AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

40 ಕೆಜಿ ತೂಕವಿರುವ ಜಗತ್ತಿನ ಅತಿ ದೊಡ್ಡ ಕೇಕ್​ ತಯಾರಿಸಿದ ವ್ಯಕ್ತಿ

ಕೇಕ್ ತಯಾರಿಸಿದ ವೀಡಿಯೋವನ್ನು ನಿಕ್​ ಹಂಚಿಕೊಂಡಿದ್ದಾರೆ. ಒಟ್ಟು 44.24 ಕೆಜಿ ತೂಗುವ ಕೇಕ್​ ತಯಾರಿಸಿ ಜಗತ್ತಿನ  ಅತಿ ದೊಡ್ಡ ಕೇಕ್​ ತಯಾರಿಸಿದ ಕೀರ್ತಿ ಗಳಿಸಿದ್ದಾರೆ

40 ಕೆಜಿ ತೂಕವಿರುವ ಜಗತ್ತಿನ ಅತಿ ದೊಡ್ಡ ಕೇಕ್​ ತಯಾರಿಸಿದ ವ್ಯಕ್ತಿ
TV9 Web
| Edited By: |

Updated on: Jan 01, 2022 | 2:25 PM

Share

ವಿವಿಧ ರೀತಿಯ ಜನ ಹಲವು ವಿಧಗಳಲ್ಲಿ ದಾಖಲೆ ಬರೆಯಬೇಕು ಎಂದುಕೊಂಡಿರುತ್ತಾರೆ. ಅದು ಆಹಾರದ ವಿಷಯದಲ್ಲಿ ಆದರೆ ಕೆಲವರು ಮಾತ್ರ ಸಿಗುತ್ತಾರೆ. ಇದೀಗ ಯುಎಸ್​ನ ವ್ಯಕ್ತಿಯೊಬ್ಬ 40 ಕೆಜಿಯ ಜಗತ್ತಿನ ಅತಿ ದೊಡ್ಡ ಲಾಲಿ  ಪಾಪ್​ ರೀತಿ ಕೇಕ್​ ತಯಾರಿಸಿದ್ದಾರೆ. ಈ ಮೂಲಕ ಜಗತ್ತಿನ ಅತಿ ದೊಡ್ಡ ಕೇಕ್​ ಪಾಪ್​ ತಯಾರಿಸಿದ ವ್ಯಕ್ತಿ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.  ಸದ್ಯ ಕೇಕ್​ ತಯಾರಿಸಿದ ವೀಡಿಯೋವನ್ನು ಇನ್ಸ್ಟಾಗ್ರಾಮ್​ನಲ್ಲಿ ಹಂಚಿಕೊಳ್ಳಲಾಗಿದ್ದು, ಸಖತ್​ ವೈರಲ್​ ಆಗಿದೆ.

ಯುಎಸ್​ ಮೂಲದ  ನಿಕ್​ ಡಿಜಿಯೊವಾನಿ ಎನ್ನುವ ವ್ಯಕ್ತಿ ಈ ಕೇಕ್​ ತಯಾರಿಸಿದ್ದಾರೆ. ಇವರಿಗೆ ಜಪಾನ್​ನ ಲಿನ್​​ ಡೇವಿಸ್​ ಎನ್ನುವವರು ಸಹಾಯ ಮಾಡಿದ್ದಾರೆ. ಕೇಕ್ ತಯಾರಿಸಿದ ವೀಡಿಯೋವನ್ನು ನಿಕ್​ ಹಂಚಿಕೊಂಡಿದ್ದಾರೆ. ಒಟ್ಟು 44.24 ಕೆಜಿ ತೂಗುವ ಕೇಕ್​ ತಯಾರಿಸಿ ಜಗತ್ತಿನ  ಅತಿ ದೊಡ್ಡ ಕೇಕ್​ ತಯಾರಿಸಿದ ಕೀರ್ತಿ ಗಳಿಸಿದ್ದಾರೆ. ವೀಡಿಯೋದಲ್ಲಿ ಕೇಕ್​ ಅನ್ನು ಹೇಗೆ ತಯಾರಿಸಿದ್ದಾರೆ ಎನ್ನುವುದನ್ನು ಮೊದಲು ಹಂಚಿಕೊಂಡಿದ್ದಾರೆ. ಕೊನೆಯಲ್ಲಿ ಜಗತ್ತಿನ ಅತಿ ದೊಡ್ಡ ಕೇಕ್​ ತಯಾರಿಸಿ ದಾಖಲೆ ಮಾಡಿದ ಪ್ರಮಾಣಪತ್ರವನ್ನು ತೋರಿಸಿದ್ದಾರೆ.

ಕೆಲವು ದಿನಗಳ ಹಿಂದೆ ಹಂಚಿಕೊಂಡ ಈ ವೀಡಿಯೋ  3 ಲಕ್ಷಕ್ಕೂ ಹೆಚ್ಚು ಲೈಕ್ಸ್​ಗಳನ್ನು ಗಳಿಸಿದ್ದು, ಸಾವಿರಾರು ಮಂದಿ ಅಚ್ಚರಿ ವ್ಯಕ್ತಪಡಿಸಿ ಕಾಮೆಟ್​ ಮಾಡಿದ್ದಾರೆ.  ಹಲವರು ವಾವ್​ ಎಂದು ಕಾಮೆಂಟ್ ಮಾಡಿದರೆ, ಇನ್ನೂ ಹಲವರು EPIC ಎಂದಿದ್ದಾರೆ.

ಇದನ್ನೂಓದಿ:

10 ವರ್ಷದ ಬಾಲಕಿಗೆ ಮಾರಣಾಂತಿಕ ಚಾಲೆಂಜ್​ ನೀಡಿದ ಅಲೆಕ್ಸಾ: ಆಕ್ರೋಶಗೊಂಡ ಬಳಕೆದಾರರು

Follow Us
ಸತೀಶ್ ಜಾರಕಿಹೊಳಿ ನಿವಾಸದಲ್ಲಿ ತಡರಾತ್ರಿ 2 ಗಂಟೆವರೆಗೆ ಇಡಿ ಶೋಧ
ಸತೀಶ್ ಜಾರಕಿಹೊಳಿ ನಿವಾಸದಲ್ಲಿ ತಡರಾತ್ರಿ 2 ಗಂಟೆವರೆಗೆ ಇಡಿ ಶೋಧ
ಗುರುಗಳ ಲಹರಿ ಇರುವ ಶುಭ ದಿನ: ಸೆಪ್ಟೆಂಬರ್ 10 ರ ರಾಶಿ ಭವಿಷ್ಯ
ಗುರುಗಳ ಲಹರಿ ಇರುವ ಶುಭ ದಿನ: ಸೆಪ್ಟೆಂಬರ್ 10 ರ ರಾಶಿ ಭವಿಷ್ಯ
ಬಾಂಗ್ಲಾದೇಶ ಸೇನೆಯ ಟ್ಯಾಂಕ್ ಫೈರಿಂಗ್ ಅಭ್ಯಾಸದ ವೇಳೆ ಸ್ಫೋಟ; ಇಬ್ಬರು ಸಾವು
ಬಾಂಗ್ಲಾದೇಶ ಸೇನೆಯ ಟ್ಯಾಂಕ್ ಫೈರಿಂಗ್ ಅಭ್ಯಾಸದ ವೇಳೆ ಸ್ಫೋಟ; ಇಬ್ಬರು ಸಾವು
ಅತಿಯಾಗಿ ಮಾತನಾಡುವ ಬಿಗ್ ಬಾಸ್ ಸ್ಪರ್ಧಿಗಳಿಗೆ ವಾರ್ನಿಂಗ್ ಕೊಟ್ಟ ಅವಿನಾಶ್
ಅತಿಯಾಗಿ ಮಾತನಾಡುವ ಬಿಗ್ ಬಾಸ್ ಸ್ಪರ್ಧಿಗಳಿಗೆ ವಾರ್ನಿಂಗ್ ಕೊಟ್ಟ ಅವಿನಾಶ್
ಬಿಜೆಪಿಎಂಎಲ್​ಎಗೆ ಸಚಿವ ಮಲ್ಲಿಕಾರ್ಜುನ್ ಬೈದ ಬೈಗುಳ
ಬಿಜೆಪಿಎಂಎಲ್​ಎಗೆ ಸಚಿವ ಮಲ್ಲಿಕಾರ್ಜುನ್ ಬೈದ ಬೈಗುಳ
ಒಂದೇ ಗೋರಿಗೆ ಹಿಂದೂ-ಮುಸ್ಲಿಂ ಪೂಜೆ: ಬೀದರ್​​ನಲ್ಲೊಂದು ಭಾವೈಕ್ಯತೆಯ ಜಾತ್ರೆ
ಒಂದೇ ಗೋರಿಗೆ ಹಿಂದೂ-ಮುಸ್ಲಿಂ ಪೂಜೆ: ಬೀದರ್​​ನಲ್ಲೊಂದು ಭಾವೈಕ್ಯತೆಯ ಜಾತ್ರೆ
ಚಾಮರಾಜನಗರದಲ್ಲಿ ಕಾಡುಗಳ್ಳರು ಮತ್ತೆ ಆ್ಯಕ್ಟಿವ್: ವಾರದಲ್ಲೇ ಎರಡು ಶಿಕಾರಿ
ಚಾಮರಾಜನಗರದಲ್ಲಿ ಕಾಡುಗಳ್ಳರು ಮತ್ತೆ ಆ್ಯಕ್ಟಿವ್: ವಾರದಲ್ಲೇ ಎರಡು ಶಿಕಾರಿ
ಸಿಎಂ ಡಿಕೆ ಶಿವಕುಮಾರ್​ ನಡೆಗೆ ಹೈಕೋರ್ಟ್‌ನಿಂದ ಪ್ರಶಂಸೆ
ಸಿಎಂ ಡಿಕೆ ಶಿವಕುಮಾರ್​ ನಡೆಗೆ ಹೈಕೋರ್ಟ್‌ನಿಂದ ಪ್ರಶಂಸೆ
ಸೌತ್ ರುಚೀಸ್ ಹೋಟೆಲ್ ಮೇಲೆ ಎಫ್​ಡಿಎ ದಾಳಿ
ಸೌತ್ ರುಚೀಸ್ ಹೋಟೆಲ್ ಮೇಲೆ ಎಫ್​ಡಿಎ ದಾಳಿ
ಇಡಿ ದಾಳಿ: ಬೆಂಗಳೂರಿನಲ್ಲಿ ಸತೀಶ್ ಜಾರಕಿಹೊಳಿ ಬೆಂಬಲಿಗರಿಂದ ಹೈಡ್ರಾಮಾ!
ಇಡಿ ದಾಳಿ: ಬೆಂಗಳೂರಿನಲ್ಲಿ ಸತೀಶ್ ಜಾರಕಿಹೊಳಿ ಬೆಂಬಲಿಗರಿಂದ ಹೈಡ್ರಾಮಾ!