Viral Video : ಬರಮಾಡಿಕೊಳ್ಳಲು ಬಂದ ಸ್ನೇಹಿತನನ್ನು ನೋಡಿ ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದು ಯಾಕೆ?

Friendship : ತನ್ನ ಸ್ನೇಹಿತನನ್ನು ಏರ್ಪೋರ್ಟ್​ನಿಂದ ಕರೆದೊಯ್ಯಲು ಬಂದಿದ್ದಾನೆ ಈ ವ್ಯಕ್ತಿ. 6.9 ಮಿಲಿಯನ್ ನೆಟ್ಟಿಗರು ಮೆಚ್ಚಿದ ಈ ವಿಡಿಯೋದಲ್ಲಿ ಅಂಥ ವಿಶೇಷ ಏನಿದೆ ನೋಡಿ.

Viral Video : ಬರಮಾಡಿಕೊಳ್ಳಲು ಬಂದ ಸ್ನೇಹಿತನನ್ನು ನೋಡಿ ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದು ಯಾಕೆ?
ತನ್ನದೇ ಮುಖವನ್ನು ಸ್ನೇಹಿತನ ಮೈತುಂಬ ನೋಡಿದಾಗ
Follow us
TV9 Web
| Updated By: ಶ್ರೀದೇವಿ ಕಳಸದ

Updated on:Sep 01, 2022 | 5:17 PM

Viral Video : ಸದಾ ನಗಿಸುತ್ತಲೇ ಇರುವ, ಅಚ್ಚರಿಯಿಂದ ಖುಷಿಪಡಿಸುತ್ತಲೇ ಇರುವ ಸ್ನೇಹಿತರು ನಿಮಗಿದ್ದರೆ ನೀವು ನಿಜಕ್ಕೂ ಅದೃಷ್ಟವಂತರೇ. ಇಲ್ಲಿರುವ ವಿಡಿಯೋ ನೋಡಿ. ತನ್ನ ಸ್ನೇಹಿತನನ್ನು ವಿಮಾನ ನಿಲ್ದಾಣದಿಂದ ಕರೆದೊಯ್ಯಲು ಈ ವ್ಯಕ್ತಿ ಬಂದಿದ್ದಾನೆ. ಕರೆದೊಯ್ಯಲು ಬಂದ ಸ್ನೇಹಿತನನ್ನು ನೋಡಿದ ಆ ವ್ಯಕ್ತಿ ಬಿದ್ದುಬಿದ್ದು ನಗುತ್ತಾನೆ. ಏಕೆಂದರೆ ಕರೆದೊಯ್ಯಲು ಬಂದ ವ್ಯಕ್ತಿ ತನ್ನ ಬಟ್ಟೆ ಮತ್ತು ಕಾಲುಚೀಲಗಳ ಮೇಲೆ ಸ್ನೇಹಿತನ ಮುಖವನ್ನು ಪ್ರಿಂಟ್​ ಹಾಕಿಸಿಕೊಂಡಿದ್ದಾನೆ. ನಗು ಬಾರದೇ ಇರತ್ತಾ ನೋಡಿದವನಿಗೆ?

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!
View this post on Instagram

A post shared by Pubity (@pubity)

ಈ ವಿಡಿಯೋ 6.9 ಮಿಲಿಯನ್ ವೀಕ್ಷಣೆಗಳನ್ನು ಗಳಿಸಿದೆ.

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 5:15 pm, Thu, 1 September 22