ಮನುಷ್ಯ ಆರೋಗ್ಯವಂತ ಆಗಿರಬೇಕಾದರೆ ಆತನ ಆರೋಗ್ಯ ಮೊದಲು ಚೆನ್ನಾಗಿರಬೇಕು ಆರ್ಥಿಕ ಸಮಸ್ಯೆಯಿಂದ ಯಾರಿಗಾದರೂ ಚಿಕಿತ್ಸೆಗೇ ಹಣವಿಲ್ಲದೆ ಇದ್ದರೆ ಅಂಥವರ ಬಗ್ಗೆ ವಿಚಾರಿಸಿ ತಮ್ಮ ಕೈಲಾಗುವ ಸಹಾಯವನ್ನು ಮಾಡಲು ಇವರ ಗೆಳೆಯರ ತಂಡ ಎಂದಿಗೂ ಒಂದು ...
Lakshmi Manchu: ‘ಕ್ರೇಜಿ ಆಗಿರಿ. ನಿಮ್ಮನ್ನು ಯಾರೂ ನೋಡುತ್ತಿಲ್ಲ ಎಂಬಂತೆ ಡ್ಯಾನ್ಸ್ ಮಾಡಿರಿ’ ಎಂದು ಈ ವಿಡಿಯೋಗೆ ಲಕ್ಷ್ಮೀ ಮಂಚು ಕ್ಯಾಪ್ಷನ್ ನೀಡಿದ್ದಾರೆ. ಇದಕ್ಕೆ ಅನೇಕ ಅಭಿಮಾನಿಗಳು ಕಮೆಂಟ್ಗಳ ಮೂಲಕ ತಮ್ಮ ಮೆಚ್ಚುಗೆ ತೋರಿಸಿದ್ದಾರೆ. ...
Thalapathy Vijay Remuneration: ಇದೇ ಮೊದಲ ಬಾರಿಗೆ ಟಾಲಿವುಡ್ಗೆ ದಳಪತಿ ವಿಜಯ್ ಕಾಲಿಡುತ್ತಿರುವುದರಿಂದ ಸಹಜವಾಗಿಯೇ ಈ ಸಿನಿಮಾದ ಮೇಲೆ ನಿರೀಕ್ಷೆ ಹೆಚ್ಚಿದೆ. ತೆಲುಗಿನ ಜೊತೆ ತಮಿಳಿನಲ್ಲಿಯೂ ಈ ಚಿತ್ರ ಸಿದ್ಧವಾಗಲಿದೆ. ...
ಹರ್ಭಜನ್ ಸಿಂಗ್ ತಮ್ಮ ಸೋಷಿಯಲ್ ಮೀಡಿಯಾ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ, ಇದರಲ್ಲಿ ಅವರು ದಕ್ಷಿಣ ಭಾರತದ ಚಲನಚಿತ್ರ 'ಮಾಸ್ಟರ್' ನ ಪ್ರಸಿದ್ಧ ಹಾಡು ‘ವಾಥಿ ಕಮ್ಮಿಂಗ್ನಲ್ಲಿ ಕ್ರೀಡಾ ನಿರೂಪಕ ಜತಿನ್ ಸಪ್ರು ಅವರೊಂದಿಗೆ ...
ಒಂದು ಕಡೆ ಲಾಕ್ಡೌನ್ ಹೊಡೆತಕ್ಕೆ ತತ್ತರಿಸಿರೋ ಸಿನಿಮಾ ಇಂಡಸ್ಟ್ರಿ. ಇನ್ನೊಂದೆಡೆ ಕೇವಲ 50 ಪರ್ಸೆಂಟ್ ಪ್ರೇಕ್ಷಕರಿಗೆ ಸಿನಿಮಾ ತೋರಿಸೋ ಚಾಲೆಂಜ್.. ಇದೆಲ್ಲದರ ಮದ್ಯೆ ಲೀಕಾಸುರರ ಕಾಟ ಸ್ಟಾರ್ ನಟರ ಸಿನಿಮಾಗೆ ತಲೆನೋವಾಗಿದೆ. ಸದ್ಯ ಪ್ರಶಾಂತ್ ...
ಚಿತ್ರ ಜನವರಿ 13 ರಂದು ತೆರೆಗೆ ಬರಲಿದ್ದು, ತಮಿಳು, ತೆಲುಗು ಹಾಗೂ ಹಿಂದಿ ಭಾಷೆಯಲ್ಲಿ ಬಿಡುಗಡೆಯಾಗಲಿದೆ. ವಿಜಯ್ ಅಭಿಮಾನಿಗಳು ಟ್ವಿಟರ್ ಎಮೋಜಿಯನ್ನು ಬಳಸಲು ಸಾಕಷ್ಟು ಉತ್ಸುಕರಾಗಿದ್ದಾರೆ. ...
ತಮಿಳು ನಟ ವಿಜಯ್ ಹಾಗೂ ನಟ ವಿಜಯ್ ಸೇತುಪತಿ ಅವರು ಒಟ್ಟಾಗಿ ನಟಿಸಿರುವ ಬಹುನಿರೀಕ್ಷಿತ ತಮಿಳು ಚಲನಚಿತ್ರ ಮಾಸ್ಟರ್ ನ ನಿರ್ಮಾಪಕರು ಧೈರ್ಯ ಮಾಡಿ ಈ ಚಿತ್ರವನ್ನು ಸಿನಿಮಂದಿರಗಳಲ್ಲಿ ರಿಲೀಸ್ ಮಾಡಲು ನಿರ್ಧಾರಿಸಿದ್ದಾರೆ ...
ಬೆಂಗಳೂರು: 15 ಶಾಸಕರು ಅನರ್ಹಗೊಂಡ ಪ್ರಯುಕ್ತ ಮೊನ್ನೆ ನಡೆದ 15 ಅಸೆಂಬ್ಲಿ ಕ್ಷೇತ್ರಗಳ ಉಪಚುನಾವಣೆ ಫಲಿತಾಂಶ ನಾಳಿದ್ದು ಹೊರಬೀಳಲಿದೆ. ಈ ಮಧ್ಯೆ ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳಲ್ಲಿ ಆತಂಕ ಮನೆ ಮಾಡಿದೆ. ಗೆಲುವು ಯಾರದಾಗಲಿದೆಯೋ ...