್ ಇನಿಂಗ್ಸ್ ಆರಂಭ
ಆರಂಭಿಕರು: ಡೇವಿಡ್ ವಾರ್ನರ್, ಪೃಥ್ವಿ ಶಾ
ಮೊದಲ ಓವರ್: ಮೊಹಮ್ಮದ್ ಶಮಿ
-
DC vs GT Live Score, IPL 2023: ಡೆಲ್ಲಿ ಕ್ಯಾಪಿಟಲ್ಸ್ ಪ್ಲೇಯಿಂಗ್ ಇಲೆವೆನ್
ಡೆಲ್ಲಿ ಕ್ಯಾಪಿಟಲ್ಸ್ (ಪ್ಲೇಯಿಂಗ್ XI): ಪೃಥ್ವಿ ಶಾ, ಡೇವಿಡ್ ವಾರ್ನರ್ (ನಾಯಕ), ಮಿಚೆಲ್ ಮಾರ್ಷ್, ರಿಲೀ ರೊಸೊವ್, ಸರ್ಫರಾಜ್ ಖಾನ್, ಅಕ್ಸರ್ ಪಟೇಲ್, ಅಭಿಷೇಕ್ ಪೊರೆಲ್ (ವಿಕೆಟ್ ಕೀಪರ್), ಕುಲದೀಪ್ ಯಾದವ್, ಅಮನ್ ಖಾನ್, ಮುಕೇಶ್ ಕುಮಾರ್, ಅನ್ರಿಕ್ ನೋಕಿಯಾ.
-
DC vs GT Live Score, IPL 2023: ಗುಜರಾತ್ ಟೈಟಾನ್ಸ್ ಪ್ಲೇಯಿಂಗ್ ಇಲೆವೆನ್
ಗುಜರಾತ್ ಟೈಟಾನ್ಸ್ (ಪ್ಲೇಯಿಂಗ್ XI): ವೃದ್ಧಿಮಾನ್ ಸಹಾ(ವಿಕೆಟ್ ಕೀಪರ್), ಶುಭ್ಮನ್ ಗಿಲ್, ಸಾಯಿ ಸುದರ್ಶನ್, ಹಾರ್ದಿಕ್ ಪಾಂಡ್ಯ(ನಾಯಕ), ಡೇವಿಡ್ ಮಿಲ್ಲರ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ಮೊಹಮ್ಮದ್ ಶಮಿ, ಜೋಶುವಾ ಲಿಟಲ್, ಯಶ್ ದಯಾಲ್, ಅಲ್ಜಾರಿ ಜೋಸೆಫ್
-
DC vs GT Live Score, IPL 2023: ಟಾಸ್ ಗೆದ್ದ ಗುಜರಾತ್ ಟೈಟಾನ್ಸ್
ಈ ಪಂದ್ಯದಲ್ಲಿ ಟಾಸ್ ಗೆದ್ದಿರುವ ಗುಜರಾತ್ ಟೈಟಾನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಬೌಲಿಂಗ್ ಆಯ್ದುಕೊಂಡಿದ್ದಾರೆ.
-
DC vs GT Live Score, IPL 2023: ಕ್ಯಾಪಿಟಲ್ಸ್ vs ಟೈಟಾನ್ಸ್
We are here in Delhi ?@DelhiCapitals play their season’s first home game against @gujarat_titans
Will #DC get their first season win or do you reckon #GT is set for 2 wins in a row?#TATAIPL | #DCvGT pic.twitter.com/aPViSci7bj
— IndianPremierLeague (@IPL) April 4, 2023
ಟಾಸ್ ಪ್ರಕ್ರಿಯೆ- 7 ಗಂಟೆಗೆ
ಪಂದ್ಯ ಆರಂಭ- 7.30 ಕ್ಕೆ
ಸ್ಥಳ: ಅರುಣ್ ಜೇಟ್ಲಿ ಮೈದಾನ-ದೆಹಲಿ
-
DC vs GT Live Score, IPL 2023: ಗುಜರಾತ್ ಟೈಟಾನ್ಸ್ಗೆ ಡೆಲ್ಲಿ ಕ್ಯಾಪಿಟಲ್ಸ್ ಸವಾಲು
Coming up next ⏳
Match 7⃣@DelhiCapitals ? @gujarat_titans ?️ Arun Jaitley Stadium, Delhi#TATAIPL | #DCvGT pic.twitter.com/WYCPwrUIvk
— IndianPremierLeague (@IPL) April 4, 2023
Published On - Apr 04,2023 6:00 PM
