AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral News: 6.52 ಸೆಂ.ಮೀ ಬಾಯಿ ತೆರೆದು ಇಡೀ ಸೇಬು ಹಣ್ಣನ್ನೇ ಬಾಯಿಯಲ್ಲಿಟ್ಟ ಮಹಿಳೆ; ಗಿನ್ನಿಸ್ ದಾಖಲೆ!

ಸಮಂತಾ ಬಾಯಿಯ ಅಳತೆಯನ್ನು ಹಾಗೂ ತಾವು ಹೊಂದಿರುವ ವಿಶೇಷ ಬಾಯಿಯ ಫೋಟೋವನ್ನು ಟಿಕ್ಟಾಕ್​ನಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋ ನೋಡಿದ ನೆಟ್ಟಿಗರು ಆಶ್ಚರ್ಯಚಕಿತರಾಗಿದ್ದಾರೆ. ಕೆಲವರು ಇದೇನಪ್ಪಾ? ನಿಜವಾಗಿಯೂ ಶಾಕ್ ಆಗುವಂತಿದೆ ಎಂಬ ಪ್ರತಿಕ್ರಿಯೆಗಳನ್ನೂ ನೀಡಿದ್ದಾರೆ.

Viral News: 6.52 ಸೆಂ.ಮೀ ಬಾಯಿ ತೆರೆದು ಇಡೀ ಸೇಬು ಹಣ್ಣನ್ನೇ ಬಾಯಿಯಲ್ಲಿಟ್ಟ ಮಹಿಳೆ; ಗಿನ್ನಿಸ್ ದಾಖಲೆ!
6.52 ಸೆಂ.ಮೀ ಬಾಯಿ ತೆರೆದು ಇಡೀ ಸೇಬು ಹಣ್ಣನ್ನೇ ಬಾಯಿಯಲ್ಲಿಟ್ಟ ಮಹಿಳೆ
TV9 Web
| Edited By: |

Updated on: Jul 30, 2021 | 2:29 PM

Share

ಸಾಮಾನ್ಯವಾಗಿ ಕೈಯ್ಯಲ್ಲಿ ನಾನಾ ಬಗೆಯ ತಿಂಡಿ ತಿದ್ದಾಗ ಇನ್ನುವ ಆಸೆ ಆಗದೇ ಇರಲು ಸಾಧ್ಯವೆ? ಹಾಗಿರುವಾಗಿ ಲಘು ಬಗೆಯಿಂದ ಎಲ್ಲಾ ತಿಂಡಿಗಳನ್ನು ತಿಂದು ಖಾಲಿ ಮಾಡಿಬಿಡುತ್ತೇವೆ. ಆದರೆ ನಾವು ಎಷ್ಟು ದೊಡ್ಡದಾಗಿ ಬಾಯ್ ತೆರೆಯಬಹುದು? ಒಂದು ಚಿಕ್ಕದಾದ ಬೂಂದಿ ಲಡ್ಡು ಸಹ ಪೂರ್ತಿಯಾಗಿ ಬಾಯಿಯಲ್ಲಿ ಹಿಡಿಯುವುದಿಲ್ಲ. ಆದರೆ ಇಲ್ಲೊರ್ವ ಮಹಿಳೆಯು ಬಾಯಿಯಲ್ಲಿ(Mouth) ಇಡೀ ಸೇಬು ಹಣ್ಣನ್ನೇ ಹಿಡಿಸಿದ್ದಾರೆ. ಸುಮಾರು 6.52 ಸೆಂ.ಮೀಟಟ್​ನಷ್ಟು ಬಾಯಿ ಕಳೆದು ಗಿನ್ನಿಸ್ ದಾಖಲೆ(Guinnees World Record) ಸೃಷ್ಟಿಸಿದ್ದಾರೆ.

ಇವರು ಹೆಸರು ಸಮಂತಾ. ತಮ್ಮ ಬಾಯಿಯ ಅಳತೆಯನ್ನು ಹಾಗೂ ತಾವು ಹೊಂದಿರುವ ವಿಶೇಷ ಬಾಯಿಯ ಫೋಟೋವನ್ನು ಟಿಕ್ಟಾಕ್​ನಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋ ನೋಡಿದ ನೆಟ್ಟಿಗರು ಆಶ್ಚರ್ಯಚಕಿತರಾಗಿದ್ದಾರೆ. ಕೆಲವರು ಇದೇನಪ್ಪಾ? ನಿಜವಾಗಿಯೂ ಶಾಕ್ ಆಗುವಂತಿದೆ ಎಂಬ ಪ್ರತಿಕ್ರಿಯೆಗಳನ್ನೂ ನೀಡಿದ್ದಾರೆ. ಸಮಂತಾ ಅವರು ದಂತ ವೈದ್ಯರಾದ ಡಾ.ಎಲ್​ಕೆ ಚೆಯುಂಗ್ ಅವರ ಬಳಿ ತಮ್ಮ ಬಾಯಿಯ ಅಳತೆಯನ್ನು ಪರೀಕ್ಷಿಸಿದ್ದಾರೆ. ಆ ಮೂಲಕ 6.52 ಸೆಂ.ಮೀ ಅಳತೆ ತಿಳಿದು ಬಂದಿದೆ.

ಸಮಂತಾ ವಿಡಿಯೋದಲ್ಲಿ ಹೇಳಿರುವಂತೆ ಅವರು ಬಾಲ್ಯದಿಂದಲೂ ಅಗಲವಾದ ಬಾಯಿಯನ್ನು ಹೊಂದಿದ್ದಾರೆ. ಉಳಿದವರೆಲ್ಲಾ ಇವರನ್ನು ನೋಡಿ ಲೇವಡಿ ಮಾಡುತ್ತಿದ್ದರು. ನಿಧಾನವಾಗಿ ತಮ್ಮ ಬಾಯಿಯ ಆಕಾರವನ್ನು ಅವರು ಅರ್ಥಮಾಡಿಕೊಳ್ಳಲು ಪ್ರಾರಂಭಿಸಿದರು.

ಈಗ ನನಗೆ 31 ವರ್ಷ. ನನ್ನ ಬಾಯಿ ಚಿಕ್ಕದಾಗಿರಬೇಕಿತ್ತು ಎಂದು ಅದೆಷ್ಟೋ ಬಾರಿ ಯೋಚಿಸಿದ್ದೆ ಆದರೆ ಇದೇ ನನಗೆ ಹೆಸರು ತಂದುಕೊಟ್ಟಿದೆ ಎಂದು ಸಮಂತಾ ಹೇಳುತ್ತಾರೆ. ನಿಮ್ಮ ಶಕ್ತಿ ಏನು ಎಂದು ನಿಮಗೆ ಗೊತ್ತಿರಲಿ. ಬಾಯಿ ದೊಡ್ಡದಾಗಿದೆ ಎಂಬುದಾಗಿ ಬೇಸರ ಬೇಡ ಎಂದು ಸಮಂತಾ ಹೇಳುತ್ತಾರೆ.

ಇದನ್ನೂ ಓದಿ:

Guinness world record: ಗಿನ್ನಿಸ್ ದಾಖಲೆಗೆ ಸಜ್ಜಾಗುತ್ತಿದ್ದಾನೆ ದಾವಣಗೆರೆಯ ಮೂರು ವರ್ಷದ ಬಾಲಕ

ಮೂಗಿನಲ್ಲಿಯೇ ಅತಿ ವೇಗದಲ್ಲಿ ಟೈಪಿಂಗ್​ ಮಾಡ್ತಾರೆ ಇವರು! ಗಿನ್ನಿಸ್​ ದಾಖಲೆಯಲ್ಲಿದೆ ಇವರು ಹೆಸರು

‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ