ರಾಜಕೀಯ ದುರಂತದತ್ತ ಇಸ್ರೇಲ್: ಆಗಸ್ಟ್‌ನಲ್ಲಿ ನಡೆಯಲಿದೆ ಮತ್ತೆ ಚುನಾವಣೆ!

ಇಸ್ರೇಲ್: ಜಗತ್ತಿಗೆ ಬಲಾಢ್ಯ ದೇಶವಾಗಿ ಕಾಣಿಸಿಕೊಂಡಿದ್ದ ಇಸ್ರೇಲ್ ಎಂಬ ಕೋಟಿ ಜನರ ಶಿಸ್ತಿನ ರಾಷ್ಟ್ರ ರಾಜಕೀಯ ದುರಂತದತ್ತ ಮುಖ ಮಾಡಿದೆ. ಆ ಪುಟ್ಟ ರಾಷ್ಟ್ರದಲ್ಲೂ ಭ್ರಷ್ಟಾಚಾರ ಮೈದಾಳಿದೆ. ಸ್ವತಃ ಪ್ರಧಾನಿ ಮಟ್ಟದಲ್ಲಿಯೇ ಲಂಚ, ರುಶುವತ್ತು, ಸ್ವಜನ ಪಕ್ಷಪಾತಗಳು ನಡೆದಿರುವುದು ರುಜುವಾತು ಆಗಿದೆ. ಭಾರತದ ಸನ್ಮಿತ್ರ ಎಂದೇ ಬಿಂಬಿತವಾದ ಪ್ರಧಾನಿ ಬೆಂಜಮಿನ್ ನೆತನ್ಯಾಹು ರಾಜಕೀಯವಾಗಿ ನಗ್ನರಾಗಿದ್ದಾರೆ. ಮೂರು ಪ್ರಕರಣಗಳಲ್ಲಿ ತಪ್ಪಿತಸ್ಥರಾಗಿದ್ದಾರೆ. ಇದರಿಂದ ಅವರ ರಾಜಕೀಯ ನೆಲೆ ಛಿದ್ರವಾಗಿದೆ. ಒಂದೇ ವರ್ಷದಲ್ಲಿ 3 ನೇ ಚುನಾವಣೆ ಎದುರಿಸಬೇಕಾದ ದುಸ್ಥಿತಿಗೆ ತಲುಪಿದೆ. […]

ರಾಜಕೀಯ ದುರಂತದತ್ತ ಇಸ್ರೇಲ್: ಆಗಸ್ಟ್‌ನಲ್ಲಿ ನಡೆಯಲಿದೆ ಮತ್ತೆ ಚುನಾವಣೆ!
Follow us
ಸಾಧು ಶ್ರೀನಾಥ್​
|

Updated on:Dec 13, 2019 | 9:11 AM

ಇಸ್ರೇಲ್: ಜಗತ್ತಿಗೆ ಬಲಾಢ್ಯ ದೇಶವಾಗಿ ಕಾಣಿಸಿಕೊಂಡಿದ್ದ ಇಸ್ರೇಲ್ ಎಂಬ ಕೋಟಿ ಜನರ ಶಿಸ್ತಿನ ರಾಷ್ಟ್ರ ರಾಜಕೀಯ ದುರಂತದತ್ತ ಮುಖ ಮಾಡಿದೆ. ಆ ಪುಟ್ಟ ರಾಷ್ಟ್ರದಲ್ಲೂ ಭ್ರಷ್ಟಾಚಾರ ಮೈದಾಳಿದೆ. ಸ್ವತಃ ಪ್ರಧಾನಿ ಮಟ್ಟದಲ್ಲಿಯೇ ಲಂಚ, ರುಶುವತ್ತು, ಸ್ವಜನ ಪಕ್ಷಪಾತಗಳು ನಡೆದಿರುವುದು ರುಜುವಾತು ಆಗಿದೆ.

ಭಾರತದ ಸನ್ಮಿತ್ರ ಎಂದೇ ಬಿಂಬಿತವಾದ ಪ್ರಧಾನಿ ಬೆಂಜಮಿನ್ ನೆತನ್ಯಾಹು ರಾಜಕೀಯವಾಗಿ ನಗ್ನರಾಗಿದ್ದಾರೆ. ಮೂರು ಪ್ರಕರಣಗಳಲ್ಲಿ ತಪ್ಪಿತಸ್ಥರಾಗಿದ್ದಾರೆ. ಇದರಿಂದ ಅವರ ರಾಜಕೀಯ ನೆಲೆ ಛಿದ್ರವಾಗಿದೆ. ಒಂದೇ ವರ್ಷದಲ್ಲಿ 3 ನೇ ಚುನಾವಣೆ ಎದುರಿಸಬೇಕಾದ ದುಸ್ಥಿತಿಗೆ ತಲುಪಿದೆ.

ಆಗಸ್ಟ್‌ 11ರಂದು ಮತ್ತೊಂದು ಸುತ್ತಿನ ಜನರಲ್ ಎಲೆಕ್ಷನ್ ಗೆ ಸಜ್ಜಾಗಬೇಕಿದೆ. ನೋಡಬೇಕು ಇದು ಮೂರಕ್ಕೇ ಮುಕ್ತಾಯವಾಗುತ್ತಾ.. ಅಲ್ಲಿನ ಜನ ಸೂಕ್ತ ದಂಡನಾಯಕನನ್ನು ಚುನಾಯಿಸುತ್ತಾರಾ? ದೇಶ ಮತ್ತೆ ಪ್ರಗತಿಪಥದಲ್ಲಿ ಸಾಗಿ, ಮತ್ತೆ ಬಲಾಢ್ಯವಾಗುತ್ತಾ? ಅದು ಅಲ್ಲಿನ ಮತದಾರರೇ ನಿರ್ಧರಿಸಬೇಕು.

Published On - 7:15 am, Fri, 13 December 19

ಹೊಸ ವರ್ಷಾಚರಣೆ: ಜಗಮಗಿಸುವ ವಾತಾವರಣದಲ್ಲಿ ಕಿಕ್ಕಿರಿದು ಸೇರಿದ ಜನಸಾಗರ
ಹೊಸ ವರ್ಷಾಚರಣೆ: ಜಗಮಗಿಸುವ ವಾತಾವರಣದಲ್ಲಿ ಕಿಕ್ಕಿರಿದು ಸೇರಿದ ಜನಸಾಗರ
ಕಾನೂನಿನ ಚೌಕಟ್ಟಿನಲ್ಲಿ ಹೊಸ ವರ್ಷಾಚರಣೆ ಮಾಡಿ; ಪೊಲೀಸ್ ಕಮಿಷನರ್ ಮನವಿ
ಕಾನೂನಿನ ಚೌಕಟ್ಟಿನಲ್ಲಿ ಹೊಸ ವರ್ಷಾಚರಣೆ ಮಾಡಿ; ಪೊಲೀಸ್ ಕಮಿಷನರ್ ಮನವಿ
ದೇಗುಲದಲ್ಲಿ ಭಕ್ತನಂತೆ ಕೈ ಮುಗಿದು ಕುಳಿತು ಆಂಜನೇಯನ ಕಿರೀಟವನ್ನೇ ಕದ್ದ ಕಳ್ಳ
ದೇಗುಲದಲ್ಲಿ ಭಕ್ತನಂತೆ ಕೈ ಮುಗಿದು ಕುಳಿತು ಆಂಜನೇಯನ ಕಿರೀಟವನ್ನೇ ಕದ್ದ ಕಳ್ಳ
ಹೊಸವರ್ಷದ ಆಗಮನಕ್ಕಾಗಿ ಎಲ್ಲೆಡೆ ಶುರುವಾಗಿದೆ ಕ್ಷಣಗಣನೆ
ಹೊಸವರ್ಷದ ಆಗಮನಕ್ಕಾಗಿ ಎಲ್ಲೆಡೆ ಶುರುವಾಗಿದೆ ಕ್ಷಣಗಣನೆ
ರಜತ್​ಗೆ ರಿವರ್ಸ್​, ಧನರಾಜ್​-ಹನುಮಂತುಗೆ ಫಾಸ್ಟ್ ಫಾರ್ವರ್ಡ್
ರಜತ್​ಗೆ ರಿವರ್ಸ್​, ಧನರಾಜ್​-ಹನುಮಂತುಗೆ ಫಾಸ್ಟ್ ಫಾರ್ವರ್ಡ್
ಕೇಕ್ ಕತ್ತರಿಸಿ, ಪಟಾಕಿ ಸಿಡಿಸಿ ಹೊಸ ವರ್ಷ ಬರಮಾಡಿಕೊಂಡ ಆಕ್ಲೆಂಡ್ ಜನರು
ಕೇಕ್ ಕತ್ತರಿಸಿ, ಪಟಾಕಿ ಸಿಡಿಸಿ ಹೊಸ ವರ್ಷ ಬರಮಾಡಿಕೊಂಡ ಆಕ್ಲೆಂಡ್ ಜನರು
ಮೈಸೂರು ಅರಮನೆಯ ವಿದ್ಯುದ್ದೀಪ ಅಲಂಕಾರ ಇನ್ನೂ ಚೆಂದ: ರೈತರು
ಮೈಸೂರು ಅರಮನೆಯ ವಿದ್ಯುದ್ದೀಪ ಅಲಂಕಾರ ಇನ್ನೂ ಚೆಂದ: ರೈತರು
ಈ ವರ್ಷದ ಕೊನೆಯ ಸೂರ್ಯಾಸ್ತ: ಕ್ಯಾಮರಾ ಕಣ್ಣಲ್ಲಿ ಸೆರೆಯಾಯ್ತು ಮನಮೋಹಕ ದೃಶ್ಯ
ಈ ವರ್ಷದ ಕೊನೆಯ ಸೂರ್ಯಾಸ್ತ: ಕ್ಯಾಮರಾ ಕಣ್ಣಲ್ಲಿ ಸೆರೆಯಾಯ್ತು ಮನಮೋಹಕ ದೃಶ್ಯ
ಸಂಘದ ಸದಸ್ಯನಾಗಲು ಕುಡುಕನಾಗಿರುವುದು ಬೇಸಿಕ್ ಅರ್ಹತೆ ಮತ್ತು ಅನಿವಾರ್ಯತೆ!
ಸಂಘದ ಸದಸ್ಯನಾಗಲು ಕುಡುಕನಾಗಿರುವುದು ಬೇಸಿಕ್ ಅರ್ಹತೆ ಮತ್ತು ಅನಿವಾರ್ಯತೆ!
ಬೇಕರಿ ಮಾಲೀಕ ಹೇಳುವಂತೆ ಕೇಕ್ ಕಟ್ ಮಾಡುವ ಕ್ರೇಜ್ ಕಡಿಮೆಯಾಗಿದೆ!
ಬೇಕರಿ ಮಾಲೀಕ ಹೇಳುವಂತೆ ಕೇಕ್ ಕಟ್ ಮಾಡುವ ಕ್ರೇಜ್ ಕಡಿಮೆಯಾಗಿದೆ!