AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Ban: ಭಾರತದಲ್ಲಿ 67 ಅಶ್ಲೀಲ ವೆಬ್​​ಸೈಟ್ ಬ್ಯಾನ್ ಮಾಡಲು ಕೇಂದ್ರ ಸರ್ಕಾರದಿಂದ ನೋಟಿಸ್

ಈ ಹಿಂದೆ ಕೂಡ 2015 ರಲ್ಲಿ ಭಾರತ ಸರ್ಕಾರ ವಯಸ್ಕರ ವೆಬ್‌ಸೈಟ್‌ಗಳ ಮೇಲೆ ಬ್ಯಾನ್‌ ಅಸ್ತ್ರವನ್ನು ಪ್ರಯೋಗಿಸಿತ್ತು. ಇದೀಗ ನಿಯಮ ಉಲ್ಲಂಘಿಸಿರುವ 67 ಅಶ್ಲೀಲ ವೆಬ್‌ಸೈಟ್ ನಿಷೇಧ ಮಾಡಲು ಕೇಂದ್ರ ಸರ್ಕಾರ ನೋಟಿಸ್ ನೀಡಿದೆ.

Ban: ಭಾರತದಲ್ಲಿ 67 ಅಶ್ಲೀಲ ವೆಬ್​​ಸೈಟ್ ಬ್ಯಾನ್ ಮಾಡಲು ಕೇಂದ್ರ ಸರ್ಕಾರದಿಂದ ನೋಟಿಸ್
Banned
TV9 Web
| Updated By: Vinay Bhat

Updated on: Sep 30, 2022 | 1:14 PM

Share

2021ರ ಐಟಿ ನಿಯಮವನ್ನು (IT Rule) ಉಲ್ಲಂಘಿಸಿ ಕಾರ್ಯನಿರ್ವಹಿಸುತ್ತಿರುವ 67 ಅಶ್ಲೀಲ ವೆಬ್‌ಸೈಟ್ ನಿಷೇಧ ಮಾಡಲು ಕೇಂದ್ರ ಸರ್ಕಾರ ಅಂತರ್ಜಾಲ ಕಂಪನಿಗಳಿಗೆ ನೋಟಿಸ್ ನೀಡಿದೆ. ಪುಣೆ ನ್ಯಾಯಾಲಯದ ಆದೇಶದ ಆಧಾರದ ಮೇಲೆ 63 ವೆಬ್‌ಸೈಟ್‌ಗಳನ್ನು ನಿರ್ಬಂಧಿಸಲು ಮತ್ತು ಉತ್ತರಾಖಂಡ ಹೈಕೋರ್ಟ್‌ನ (High Court) ಆದೇಶ ಮತ್ತು ನಿರ್ದೇಶನಗಳನ್ನು ಆಧರಿಸಿ 4 ವೆಬ್‌ಸೈಟ್‌ಗಳನ್ನು ನಿರ್ಬಂಧಿಸಲು ಇಂಟರ್ನೆಟ್ ಸೇವಾ ಪೂರೈಕೆದಾರರಿಗೆ ಕಳುಹಿಸಲಾದ ಇಮೇಲ್‌ನಲ್ಲಿ ಟೆಲಿಕಾಂ ಇಲಾಖೆ (DoT) ಮತ್ತು ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯ ಕೇಳಿದೆ.

ದೇಶದ ಮಾಹಿತಿ ತಂತ್ರಜ್ಞಾನದ ನಿಯಮಗಳು, 2021ಕ್ಕೆ ದಕ್ಕೆ ತರುತ್ತಿರುವ ನಿಟ್ಟಿನಲ್ಲಿ ಈ ಸೈಟ್‌ಗಳನ್ನು ಬ್ಯಾನ್‌ ಮಾಡಲಾಗಿದೆ. ಸದ್ಯ ಬ್ಯಾನ್‌ ಆಗಿರುವ ವೆಬ್‌ಸೈಟ್‌ಗಳಲ್ಲಿ ಲಭ್ಯವಿರುವ ಕೆಲವು ಅಶ್ಲೀಲ ವಿಡಿಯೋಗಳು ಮಹಿಳೆಯರ ನಮ್ರತೆಗೆ ಕಳಂಕ ತರುತ್ತದೆ ಎಂದು ಹೇಳಲಾಗಿದೆ. ವಿಡಿಯೋಗಳ ಭಾಗವಾಗಿರುವ ಜನರಿಂದ ದೂರುಗಳನ್ನು ಸ್ವೀಕರಿಸಿದ ನಂತರ ಸರ್ಕಾರವು ವೆಬ್‌ಸೈಟ್‌ಗಳನ್ನು ನಿಷೇಧಿಸುವ ಆದೇಶವನ್ನು ಅಂಗೀಕರಿಸಿದೆಯೇ ಎಂಬುದರ ಬಗ್ಗೆ ಯಾವುದೇ ಸ್ಪಷ್ಟತೆ ದೊರೆತಿಲ್ಲ.

ಮಾಹಿತಿ ತಂತ್ರಜ್ಞಾನ (ಮಧ್ಯವರ್ತಿ ಮಾರ್ಗಸೂಚಿಗಳು ಮತ್ತು ಡಿಜಿಟಲ್ ಮೀಡಿಯಾ ಎಥಿಕ್ಸ್ ಕೋಡ್) ನಿಯಮಗಳು, 2021 ರ ನಿಯಮ 3 (2) (ಬಿ) ಯೊಂದಿಗೆ ಓದಲಾದ (ಉತ್ತರಾಖಂಡ ಹೈಕೋರ್ಟ್) ಆದೇಶದ ಅನುಸರಣೆಯಲ್ಲಿ ಮತ್ತು ಮಹಿಳೆಯರ ವಿನಮ್ರತೆಯ ವರ್ಚಸ್ಸಿಗೆ ಮಸಿ ಬಳಿಯುವ ಈ ಕೆಳಗಿನ ವೆಬ್​ಸೈಟ್​ನಲ್ಲಿ ಲಭ್ಯವಿರುವ ಕೆಲವು ಅಶ್ಲೀಲ ವಿಷಯಗಳನ್ನು ಗಮನದಲ್ಲಿಟ್ಟುಕೊಂಡು, ತಕ್ಷಣವೇ ಅದನ್ನು ತೆಗೆದುಹಾಕಲು (ಬ್ಲಾಕ್) ನಿರ್ದೇಶಿಸಿದೆ … ವೆಬ್​ಸೈಟ್​ಗಳು / ಯುಆರ್​ಎಲ್​ಗಳು ಎಂದು ಸೆಪ್ಟೆಂಬರ್ 24 ರ ದಿನಾಂಕದ ದೂರಸಂಪರ್ಕ ಇಲಾಖೆಯ ಆದೇಶದಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ
Image
Vivo Y73t: ಬರೋಬ್ಬರಿ 6,000mAh ಬ್ಯಾಟರಿ: ವಿವೋದಿಂದ ಬಜೆಟ್ ಬೆಲೆಗೆ ಬಂಪರ್ ಸ್ಮಾರ್ಟ್​ಫೋನ್ ಬಿಡುಗಡೆ
Image
JIO: ಪ್ರತಿದಿನ 2GB ಡೇಟಾ: ಜಿಯೋ ನೀಡುತ್ತಿದೆ ಆಕರ್ಷಕ ಬೆಲೆಗೆ ಭರ್ಜರಿ ಪ್ಲಾನ್
Image
Moto G72: ಫೋಟೋಗ್ರಫಿಗೆ ಮೋಟೋ ಸಿದ್ಧಪಡಿಸಿದೆ ಆಕರ್ಷಕ ಸ್ಮಾರ್ಟ್​ಫೋನ್: ಯಾವುದು?, ಬೆಲೆ ಎಷ್ಟು?
Image
Breaking News: ಮುಂದಿನ ವರ್ಷದಿಂದ ಕಾರುಗಳಲ್ಲಿ 6 ಏರ್‌ಬ್ಯಾಗ್‌ಗಳು ನಿಯಮ ಜಾರಿಗೆ ಬರಲಿದೆ: ನಿತಿನ್ ಗಡ್ಕರಿ

ವೆಬ್‌ಸೈಟ್, ಯೂಟ್ಯೂಬ್ ಚಾನೆಲ್, ಸಾಮಾಜಿಕ ಜಾಲತಾಣ ಖಾತೆಗಳನ್ನು ನಿರ್ಬಧಿಸುವುದು ಇದೇ ಮೊದಲಲ್ಲ. ಭಾರತದ ಸೌರ್ವಭೌಮತೆಗೆ, ಸುಳ್ಳು ಮಾಹಿತಿ ಹರಡುವ, ಜನರನ್ನು ದಾರಿ ತಪ್ಪಿಸುವ, ಪ್ರಚೋದಿಸುವ ಮಾಹಿತಿಗಳ ವಿರುದ್ಧವೂ ಕೇಂದ್ರ ಸರ್ಕಾರ ನಿರಂತರವಾಗಿ ಕ್ರಮ ಕೈಗೊಳ್ಳುತ್ತಿದೆ. ಭಾರತದ ಐಟಿ ನಿಯಮಗಳು 2021 ರ ಪ್ರಕಾರ 2021 ರ ಐಟಿ ನಿಯಮಗಳು ವ್ಯಕ್ತಿಯನ್ನು ಪೂರ್ಣ ಅಥವಾ ಭಾಗಶಃ ನಗ್ನತೆಯಲ್ಲಿ ತೋರಿಸುವ ಅಥವಾ ಯಾವುದೇ ಲೈಂಗಿಕ ನಡವಳಿಕೆಯಲ್ಲಿ ತೋರಿಸುವ, ಚಿತ್ರಿಸುವ ವಿಷಯವನ್ನು ಐಟಿ ಕಂಪನಿಗಳು ಹೋಸ್ಟ್ ಮಾಡಿದ, ಆಪಾದಿತವಾಗಿ ಸೋಗು ಹಾಕಲಾದ ಅಥವಾ ಕೃತಕವಾಗಿ ಮಾರ್ಫ್ ಮಾಡಲಾದ, ಸಂಗ್ರಹಿಸಿದ ಅಥವಾ ಪ್ರಕಟಿಸಿದ ವಿಷಯಕ್ಕೆ ಪ್ರವೇಶವನ್ನು ತೆಗೆದುಹಾಕಲು ಅಥವಾ ನಿಷ್ಕ್ರಿಯಗೊಳಿಸುವುದು ಕಡ್ಡಾಯಗೊಳಿಸಲಾಗಿತ್ತು.

ಈ ಹಿಂದೆ ಕೂಡ 2015 ರಲ್ಲಿ ಭಾರತ ಸರ್ಕಾರ ವಯಸ್ಕರ ವೆಬ್‌ಸೈಟ್‌ಗಳ ಮೇಲೆ ಬ್ಯಾನ್‌ ಅಸ್ತ್ರವನ್ನು ಪ್ರಯೋಗಿಸಿತ್ತು. ಇದರ ಪರಿಣಾಮ 800 ಅಶ್ಲೀಲ ವೆಬ್‌ಸೈಟ್‌ಗಳನ್ನು ತಾತ್ಕಾಲಿಕವಾಗಿ ನಿಷೇಧಿಸಿತ್ತು. ಈ ಬ್ಯಾನ್‌ ಆದೇಶದ ಹಿಂದೆ ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಲಾದ ಅರ್ಜಿಯು ಕೂಡ ಕಾರಣವಾಗಿತ್ತು. ಆದರೆ ನ್ಯಾಯಾಲಯವು ವಯಸ್ಕರ ವೆಬ್‌ಸೈಟ್‌ ಬ್ಯಾನ್‌ ಮಾಡುವುದಕ್ಕೆ ಸ್ಪಷ್ಟವಾಗಿ ಆದೇಶಿಸದಿದ್ದರೂ, ಭಾರತದ ಹೆಚ್ಚುವರಿ ಸಾಲಿಸಿಟರ್ ಜನರಲ್ ಸೈಟ್‌ಗಳನ್ನು ತೆಗೆದುಹಾಕಲು ಇಂಟರ್ನೆಟ್ ಸೇವಾ ಪೂರೈಕೆದಾರರಿಗೆ ಆದೇಶ ನೀಡಿದ್ದರು. ಇದೀಗ ನಿಯಮ ಉಲ್ಲಂಘಿಸಿರುವ 67 ಅಶ್ಲೀಲ ವೆಬ್‌ಸೈಟ್ ನಿಷೇಧ ಮಾಡಲು ಕೇಂದ್ರ ಸರ್ಕಾರ ನೋಟಿಸ್ ನೀಡಿದೆ.

ಕೇಂದ್ರ ಸರ್ಕಾರ ನೋಟಿಸ್ ನೀಡಿರುವ ವೆಬ್​ಸೈಟ್ ಇಲ್ಲಿದೆ:

www.indianporngirl.com www.indianporngirl.com www.aggmaal.pro www.mmsbee.online www.desi52.club www.crazy18movies.com www.crazy18movies.com www.ymlporn7.net www.xxxindianporn2.com www.xxxindianporn2.com www.goindian2.com www.xxxindianporn2.com www.goinidian2.com www.desixxxtube2.com www.anybunny.com www.pornolienx.com www.porndor.net www.dalporn.com www.homeindiansex.mobi www.freeindianporn3.com www.ruperttube.com www.pornkashtan.com www.desixnxx.mobi www.indiansexmovies.mobi www.desisexy2.com www.desisexy2.com www.fullindiansex.com www.pornorolik.info www.indiansexgate.mobi www.indiancloud.mobi www.amp.redxxx.cc www.pornolaba.mobi www.eutbeth.xyz www.januflix.com www.kaamuu.org www.xnxx.tv www.megapornx.com www.desijugar.com www.nudedesiactress.com www.xodesiporn.com www.onlyindianporn2.com www.xnxx.com www.freesexyindians.org www.hardindiansex.pro www.pakistaniporn.tv www.indianfuck2.com www.pornmaster.fun www.hifiporn.fun www.indiapornfilm2.com www.indiansexy2.com www.sexvideosxxx.moni www.watchhindiporn2.com www.porngif.cc www.mypornsnap.fun www.x-porn.click www.rhdtube.com www.indianporngirl.com www.masaladesi.club www.jerjer.me www.aagmaal.pro www.hdjerjer.xyz www.crazy18movies.com www.auntymaza.live

ಹೊಳೆ ನೀರಿನ ಮಧ್ಯದಲ್ಲೇ ಕೆಟ್ಟು ನಿಂತ ಲಾಂಚ್..ಮುಂದೇನಾಯ್ತು..!
ಹೊಳೆ ನೀರಿನ ಮಧ್ಯದಲ್ಲೇ ಕೆಟ್ಟು ನಿಂತ ಲಾಂಚ್..ಮುಂದೇನಾಯ್ತು..!
ಆನ್‍ಲೈನ್ ಗೇಮ್‍ನಲ್ಲಿ ಹಣ ಕಳೆದುಕೊಂಡ:ವಿಡಿಯೋ ಮಾಡಿಟ್ಟು ನೇಣಿಗೆ ಶರಣಾದ
ಆನ್‍ಲೈನ್ ಗೇಮ್‍ನಲ್ಲಿ ಹಣ ಕಳೆದುಕೊಂಡ:ವಿಡಿಯೋ ಮಾಡಿಟ್ಟು ನೇಣಿಗೆ ಶರಣಾದ
ಅಮರನಾಥ ಯಾತ್ರೆ; ಕಾಲ್ನಡಿಗೆಯಲ್ಲೇ ಬೋಲೆನಾಥನ ದರ್ಶನ ಪಡೆದ ಶೋಭಾ ಕರಂದ್ಲಾಜೆ
ಅಮರನಾಥ ಯಾತ್ರೆ; ಕಾಲ್ನಡಿಗೆಯಲ್ಲೇ ಬೋಲೆನಾಥನ ದರ್ಶನ ಪಡೆದ ಶೋಭಾ ಕರಂದ್ಲಾಜೆ
ಸಿಎಂ ಬದಲಾವಣೆ ಟಿವಿ ಡಿಬೇಟ್​ಗಳನ್ನು ವೀಕ್ಷಿಸುತ್ತಿದ್ದೇನೆ: ಹರಿಪ್ರಸಾದ್
ಸಿಎಂ ಬದಲಾವಣೆ ಟಿವಿ ಡಿಬೇಟ್​ಗಳನ್ನು ವೀಕ್ಷಿಸುತ್ತಿದ್ದೇನೆ: ಹರಿಪ್ರಸಾದ್
ಅಮರನಾಥ ಗುಹೆಯ ಹಿಮಲಿಂಗಕ್ಕೆ ಇಂದು ಮೊದಲ ಆರತಿ; ಭಕ್ತರ ಹರ್ಷೋದ್ಘಾರ
ಅಮರನಾಥ ಗುಹೆಯ ಹಿಮಲಿಂಗಕ್ಕೆ ಇಂದು ಮೊದಲ ಆರತಿ; ಭಕ್ತರ ಹರ್ಷೋದ್ಘಾರ
ಜನರಿಗೆ ತಮ್ಮ ಮನೆಯಲ್ಲೇ ಭೂದಾಖಲೆಗಳು ಸಿಗುವಂತಾಗಬೇಕು: ಕೃಷ್ಣ ಭೈರೇಗೌಡ
ಜನರಿಗೆ ತಮ್ಮ ಮನೆಯಲ್ಲೇ ಭೂದಾಖಲೆಗಳು ಸಿಗುವಂತಾಗಬೇಕು: ಕೃಷ್ಣ ಭೈರೇಗೌಡ
ಆಸ್ಪತ್ರೆಯಲ್ಲಿ ಡೇಟಾ ಆಪರೇಟರ್ ಆಗಿದ್ದ ಹರೀಶ್​ಗೆ ಮದುವೆ ಇಷ್ಟವಿರಲಿಲ್ಲವೇ?
ಆಸ್ಪತ್ರೆಯಲ್ಲಿ ಡೇಟಾ ಆಪರೇಟರ್ ಆಗಿದ್ದ ಹರೀಶ್​ಗೆ ಮದುವೆ ಇಷ್ಟವಿರಲಿಲ್ಲವೇ?
ಹಾಸನ ವ್ಯಕ್ತಿಯ ಮರಣೋತ್ತರ ಪರೀಕ್ಷೆಯಲ್ಲಿ ಸ್ಫೋಟಕ ಅಂಶ ಬಯಲು
ಹಾಸನ ವ್ಯಕ್ತಿಯ ಮರಣೋತ್ತರ ಪರೀಕ್ಷೆಯಲ್ಲಿ ಸ್ಫೋಟಕ ಅಂಶ ಬಯಲು
ಕೆಪಿಸಿಸಿಯಿಂದ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿಯವರಿಗೆ ದೂರು
ಕೆಪಿಸಿಸಿಯಿಂದ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿಯವರಿಗೆ ದೂರು
ಇಬ್ಬರು ದಿಗ್ಗಜರ ಬೌಲಿಂಗ್ ಶೈಲಿಯನ್ನು ನಕಲು ಮಾಡಿದ ಕಿಶನ್
ಇಬ್ಬರು ದಿಗ್ಗಜರ ಬೌಲಿಂಗ್ ಶೈಲಿಯನ್ನು ನಕಲು ಮಾಡಿದ ಕಿಶನ್