AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಷ್ಣು ಸಮಾಧಿ ನೆಲಸಮ, ವಿಷ್ಣು ಅಭಿಮಾನಿಗಳದ್ದೂ ತಪ್ಪಿದೆ ಎಂದ ಕೆ ಮಂಜು

Vishnuvardhan Samadhi: ಈಗ ಅಭಿಮಾನಿಗಳು, ಕೆಲ ಸಿನಿಮಾ ಸೆಲೆಬ್ರಿಟಿಗಳು ಮತ್ತೆ ವಿಷ್ಣು ಸ್ಮಾರಕ ಮರು ನಿರ್ಮಾಣಕ್ಕೆ ಯತ್ನ ಆರಂಭಿಸಿದ್ದಾರೆ. ವಿಷ್ಣುವರ್ಧನ್​ಗೆ ಆಪ್ತರಾಗಿದ್ದ ಕೆ ಮಂಜು ಈ ಬಗ್ಗೆ ಮಾತನಾಡಿ, ಸಮಾಧಿ ಧ್ವಂಸ ಪ್ರಕರಣದಲ್ಲಿ ವಿಷ್ಣು ಅಭಿಮಾನಿಗಳದ್ದೂ ತಪ್ಪಿದೆ ಎಂದಿದ್ದಾರೆ. ಕೆ ಮಂಜು ಹೇಳಿದ್ದೇನು? ಇಲ್ಲಿದೆ ನೋಡಿ ಕೆ ಮಂಜು ವಿಡಿಯೋ...

ಮಂಜುನಾಥ ಸಿ.
|

Updated on: Aug 24, 2025 | 7:17 PM

Share

ವಿಷ್ಣುವರ್ಧನ್ (Vishnuvardhan) ಸಮಾಧಿಯನ್ನು ಬಾಲಣ್ಣ ಕುಟುಂಬಸ್ಥರು ನೆಲಸಮಗೊಳಿಸಿದ್ದಾರೆ. ಹೈಕೋರ್ಟ್ ಆದೇಶದ ಮೇರೆಗೆ ಈ ನೆಲಸಮ ಕಾರ್ಯ ನಡೆದಿದೆ. ಕಾನೂನಿನ ಪ್ರಕಾರ ಮತ್ತೆ ಅಭಿಮಾನ್ ಸ್ಟುಡಿಯೋನಲ್ಲಿ ಸಮಾಧಿ ನಿರ್ಮಾಣ ಬಹುತೇಕ ಅಸಾಧ್ಯ ಎಂಬಂತಾಗಿದೆ. ಆದರೆ ಈಗ ಅಭಿಮಾನಿಗಳು, ಕೆಲ ಸಿನಿಮಾ ಸೆಲೆಬ್ರಿಟಿಗಳು ಮತ್ತೆ ವಿಷ್ಣು ಸ್ಮಾರಕ ಮರು ನಿರ್ಮಾಣಕ್ಕೆ ಯತ್ನ ಆರಂಭಿಸಿದ್ದಾರೆ. ವಿಷ್ಣುವರ್ಧನ್​ಗೆ ಆಪ್ತರಾಗಿದ್ದ ಕೆ ಮಂಜು ಈ ಬಗ್ಗೆ ಮಾತನಾಡಿ, ಸಮಾಧಿ ಧ್ವಂಸ ಪ್ರಕರಣದಲ್ಲಿ ವಿಷ್ಣು ಅಭಿಮಾನಿಗಳದ್ದೂ ತಪ್ಪಿದೆ ಎಂದಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ