AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Indian cricketers house: ಇದು ಯಾರ ಮನೆ ಹೇಳ್ತೀರಾ? ಸುಳಿವು, ಕ್ರಿಕೆಟಿಗರ ಐಷಾರಾಮಿ ಮನೆ ಚಿತ್ರಗಳು ಇಲ್ಲಿವೆ ನೋಡಿ ಹೇಳಿ..

ಭಾರತದ ದಿಗ್ಗಜ ಕ್ರಿಕೆಟ್​ ಆಟಗಾರರಾದ ಸಚಿನ್​ ತೆಂಡೂಲ್ಕರ್, ವಿರಾಟ್​​ ಕೊಹ್ಲಿ, ಎಂಎಸ್​ ಧೋನಿ, ರೋಹಿತ್​ ಶರ್ಮಾ ಅವರ ವೈಭವೋಪೇತ ನಿವಾಸಗಳ ಒಂದು ಝಲಕ್​ ನಿಮಗಾಗಿ ಇಲ್ಲಿದೆ ನೋಡಿ. ಭಾರತೀಯ ಕ್ರಿಕೆಟ್​ ಆಟಗಾರರು ಮೈದಾನದಿಂದ ಹೊರಬಂದು ಮನೆಗಳಿಗೆ ತೆರಳಿದಾಗ ತಮ್ಮ ಪ್ರೀತಿಪಾತ್ರ ಕುಟುಂಬದವರೊಂದಿಗೆ ಸಮಯ ಕಳೆಯಲು ತಾವು ತಂಗುವ ಮನೆಗಳನ್ನು ನಿಜಕ್ಕೂ ಸ್ವರ್ಗ ಸದೃಶವಾಗಿಸಿಕೊಂಡಿದ್ದಾರೆ. ಬನ್ನಿ ಒಬ್ಬೊಬ್ಬರದೇ ಮನೆಗಳಿಗೆ ಭೇಟಿ ಕೊಟ್ಟು ಬರೋಣ...

TV9 Web
| Edited By: ಸಾಧು ಶ್ರೀನಾಥ್​|

Updated on:Jun 23, 2021 | 2:00 PM

Share
ಇದು ಯಾರ ಯಾರ ಮನೆ ಹೇಳ್ತೀರಾ? ಸುಳಿವು... ಕ್ರಿಕೆಟಿಗರ ಐಷಾರಾಮಿ ಮನೆಗಳ ಚಿತ್ರಗಳು ಇಲ್ಲಿವೆ ನೋಡಿ ಹೇಳಿ..

luxurious homes of Indian cricketers spread across mumbai and ranchi guess the players house 3

1 / 6
<strong>ಸಚಿನ್ ತೆಂಡೂಲ್ಕರ್ (Sachin Tendulkar):</strong> ಮುಂಬೈ ಪಾಶ್ ಏರಿಯಾಗಳಲ್ಲಿ ಒಂದಾದ ಬಾಂದ್ರಾದ ಪಶ್ಚಿಮದಲ್ಲಿರುವ ಪೆರಿ ಕ್ರಾಸ್ ರಸ್ತೆಯಲ್ಲಿದೆ ಸಚಿನ್ ನಿವಾಸ. ಅವರು ತಮ್ಮ ಇಡೀ ಕುಟುಂಬದವರೊಂದಿಗೆ ವಾಸಿಸುತ್ತಿರುವುದು ಇದೇ ವಿಶಾಲ ಮನೆಯಲ್ಲಿ. 2007ರಲ್ಲಿ 39 ಕೋಟಿ ರೂಪಾಯಿಗೆ ಅವರು ಇದನ್ನು ಖರೀದಿಸಿದ್ದಾರೆ. 6,000 ಚದರ ಅಡಿಯಷ್ಟು ವಿಶಾಲವಾಗಿರುವ ಈ ಬಂಗಲೆ ಬೆಲೆ ಈಗ ಅಂದಾಜು 100 ಕೋಟಿ ರೂಪಾಯಿಗೂ ಅಧಿಕ ಎಂದು ಅಂದಾಜಿಸಲಾಗಿದೆ.

ಸಚಿನ್ ತೆಂಡೂಲ್ಕರ್ (Sachin Tendulkar): ಮುಂಬೈ ಪಾಶ್ ಏರಿಯಾಗಳಲ್ಲಿ ಒಂದಾದ ಬಾಂದ್ರಾದ ಪಶ್ಚಿಮದಲ್ಲಿರುವ ಪೆರಿ ಕ್ರಾಸ್ ರಸ್ತೆಯಲ್ಲಿದೆ ಸಚಿನ್ ನಿವಾಸ. ಅವರು ತಮ್ಮ ಇಡೀ ಕುಟುಂಬದವರೊಂದಿಗೆ ವಾಸಿಸುತ್ತಿರುವುದು ಇದೇ ವಿಶಾಲ ಮನೆಯಲ್ಲಿ. 2007ರಲ್ಲಿ 39 ಕೋಟಿ ರೂಪಾಯಿಗೆ ಅವರು ಇದನ್ನು ಖರೀದಿಸಿದ್ದಾರೆ. 6,000 ಚದರ ಅಡಿಯಷ್ಟು ವಿಶಾಲವಾಗಿರುವ ಈ ಬಂಗಲೆ ಬೆಲೆ ಈಗ ಅಂದಾಜು 100 ಕೋಟಿ ರೂಪಾಯಿಗೂ ಅಧಿಕ ಎಂದು ಅಂದಾಜಿಸಲಾಗಿದೆ.

2 / 6
<strong>ವಿರಾಟ್ ಕೊಹ್ಲಿ (Virat Kohli):</strong> ಅತ್ತ ಇಂಗ್ಲೆಂಡಿನಲ್ಲಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ನಲ್ಲಿ ಒಳ್ಳೆಯ ಫಾರಂನಲ್ಲಿರುವ ಕ್ಯಾಪ್ಟನ್ ವಿರಾಟ್ ಕೊಹ್ಲಿ ಸಹ ತಮ್ಮ ಪತ್ನಿ-ಪುತ್ರಿಯೊಂದಿಗೆ ಮುಂಬೈನಲ್ಲೇ ಪಾಶ್ ಏರಿಯಾ ಒಂದರಲ್ಲಿ ಮನೆ ಮಾಡಿಕೊಂಡಿದ್ದಾರೆ. ನಾಲ್ಕು ಬೆಡ್ ರೂಂಗಳಿರುವ ವಿಶಾಲ ವರಾಂಡ ಇರುವ ಮನೆಯದು. ಮುಂಬೈನ ವೊರ್ಲಿಯ್ಲಿರುವ ವಿರಾಟ್ ಕೊಹ್ಲಿ ಮತ್ತು ಬಾಲಿವುಡ್ ಬೆಡಗಿ ಅನುಷ್ಕಾ ಶರ್ಮಾರ ಈ ಮನೆ 34 ಕೋಟಿ ರೂಪಾಯಿಯದ್ದಾಗಿದೆ. ಮದುವೆಯಾದ ನಂತರ 2017ರಲ್ಲಿ ದಂಪತಿ ಈಮನೆಗೆ ಶಿಫ್ಟ್ ಆದರು.

ವಿರಾಟ್ ಕೊಹ್ಲಿ (Virat Kohli): ಅತ್ತ ಇಂಗ್ಲೆಂಡಿನಲ್ಲಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ನಲ್ಲಿ ಒಳ್ಳೆಯ ಫಾರಂನಲ್ಲಿರುವ ಕ್ಯಾಪ್ಟನ್ ವಿರಾಟ್ ಕೊಹ್ಲಿ ಸಹ ತಮ್ಮ ಪತ್ನಿ-ಪುತ್ರಿಯೊಂದಿಗೆ ಮುಂಬೈನಲ್ಲೇ ಪಾಶ್ ಏರಿಯಾ ಒಂದರಲ್ಲಿ ಮನೆ ಮಾಡಿಕೊಂಡಿದ್ದಾರೆ. ನಾಲ್ಕು ಬೆಡ್ ರೂಂಗಳಿರುವ ವಿಶಾಲ ವರಾಂಡ ಇರುವ ಮನೆಯದು. ಮುಂಬೈನ ವೊರ್ಲಿಯ್ಲಿರುವ ವಿರಾಟ್ ಕೊಹ್ಲಿ ಮತ್ತು ಬಾಲಿವುಡ್ ಬೆಡಗಿ ಅನುಷ್ಕಾ ಶರ್ಮಾರ ಈ ಮನೆ 34 ಕೋಟಿ ರೂಪಾಯಿಯದ್ದಾಗಿದೆ. ಮದುವೆಯಾದ ನಂತರ 2017ರಲ್ಲಿ ದಂಪತಿ ಈಮನೆಗೆ ಶಿಫ್ಟ್ ಆದರು.

3 / 6
<strong>ಎಂಎಸ್ ಧೋನಿ (MS Dhoni):</strong> ಧೋನಿ, ಕೇರಾಫ್ ರಾಂಚಿ ನಿವಾಸ! ನೋಡಲೆರಡು ಕಣ್ಣುಗಳು ಸಾಲದಪ್ಪಾ ಅನ್ನುವಂತಿದೆ ನಮ್ಮ ಕ್ಯಾಪ್ಟನ್ ಕೂಲ್ ಧೋನಿ ಮನೆ. 7 ಎಕರೆಗಳಲ್ಲಿರುವ ಸುವಿಶಾಲ ಫಾರ್ಮ್ ಹೌಸ್ ಅದು. ತುಂಟ ಮಗಳು ಜೀವಾ ಜೊತೆ ಧೋನಿ-ಸಾಕ್ಷಿ ದಂಪತಿ ಕ್ವಾಲಿಟಿ ಟೈಂ ಕಳೆಯುತ್ತಿರುವುದು ಇಲ್ಲೆಯೇ. ನೀವೂ ನೋಡಿ.

ಎಂಎಸ್ ಧೋನಿ (MS Dhoni): ಧೋನಿ, ಕೇರಾಫ್ ರಾಂಚಿ ನಿವಾಸ! ನೋಡಲೆರಡು ಕಣ್ಣುಗಳು ಸಾಲದಪ್ಪಾ ಅನ್ನುವಂತಿದೆ ನಮ್ಮ ಕ್ಯಾಪ್ಟನ್ ಕೂಲ್ ಧೋನಿ ಮನೆ. 7 ಎಕರೆಗಳಲ್ಲಿರುವ ಸುವಿಶಾಲ ಫಾರ್ಮ್ ಹೌಸ್ ಅದು. ತುಂಟ ಮಗಳು ಜೀವಾ ಜೊತೆ ಧೋನಿ-ಸಾಕ್ಷಿ ದಂಪತಿ ಕ್ವಾಲಿಟಿ ಟೈಂ ಕಳೆಯುತ್ತಿರುವುದು ಇಲ್ಲೆಯೇ. ನೀವೂ ನೋಡಿ.

4 / 6
ರೋಹಿತ್ ಶರ್ಮಾ

Indian Cricketer Rohit Sharma Sells His Lonavala House To 5.25 crores psr

5 / 6
<strong>ಯುವರಾಜ್ ಸಿಂಗ್ (Yuvraj Singh):</strong> ಸಿಕ್ಸರ್ಗಳ ರಾಜ ಯುವಿ ತಮ್ಮ ಪತ್ನಿ ಹ್ಯಾಜೆಲ್ ಕೀಚ್ ಜೊತೆ ಇದೇ ಅಪಾರ್ಟ್ಮೆಂಟ್ನಲ್ಲಿರುವುದು. ಇದರ ಮಾರುಕಟ್ಟೆ ಮೌಲ್ಯ 64 ಕೋಟಿ ರೂಪಾಯಿ. 16,000 ಚದರಡಿ ವಿಸ್ತೀರ್ಣದಲ್ಲಿದೆ. ಅದೂ 29 ನೆಯ ಮಹಡಿಯಲ್ಲಿ! ಇವರ ಮನೆಯೂ ಅಷ್ಟೇ ಅರಬ್ಬಿ ಸಮುದ್ರದ ಎದುರಿಗಿದೆ.

ಯುವರಾಜ್ ಸಿಂಗ್ (Yuvraj Singh): ಸಿಕ್ಸರ್ಗಳ ರಾಜ ಯುವಿ ತಮ್ಮ ಪತ್ನಿ ಹ್ಯಾಜೆಲ್ ಕೀಚ್ ಜೊತೆ ಇದೇ ಅಪಾರ್ಟ್ಮೆಂಟ್ನಲ್ಲಿರುವುದು. ಇದರ ಮಾರುಕಟ್ಟೆ ಮೌಲ್ಯ 64 ಕೋಟಿ ರೂಪಾಯಿ. 16,000 ಚದರಡಿ ವಿಸ್ತೀರ್ಣದಲ್ಲಿದೆ. ಅದೂ 29 ನೆಯ ಮಹಡಿಯಲ್ಲಿ! ಇವರ ಮನೆಯೂ ಅಷ್ಟೇ ಅರಬ್ಬಿ ಸಮುದ್ರದ ಎದುರಿಗಿದೆ.

6 / 6

Published On - 1:53 pm, Wed, 23 June 21

TV9 Web
TV9 Web

TV9 Kannada

Read More
Follow Us
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್