ಬಾಳೆಗೊನೆ ಕೊಡದೆ ಆನೆಯನ್ನು ಮೂರ್ಖಗೊಳಿಸಲು ಹೋದವಳಿಗೆ ಆದ ಗತಿ ನೋಡಿ

Elephant : ನೀವು ಸೌಮ್ಯವಾಗಿದ್ದರೆ ನಾವೂ ಸೌಮ್ಯ. ನೀವು ಕೆಣಕಿದರೆ ನಿಮಗಿಂತ ನೂರುಪಟ್ಟು ವಾಪಸ್​ ಕೊಡುವುದು ನಮಗೂ ಗೊತ್ತು ಎನ್ನುತ್ತಿದೆ ಈ ಆನೆ. ಯಾಕೆ ಹೀಗೆ? ನೋಡಿ ವಿಡಿಯೋ.

ಬಾಳೆಗೊನೆ ಕೊಡದೆ ಆನೆಯನ್ನು ಮೂರ್ಖಗೊಳಿಸಲು ಹೋದವಳಿಗೆ ಆದ ಗತಿ ನೋಡಿ
ಬಾಳೆಗೊನೆ ಕೊಡದೇ ಸತಾಯಿಸಿದ ಮಹಿಳೆಯನ್ನು ಶಿಕ್ಷಿಸುತ್ತಿರುವ ಆನೆ
Follow us
TV9 Web
| Updated By: ಶ್ರೀದೇವಿ ಕಳಸದ

Updated on: May 03, 2023 | 3:05 PM

Viral Video : ದೈತ್ಯಾಕಾರದ ಈ ಪ್ರಾಣಿ ಸೌಮ್ಯ ಎಂದು ಹೇಳುತ್ತೇವೆ. ನಿಜ, ಅದರಷ್ಟಕ್ಕೆ ಅದನ್ನು ಇರಗೊಟ್ಟರೆ ಸೌಮ್ಯವೇ. ಆದರೆ ನಿಮ್ಮ ಮನರಂಜನೆಗೆಂದು ಅದನ್ನು ತಡವಿದಿರೋ ಸೂಕ್ತವಾದ ಬಹುಮಾನವನ್ನು ಅದು ಮರಳಿಸದೇ ಇರದು! ಈಗ ವೈರಲ್ ಆಗುತ್ತಿರುವ ಈ ವಿಡಿಯೋ ನೋಡಿ. ಪೊದೆಯಲ್ಲಿ ತನ್ನ ಪಾಡಿಗೆ ತಾನು ಓಡಾಡಿಕೊಂಡಿದ್ದ ಆನೆಯನ್ನು ಈ ಮಹಿಳೆ ಬಾಳೆಗೊನೆಯಿಂದ ಗಮನ ಸೆಳೆದಿದ್ದಾಳೆ.

You can’t fool an elephant even though he is tamed. They are one of the most intelligent animals to be in captivity. pic.twitter.com/rQXS6KYskN

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಹೀಗೆ ಬಾಳೆಯ ಆಸೆಗೆ ಅದು ಪೊದೆಯಿಂದ ಆಚೆ ಬಂದಾಗ ಆಕೆ ನಡೆದುಕೊಂಡ ರೀತಿಗೆ ಕೋಪ ಬರದಿರುವುದೆ? ಆನೆ ಆಕೆಯನ್ನು ತನ್ನ ದಂತದಿಂದ ಚುಚ್ಚಿ ದೂರ ತಳ್ಳಿದೆ. ಅಷ್ಟಕ್ಕೇ ಬಿಟ್ಟಿತೋ ಮುಂದೆ ಏನಾಯಿತೋ ಎಂದು ತಿಳಿದುಬಂದಿಲ್ಲ.

ಇದನ್ನೂ ಓದಿ : Viral Video: ಸ್ವತಃ ಬಾಳೆಹಣ್ಣಿನ ಸಿಪ್ಪೆ ತೆಗೆದು ತಿಂದ ಆನೆ, ಇಲ್ಲಿದೆ ವೈರಲ್​​ವೀಡಿಯೊ

ಯಾವುದೇ ಜೀವಿಯನ್ನು ಹೀಗೆ ಅಗೌರದಿಂದ ನಡೆಸಿಕೊಳ್ಳಬಾರದು. ಎಲ್ಲ ಜೀವಿಗೂ ಅದರದೇ ಆದ ಸಾಮರ್ಥ್ಯ ಶಕ್ತಿ ಇರುತ್ತದೆ. ಆನೆಯಂಥ ಆನೆಯನ್ನು ಮೂರ್ಖಗೊಳಿಸಹೋದರೆ ಏನಾಗುತ್ತದೆ ಎಂದು ತಿಳಿದುಕೊಳ್ಳಲು ಈ ಒಂದು ವಿಡಿಯೋ ಸಾಕು.

ಇದನ್ನೂ ಓದಿ : Viral Video: ರಸ್ತೆ ದಾಟುತ್ತಿರುವ ಹುಲಿ ಮರಿಗಳು, ನಿಧಾನವಾಗಿ ವಾಹನ ಚಲಾಯಿಸಿ ಎಂದ ಐಎಫ್ಎಸ್ ಅಧಿಕಾರಿ

ಆನೆಗಳು ತುಂಬಾ ಸ್ನೇಹಪರ ಜೀವಿಗಳು. ಮನುಷ್ಯನ ಭಾವನೆಗಳಿಗೆ ಆಪ್ತವಾಗಿ ಸ್ಪಂದಿಸುವ ಸೂಕ್ಷ್ಮತೆ ಉಳ್ಳವು. ಅವುಗಳೊಂದಿಗೆ ಅಷ್ಟೇ ಸೂಕ್ಷ್ಮವಾಗಿ ವರ್ತಿಸಬೇಕಾಗಿರುವುದು ಮನುಷ್ಯರಾದ ನಮ್ಮ ಕರ್ತವ್ಯ.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್