ಚಿತ್ರಮಂದಿರಗಳ ಎದುರು ತಲೆ ಎತ್ತಿದ ಪುನೀತ್ ಕಟೌಟ್; ಇಲ್ಲಿದೆ ವಿಡಿಯೋ
ಬೆಂಗಳೂರಿನ ವಿರೇಶ್ ಚಿತ್ರಮಂದಿರದ ಎದುರು ಪುನೀತ್ ನಟನೆಯ ಹಲವು ಸಿನಿಮಾಗಳ ಕಟೌಟ್ಗಳನ್ನು ಹಾಕಲಾಗಿದೆ. ‘ಅಪ್ಪು’, ‘ಅಭಿ’ ಮೊದಲಾದ ಸಿನಿಮಾ ಕಟೌಟ್ಗಳನ್ನು ನಿಲ್ಲಿಸಿದ್ದಾರೆ ಫ್ಯಾನ್ಸ್.
ಪುನೀತ್ ರಾಜ್ಕುಮಾರ್ (Puneeth Rajkumar) ನಟನೆಯ ‘ಜೇಮ್ಸ್’ ಸಿನಿಮಾ (James Movie) ಮಾರ್ಚ್ 17ರಂದು ರಿಲೀಸ್ ಆಗುತ್ತಿದೆ. ಪುನೀತ್ ಹೀರೋ ಆಗಿ ಕಾಣಿಸಿಕೊಂಡ ಕೊನೆಯ ಸಿನಿಮಾ ಇದು. ಈ ಸಿನಿಮಾ ಕಣ್ತುಂಬಿಕೊಳ್ಳೋಕೆ ಅಭಿಮಾನಿಗಳು ಕಾದು ಕೂತಿದ್ದಾರೆ. ಈಗಾಗಗಲೇ ಚಿತ್ರಮಂದಿರಗಳನ್ನು ಸಿಂಗರಿಸಲಾಗಿದೆ. ವಿಶೇಷ ಎಂದರೆ, ಎಲ್ಲಾ ಚಿತ್ರಮಂದಿರಗಳ ಎದುರು ಪುನೀತ್ ಕಟೌಟ್ಗಳು ತಲೆ ಎತ್ತಿವೆ. ಬೆಂಗಳೂರಿನ ವಿರೇಶ್ ಚಿತ್ರಮಂದಿರದ (Veeresh Theater) ಎದುರು ಪುನೀತ್ ನಟನೆಯ ಹಲವು ಸಿನಿಮಾಗಳ ಕಟೌಟ್ಗಳನ್ನು ಹಾಕಲಾಗಿದೆ. ‘ಅಪ್ಪು’, ‘ಅಭಿ’ ಮೊದಲಾದ ಸಿನಿಮಾ ಕಟೌಟ್ಗಳನ್ನು ನಿಲ್ಲಿಸಿದ್ದಾರೆ ಫ್ಯಾನ್ಸ್. ನಾಳೆ ಪುನೀತ್ ಇದಕ್ಕೆ ಅಭಿಮಾನಿಗಳು ಹಾಲಿನ ಅಭಿಷೇಕ ಮಾಡಲಿದ್ದಾರೆ. ಪಟಾಕಿ ಹೊಡೆದು ಸಂಭ್ರಮಿಸಲಿದ್ದಾರೆ. ಇದಕ್ಕೆ ಎಲ್ಲಾ ರೀತಿಯ ಸಿದ್ಧತೆಗಳನ್ನು ಅಭಿಮಾನಿಗಳು ಮಾಡಿಕೊಂಡಿದ್ದಾರೆ.
ಇದನ್ನೂ ಓದಿ: ‘ಜೇಮ್ಸ್’ ಸೆಲೆಬ್ರೇಷನ್ಗೆ ಬ್ರೇಕ್?; ಅಪ್ಪು ಅಭಿಮಾನಿಗಳ ನಿರಾಸೆಗೆ ಕಾರಣವಾಯ್ತು ಸೆಕ್ಷನ್ 144
‘ಜೇಮ್ಸ್’ ಚಿತ್ರದ ಆ್ಯಕ್ಷನ್ ನೋಡಿ ಪುನೀತ್ ಏನು ಹೇಳಿದ್ದರು? ವೈರಲ್ ಆಯ್ತು ಹಳೆಯ ವಾಯ್ಸ್ನೋಟ್
ವಿಪಕ್ಷ ಶಾಸಕರ ಮಾತಿಗೆ ಸಿಎಂ ಸಿದ್ದರಾಮಯ್ಯ ಖಡಕ್ ಉತ್ತರ, ಸದನ ಫುಲ್ ಸೈಲೆಂಟ್
ಟೀ, ಸಿಗರೇಟ್ ನೆಪದಲ್ಲಿ ಅಂಗಡಿಗೆ ಬಂದು ಮಾಂಗಲ್ಯ ಸರ ಕದ್ದು ಎಸ್ಕೇಪ್!
ಕನಕೋತ್ಸವ ವೇದಿಕೆಯಲ್ಲಿ ಗಿಲ್ಲಿ, ಮಂಗ್ಲಿ ಮಸ್ತ್ ಮನರಂಜನೆ; ವಿಡಿಯೋ ನೋಡಿ
ರಾಯಲ್ ಸ್ಟ್ರಾಂಗ್ ಅಂತ ಬಿಯರ್ ಇದೆ ಕಣ್ಣಯ್ಯ:ಸದನದಲ್ಲಿ ಅಶೋಕ್-ಸಿಎಂ ಕಾಮಿಡಿ

