AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Laptops Under Rs. 25000: ಬಜೆಟ್ ಬೆಲೆಯ ಬೆಸ್ಟ್​ ಲ್ಯಾಪ್​ಟಾಪ್ ಹುಡುಕುತ್ತಿದ್ದೀರಾ?: ಇಲ್ಲಿದೆ ನೋಡಿ

25,000 ರೂ. ಕ್ಕಿಂತ ಕಡಿಮೆ ಬೆಲೆಯಲ್ಲಿ (Laptops under RS 25,000) ಲಭ್ಯವಾಗುವ ಬೆಸ್ಟ್ ಲ್ಯಾಪ್​​ಟಾಪ್‌ಗಳು ಯಾವುವು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ.

Laptops Under Rs. 25000: ಬಜೆಟ್ ಬೆಲೆಯ ಬೆಸ್ಟ್​ ಲ್ಯಾಪ್​ಟಾಪ್ ಹುಡುಕುತ್ತಿದ್ದೀರಾ?: ಇಲ್ಲಿದೆ ನೋಡಿ
Laptops
TV9 Web
| Updated By: Vinay Bhat|

Updated on: Jun 28, 2022 | 1:30 PM

Share

ಇತ್ತೀಚೆಗೆ ಹಲವು ಲ್ಯಾಪ್​​ಟಾಪ್​​ಗಳು ಬೇರೆಬೇರೆ ಬೆಲೆಯಲ್ಲಿ ಅತ್ಯುತ್ತಮ ಫೀಚರ್​ಗಳನ್ನು ಒಳಗೊಂಡು ಬಿಡುಗಡೆಗೊಳ್ಳುತ್ತಿದೆ. ಪ್ರಮುಖವಾಗಿ ಎಂಟ್ರಿ ಲೆವೆಲ್ ಕೆಟಗರಿಯಲ್ಲಿರುವ ಲ್ಯಾಪ್​ಟಾಪ್​​ಗೆ (Laptop) ಭರ್ಜರಿ ಬೇಡಿಕೆಯಿದೆ. ಇವುಗಳು ಪ್ರೀಮಿಯಂ ಲ್ಯಾಪ್​​ಟಾಪ್​​ಗಳು ಹೊಂದಿರುವ ಫೀಚರ್ ಗಳಂತೆ ಅನುಭವ ನೀಡುತ್ತದೆ. ಅಲ್ಲದೆ ಕೊರೊನಾ (Corona) ಕಾರಣದಿಂದ ಹೆಚ್ಚಿನವರು ಮನೆಯಿಂದ ಕೆಲಸ ಮಾಡುತ್ತಿರುವುದರಿಂದ ಲ್ಯಾಪ್​ಟಾಪ್​ ತಯಾರಿಕೆ ಮಾಡುವ ಕಂಪನಿಗಳು ಕೂಡ ಜನರಿಗೆ ಕೈಗೆಟಕುವ ಬೆಲೆಗಳಲ್ಲಿ ತಮ್ಮ ಬ್ರಾಂಡೆಡ್ ಲ್ಯಾಪ್​ಟಾಪ್​​ಗಳನ್ನು ಮಾರಾಟ ಮಾಡುತ್ತಿವೆ. ಹಾಗಾದ್ರೆ 25,000 ರೂ. ಕ್ಕಿಂತ ಕಡಿಮೆ ಬೆಲೆಯಲ್ಲಿ (Laptops under RS 25,000) ಲಭ್ಯವಾಗುವ ಬೆಸ್ಟ್ ಲ್ಯಾಪ್​​ಟಾಪ್‌ಗಳು ಯಾವುವು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ.

HP Chromebook Touchscreen Laptop: ಇದೊಂದು ಅತ್ಯಂತ ಸ್ಲಿಮ್ ಮತ್ತು ಹಗುರವಾದ ವಿನ್ಯಾಸಗಳಿಂದ ಕೂಡಿರುವ ಲ್ಯಾಪ್‍ಟಾಪ್ ಆಗಿದೆ. ನೀವು ಕಚೇರಿ ಕೆಲಸಗಳಿಗೆ ಅಥವಾ ಅಧ್ಯಯನದ ಉದ್ದೇಶಕ್ಕಾಗಿ ಬಳಸಬಹುದು. HP Chromebook Touchscreen Laptop 11.6 ಇಂಚಿನ ಆಂಟಿ ಗ್ಲೇರ್ ಡಿಸ್‍ಪ್ಲೇ ವಿನ್ಯಾಸವನ್ನು ಪಡೆದುಕೊಂಡಿದೆ. ಇದರ ಪರದೆಯು ಟಚ್ ಸ್ಕ್ರೀನ್ ತಂತ್ರಜ್ಞಾನವನ್ನು ಪಡೆದುಕೊಂಡಿದ್ದು, ಮೃದುವಾದ ಮತ್ತು ವೇಗದ ಪ್ರಕ್ರಿಯೆಯಲ್ಲಿ ಕೆಲಸ ನಿರ್ವಹಿಸುತ್ತದೆ. ಇದರಲ್ಲಿ ಮೀಡಿಯಾ ಟೆಕ್ ಕಂಪ್ಯಾನಿಯೋ 500 ಪ್ರೊಸೆಸರ್ ಅನ್ನು ಜೋಡಿಸಲಾಗಿದೆ. ಇದರ ಬೆಲೆ 21,490 ರೂ. ಆಗಿದೆ.

Poco F4 5G: 28,000 ರೂ. ಫೋನನ್ನು 23,999ಕ್ಕೆ ಖರೀದಿಸಿ: ಹೊಸ ಪೋಕೋ F4 5G ಮೇಲೆ ಭರ್ಜರಿ ಡಿಸ್ಕೌಂಟ್

ಇದನ್ನೂ ಓದಿ
Image
Gmail: ಇದೀಗ ಇಂಟರ್ನೆಟ್ ಇಲ್ಲದೆಯೂ ಇಮೇಲ್ ಕಳುಹಿಸಿ: ಜಿಮೇಲ್​​ನಲ್ಲಿ ಬಂದಿದೆ ಹೊಸ ಆಯ್ಕೆ
Image
ಮೋಟೋ ಎಡ್ಜ್ 30 ಆಲ್ಟ್ರಾ ಫೋನಿನ ಮಾಹಿತಿ ಸೋರಿಕೆ: ಫೀಚರ್ಸ್​​ ಕಂಡು ದಂಗಾದ ಟೆಕ್ ಪ್ರಿಯರು
Image
Realme C30: ಆಫರ್​ಗಳ ಸುರಿಮಳೆ: ಮೊದಲ ಸೇಲ್ ಕಾಣುತ್ತಿರುವ ರಿಯಲ್‌ ಮಿ C30 ಬಂಪರ್ ಡಿಸ್ಕೌಂಟ್​​​ನಲ್ಲಿ ಲಭ್ಯ
Image
Best Smartphone: 12,000 ರೂ. ಒಳಗಿನ ಅತ್ಯುತ್ತಮ ಸ್ಮಾರ್ಟ್​​ಫೋನ್ ಬೇಕಿದ್ದರೆ ಇಲ್ಲಿದೆ ನೋಡಿ

ನೀವು ಅಮೆಜಾನ್‌ನಲ್ಲಿ ಆರ್‌ಡಿಪಿ ಥಿನ್‌ಬುಕ್ 1010 ಅನ್ನು ಖರೀದಿಸಬಹುದು. ಇದು 4 ಜಿಬಿ RAM ಮತ್ತು 64 ಜಿಬಿ ಇಂಟರ್ನಲ್ ಸ್ಟೋರೇಜ್ ಅನ್ನು ಹೊಂದಿದೆ. ವಿಶೇಷವೆಂದರೆ ಅದರಲ್ಲಿ 1 ಟಿಬಿ ಸ್ಟೋರೇಜ್ ಕೂಡಾ ಲಭ್ಯವಿದೆ. ಇದು 14.1 ಇಂಚಿನ ಎಚ್‌ಡಿ ಪರದೆಯನ್ನು ಹೊಂದಿದೆ. ಈ ಲ್ಯಾಪ್‌ಟಾಪ್‌ನಲ್ಲಿ ವಿಂಡೋಸ್ 10 ಪ್ರೊ ಆಪರೇಟಿಂಗ್ ಸಿಸ್ಟಮ್ ಅನ್ನು ನೀಡಲಾಗಿದೆ. ಇದು ವೆಬ್‌ಕ್ಯಾಮ್, ಮೈಕ್ ಮತ್ತು ಟೈಪ್ ಸಿಯನ್ನು ಬೆಂಬಲಿಸುತ್ತದೆ. ಇದನ್ನು 19,621 ರೂ. ಗಳಿಗೆ ಖರೀದಿಸಬಹುದು.

Lenovo IdeaPad 3 Chromebook FHD Laptop ಮಧ್ಯಮ ಬಜೆಟ್ ಶ್ರೇಣಿಯಲ್ಲಿ ದೊರೆಯುವ ಅತ್ಯುತ್ತಮವಾದ ಲ್ಯಾಪ್ ಟಾಪ್ ಇದಾಗಿದೆ. ಈ ಲ್ಯಾಪ್ ಟಾಪ್‍ನಲ್ಲಿ 64ಜಿಬಿ ಇಎಮ್‍ಎಮ್‍ಸಿ ಸ್ಟೋರೇಜ್ ಮತ್ತು 4ಜಿಬಿ ರ್ಯಾಮ್ ಅನ್ನು ಜೋಡಿಸಲಾಗಿದೆ. ಇದು 180 ಡಿಗ್ರಿ ವರೆಗೆ ತೆರೆಯುವುದು. Lenovo IdeaPad 3 Chromebook FHD Laptop 2 ಡಬ್ಲ್ಯೂ ಹೈ ಡೆಫಿನಿಷನ್ ಸ್ಲೀಕರ್ ಮತ್ತು ಬಲವಾದ ಬ್ಯಾಡರಿಯನ್ನು ಸಹ ಪಡೆದುಕೊಂಡಿದೆ. ಇದು ಸುಮಾರು 10 ಗಂಟೆಗಳ ಕಾಲ ಕೆಲಸ ನಿರ್ವಹಿಸುವುದು. ಇದರ ಬೆಲೆ 22,900 ರೂ.

ಲೆನೊವಾ ಐಡಿಯಾಪ್ಯಾಡ್ 330ಎಪಿಯು ಡುಯಲ್ ಕೋರ್ ಎ6 ಲ್ಯಾಪ್​ಟಾಪ್ ಬೆಲೆ ಕೇವಲ 19,990 ರೂ. ಆಗಿದೆ. ಇದು 15.6 ಇಂಚಿನ HD LED ಬ್ಯಾಕ್ ಲಿಟ್ ಆಂಟಿ-ಗ್ಲೇರ್ TN ಡಿಸ್ಪ್ಲೇ ಹೊಂದಿದೆ. 4 GB, 1 TB HDD, DOS, APU ಡುಯಲ್ ಕೋರ್ ಎ6, 2 ಸೆಲ್ ಜೊತೆಗೆ 45 W AC ಅಡಾಪ್ಟರ್​ನೊಂದಿಗೆ ಬರುತ್ತದೆ.

ASUS Chromebook Celeron Dual Core Chromebook ಇದೊಂದು ಬಹಳ ತೆಳುವಾದ ಮತ್ತು ಹಗುರವಾದ ಲ್ಯಾಪ್ ಟಾಪ್. ಇದರಲ್ಲಿ ನೀವು ಟ್ರಾನ್ಸ್‍ಫರೆಂಟ್ ಸಿಲ್ವರ್ ಕಲರ್ ಪಡೆದುಕೊಳ್ಳುವಿರಿ. ಇದರೊಳಗೆ ಡ್ಯುಯಲ್ ಕೋರ್ ಪ್ರೊಸೆಸರ್ ಅನ್ನು ಜೋಡಿಸಲಾಗಿದೆ. ASUS Chromebook Celeron Dual Core Chromebook ಲ್ಯಾಪ್ ಟಾಪ್ ಹೆಚ್ಚು ವೇಗದ ಕೆಲಸದ ಅನುಭವವನ್ನು ನೀಡುತ್ತದೆ. 1.24 ಕೆ.ಜಿ ತೂಕವನ್ನು ಹೊಂದಿದ್ದು, ಗ್ರಾಹಕರ ಕಡಿಮೆ ಬಜೆಟ್‍ನಲ್ಲಿ ದೊರೆಯುವುದು. ಇದರ ಬೆಲೆ 20,490 ರೂ.

OnePlus Nord 2T: ಒನ್​ಪ್ಲಸ್ ನಾರ್ಡ್ 2T ಬಿಡುಗಡೆಗೆ ಕ್ಷಣಗಣನೆ: ಏನು ವಿಶೇಷತೆ?, ಬೆಲೆ ಎಷ್ಟು?

ಮಾಲ್ಡೀವ್ಸ್ನ​ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಪಾಲ್ಗೊಂಡ ಪ್ರಧಾನಿ ಮೋದಿ
ಮಾಲ್ಡೀವ್ಸ್ನ​ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಪಾಲ್ಗೊಂಡ ಪ್ರಧಾನಿ ಮೋದಿ
‘ಸು ಫ್ರಮ್ ಸೋ’ ಅರ್ಥ ಏನು? ಕತೆಯ ಒಳಗುಟ್ಟಗಳೇನು?
‘ಸು ಫ್ರಮ್ ಸೋ’ ಅರ್ಥ ಏನು? ಕತೆಯ ಒಳಗುಟ್ಟಗಳೇನು?
ಮಂತ್ರಿಯಾಗುವ ಆಸೆಯನ್ನು ಪದೇಪದೆ ಹೇಳಿಕೊಳ್ಳುತ್ತಿರುವ ಅರಸೀಕೆರೆ ಶಾಸಕ
ಮಂತ್ರಿಯಾಗುವ ಆಸೆಯನ್ನು ಪದೇಪದೆ ಹೇಳಿಕೊಳ್ಳುತ್ತಿರುವ ಅರಸೀಕೆರೆ ಶಾಸಕ
ನೆಲಮಂಗಲ: ಗನ್​ ತೋರಿಸಿ ಹೆದರಿಸಿ, ಚಿನ್ನದ ದೋಚಿದ ಆರೋಪಿಗಳು, ವಿಡಿಯೋ ವೈರಲ್
ನೆಲಮಂಗಲ: ಗನ್​ ತೋರಿಸಿ ಹೆದರಿಸಿ, ಚಿನ್ನದ ದೋಚಿದ ಆರೋಪಿಗಳು, ವಿಡಿಯೋ ವೈರಲ್
ಸಿದ್ದರಾಮಯ್ಯ ಪಕ್ಕದಲ್ಲಿ ನಿಂತಿದ್ದ ಶಿವಕುಮಾರ್ ಮುಖದಲ್ಲಿ ಅನ್ಯಮನಸ್ಕತೆ
ಸಿದ್ದರಾಮಯ್ಯ ಪಕ್ಕದಲ್ಲಿ ನಿಂತಿದ್ದ ಶಿವಕುಮಾರ್ ಮುಖದಲ್ಲಿ ಅನ್ಯಮನಸ್ಕತೆ
ಕೋಯ್ನಾ ಜಲಾಶಯದಿಂದ ನೀರು ಬಿಡುಗಡೆ: ಕೃಷ್ಣ ನದಿ ಬಳಿ ತೆರಳದಂತೆ ಸೂಚನೆ
ಕೋಯ್ನಾ ಜಲಾಶಯದಿಂದ ನೀರು ಬಿಡುಗಡೆ: ಕೃಷ್ಣ ನದಿ ಬಳಿ ತೆರಳದಂತೆ ಸೂಚನೆ
ದುರಹಂಕಾರ ಸಿದ್ದರಾಮಯ್ಯ ವಂಶವಾಹಿನಿಯಲ್ಲಿ ಹರಿಯುತ್ತಿದೆ: ವಿಶ್ವನಾಥ್
ದುರಹಂಕಾರ ಸಿದ್ದರಾಮಯ್ಯ ವಂಶವಾಹಿನಿಯಲ್ಲಿ ಹರಿಯುತ್ತಿದೆ: ವಿಶ್ವನಾಥ್
ಜಪಾನ್​ನಲ್ಲಿ ಹೇಗಿವೆ ಬನ್ನೇರುಘಟ್ಟದ ಆನೆಗಳು: ಇಲ್ಲಿದೆ ವಿಡಿಯೋ
ಜಪಾನ್​ನಲ್ಲಿ ಹೇಗಿವೆ ಬನ್ನೇರುಘಟ್ಟದ ಆನೆಗಳು: ಇಲ್ಲಿದೆ ವಿಡಿಯೋ
‘ಒಡಲಾಳ’ ನಾಟಕ; 21ನೇ ವಯಸ್ಸಿಗೆ ಹಣ್ಣಣ್ಣು ಅಜ್ಜಿಯ ಪಾತ್ರ ಮಾಡಿದ್ದ ಉಮಾಶ್ರೀ
‘ಒಡಲಾಳ’ ನಾಟಕ; 21ನೇ ವಯಸ್ಸಿಗೆ ಹಣ್ಣಣ್ಣು ಅಜ್ಜಿಯ ಪಾತ್ರ ಮಾಡಿದ್ದ ಉಮಾಶ್ರೀ
ತುಂಗಭದ್ರಾ ಏತ ನೀರಾವರಿ ಕಾಮಗಾರಿ ಪೈಪ್ ಒಡೆದು ಆಕಾಶದೆತ್ತರ ಚಿಮ್ಮಿದ ನೀರು!
ತುಂಗಭದ್ರಾ ಏತ ನೀರಾವರಿ ಕಾಮಗಾರಿ ಪೈಪ್ ಒಡೆದು ಆಕಾಶದೆತ್ತರ ಚಿಮ್ಮಿದ ನೀರು!