ಶ್ಶ್, ವಿಹಾರದಲ್ಲಿದ್ದೇವೆ! ಕಿಚ್ಚು ಹಚ್ಚಿಕೊಳ್ಳಬಹುದು ನಿಮ್ಮ ಸ್ವರ್ಗಕ್ಕೆ

Snow Leopard : ಎಂಥ ರಾಜಗಾಂಭೀರ್ಯ, ಎಂಥ ರಮ್ಯ, ಬೀಳುವ ಹಿಮಬಿಂದುಗಳಿಗೆ ಕೊರಳೊಡ್ಡುವ ಮೋಹಕತೆ... ಇಲ್ಲಿ ಓದುವುದಕ್ಕಿಂತ ಒಮ್ಮೆ ಈ ಹಿಮಚಿರತೆಯ ವಿಡಿಯೋ ನೋಡಿಬಿಡಿ.

ಶ್ಶ್, ವಿಹಾರದಲ್ಲಿದ್ದೇವೆ! ಕಿಚ್ಚು ಹಚ್ಚಿಕೊಳ್ಳಬಹುದು ನಿಮ್ಮ ಸ್ವರ್ಗಕ್ಕೆ
ಆಹಾ ಎಂಥ ಆಹ್ಲಾದಕರವಾಗಿದೆ ಇದು
Follow us
TV9 Web
| Updated By: ಶ್ರೀದೇವಿ ಕಳಸದ

Updated on: Nov 25, 2022 | 11:07 AM

Viral Video : ದೂರದಲ್ಲಿದ್ದುಕೊಂಡೇ ಹೀಗೆ ಹತ್ತಿರದಿಂದ ವನ್ಯಜೀವಿಗಳನ್ನು ನೋಡುವುದು ರಮ್ಯ ಅನುಭವವನ್ನು ಕೊಡುತ್ತದೆ. ಇದಕ್ಕೆ ನಾವೆಲ್ಲರೂ ಧನ್ಯವಾದ ಹೇಳಬೇಕಿರುವುದು ವನ್ಯಜೀವಿ ಛಾಯಾಗ್ರಾಹಕರಿಗೆ. ಸೆಕೆಂಡು ಲೆಕ್ಕದ ವಿಡಿಯೋಗೆ ಅವರು ದಿನಗಟ್ಟಲೆ ಸಮಯ, ಶ್ರಮ ವಹಿಸಿರುತ್ತಾರೆ. ಸಾಕಷ್ಟು ಅಪಾಯವನ್ನೂ ಎದುರಿಸಿರುತ್ತಾರೆ. ಇದೀಗ ವೈರಲ್ ಆಗಿರುವ ಈ ವಿಡಿಯೋ ಅನ್ನು ಐಎಫ್​ಎಸ್​ ಅಧಿಕಾರಿ ಸುಸಾಂತ ನಂದಾ ಟ್ವೀಟ್ ಮಾಡಿದ್ದಾರೆ.

ಅತ್ಯಂತ ಮನೋಹರವಾದಂಥ ಹಿಮಚಿರತೆಯ ವಿಹಾರದೃಶ್ಯವಿದು. ತಲೆಯ ಮೇಲೆ ಹಿಮ ಉದುರಿ ಬೀಳುತ್ತಿದ್ದಂತೆ ಅದನ್ನು ಕಣ್ಣುಮುಚ್ಚಿ ತಲೆಎತ್ತಿ ಮನಸಾ ಅನುಭವಿಸುವುದನ್ನು ನೋಡಿ. ಈಗಾಗಲೇ ಈ ವಿಡಿಯೋ ಅನ್ನು 44,000ಕ್ಕೂ ಹೆಚ್ಚು ಜನರು ನೋಡಿದ್ದಾರೆ. 3,400 ಜನರು ಇದನ್ನು ಇಷ್ಟಪಟ್ಟಿದ್ದಾರೆ. ಬೆಕ್ಕಿನ ಜಾತಿಗೆ ಸೇರಿದ ಇವು ಯಾವಾಗಲೂ ಸುಂದರ ಎಂದಿದ್ದಾರೆ ಒಬ್ಬರು. ಇಂಥ ಅಪರೂಪದ ದೃಶ್ಯವನ್ನು ಸೆರೆಹಿಡಿದ ಫೋಟೋಗ್ರಾಫರ್​ಗೆ ಸಲಾಮ್​ ಎಂದಿದ್ದಾರೆ ಇನ್ನೂ ಒಬ್ಬರು. ಎಂಥ ಹ್ಯಾಂಡ್​ಸಮ್ ಆಗಿದಾನೆ ಇವ ಎಂದಿದ್ದಾರೆ ಮತ್ತೊಬ್ಬರು. ಭಯಂಕರ! ಆದರೆ ಅಷ್ಟೇ ಮುದ್ದು ಎಂದಿದ್ಧಾರೆ ಮಗದೊಬ್ಬರು.

ಎಂಥ ಚೆಂದದ ವಿಡಿಯೋ ಅಲ್ವಾ?

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

ಕರ್ನಾಟಕದ ಬಳಿಕ ಅಹಮದಾಬಾದ್​ ಶಾಲೆಯಲ್ಲೂ 3ನೇ ಕ್ಲಾಸ್​ ಬಾಲಕಿಗೆ ಹೃದಯಾಘಾತ
ಕರ್ನಾಟಕದ ಬಳಿಕ ಅಹಮದಾಬಾದ್​ ಶಾಲೆಯಲ್ಲೂ 3ನೇ ಕ್ಲಾಸ್​ ಬಾಲಕಿಗೆ ಹೃದಯಾಘಾತ
ಕನ್ನೌಜ್​ನಲ್ಲಿ ರೈಲ್ವೆ ನಿಲ್ದಾಣದ ಕಟ್ಟಡ ಕುಸಿದು 20 ಜನರಿಗೆ ಗಾಯ
ಕನ್ನೌಜ್​ನಲ್ಲಿ ರೈಲ್ವೆ ನಿಲ್ದಾಣದ ಕಟ್ಟಡ ಕುಸಿದು 20 ಜನರಿಗೆ ಗಾಯ
ಸಿಎಂ ಯಾರೇ ಆದರೂ ಅನುದಾನಕ್ಕಾಗಿ ಹೋರಾಟ ನಿಲ್ಲಲ್ಲ: ಸುನೀಲ ಕುಮಾರ್
ಸಿಎಂ ಯಾರೇ ಆದರೂ ಅನುದಾನಕ್ಕಾಗಿ ಹೋರಾಟ ನಿಲ್ಲಲ್ಲ: ಸುನೀಲ ಕುಮಾರ್
ರಜತ್​ಗೆ ಕಿಚ್ಚನ ಮಾತಿನ ಗುದ್ದು, ಕಣ್ಣೀರು ಹಾಕಿದ ಭವ್ಯಾ
ರಜತ್​ಗೆ ಕಿಚ್ಚನ ಮಾತಿನ ಗುದ್ದು, ಕಣ್ಣೀರು ಹಾಕಿದ ಭವ್ಯಾ
ಶಾಲಾ ಬ್ಯಾಂಡ್​ನೊಂದಿಗೆ ಮಕ್ಕಳಿಂದಲೂ ರವಿಚಂದ್ರ ತಳವಾರಗೆ ಶ್ರದ್ಧಾಂಜಲಿ
ಶಾಲಾ ಬ್ಯಾಂಡ್​ನೊಂದಿಗೆ ಮಕ್ಕಳಿಂದಲೂ ರವಿಚಂದ್ರ ತಳವಾರಗೆ ಶ್ರದ್ಧಾಂಜಲಿ
ಕಲಬುರಗಿ: ರಾಷ್ಟ್ರ ಧ್ವಜ ಸ್ತಂಭದಲ್ಲಿ ಮುಸ್ಲಿಂ ಧ್ವಜಾರೋಹಣ, ಅಪಮಾನ ಆರೋಪ‌
ಕಲಬುರಗಿ: ರಾಷ್ಟ್ರ ಧ್ವಜ ಸ್ತಂಭದಲ್ಲಿ ಮುಸ್ಲಿಂ ಧ್ವಜಾರೋಹಣ, ಅಪಮಾನ ಆರೋಪ‌
ಬಂತು ಶನಿವಾರ, ಕಳ್ಳಾಟ ಆಡಿದ ರಜತ್, ಭವ್ಯಾಗೆ ಕಾದಿದೆ ಗಂಡಾಂತರ?
ಬಂತು ಶನಿವಾರ, ಕಳ್ಳಾಟ ಆಡಿದ ರಜತ್, ಭವ್ಯಾಗೆ ಕಾದಿದೆ ಗಂಡಾಂತರ?
ರಾಜಣ್ಣ ಹೇಳೋದನ್ನು ಯಾರಾದರೂ ನಂಬುತ್ತಾರೆಯೇ? ಜಗದೀಶ್ ಶೆಟ್ಟರ್
ರಾಜಣ್ಣ ಹೇಳೋದನ್ನು ಯಾರಾದರೂ ನಂಬುತ್ತಾರೆಯೇ? ಜಗದೀಶ್ ಶೆಟ್ಟರ್
ರಾಜಕಾರಣದಲ್ಲಿ ಯಾರೂ ಶತ್ರುಗಳಲ್ಲ, ಪ್ರತಿಸ್ಪರ್ಧಿಗಳು ಅಷ್ಟೇ: ಜೋಶಿ
ರಾಜಕಾರಣದಲ್ಲಿ ಯಾರೂ ಶತ್ರುಗಳಲ್ಲ, ಪ್ರತಿಸ್ಪರ್ಧಿಗಳು ಅಷ್ಟೇ: ಜೋಶಿ
ರಾಮ ಮಂದಿರದ ಪ್ರಾಣ ಪ್ರತಿಷ್ಠಾಪನೆ ವಾರ್ಷಿಕೋತ್ಸವ; ರಾಮಲಲ್ಲಾಗೆ ಮಹಾ ಅಭಿಷೇಕ
ರಾಮ ಮಂದಿರದ ಪ್ರಾಣ ಪ್ರತಿಷ್ಠಾಪನೆ ವಾರ್ಷಿಕೋತ್ಸವ; ರಾಮಲಲ್ಲಾಗೆ ಮಹಾ ಅಭಿಷೇಕ