ಡ್ರೋನ್ ಪ್ರತಾಪ್ಗೆ ಸಿನಿಮಾ-ಧಾರಾವಾಹಿ ಆಫರ್ಗಳು ಬಂದಿವೆಯೇ? ಒಪ್ಪಿಕೊಂಡಿದ್ದಾರಾ?
Drone Prathap: ಬಿಗ್ಬಾಸ್ ಮನೆಗೆ ಹೋಗಿ ಬಂದವರಿಗೆ ಸಿನಿಮಾ, ಟಿವಿ ಆಫರ್ಗಳು ಬರುವುದು ಸಾಮಾನ್ಯ. ಅಂತೆಯೇ ಡ್ರೋನ್ ಪ್ರತಾಪ್ ಅವರಿಗೆ ಯಾವುದಾದರೂ ಸಿನಿಮಾ ಅಥವಾ ಧಾರಾವಾಹಿ ಆಫರ್ಗಳು ಬಂದಿವೆಯೇ?
ಬಿಗ್ಬಾಸ್ (BiggBoss) ಕನ್ನಡ ಸೀಸನ್ 10ರ ರನ್ನರ್ ಅಪ್ ಆಗಿರುವ ಡ್ರೋನ್ ಪ್ರತಾಪ್ ಈಗ ಸೆಲೆಬ್ರಿಟಿ. ಮುಂಚೆಯೂ ಸೆಲೆಬ್ರಿಟಿ ಆಗಿದ್ದರಾದರೂ ಅದಾದ ಮೇಲೆ ಟ್ರೋಲ್ಗಳಿಗೆ ವಸ್ತುವಾಗಿದ್ದರು. ಕಳೆದು ಹೋಗಿದ್ದ ಗೌರವವನ್ನು ಇದೀಗ ಬಿಗ್ಬಾಸ್ ಮೂಲಕ ಮತ್ತೆ ಗಳಿಸಿಕೊಂಡಿದ್ದಾರೆ. ಬಿಗ್ಬಾಸ್ ಮನೆಗೆ ಹೋಗಿ ಬಂದವರಿಗೆ ಸಿನಿಮಾ, ಟಿವಿ ಆಫರ್ಗಳು ಬರುವುದು ಸಾಮಾನ್ಯ. ಅಂತೆಯೇ ಡ್ರೋನ್ ಪ್ರತಾಪ್ ಅವರಿಗೆ ಯಾವುದಾದರೂ ಸಿನಿಮಾ ಅಥವಾ ಧಾರಾವಾಹಿ ಆಫರ್ಗಳು ಬಂದಿವೆಯೇ? ಬಂದರೂ ಅವರು ಒಪ್ಪಿಕೊಳ್ಳುತ್ತಾರಾ? ಅವರ ಡ್ರೋನ್ ಆರ್ಕ್ ಸಂಸ್ಥೆಯ ಭವಿಷ್ಯ ಏನು? ಎಲ್ಲದಕ್ಕೂ ಉತ್ತರ ನೀಡಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:10 pm, Tue, 30 January 24