AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಕೂಲರ್ ​​​ಬಾಕ್ಸ್​​ ಮೇಲೆ ತಲೆ ಇಟ್ಟು ಬಿಸಿಲು ಕಾಯಿಸುತ್ತಿರುವ ಕೂಲ್​ ಮೊಸಳೆಯನ್ನೊಮ್ಮೆ ನೋಡಿ

ಪಿಕ್ನಿಕ್ ಮಾಡಲು ಬಂದ ಕುಟುಂಬವೊಂದರ ಕೂಲರ್ ​​​ಬಾಕ್ಸ್​​​ನ್ನು ಮೊಸಳೆಗರಡು ಕದ್ದು ಕೊಂಡು ಹೋಗಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​ ಆಗಿದೆ.

Viral Video: ಕೂಲರ್ ​​​ಬಾಕ್ಸ್​​ ಮೇಲೆ ತಲೆ ಇಟ್ಟು ಬಿಸಿಲು ಕಾಯಿಸುತ್ತಿರುವ ಕೂಲ್​ ಮೊಸಳೆಯನ್ನೊಮ್ಮೆ ನೋಡಿ
ವೈರಲ್​​ ವಿಡಿಯೋImage Credit source: Facebook
ಅಕ್ಷತಾ ವರ್ಕಾಡಿ
|

Updated on:Mar 22, 2023 | 1:11 PM

Share

ಕೂಲರ್ ​​​ಬಾಕ್ಸ್​​ ಮೇಲೆ ತಲೆ ಇಟ್ಟು ಬಿಸಿಲು ಕಾಯಿಸುತ್ತಿರುವ ಕೂಲ್​ ಮೊಸಳೆಯನ್ನೊಮ್ಮೆ ನೋಡಿ. ಪಿಕ್ನಿಕ್ ಮಾಡಲು ಬಂದ ಕುಟುಂಬವೊಂದರ ಕೂಲರ್ ​​​ಬಾಕ್ಸ್​​​ನ್ನು ಮೊಸಳೆಗರಡು ಕದ್ದು ಕೊಂಡು ಹೋಗಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​ ಆಗಿದೆ. ರಜಾದಿನದಲ್ಲಿ ಈ ಕುಟುಂಬ ಪಿಕ್ನಿಕ್ ಮಾಡಲು ಕರೆಯ ಬದಿಯ ಸುಂದರ ತಾಣವನ್ನು ಆಯ್ಕೆ ಮಾಡಿದ್ದಾರೆ. ಅದರಂತೆಯೇ ಅಲ್ಲಿ ಸಮಯ ಕಳೆಯಲು ಸಾಕಷ್ಟು ತಿಂಡಿಗಳು ಹಾಗು ಡ್ರಿಂಕ್ಸ್​​ಗಳನ್ನು ಕೂಡ ತೆಗೆದು ಬಂದಿದ್ದಾರೆ. ಆದರೆ ಮೊಸಳೆಯೊಂದು ಇವರ ಪಿಕ್ನಿಕ್​ಗೆ ಕರೆಯದೇ ಅತಿಥಿಯಾಗಿ ಬಂದಿದೆ. ಬಂದಿದ್ದು ಮಾತ್ರವಲ್ಲ, ಹೋಗುವಾಗ ಕೂಲರ್ ​​​ಬಾಕ್ಸ್​​​ನ್ನು ಕೂಡ ತೆಗೆದುಕೊಂಡಿದೆ ಹೋಗಿದೆ. ಇವಿಷ್ಟು ವಿಡಿಯೋದಲ್ಲಿ ಸೆರೆಯಾಗಿದ್ದು, ಈ ವಿಡಿಯೋವನ್ನು ಫೇಸ್​​ ಬುಕ್​ ಖಾತೆಯಲ್ಲಿ ಪೋಸ್ಟ್​​​ ಮಾಡಲಾಗಿದ್ದು, ಇದೀಗಾ ಭಾರೀ ವೈರಲ್​ ಆಗಿದೆ. ವಿಡಿಯೋ ಇಲ್ಲಿದೆ ನೋಡಿ.

ಇದನ್ನೂ ಓದಿ: ಕರಡಿ ಮರಿಯನ್ನು ತಬ್ಬಿಕೊಂಡು ಮುದ್ದಾಡಿದರೆ ಸಾಕು ಕೈ ತುಂಬಾ ಸಂಬಳ, ಇಲ್ಲಿದೆ ನೋಡಿ ಜಾಬ್​​​ ಆಫರ್​​​ ಪೋಸ್ಟ್​​​

ಎರಡು ದಿನಗಳ ಹಿಂದೆ (ಮಾ. 20) ವಿಡಿಯೋ ಪೋಸ್ಟ್ ಮಾಡಲಾಗಿದೆ. ಹಂಚಿಕೊಂಡ ನಂತರ ಈಗಾಗಲೇ 1.5 ಲಕ್ಷ ವೀಕ್ಷಣೆ ಪಡೆದಿದೆ. ಹೆಚ್ಚುವರಿಯಾಗಿ, ಹಂಚಿಕೆಯು 1,900 ಕ್ಕೂ ಹೆಚ್ಚು ಲೈಕ್​​ಗಳು ಹಾಗೂ ಸಾಕಷ್ಟು ಕಾಮೆಂಟ್​​ಗಳನ್ನು ಕಾಣಬಹುದು. ಜನರು ಕಾಡುಗಳಲ್ಲಿ ಅಥವಾ ಇಂತಹ ಪ್ರದೇಶಗಳಲ್ಲಿ ಪಿಕ್ನಿಕ್​ ಎಂದು ಸಮಯ ಕಳೆಯುವಾಗ ಅದಷ್ಟು ಎಚ್ಚರದಿಂದಿರುವುದು ಅಗತ್ಯ. ಇಲ್ಲದಿದ್ದರೆ ಇವುಗಳಿಗೆ ನೀವು ಆಹಾರವಾಗಬಹುದು ಎಂದು ಫೇಸ್​​ ಬುಕ್​ ಬಳಕೆದಾರರು ಈ ವಿಡಿಯೋಗೆ ಕಾಮೆಂಟ್​​ ಮಾಡಿದ್ದಾರೆ. ಕರೆಯದೇ ಬಂದ ಅತಿಥಿ, ಹೇಗೆ ಕದ್ದು ಕೊಂಡು ಹೋಗುತ್ತಿದೆ ನೋಡಿ ಎಂದು ಮತ್ತೊಬ್ಬ ಬಳಕೆದಾರರು ಪ್ರತಿಕ್ರಿಯಿಸಿದ್ದಾರೆ.

ವೈರಲ್​​ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

Published On - 1:10 pm, Wed, 22 March 23

Follow Us
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಮದುವೆ ಮಂಟಪದಿಂದ ಮತಗಟ್ಟೆಗೆ; ತಿರುನಲ್ವೇಲಿಯಲ್ಲಿ ನವವಿವಾಹಿತರ ಮತದಾನ
ಮದುವೆ ಮಂಟಪದಿಂದ ಮತಗಟ್ಟೆಗೆ; ತಿರುನಲ್ವೇಲಿಯಲ್ಲಿ ನವವಿವಾಹಿತರ ಮತದಾನ