AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Adike Rate: ಫೆಬ್ರವರಿ 6 | ಇಂದಿನ ಅಡಿಕೆ ಧಾರಣೆ | ಕೋಕೋ ದರ ಹೀಗಿದೆ

ಫೆಬ್ರವರಿ 6 ರ ಅಡಿಕೆ ದರ: ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ರಾಜ್ಯದ ಪ್ರಮುಖ ಮಾರ್ಕೆಟ್​ಗಳಲ್ಲಿ ಇಂದಿನ ಅಡಿಕೆ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ.

Adike Rate: ಫೆಬ್ರವರಿ 6 | ಇಂದಿನ ಅಡಿಕೆ ಧಾರಣೆ | ಕೋಕೋ ದರ ಹೀಗಿದೆ
ಇಂದಿನ ಅಡಿಕೆ ಧಾರಣೆImage Credit source: Getty Images
Rakesh Nayak Manchi
Rakesh Nayak Manchi|

Updated on: Feb 06, 2024 | 9:14 PM

Share

ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ರಾಜ್ಯದ ಪ್ರಮುಖ ಮಾರ್ಕೆಟ್​ಗಳಲ್ಲಿ ಇಂದಿನ (ಫೆಬ್ರವರಿ 6) ಅಡಿಕೆ ಬೆಲೆ (Arecanut Price today) ಹಾಗೂ ಕೋಕೋ ದರ (Cocoa Rate) ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ. ಈ ಕೆಳಗೆ ನೀಡಲಾದ ದರ ವಿವರಗಳು ಕ್ರಮವಾಗಿ ಕನಿಷ್ಠ ಹಾಗೂ ಗರಿಷ್ಠ ಬೆಲೆಯಲ್ಲಿವೆ.

ಬಂಟ್ವಾಳ ಅಡಿಕೆ ಧಾರಣೆ

  • ಕೋಕೋ ₹18,000 ₹28,500
  • ಹೊಸ ವೆರೈಟಿ ₹28,500 ₹35,000

ಬೆಳ್ತಂಗಡಿ ಅಡಿಕೆ ಧಾರಣೆ

  • ಕೋಕೋ ₹26,000 ₹28,000
  • ಹೊಸ ವೆರೈಟಿ ₹27,700 ₹34,000

ಭದ್ರಾವತಿ ಅಡಿಕೆ ಧಾರಣೆ

  • ರಾಶಿ ₹36,199 ₹48,899

ಚನ್ನಗಿರಿ ಅಡಿಕೆ ಧಾರಣೆ

  • ರಾಶಿ ₹46,012 ₹49,219

ಕಾರ್ಕಳ ಅಡಿಕೆ ಧಾರಣೆ

  • ಹೊಸ ವೆರೈಟಿ ₹25,000 ₹35,000

ಮಾಲೂರು ಅಡಿಕೆ ಧಾರಣೆ

  • ಬೇರೆ ₹80,000 ₹90,000

ಪುತ್ತೂರು ಅಡಿಕೆ ಧಾರಣೆ

  • ಹೊಸ ವೆರೈಟಿ ₹26,500 ₹35,000

ಶಿವಮೊಗ್ಗ ಅಡಿಕೆ ಧಾರಣೆ

  • ಬೆಟ್ಟೆ ₹40,099 ₹55,199
  • ಸರಕು ₹46,659 ₹82,500
  • ಗೊರಬಲು ₹18,000 ₹36,000
  • ರಾಶಿ ₹28,299 ₹48,699

ಸಿದ್ದಾಪುರ ಅಡಿಕೆ ಧಾರಣೆ

  • ಬಿಳಿಗೊಟು ₹28,699 ₹31,589
  • ಕೆಂಪು ಗೋಟು ₹30,869 ₹35,899
  • ಕೋಕೋ ₹27,899 ₹33,019
  • ತಟ್ಟಿ ಬೆಟ್ಟೆ ₹41,899 ₹46,309
  • ರಾಶಿ ₹44,899 ₹47,449
  • ಚಾಲಿ ₹35,509 ₹37,299
  • ಹಣ್ಣು ₹30,119 ₹36,511

ಶಿರಸಿ ಅಡಿಕೆ ಧಾರಣೆ

  • ಬಿಳಿಗೋಟು ₹23,591 ₹33,108
  • ಕೆಂಪು ಗೋಟು ₹28,800 ₹36,829
  • ಬೆಟ್ಟೆ ₹38,698 ₹43,209
  • ರಾಶಿ ₹43,508 ₹48,099
  • ಚಾಲಿ ₹35,709 ₹38,800

ಯಲ್ಲಾಪುರ ಅಡಿಕೆ ಧಾರಣೆ

  • ಬಿಳಿಗೊಟು ₹24,109 ₹33,819
  • ಅಪಿ ₹54,000 ₹59,169
  • ಕೆಂಪು ಗೋಟು ₹26,899 ₹37,519
  • ಕೋಕೋ ₹18,900 ₹31,299
  • ತಟ್ಟಿ ಬೆಟ್ಟೆ ₹37,161 ₹46,009
  • ರಾಶಿ ₹46,888 ₹53,369
  • ಚಾಲಿ ₹33,801 ₹39,088

ಇವಿಷ್ಟು ಇಂದಿನ ಅಡಿಕೆ ಮಾರುಕಟ್ಟೆ ಧಾರಣೆಯಾಗಿದೆ. ಪ್ರತಿದಿನ ಸಂಜೆ ಮಾರುಕಟ್ಟೆ ಧಾರಣೆ ಮಾಹಿತಿಯನ್ನು ಟಿವಿ9 ವೆಬ್​ಸೈಟ್​​ನಲ್ಲಿ ನೀಡಲಾಗುತ್ತದೆ. ಪ್ರತಿದಿನದ ಮಾಹಿತಿಗಾಗಿ ನಿರೀಕ್ಷಿಸಿ.

ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಜಾಗತಿಕ ನಾಯಕರಿಂದ ಭಾರತದ ಸಾಂಪ್ರದಾಯಿಕ ಸಿರಿಧಾನ್ಯಗಳ ಮೆನುಗೆ ಮೆಚ್ಚುಗೆ
ಜಾಗತಿಕ ನಾಯಕರಿಂದ ಭಾರತದ ಸಾಂಪ್ರದಾಯಿಕ ಸಿರಿಧಾನ್ಯಗಳ ಮೆನುಗೆ ಮೆಚ್ಚುಗೆ
ವಂದೇ ಮಾತರಂ ಗೀತೆ ವಿವಾದ: ಸರ್ಕಾರದ ಆದೇಶಕ್ಕೆ ಜನಾರ್ದನ ರೆಡ್ಡಿ ಸೆಡ್ಡು
ವಂದೇ ಮಾತರಂ ಗೀತೆ ವಿವಾದ: ಸರ್ಕಾರದ ಆದೇಶಕ್ಕೆ ಜನಾರ್ದನ ರೆಡ್ಡಿ ಸೆಡ್ಡು
ಸೆಪ್ಟೆಂಬರ್ 14 ರಿಂದ 20ರ ವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಸೆಪ್ಟೆಂಬರ್ 14 ರಿಂದ 20ರ ವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ವಿನಯ್ ಜತೆ ಜೋಡಿಯಾಗಿ ನಟಿಸಿ, ರಿಯಲ್ ಲೈಫ್​ನಲ್ಲಿ ಅಣ್ಣ ಎಂದು ಕರೆದಿದ್ದ ನಟಿ
ವಿನಯ್ ಜತೆ ಜೋಡಿಯಾಗಿ ನಟಿಸಿ, ರಿಯಲ್ ಲೈಫ್​ನಲ್ಲಿ ಅಣ್ಣ ಎಂದು ಕರೆದಿದ್ದ ನಟಿ
ಹಾಸನದಲ್ಲಿ ಕೆಎಸ್‌ಆರ್‌ಟಿಸಿ ಬಸ್ ಅಪಘಾತ: ಗೃಹಿಣಿ ಸಾವು
ಹಾಸನದಲ್ಲಿ ಕೆಎಸ್‌ಆರ್‌ಟಿಸಿ ಬಸ್ ಅಪಘಾತ: ಗೃಹಿಣಿ ಸಾವು
ಗಣಪತಿ ಮೂರ್ತಿ ಅನಾವರಣದ ವೇಳೆ ಅವಘಡ: ಶಾಸಕ ಗಣಿಗ ರವಿಕುಮಾರ್‌ಗೆ ಗಾಯ
ಗಣಪತಿ ಮೂರ್ತಿ ಅನಾವರಣದ ವೇಳೆ ಅವಘಡ: ಶಾಸಕ ಗಣಿಗ ರವಿಕುಮಾರ್‌ಗೆ ಗಾಯ
ಗೌರಿ-ಗಣೇಶ ಹಬ್ಬದ ಖರೀದಿ ಭರಾಟೆ: ಕೆ.ಆರ್​.ಮಾರ್ಕೆಟ್​​ನಲ್ಲಿ ಜನ ಸಾಗರ
ಗೌರಿ-ಗಣೇಶ ಹಬ್ಬದ ಖರೀದಿ ಭರಾಟೆ: ಕೆ.ಆರ್​.ಮಾರ್ಕೆಟ್​​ನಲ್ಲಿ ಜನ ಸಾಗರ
ಇಂದು ಈ ರಾಶಿಯವರು ಹಣಕಾಸಿನ ವಿಷಯದಲ್ಲಿ ಎಚ್ಚರದಿಂದಿರಿ
ಇಂದು ಈ ರಾಶಿಯವರು ಹಣಕಾಸಿನ ವಿಷಯದಲ್ಲಿ ಎಚ್ಚರದಿಂದಿರಿ
ಓಡಿಬಂದು ನಟ ಅಜಿತ್​​ನನ್ನು ತಬ್ಬಿಕೊಂಡ ತಮಿಳುನಾಡು ಸಿಎಂ ವಿಜಯ್
ಓಡಿಬಂದು ನಟ ಅಜಿತ್​​ನನ್ನು ತಬ್ಬಿಕೊಂಡ ತಮಿಳುನಾಡು ಸಿಎಂ ವಿಜಯ್
ಆರ್ಯನ್ ಕಿಡ್ಸ್ ಗಾರ್ಡನ್ ಶಾಲೆಯಲ್ಲಿ ಕೃಷ್ಣ-ರಾಧೆಯಾಗಿ ಮಿಂಚಿದ ಪುಟಾಣಿಗಳು
ಆರ್ಯನ್ ಕಿಡ್ಸ್ ಗಾರ್ಡನ್ ಶಾಲೆಯಲ್ಲಿ ಕೃಷ್ಣ-ರಾಧೆಯಾಗಿ ಮಿಂಚಿದ ಪುಟಾಣಿಗಳು