ಚರ್ಚೆಗೆ ಗ್ರಾಸವಾಯ್ತು ಬಿಜೆಪಿ ಎಂಎಲ್ಗೆ ಸಚಿವ ಮಲ್ಲಿಕಾರ್ಜುನ್ ಬೈದ ಬೈಗುಳ
ಮಧ್ಯ ಕರ್ನಾಟಕ ದಾವಣಗೆರೆಯ ಜಿಲ್ಲಾ ರಾಜಕೀಯದಲ್ಲಿ ಪರಸ್ಪರ ಕೀಳು ಮಟ್ಟದ ಶಬ್ದ ಬಳಸಿ ಬೀದಿಗೆ ಬಂದಿದೆ.ಒಂದು ಕಡೆ ಬರ ಇನ್ನೊಂದೆಡೆ ಡ್ಯಾಮ್ ನಲ್ಲಿ ನೀರು ಇದ್ದರೂ ಭದ್ರ ನೀರು ಬಿಟ್ಟಿಲ್ಲ, ಇಂತಹ ಸಮಸ್ಯೆಗಳ ಬಗ್ಗೆ ಆಲಿಸಬೇಕಾದ ಜನಪ್ರತಿನಿಧಿಗಳು ಕೀಳುಮಟ್ಟದ ಬೈಗುಳ, ವೈಯಕ್ತಿಕ ನಿಂದನೆಗೆ ಇಳಿದಿದ್ದಾರೆ. ಹರಿಹರ ಶಾಸಕ ಬಿ.ಪಿ. ಹರೀಶ್ ವಿರುದ್ಧ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಬಳಸಿರುವ ಅವಾಚ್ಯ ಶಬ್ದಗಳು ರಾಜ್ಯ ರಾಜಕೀಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಇದಕ್ಕೆ ಪ್ರತಿಯಾಗಿ ಹರೀಶ್ ಕೂಡ ತೀಕ್ಷ್ಣ ಸವಾಲು ಹಾಕಿದ್ದು, ಇಬ್ಬರು ನಾಯಕರ ಜಟಾಪಟಿ ಸ್ವಪಕ್ಷ-ವಿಪಕ್ಷಗಳ ಆಕ್ರೋಶಕ್ಕೆ ಕಾರಣವಾಗಿದೆ.
ದಾವಣಗೆರೆ, (ಸೆಪ್ಟೆಂಬರ್ 09): ಮಧ್ಯ ಕರ್ನಾಟಕ ದಾವಣಗೆರೆಯ ಜಿಲ್ಲಾ ರಾಜಕೀಯದಲ್ಲಿ ಪರಸ್ಪರ ಕೀಳು ಮಟ್ಟದ ಶಬ್ದ ಬಳಸಿ ಬೀದಿಗೆ ಬಂದಿದೆ. ಒಂದು ಕಡೆ ಬರ ಇನ್ನೊಂದೆಡೆ ಡ್ಯಾಮ್ ನಲ್ಲಿ ನೀರು ಇದ್ದರೂ ಭದ್ರ ನೀರು ಬಿಟ್ಟಿಲ್ಲ, ಇಂತಹ ಸಮಸ್ಯೆಗಳ ಬಗ್ಗೆ ಆಲಿಸಬೇಕಾದ ಜನಪ್ರತಿನಿಧಿಗಳು ಕೀಳುಮಟ್ಟದ ಬೈಗುಳ, ವೈಯಕ್ತಿಕ ನಿಂದನೆಗೆ ಇಳಿದಿದ್ದಾರೆ. ಹರಿಹರ ಶಾಸಕ ಬಿ.ಪಿ. ಹರೀಶ್ ವಿರುದ್ಧ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಬಳಸಿರುವ ಅವಾಚ್ಯ ಶಬ್ದಗಳು ರಾಜ್ಯ ರಾಜಕೀಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಇದಕ್ಕೆ ಪ್ರತಿಯಾಗಿ ಹರೀಶ್ ಕೂಡ ತೀಕ್ಷ್ಣ ಸವಾಲು ಹಾಕಿದ್ದು, ಇಬ್ಬರು ನಾಯಕರ ಜಟಾಪಟಿ ಸ್ವಪಕ್ಷ-ವಿಪಕ್ಷಗಳ ಆಕ್ರೋಶಕ್ಕೆ ಕಾರಣವಾಗಿದೆ.ಈ ಕುರಿತ ಕಂಪ್ಲೀಟ್ ಡಿಟೈಲ್ಸ್ ಇಲ್ಲಿದೆ ನೋಡಿ.
ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Sep 09, 2026 08:15 PM
Follow Us

