IPL 2020: CSK vs RR ಗೆಲುವಿನ ಲಯಕ್ಕೆ ಮರಳಿದ ರಾಜಸ್ಥಾನ್, ಚೆನ್ನೈಗೆ ಮತ್ತೊಂದು ಸೋಲು
ಇಂದಿನ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ತಂಡಗಳ ನಡುವೆ ನಡೆದ ಮುಖಾಮುಖಿಯಲ್ಲಿ ರಾಜಸ್ಥಾನ್ ರಾಯಲ್ಸ್ ತಂಡ 7 ವಿಕೆಟ್ಗಳ ಭರ್ಜರಿ ಜಯ ಸಾದಿಸಿದೆ. ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ಚೆನ್ನೈ ತಂಡದ ಆರಂಭ ಉತ್ತಮವಾಗಿರಲಿಲ್ಲ. ಆರಂಭಿಕರಾದ ಕರನ್ ಹಾಗೂ ಡು ಪ್ಲೆಸಿಸ್ ರನ್ ಗಳಿಸಲು ಪರದಾಡಿ ಬಹುಬೇಗನೆ ಪೆವಿಲಿಯನ್ ಸೇರಿದರು. ನಂತರ ಬಂದ ಚೆನ್ನೈ ದಾಂಡಿಗರು ರಾಜಸ್ಥಾನ್ ಬೌಲಿಂಗ್ ಎದುರು ರನ್ ಗಳಿಸಲು ಪರದಾಡಿದಲ್ಲದೆ ಪೆವಿಲಿಯನ್ ಪರೆಡ್ ನಡೆಸಿದರು. ಅಂತಿಮವಾಗಿ ಚೆನ್ನೈ 5 […]
ಇಂದಿನ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ತಂಡಗಳ ನಡುವೆ ನಡೆದ ಮುಖಾಮುಖಿಯಲ್ಲಿ ರಾಜಸ್ಥಾನ್ ರಾಯಲ್ಸ್ ತಂಡ 7 ವಿಕೆಟ್ಗಳ ಭರ್ಜರಿ ಜಯ ಸಾದಿಸಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ಚೆನ್ನೈ ತಂಡದ ಆರಂಭ ಉತ್ತಮವಾಗಿರಲಿಲ್ಲ. ಆರಂಭಿಕರಾದ ಕರನ್ ಹಾಗೂ ಡು ಪ್ಲೆಸಿಸ್ ರನ್ ಗಳಿಸಲು ಪರದಾಡಿ ಬಹುಬೇಗನೆ ಪೆವಿಲಿಯನ್ ಸೇರಿದರು. ನಂತರ ಬಂದ ಚೆನ್ನೈ ದಾಂಡಿಗರು ರಾಜಸ್ಥಾನ್ ಬೌಲಿಂಗ್ ಎದುರು ರನ್ ಗಳಿಸಲು ಪರದಾಡಿದಲ್ಲದೆ ಪೆವಿಲಿಯನ್ ಪರೆಡ್ ನಡೆಸಿದರು. ಅಂತಿಮವಾಗಿ ಚೆನ್ನೈ 5 ವಿಕೆಟ್ ನಷ್ಟಕ್ಕೆ 125 ರನ್ ಗಳಿಸಿತು.
ಅಲ್ಪ ಮೊತ್ತ ಬೆನ್ನತ್ತಿದ್ದ ರಾಜಸ್ಥಾನ್ ಆರಂಭವೂ ಸಹ ಅಷ್ಟೇನೂ ಉತ್ತಮವಾಗಿರಲಿಲ್ಲ. ಆರಂಭಿಕ ಪ್ರಮುಖ 3 ದಾಂಡಿಗರು ಬೇಗನೆ ಔಟ್ ಆದರು. ನಾಯಕ ಸ್ಮಿತ್ ಜೊತೆಗೂಡಿದ ಬಟ್ಲರ್ ತಾಳ್ಮೆಯ ಆಟ ಆಡಿದಲ್ಲದೆ ಅವಶ್ಯಕ 50 ರನ್ ಸಹ ಪೂರೈಸಿದರು. ಪಂದ್ಯವನ್ನು ಗೆಲುವಿನ ದಡ ಸೇರಿಸುವ ಪಣ ತೊಟ್ಟ ಈ ಜೋಡಿ 17.3 ಓವರ್ಗಳಲ್ಲಿ ಜಯ ಸಾದಿಸಿತು.
[svt-event date=”19/10/2020,11:01PM” class=”svt-cd-green” ]
That’s that from Match 37.
A 97-run partnership between Buttler and Smith guide @rajasthanroyals to a 7-wicket win over #CSK.#Dream11IPL pic.twitter.com/B6hDh7HnGV
— IndianPremierLeague (@IPL) October 19, 2020
[/svt-event]
[svt-event title=”7 ವಿಕೆಟ್ಗಳ ಭರ್ಜರಿ ಜಯ ಸಾದಿಸಿದ ರಾಜಸ್ಥಾನ್” date=”19/10/2020,10:52PM” class=”svt-cd-green” ] [/svt-event]
[svt-event title=”17ನೇ ಓವರ್ ನಂತರ ರಾಜಸ್ಥಾನ್ 3 ವಿಕೆಟ್ ನಷ್ಟಕ್ಕೆ 124 ರನ್ ಗಳಿಸಿದೆ” date=”19/10/2020,10:50PM” class=”svt-cd-green” ] [/svt-event]
[svt-event title=”ಸಿಕ್ಸರ್ ಬಾರಿಸಿದ ಬಟ್ಲರ್” date=”19/10/2020,10:50PM” class=”svt-cd-green” ] [/svt-event]
[svt-event title=”ಮತ್ತೊಂದು ಫೋರ್ ಬಾರಿಸಿದ ಸ್ಮಿತ್” date=”19/10/2020,10:48PM” class=”svt-cd-green” ] [/svt-event]
[svt-event title=”16ನೇ ಓವರ್ ನಂತರ ರಾಜಸ್ಥಾನ್ 3 ವಿಕೆಟ್ ನಷ್ಟಕ್ಕೆ 112 ರನ್ ಗಳಿಸಿದೆ” date=”19/10/2020,10:44PM” class=”svt-cd-green” ] [/svt-event]
[svt-event title=”15ನೇ ಓವರ್ ನಂತರ ರಾಜಸ್ಥಾನ್ 3 ವಿಕೆಟ್ ನಷ್ಟಕ್ಕೆ 108 ರನ್ ಗಳಿಸಿದೆ” date=”19/10/2020,10:40PM” class=”svt-cd-green” ] [/svt-event]
[svt-event title=”
FIFTY!@josbuttler brings up a well made half-century. This is his 11th in IPL.#Dream11IPL pic.twitter.com/uxXirAYkMI
— IndianPremierLeague (@IPL) October 19, 2020
” date=”19/10/2020,10:40PM” class=”svt-cd-green” ] [/svt-event]
[svt-event title=”ಮತ್ತೊಂದು ಫೋರ್ ಬಾರಿಸಿದ ಬಟ್ಲರ್” date=”19/10/2020,10:40PM” class=”svt-cd-green” ] [/svt-event]
[svt-event date=”19/10/2020,10:39PM” class=”svt-cd-green” ]
Match 37. 14.4: P Chawla to J Buttler, 4 runs, 103/3 https://t.co/St5iaCvwkh #CSKvRR #Dream11IPL #IPL2020
— IndianPremierLeague (@IPL) October 19, 2020
[/svt-event]
[svt-event title=”50 ರನ್ ಪೂರೈಸಿದ ಬಟ್ಲರ್” date=”19/10/2020,10:39PM” class=”svt-cd-green” ] [/svt-event]
[svt-event title=”ಮತ್ತೊಂದು ಫೋರ್ ಬಾರಿಸಿದ ಬಟ್ಲರ್” date=”19/10/2020,10:38PM” class=”svt-cd-green” ] [/svt-event]
[svt-event title=”14ನೇ ಓವರ್ ನಂತರ ರಾಜಸ್ಥಾನ್ 3 ವಿಕೆಟ್ ನಷ್ಟಕ್ಕೆ 92 ರನ್ ಗಳಿಸಿದೆ” date=”19/10/2020,10:37PM” class=”svt-cd-green” ] [/svt-event]
[svt-event title=”ಫೋರ್ ಬಾರಿಸಿದ ಸ್ಮಿತ್” date=”19/10/2020,10:36PM” class=”svt-cd-green” ] [/svt-event]
[svt-event title=”13ನೇ ಓವರ್ ನಂತರ ರಾಜಸ್ಥಾನ್ 3 ವಿಕೆಟ್ ನಷ್ಟಕ್ಕೆ 83 ರನ್ ಗಳಿಸಿದೆ” date=”19/10/2020,10:32PM” class=”svt-cd-green” ] [/svt-event]
[svt-event title=”12ನೇ ಓವರ್ ನಂತರ ರಾಜಸ್ಥಾನ್ 3 ವಿಕೆಟ್ ನಷ್ಟಕ್ಕೆ 79 ರನ್ ಗಳಿಸಿದೆ” date=”19/10/2020,10:29PM” class=”svt-cd-green” ] [/svt-event]
[svt-event title=”ಸಿಕ್ಸರ್ ಬಾರಿಸಿದ ಬಟ್ಲರ್” date=”19/10/2020,10:27PM” class=”svt-cd-green” ] [/svt-event]
[svt-event date=”19/10/2020,10:27PM” class=”svt-cd-green” ]
Match 37. 11.3: S Thakur to J Buttler, 4 runs, 72/3 https://t.co/St5iaCvwkh #CSKvRR #Dream11IPL #IPL2020
— IndianPremierLeague (@IPL) October 19, 2020
[/svt-event]
[svt-event title=”ಮತ್ತೊಂದು ಫೋರ್ ಬಾರಿಸಿದ ಬಟ್ಲರ್” date=”19/10/2020,10:26PM” class=”svt-cd-green” ] [/svt-event]
[svt-event title=”11ನೇ ಓವರ್ ನಂತರ ರಾಜಸ್ಥಾನ್ 3 ವಿಕೆಟ್ ನಷ್ಟಕ್ಕೆ 66 ರನ್ ಗಳಿಸಿದೆ” date=”19/10/2020,10:24PM” class=”svt-cd-green” ] [/svt-event]
[svt-event title=”10ನೇ ಓವರ್ ನಂತರ ರಾಜಸ್ಥಾನ್ 3 ವಿಕೆಟ್ ನಷ್ಟಕ್ಕೆ 59 ರನ್ ಗಳಿಸಿದೆ” date=”19/10/2020,10:19PM” class=”svt-cd-green” ] [/svt-event]
[svt-event title=”ಮತ್ತೊಂದು ಫೋರ್ ಬಾರಿಸಿದ ಬಟ್ಲರ್” date=”19/10/2020,10:17PM” class=”svt-cd-green” ] [/svt-event]
[svt-event title=”9ನೇ ಓವರ್ ನಂತರ ರಾಜಸ್ಥಾನ್ 3 ವಿಕೆಟ್ ನಷ್ಟಕ್ಕೆ 51 ರನ್ ಗಳಿಸಿದೆ” date=”19/10/2020,10:12PM” class=”svt-cd-green” ] [/svt-event]
[svt-event title=”ಮತ್ತೊಂದು ಫೋರ್ ಬಾರಿಸಿದ ಬಟ್ಲರ್” date=”19/10/2020,10:11PM” class=”svt-cd-green” ] [/svt-event]
[svt-event title=”8ನೇ ಓವರ್ ನಂತರ ರಾಜಸ್ಥಾನ್ 3 ವಿಕೆಟ್ ನಷ್ಟಕ್ಕೆ 43 ರನ್ ಗಳಿಸಿದೆ” date=”19/10/2020,10:07PM” class=”svt-cd-green” ] [/svt-event]
[svt-event title=”7ನೇ ಓವರ್ ನಂತರ ರಾಜಸ್ಥಾನ್ 3 ವಿಕೆಟ್ ನಷ್ಟಕ್ಕೆ 40 ರನ್ ಗಳಿಸಿದೆ” date=”19/10/2020,10:02PM” class=”svt-cd-green” ] [/svt-event]
[svt-event title=”ಫೋರ್ ಬಾರಿಸಿದ ಬಟ್ಲರ್” date=”19/10/2020,10:00PM” class=”svt-cd-green” ] [/svt-event]
[svt-event title=”6ನೇ ಓವರ್ ನಂತರ ರಾಜಸ್ಥಾನ್ 3 ವಿಕೆಟ್ ನಷ್ಟಕ್ಕೆ 31 ರನ್ ಗಳಿಸಿದೆ” date=”19/10/2020,9:58PM” class=”svt-cd-green” ] [/svt-event]
[svt-event title=”5ನೇ ಓವರ್ ನಂತರ ರಾಜಸ್ಥಾನ್ 3 ವಿಕೆಟ್ ನಷ್ಟಕ್ಕೆ 28 ರನ್ ಗಳಿಸಿದೆ” date=”19/10/2020,9:53PM” class=”svt-cd-green” ] [/svt-event]
[svt-event date=”19/10/2020,9:51PM” class=”svt-cd-green” ]
Match 37. 4.3: WICKET! S Samson (0) is out, c MS Dhoni b Deepak Chahar, 28/3 https://t.co/St5iaCvwkh #CSKvRR #Dream11IPL #IPL2020
— IndianPremierLeague (@IPL) October 19, 2020
[/svt-event]
[svt-event title=”ಶೂನ್ಯ ಸುತ್ತಿದ ಸಂಜು ಸ್ಯಾಮ್ಸನ್” date=”19/10/2020,9:50PM” class=”svt-cd-green” ] [/svt-event]
[svt-event title=”4ನೇ ಓವರ್ ನಂತರ ರಾಜಸ್ಥಾನ್ 2 ವಿಕೆಟ್ ನಷ್ಟಕ್ಕೆ 28 ರನ್ ಗಳಿಸಿದೆ” date=”19/10/2020,9:48PM” class=”svt-cd-green” ] [/svt-event]
[svt-event date=”19/10/2020,9:47PM” class=”svt-cd-green” ]
Match 37. 3.2: WICKET! R Uthappa (4) is out, c MS Dhoni b Josh Hazlewood, 28/2 https://t.co/St5iaCvwkh #CSKvRR #Dream11IPL #IPL2020
— IndianPremierLeague (@IPL) October 19, 2020
[/svt-event]
[svt-event title=”4 ರನ್ ಗಳಿಸಿದ್ದ ಉತ್ತಪ್ಪ ಚಾಹರ್ಗೆ ವಿಕೆಟ್ ಒಪ್ಪಿಸಿದ್ದಾರೆ. ರಾಜಸ್ಥಾನ್ 28/2″ date=”19/10/2020,9:46PM” class=”svt-cd-green” ] [/svt-event]
[svt-event date=”19/10/2020,9:46PM” class=”svt-cd-green” ]
Chahar strikes!
Ben Stokes departs for 19.
Live – https://t.co/KfJxeB7QNi #Dream11IPL pic.twitter.com/1RSeBv4Bg1
— IndianPremierLeague (@IPL) October 19, 2020
[/svt-event]
[svt-event title=”19 ರನ್ ಗಳಿಸಿದ್ದ ಸ್ಟೋಕ್ಸ್ ಚಾಹರ್ಗೆ ವಿಕೆಟ್ ಒಪ್ಪಿಸಿದ್ದಾರೆ. ರಾಜಸ್ಥಾನ್ 26/1″ date=”19/10/2020,9:43PM” class=”svt-cd-green” ] [/svt-event]
[svt-event title=”ಮತ್ತೊಂದು ಫೋರ್ ಬಾರಿಸಿದ ಸ್ಟೋಕ್ಸ್” date=”19/10/2020,9:41PM” class=”svt-cd-green” ] [/svt-event]
[svt-event title=”2ನೇ ಓವರ್ ನಂತರ ಚೆನ್ನೈ ವಿಕೆಟ್ ನಷ್ಟವಿಲ್ಲದೆ 20 ರನ್ ಗಳಿಸಿದೆ” date=”19/10/2020,9:38PM” class=”svt-cd-green” ] [/svt-event]
[svt-event title=”ಮತ್ತೊಂದು ಫೋರ್ ಬಾರಿಸಿದ ಸ್ಟೋಕ್ಸ್” date=”19/10/2020,9:36PM” class=”svt-cd-green” ] [/svt-event]
[svt-event title=”ಫೋರ್ ಬಾರಿಸಿದ ಉತ್ತಪ್ಪ” date=”19/10/2020,9:33PM” class=”svt-cd-green” ] [/svt-event]
[svt-event title=”ಮೊದಲನೇ ಓವರ್ ನಂತರ ಚೆನ್ನೈ ವಿಕೆಟ್ ನಷ್ಟವಿಲ್ಲದೆ 10 ರನ್ ಗಳಿಸಿದೆ” date=”19/10/2020,9:33PM” class=”svt-cd-green” ] [/svt-event]
[svt-event title=”ಫೋರ್ ಬಾರಿಸಿದ ಸ್ಟೋಕ್ಸ್” date=”19/10/2020,9:28PM” class=”svt-cd-green” ] [/svt-event]
[svt-event title=”ಆರಂಭಿಕರಾಗಿ ರಾಜಸ್ಥಾನದ ಉತ್ತಪ್ಪ ಹಾಗೂ ಬೆನ್ ಸ್ಟೋಕ್ಸ್ ಕಣಕ್ಕಿಳಿದಿದ್ದಾರೆ ” date=”19/10/2020,9:26PM” class=”svt-cd-green” ] [/svt-event]
[svt-event title=”20ನೇ ಓವರ್ ನಂತರ ಚೆನ್ನೈ 5 ವಿಕೆಟ್ ನಷ್ಟಕ್ಕೆ 125 ರನ್ ಗಳಿಸಿದೆ” date=”19/10/2020,9:12PM” class=”svt-cd-green” ] [/svt-event]
[svt-event title=”19ನೇ ಓವರ್ ನಂತರ ಚೆನ್ನೈ 5 ವಿಕೆಟ್ ನಷ್ಟಕ್ಕೆ 118 ರನ್ ಗಳಿಸಿದೆ” date=”19/10/2020,9:07PM” class=”svt-cd-green” ] [/svt-event]
[svt-event title=”ಮತ್ತೊಂದು ಫೋರ್ ಬಾರಿಸಿದ ಜಡೇಜಾ” date=”19/10/2020,9:06PM” class=”svt-cd-green” ] [/svt-event]
[svt-event date=”19/10/2020,9:06PM” class=”svt-cd-green” ]
Match 37. 18.4: J Archer to R Jadeja, 4 runs, 113/5 https://t.co/St5iaCvwkh #CSKvRR #Dream11IPL #IPL2020
— IndianPremierLeague (@IPL) October 19, 2020
[/svt-event]
[svt-event title=”ಮತ್ತೊಂದು ಫೋರ್ ಬಾರಿಸಿದ ಜಡೇಜಾ” date=”19/10/2020,9:05PM” class=”svt-cd-green” ] [/svt-event]
[svt-event title=”18ನೇ ಓವರ್ ನಂತರ ಚೆನ್ನೈ 5 ವಿಕೆಟ್ ನಷ್ಟಕ್ಕೆ 107 ರನ್ ಗಳಿಸಿದೆ” date=”19/10/2020,9:03PM” class=”svt-cd-green” ] [/svt-event]
[svt-event title=”28 ರನ್ ಗಳಿಸಿದ್ದ ಧೋನಿ ರನ್ ಔಟ್ಗೆ ಬಲಿಯಾಗಿದ್ದಾರೆ” date=”19/10/2020,9:00PM” class=”svt-cd-green” ] [/svt-event]
[svt-event title=”ಮತ್ತೊಂದು ಫೋರ್ ಬಾರಿಸಿದ ಧೋನಿ” date=”19/10/2020,8:58PM” class=”svt-cd-green” ] [/svt-event]
[svt-event title=”17ನೇ ಓವರ್ ನಂತರ ಚೆನ್ನೈ 4 ವಿಕೆಟ್ ನಷ್ಟಕ್ಕೆ 100 ರನ್ ಗಳಿಸಿದೆ” date=”19/10/2020,8:55PM” class=”svt-cd-green” ] [/svt-event]
[svt-event title=”16ನೇ ಓವರ್ ನಂತರ ಚೆನ್ನೈ 4 ವಿಕೆಟ್ ನಷ್ಟಕ್ಕೆ 96 ರನ್ ಗಳಿಸಿದೆ” date=”19/10/2020,8:50PM” class=”svt-cd-green” ] [/svt-event]
[svt-event title=”15ನೇ ಓವರ್ ನಂತರ ಚೆನ್ನೈ 4 ವಿಕೆಟ್ ನಷ್ಟಕ್ಕೆ 89 ರನ್ ಗಳಿಸಿದೆ” date=”19/10/2020,8:45PM” class=”svt-cd-green” ] [/svt-event]
[svt-event title=”14ನೇ ಓವರ್ ನಂತರ ಚೆನ್ನೈ 4 ವಿಕೆಟ್ ನಷ್ಟಕ್ಕೆ 85 ರನ್ ಗಳಿಸಿದೆ” date=”19/10/2020,8:39PM” class=”svt-cd-green” ] [/svt-event]
[svt-event title=”ಮತ್ತೊಂದು ಫೋರ್ ಬಾರಿಸಿದ ಜಡೇಜಾ” date=”19/10/2020,8:38PM” class=”svt-cd-green” ] [/svt-event]
[svt-event title=”ಫೋರ್ ಬಾರಿಸಿದ ಜಡೇಜಾ” date=”19/10/2020,8:37PM” class=”svt-cd-green” ] [/svt-event]
[svt-event date=”19/10/2020,8:35PM” class=”svt-cd-green” ]
Match 37. 13.2: K Tyagi to MS Dhoni, 4 runs, 75/4 https://t.co/St5iaCvwkh #CSKvRR #Dream11IPL #IPL2020
— IndianPremierLeague (@IPL) October 19, 2020
[/svt-event]
[svt-event title=”ಫೋರ್ ಬಾರಿಸಿದ ಧೋನಿ” date=”19/10/2020,8:34PM” class=”svt-cd-green” ] [/svt-event]
[svt-event title=”13ನೇ ಓವರ್ ನಂತರ ಚೆನ್ನೈ 4 ವಿಕೆಟ್ ನಷ್ಟಕ್ಕೆ 71 ರನ್ ಗಳಿಸಿದೆ” date=”19/10/2020,8:32PM” class=”svt-cd-green” ] [/svt-event]
[svt-event title=”12ನೇ ಓವರ್ ನಂತರ ಚೆನ್ನೈ 4 ವಿಕೆಟ್ ನಷ್ಟಕ್ಕೆ 68 ರನ್ ಗಳಿಸಿದೆ” date=”19/10/2020,8:28PM” class=”svt-cd-green” ] [/svt-event]
[svt-event title=”11ನೇ ಓವರ್ ನಂತರ ಚೆನ್ನೈ 4 ವಿಕೆಟ್ ನಷ್ಟಕ್ಕೆ61 ರನ್ ಗಳಿಸಿದೆ” date=”19/10/2020,8:24PM” class=”svt-cd-green” ] [/svt-event]
[svt-event date=”19/10/2020,8:21PM” class=”svt-cd-green” ]
Match 37. 9.6: WICKET! A Rayudu (13) is out, c Sanju Samson b Rahul Tewatia, 56/4 https://t.co/St5iaCvwkh #CSKvRR #Dream11IPL #IPL2020
— IndianPremierLeague (@IPL) October 19, 2020
[/svt-event]
[svt-event title=”13 ರನ್ ಗಳಿಸಿದ್ದ ರಾಯುಡು ತೇವಾಟಿಯಾಗೆ ವಿಕೆಟ್ ಒಪ್ಪಿಸಿದ್ದಾರೆ. ಚೆನ್ನೈ 53/4″ date=”19/10/2020,8:21PM” class=”svt-cd-green” ] [/svt-event]
[svt-event title=”9ನೇ ಓವರ್ ನಂತರ ಚೆನ್ನೈ 3 ವಿಕೆಟ್ ನಷ್ಟಕ್ಕೆ 55 ರನ್ ಗಳಿಸಿದೆ” date=”19/10/2020,8:17PM” class=”svt-cd-green” ] [/svt-event]
[svt-event date=”19/10/2020,8:11PM” class=”svt-cd-green” ]
Match 37. 8.2: WICKET! S Curran (22) is out, c Jos Buttler b Shreyas Gopal, 53/3 https://t.co/St5iaCvwkh #CSKvRR #Dream11IPL #IPL2020
— IndianPremierLeague (@IPL) October 19, 2020
[/svt-event]
[svt-event title=”22 ರನ್ ಗಳಿಸಿದ್ದ ಕರನ್ ಗೋಪಾಲ್ಗೆ ವಿಕೆಟ್ ಒಪ್ಪಿಸಿದ್ದಾರೆ. ಚೆನ್ನೈ 53/3″ date=”19/10/2020,8:09PM” class=”svt-cd-green” ] [/svt-event]
[svt-event title=”7ನೇ ಓವರ್ ನಂತರ ಚೆನ್ನೈ 2 ವಿಕೆಟ್ ನಷ್ಟಕ್ಕೆ 45 ರನ್ ಗಳಿಸಿದೆ” date=”19/10/2020,8:03PM” class=”svt-cd-green” ] [/svt-event]
[svt-event title=”5ನೇ ಓವರ್ ನಂತರ ಚೆನ್ನೈ 2 ವಿಕೆಟ್ ನಷ್ಟಕ್ಕೆ 43 ರನ್ ಗಳಿಸಿದೆ” date=”19/10/2020,8:00PM” class=”svt-cd-green” ] [/svt-event]
[svt-event title=”ಫೋರ್ ಬಾರಿಸಿದ ರಾಯುಡು” date=”19/10/2020,7:53PM” class=”svt-cd-green” ] [/svt-event]
[svt-event date=”19/10/2020,7:50PM” class=”svt-cd-green” ]
Match 37. 3.6: WICKET! S Watson (8) is out, c Rahul Tewatia b Kartik Tyagi, 26/2 https://t.co/St5iaCvwkh #CSKvRR #Dream11IPL #IPL2020
— IndianPremierLeague (@IPL) October 19, 2020
[/svt-event]
[svt-event title=”8 ರನ್ ಗಳಿಸಿದ್ದ ವಾಟ್ಸನ್ ತ್ಯಾಗಿಗೆ ವಿಕೆಟ್ ಒಪ್ಪಿಸಿದ್ದಾರೆ. ಚೆನ್ನೈ 26/2 ” date=”19/10/2020,7:50PM” class=”svt-cd-green” ] [/svt-event]
[svt-event title=”ಫೋರ್ ಬಾರಿಸಿದ ವಾಟ್ಸನ್” date=”19/10/2020,7:48PM” class=”svt-cd-green” ] [/svt-event]
[svt-event title=”ಮತ್ತೊಂದು ಫೋರ್ ಬಾರಿಸಿದ ಕರನ್” date=”19/10/2020,7:45PM” class=”svt-cd-green” ] [/svt-event]
[svt-event date=”19/10/2020,7:43PM” class=”svt-cd-green” ]
Match 37. 2.6: WICKET! F du Plessis (10) is out, c Jos Buttler b Jofra Archer, 13/1 https://t.co/St5iaCvwkh #CSKvRR #Dream11IPL #IPL2020
— IndianPremierLeague (@IPL) October 19, 2020
[/svt-event]
[svt-event title=”10 ರನ್ ಗಳಿಸಿದ್ದ ಡು ಪ್ಲೆಸಿಸ್ ಆರ್ಚರ್ಗೆ ವಿಕೆಟ್ ಒಪ್ಪಿಸಿದ್ದಾರೆ ” date=”19/10/2020,7:42PM” class=”svt-cd-green” ] [/svt-event]
[svt-event title=”ಫೋರ್ ಬಾರಿಸಿದ ಕರನ್” date=”19/10/2020,7:40PM” class=”svt-cd-green” ] [/svt-event]
[svt-event title=”2ನೇ ಓವರ್ ನಂತರ ಚೆನ್ನೈ ವಿಕೆಟ್ ನಷ್ಟವಿಲ್ಲದೆ 10 ರನ್ ಗಳಿಸಿದೆ” date=”19/10/2020,7:38PM” class=”svt-cd-green” ] [/svt-event]
[svt-event date=”19/10/2020,7:36PM” class=”svt-cd-green” ]
Match 37. 1.2: A Rajpoot to F du Plessis, 4 runs, 6/0 https://t.co/St5iaCvwkh #CSKvRR #Dream11IPL #IPL2020
— IndianPremierLeague (@IPL) October 19, 2020
[/svt-event]
[svt-event title=”ಫೋರ್ ಬಾರಿಸಿದ ಡು ಪ್ಲೆಸಿಸ್” date=”19/10/2020,7:35PM” class=”svt-cd-green” ] [/svt-event]
[svt-event title=”ಮೊದಲನೇ ಓವರ್ ನಂತರ ಚೆನ್ನೈ ವಿಕೆಟ್ ನಷ್ಟವಿಲ್ಲದೆ 2 ರನ್ ಗಳಿಸಿದೆ” date=”19/10/2020,7:34PM” class=”svt-cd-green” ] [/svt-event]
[svt-event title=”ಆರಂಭಿಕರಾಗಿ ಚೆನ್ನೈನ ಡು ಪ್ಲೆಸಿಸ್ ಹಾಗೂ ಕರ್ರನ್ ಕಣಕ್ಕಿಳಿದಿದ್ದಾರೆ ” date=”19/10/2020,7:28PM” class=”svt-cd-green” ] [/svt-event]
[svt-event title=”ರಾಜಸ್ಥಾನ್ ರಾಯಲ್ಸ್” date=”19/10/2020,7:10PM” class=”svt-cd-green” ] ಸ್ಟೀವ್ ಸ್ಮಿತ್, ಅಂಕಿತ್ ರಾಜ್‌ಪೂತ್, ಬೆನ್ ಸ್ಟೋಕ್ಸ್, ಜೋಫ್ರಾ ಆರ್ಚರ್, ಜೋಸ್ ಬಟ್ಲರ್, ರಾಹುಲ್ ತಿವಾಟಿಯಾ, ರಿಯಾನ್ ಪರಾಗ್, ಸಂಜು ಸ್ಯಾಮ್ಸನ್,ಶ್ರೇಯಸ್ ಗೋಪಾಲ್,ರಾಬಿನ್ ಉತ್ತಪ್ಪ,ಕಾರ್ತಿಕ್ ತ್ಯಾಗಿ, [/svt-event]
[svt-event title=”ಚೆನ್ನೈ ಸೂಪರ್ ಕಿಂಗ್ಸ್” date=”19/10/2020,7:10PM” class=”svt-cd-green” ] ಎಂ.ಎಸ್ ಧೋನಿ. ಅಂಬಾಟಿ ರಾಯಡು, ದೀಪಕ್ ಚಹರ್, ಫ್ಯಾಫ್ ಡು ಪ್ಲೆಸಿಸ್,ಕೇದಾರ ಜಾಧವ್, ರವೀಂದ್ರ ಜಡೇಜಾ,ಶೇನ್ ವ್ಯಾಟ್ಸನ್, ಶಾರ್ದುಲ್ ಠಾಕೂರ್, ಸ್ಯಾಮ್ ಕರ್ರನ್, ಪಿಯೂಷ್ ಚಾವ್ಲಾ, ಜೋಶ್ ಹ್ಯಾಝಲ್‌ವುಡ್, [/svt-event]
[svt-event date=”19/10/2020,7:07PM” class=”svt-cd-green” ]
Match 37. Chennai Super Kings XI: S Curran, F du Plessis, S Watson, A Rayudu, MS Dhoni, R Jadeja, K Jadhav, J Hazlewood, P Chawla, D Chahar, S Thakur https://t.co/St5iaCvwkh #CSKvRR #Dream11IPL #IPL2020
— IndianPremierLeague (@IPL) October 19, 2020
[/svt-event]
[svt-event date=”19/10/2020,7:06PM” class=”svt-cd-green” ]
Match 37. Rajasthan Royals XI: R Uthappa, B Stokes, S Samson, S Smith, J Buttler, R Parag, R Tewatia, J Archer, S Gopal, A Rajpoot, K Tyagi https://t.co/St5iaCvwkh #CSKvRR #Dream11IPL #IPL2020
— IndianPremierLeague (@IPL) October 19, 2020
[/svt-event]
[svt-event date=”19/10/2020,7:04PM” class=”svt-cd-green” ]
Presenting to you the first ever player to play 200 IPL games.#Dream11IPL pic.twitter.com/spgLX2ksz1
— IndianPremierLeague (@IPL) October 19, 2020
[/svt-event]
[svt-event title=”ಚೆನ್ನೈ ತಂಡ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದೆ” date=”19/10/2020,7:04PM” class=”svt-cd-green” ] [/svt-event]
[svt-event date=”19/10/2020,7:03PM” class=”svt-cd-green” ]
Match 37. Chennai Super Kings win the toss and elect to bat https://t.co/St5iaCvwkh #CSKvRR #Dream11IPL #IPL2020
— IndianPremierLeague (@IPL) October 19, 2020
[/svt-event]
[svt-event date=”19/10/2020,7:03PM” class=”svt-cd-green” ]
#CSK or #RajasthanRoyals ?
Who will come out on top in Match 37 of #Dream11IPL tonight? #CSKvRR pic.twitter.com/MXSmDMgxiq
— IndianPremierLeague (@IPL) October 19, 2020
[/svt-event]
Published On - 6:08 pm, Mon, 19 October 20