ಡೇರಾ ಬಸ್ಸಿಯ ಹಬೆತ್ಪುರ ಗ್ರಾಮದ ಚೆಕ್ಪೋಸ್ಟ್ನಲ್ಲಿ ಪೊಲೀಸರು ಮಹಿಳೆಯೊಬ್ಬರ ಬ್ಯಾಗನ್ನು ತಪಾಸಣೆ ಮಾಡಲು ಪ್ರಯತ್ನಿಸುತ್ತಿದ್ದಾಗ ಈ ಘಟನೆ ನಡೆದಿದೆ. ಆಕೆಯ ಸಹಾಯಕ್ಕೆ ಬಂದ ಯುವಕನ ಮೇಲೆ ಪೊಲೀಸರು ಗುಂಡು ಹಾರಿಸಿದ್ದಾರೆ. ...
ವಿಜಿಲೆನ್ಸ್ ತಂಡವು ವಿಚಾರಣೆಗಾಗಿ ಐಎಎಸ್ ಸಂಜಯ್ ಪೊಪ್ಲಿ ಅವರ ಮನೆ ತಲುಪಿತು.ಆಗ ಗುಂಡೇಟಿನ ಶಬ್ದ ಕೇಳಿಸಿತು. ಪರಿಶೀಲನೆಯ ನಂತರ, ಅವರ ಮಗ ಪರವಾನಗಿ ಪಡೆದ ಬಂದೂಕಿನಿಂದ ಗುಂಡು ಹಾರಿಸಿಕೊಂಡಿದ್ದಾನೆ... ...
Sidhu Moosewala murder case ಇಬ್ಬರು ಆರೋಪಿಗಳನ್ನು ಪ್ರಿಯವ್ರತ್ ಫೌಜಿ (26) ಮತ್ತು ಕಾಶಿಶ್ (24) ಎಂದು ಗುರುತಿಸಲಾಗಿದೆ. ಪ್ರಿಯವ್ರತ್ ಪ್ರಮುಖ ಶೂಟರ್ ಮತ್ತು ಘಟನೆಯ ಸಮಯದಲ್ಲಿ ಕೆನಡಾ ಮೂಲದ ಗ್ಯಾಂಗ್ಸ್ಟರ್ ಗೋಲ್ಡಿ ಬ್ರಾರ್ ...
Sidhu Moose Wala Murder Case: ಸಿಧು ಮೂಸೆವಾಲಾ ಕೊಲೆ ಪ್ರಕರಣದ ಆರೋಪಿ ಸಂತೋಷ್ ಜಾಧವ್ ಈ ಹಿಂದೆ ಮಹಾರಾಷ್ಟ್ರದಲ್ಲಿ ನಡೆದಿದ್ದ ಕೊಲೆಯೊಂದರಲ್ಲಿಯೂ ಪ್ರಮುಖ ಪಾತ್ರ ನಿರ್ವಹಿಸಿದ್ದ. ...
ಹೆಚ್ಚು ದುಃಖಕರ ವಿಷಯವೆಂದರೆ ಭಗವಂತಮಾನ್ ಹಿಮಾಚಲ ಪ್ರವಾಸದಲ್ಲಿ ಅವರ ಸಾಧನೆಗಳನ್ನು ಎಣಿಸುತ್ತಿದ್ದಾರೆ, ಆದರೆ ಅವರ ಆಳ್ವಿಕೆಯಲ್ಲಿ ಪಂಜಾಬ್ ಪ್ರತಿದಿನ ರಕ್ತದ ಕಣ್ಣೀರು ಸುರಿಸುತ್ತಿದೆ ಎಂದು ಸಿರ್ಸಾ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ. ...
ಕೆನಡಾ ಮೂಲಕ ಗ್ಯಾಂಗ್ಸ್ಟರ್ ಗೋಲ್ಡಿ ಬ್ರಾರ್ ಮತ್ತು ಸಚಿನ್ ಥಾಪನ್ ನಿರ್ದೇಶನದ ಮೇರೆಗೆ ಸಂದೀಪ್ ಅಲಿಯಾಸ್ ಕೇಕ್ಡಾ, ಮೂಸೆ ವಾಲಾ ಮೇಲೆ ನಿಗಾ ಇರಿಸಿದ್ದ ಎಂದು ಆಂಟಿ ಗ್ಯಾಂಗ್ಸ್ಟರ್ ಟಾಸ್ಕ್ ಫೋರ್ಸ್ ಎಡಿಜಿಪಿ... ...
ಕಾಂಗ್ರೆಸ್ ನಾಯಕ ಸಾಧು ಸಿಂಗ್ ಧರಂಸೋತ್ ಈ ಹಿಂದೆ ಮಾಜಿ ಸಿಎಂ ಕ್ಯಾಪ್ಟನ್ ಅಮರಿಂದರ್ ಸಿಂಗ್ ಸಂಪುಟದಲ್ಲಿ ಅರಣ್ಯ ಮತ್ತು ಸಮಾಜ ಕಲ್ಯಾಣ ಇಲಾಖೆ ಸಚಿವರಾಗಿ ಸೇವೆ ಸಲ್ಲಿಸಿದ್ದರು. ಭ್ರಷ್ಟಾಚಾರ ಆರೋಪದಲ್ಲಿ ಇಂದು ಮುಂಜಾನೆ ...
Operation Blue Star anniversary ಗ್ರಾಮಗಳಲ್ಲಿರುವ ಚರ್ಚ್ಗಳ ಬಗ್ಗೆಯೂ ಮಾತನಾಡಿದ ಸಿಂಗ್, ನಮ್ಮನ್ನು ಧಾರ್ಮಿಕವಾಗಿ ಕುಗ್ಗಿಸುವ ಸವಾಲುಗಳ ವಿರುದ್ಧ ನಾವು ಹೋರಾಡಬೇಕಿದೆ. ಪಂಜಾಬ್ನ ಗ್ರಾಮಗಳಲ್ಲಿ ಚರ್ಚ್ಗಳು ತಲೆಎತ್ತಿವೆ. ಸಿಖ್ ಬೋಧಕರು ಎಸಿ ರೂಂನಿಂದ ಹೊರಬಂದು ...