AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Karnataka Legislative Council Live: ವಿಧಾನ ಪರಿಷತ್​​ ಅಧಿವೇಶನ; ಮೂರನೇ ದಿನದ ಕಲಾಪ ನೇರಪ್ರಸಾರ

Karnataka Legislative Council Live: ವಿಧಾನ ಪರಿಷತ್​​ ಅಧಿವೇಶನ; ಮೂರನೇ ದಿನದ ಕಲಾಪ ನೇರಪ್ರಸಾರ

ಭಾವನಾ ಹೆಗಡೆ
|

Updated on:Sep 23, 2026 | 11:05 AM

Share

ಕರ್ನಾಟಕ ವಿಧಾನ ಪರಿಷತ್ ಅಧಿವೇಶನ ನೇರಪ್ರಸಾರ: ಕರ್ನಾಟಕ ವಿಧಾನ ಮಂಡಲ ಅಧಿವೇಶನದ ಮೂರನೇ ದಿನ ವಿಧಾನ ಪರಿಷತ್‌ನಲ್ಲಿ ಕಸ್ತೂರಿ ರಂಗನ್ ವರದಿ ಅನುಷ್ಠಾನ ಹಾಗೂ ಪಶ್ಚಿಮ ಘಟ್ಟಗಳ ಸಂರಕ್ಷಣೆ ಕುರಿತು ಆಡಳಿತ-ವಿಪಕ್ಷಗಳ ನಡುವೆ ಸುದೀರ್ಘ ಚರ್ಚೆ ನಡೆಯಲಿದೆ. ಸಿಎಂ ಸಿದ್ದರಾಮಯ್ಯ ನೀಡಲಿರುವ ಉತ್ತರ ಹಾಗೂ ವಿಧಾನ ಪರಿಷತ್ ಕಲಾಪದ ನೇರಪ್ರಸಾರವನ್ನು ಇಲ್ಲಿ ವೀಕ್ಷಿಸಿ.

ಬೆಂಗಳೂರು, ಸೆಪ್ಟೆಂಬರ್ 23: ಕರ್ನಾಟಕ ವಿಧಾನ ಮಂಡಲದ ಮೂರನೇ ದಿನದ ಅಧಿವೇಶನ ಇಂದು ನಡೆಯುತ್ತಿದ್ದು, ವಿಧಾನ ಪರಿಷತ್​​ನಲ್ಲಿ ಆಡಳಿತ ಮತ್ತು ವಿಪಕ್ಷಗಳ ನಡುವೆ ಕಸ್ತೂರಿ ರಂಗನ್​​ ವರದಿ ಸೇರಿದಂತೆ ವಿವಿಧ ವಿಚಾರಗಳ ಬಗ್ಗೆ ಸುದೀರ್ಘ ಸಮಾಲೋಚನೆ ನಡೆಸಲು ತೀರ್ಮಾನಿಸಲಾಗಿದೆ. ಉಭಯ ಸದನಗಳಲ್ಲಿ ಸಿಎಂ ಕಸ್ತೂರಿ ರಂಗನ್ ವರದಿ ಕುರಿತು ಚರ್ಚೆ ಸಂಬಂಧ ಉತ್ತರಿಸಲಿದ್ದಾರೆ. ವಿಧಾನ ಪರಿಷತ್​​ ಕಲಾಪದ ನೇರಪ್ರಸಾರ ಇಲ್ಲಿದೆ.

Published on: Sep 23, 2026 11:04 AM

Follow Us