AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿಮ್ಮ ಮಂಡೆಯಿಂದ ಮಂಡೆ ಬ್ಲ್ಯೂಸ್​ ಓಡಿಹೋಗಬೇಕಂದ್ರೆ ಈ ವಿಡಿಯೋ ನೋಡಬಹುದು

ಊಟದ ಹೊತ್ತಾಗುತ್ತಿದೆ. ನಿಮಗಿನ್ನೂ ಈ ಸೋಮವಾರದ ಸುಂದು ಬಿಟ್ಟಿಲ್ವಾ? ಹಾಗಿದ್ದರೆ ಗುಡ್ಡದ ಮೇಲೆ ಬಿದ್ದ ಹಿಮದಿಂದ ಜರ್ರನೇ ಜಾರಿ ಜಾರುಬಂಡೆಯಾಡುವ ಈ ಹಸುವನ್ನು ಒಮ್ಮೆ ನೋಡಿ. ಮಿಲಿಯನ್​ಗಟ್ಟಲೆ ಜನ ನೋಡುತ್ತಿದ್ದಾರೆ ಇದನ್ನು.

ನಿಮ್ಮ ಮಂಡೆಯಿಂದ ಮಂಡೆ ಬ್ಲ್ಯೂಸ್​ ಓಡಿಹೋಗಬೇಕಂದ್ರೆ ಈ ವಿಡಿಯೋ ನೋಡಬಹುದು
Cow slides down snowy mountain perfectly
TV9 Web
| Edited By: ಶ್ರೀದೇವಿ ಕಳಸದ|

Updated on:Nov 14, 2022 | 12:40 PM

Share

Viral Video : ನೀವು ಅದೆಷ್ಟೇ ಈ ಮಂಡೇ ಬ್ಲ್ಯೂಸ್​ ಅನ್ನು ಮೀರುತ್ತೇನೆ ಎಂದು ಸನ್ನದ್ಧರಾಗಿ ಆಫೀಸಿಗೆ ಬಂದರೂ ಅದು ನಿಮ್ಮನ್ನು ಬಿಡುವುದೇ ಇಲ್ಲ. ಮಧ್ಯಾಹ್ನದ ತನಕವಾದರೂ ನಿಮ್ಮನ್ನು ತನ್ನ ಕೈವಶದಲ್ಲಿಯೇ ಇಟ್ಟುಕೊಂಡಿರುತ್ತದೆ. ಕಳೆದವಾರ ಈ Monday Blues ನಿಂದ ಹೊರಬರಲು ಒಂದು ಬೆಕ್ಕು ಸಿಮೆಂಟು ಗಚ್ಚನ್ನೇ ಜಾರುಬಂಡೆಯಾಗಿಸಿಕೊಂಡು ತನ್ನ ಲೋಕದಲ್ಲಿ ಮೈಮರೆತಿದ್ದ ವಿಡಿಯೋ ನೋಡಿದಿರಿ. ಈಗ ಈ ವಿಡಿಯೋ ನೋಡಿದರೆ ನಿಮ್ಮ ಮಂಡೇ ಬ್ಲ್ಯೂಸ್​ ಮಂಡೆಯಿಂದ ಹಾರಿ ಹೋಗಬಹುದಾ? ಪ್ರಯತ್ನಿಸಿ.

ಹೇಗಿದೆ ಹಸುವಿನ ಈ ಜಾರುಬಂಡೆ? ನವೆಂಬರ್ 11ರಂದು ಈ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ತನಕ 2.4 ಮಿಲಿಯನ್​ ಜನರು ಈ ವಿಡಿಯೋ ನೋಡಿದ್ದಾರೆ. ಸಾವಿರಾರು ಜನರು ಇದಕ್ಕೆ ಪ್ರತಿಕ್ರಿಯಿಸಿದ್ದಾರೆ. ಯಾರೋ ಒಬ್ಬರು ಆನೆಯ ವಿಡಿಯೋ ಹಾಕಿ, ನೋಡಿ ಇಲ್ಲಿ ಆನೆ ಕೂಡ ಹೀಗೇ ಮಾಡುತ್ತಿದೆ ಎಂದಿದ್ದಾರೆ. ಈ ವಿಡಿಯೋ ನನ್ನ ಬಾಲ್ಯವನ್ನು ನೆನಪಿಸುತ್ತಿದೆ ಎಂದಿದ್ದಾರೆ ಇನ್ನೊಬ್ಬರು. ಕೆಳಗೆ ನಿಂತಿರುವುದು ಇದರ ಅಮ್ಮ ಅನ್ನಿಸುತ್ತೆ. ಮಗು ಆಟವಾಡುವುದನ್ನು ನೋಡಿ ಖುಷಿಪಟ್ಟಿರಬೇಕು ಎಂದಿದ್ದಾರೆ ಈ ಹಸುವಿನ ವಿಡಿಯೋಗೆ.

ಮತ್ತೆ ಮತ್ತೆ ಈ ವಿಡಿಯೋ ನೋಡುತ್ತ ಕುಳಿತಿದ್ದೀರಾ? ಸ್ವಲ್ಪಾದರೂ ನಿಮ್ ಮಂಡೆಯಿಂದ ಬ್ಲ್ಯೂಸ್​ ಸರಿಯುತ್ತಿದೆಯಾ?

ಹೀಗೆ ಆಗಾಗ ಮಕ್ಕಳಂತೆ, ಪ್ರಾಣಿಯಂತೆ ಮೈಮರೆತು ಕ್ಷಣ ಹೊತ್ತಾದರೂ ಇರಬೇಕು ಎಂಬ ಆಸೆ ಉಂಟಾಗುತ್ತಿದೆಯಾ? ತಡ ಮಾಡಬೇಡಿ ಮತ್ತೆ.

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ 

Published On - 12:39 pm, Mon, 14 November 22

Follow Us
ಹೈದರಾಬಾದ್​​ನಲ್ಲಿ ‘ಟಾಕ್ಸಿಕ್’ ಇವೆಂಟ್​​, ಯಶ್ ನೋಡಲು ಬಂದ ಜನಸಾಗರ
ಹೈದರಾಬಾದ್​​ನಲ್ಲಿ ‘ಟಾಕ್ಸಿಕ್’ ಇವೆಂಟ್​​, ಯಶ್ ನೋಡಲು ಬಂದ ಜನಸಾಗರ
ದೆಹಲಿಯಲ್ಲಿ ಬಿಜೆಪಿ ನೂತನ ಪದಾಧಿಕಾರಿಗಳ ಜೊತೆ ಪ್ರಧಾನಿ ಮೋದಿ ಸಂವಾದ
ದೆಹಲಿಯಲ್ಲಿ ಬಿಜೆಪಿ ನೂತನ ಪದಾಧಿಕಾರಿಗಳ ಜೊತೆ ಪ್ರಧಾನಿ ಮೋದಿ ಸಂವಾದ
ನಾಪತ್ತೆಯಾಗಿದ್ದ IAS ಅಧಿಕಾರಿಯ ಸುಳಿವು ಪತ್ತೆ: ಸ್ಥಳದ ಮಾಹಿತಿ ಲಭ್ಯ!
ನಾಪತ್ತೆಯಾಗಿದ್ದ IAS ಅಧಿಕಾರಿಯ ಸುಳಿವು ಪತ್ತೆ: ಸ್ಥಳದ ಮಾಹಿತಿ ಲಭ್ಯ!
ಬರ, ರೈತರ ಸಾಲಮನ್ನಾ ಬಗ್ಗೆ ಕೃಷಿ ಸಚಿವ ನರೇಂದ್ರಸ್ವಾಮಿ ಹೇಳಿದ್ದಿಷ್ಟು
ಬರ, ರೈತರ ಸಾಲಮನ್ನಾ ಬಗ್ಗೆ ಕೃಷಿ ಸಚಿವ ನರೇಂದ್ರಸ್ವಾಮಿ ಹೇಳಿದ್ದಿಷ್ಟು
ವಂಚನೆ ಆರೋಪ, ಸ್ಪಷ್ಟನೆ ನೀಡಿದ ನಿರ್ದೇಶಕ ಓಂ ಪ್ರಕಾಶ್ ರಾವ್
ವಂಚನೆ ಆರೋಪ, ಸ್ಪಷ್ಟನೆ ನೀಡಿದ ನಿರ್ದೇಶಕ ಓಂ ಪ್ರಕಾಶ್ ರಾವ್
ತಹಶೀಲ್ದಾರ್ ಕಚೇರಿಯ ಶೌಚಾಲಯ ಸ್ವಚ್ಛಗೊಳಿಸಿದ ಸಚಿವ
ತಹಶೀಲ್ದಾರ್ ಕಚೇರಿಯ ಶೌಚಾಲಯ ಸ್ವಚ್ಛಗೊಳಿಸಿದ ಸಚಿವ
'ಜೈಲಿನಲ್ಲಿ ಹಣ ಕೊಟ್ಟರೆ ಅದು ಸಿಗುತ್ತೆ': ಆತ ಬಿಚ್ಚಿಟ್ಟ ಸ್ಫೋಟಕ ಸತ್ಯ
'ಜೈಲಿನಲ್ಲಿ ಹಣ ಕೊಟ್ಟರೆ ಅದು ಸಿಗುತ್ತೆ': ಆತ ಬಿಚ್ಚಿಟ್ಟ ಸ್ಫೋಟಕ ಸತ್ಯ
ಅವೈಜ್ಞಾನಿಕ ಪಾರ್ಕಿಂಗ್‌ಗೆ 3 ದಿನಗಳಲ್ಲಿ ಮೂರು ಬಲಿ
ಅವೈಜ್ಞಾನಿಕ ಪಾರ್ಕಿಂಗ್‌ಗೆ 3 ದಿನಗಳಲ್ಲಿ ಮೂರು ಬಲಿ
ಸಕ್ಕರೆ ಬೆಲೆ ಏರಿಕೆ ಕಡಿವಾಣಕ್ಕೆ ಸರ್ಕಾರ ಪ್ಲಾನ್; ಸೆ. 1ರಿಂದ ಹೊಸ ನಿಯಮ
ಸಕ್ಕರೆ ಬೆಲೆ ಏರಿಕೆ ಕಡಿವಾಣಕ್ಕೆ ಸರ್ಕಾರ ಪ್ಲಾನ್; ಸೆ. 1ರಿಂದ ಹೊಸ ನಿಯಮ
ಮೈಸೂರಿನಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋ.. ಸ್ಪೆಷಾಲಿಟಿ ಏನ್ಗೊತ್ತಾ?
ಮೈಸೂರಿನಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋ.. ಸ್ಪೆಷಾಲಿಟಿ ಏನ್ಗೊತ್ತಾ?