AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಿಂಗ್​ಪಿನ್​ ಅನಿಕಾಳಿಂದ ನಟರು, ಮಾಡೆಲ್ಸ್, ಸಂಗೀತಕಾರರಿಗೆ Drugs ಹೇಗೆ ಸಪ್ಲೈ ಆಗ್ತಿತ್ತು?

ಬೆಂಗಳೂರು: ನಗರದಲ್ಲಿ ತನ್ನ ಮಾದಕ ಜಾಲವನ್ನ ಹಬ್ಬಿಸಿದ್ದ ಡ್ರಗ್ಸ್ ಕಿಂಗ್​ಪಿನ್​ ಅನಿಕಾ ಸ್ಟಾರ್ಸ್​, ಮಾಡೆಲ್ಸ್, ಹಾಗೂ ಸಂಗೀತ ನಿರ್ದೇಶಕರಿಗೆ ಡ್ರಗ್ಸ್​ ಹೇಗೆ ಸಪ್ಲೈ ಮಾಡ್ತಿದ್ದಳು ಅಂತಾ ಪಿನ್ ಟು ಪಿನ್ ಡಿಟೇಲ್ಸ್​ನ ಟಿವಿ9 ವರದಿ ಮಾಡಿದೆ. ನಗರದ ಪ್ರತಿಷ್ಠಿತ ಹೋಟೆಲ್​, ಪಬ್​ ಮತ್ತು ಹೈ-ಎಂಡ್​ ಪಾರ್ಟಿಗಳಲ್ಲಿ ಭಾಗಿಯಾಗುತ್ತಿದ್ದ ಅನಿಕಾ ಈ ಮುಖಾಂತರ ಪಾರ್ಟಿಗೆ ಬರುತ್ತಿದ್ದ ಸ್ಟಾರ್ ನಟ-ನಟಿಯರು, ಮಾಡೆಲ್ಸ್ ಹಾಗೂ ಸಂಗೀತ ನಿರ್ದೇಶಕರನ್ನು ಪರಿಚಯ ಮಾಡಿಕೊಳ್ಳುತ್ತಿದ್ದಳು. ಸಿನಿಮಾ ರಿಲೀಸ್ ನಂತರ ನಡೀತಿದ್ದ ಖಾಸಗಿ ಪಾರ್ಟಿಗಳಿಗೆ ಅಟೆಂಡ್ ಆಗ್ತಿದ್ದ […]

ಕಿಂಗ್​ಪಿನ್​ ಅನಿಕಾಳಿಂದ ನಟರು, ಮಾಡೆಲ್ಸ್, ಸಂಗೀತಕಾರರಿಗೆ Drugs ಹೇಗೆ ಸಪ್ಲೈ ಆಗ್ತಿತ್ತು?
KUSHAL V
|

Updated on: Aug 29, 2020 | 8:53 AM

Share

ಬೆಂಗಳೂರು: ನಗರದಲ್ಲಿ ತನ್ನ ಮಾದಕ ಜಾಲವನ್ನ ಹಬ್ಬಿಸಿದ್ದ ಡ್ರಗ್ಸ್ ಕಿಂಗ್​ಪಿನ್​ ಅನಿಕಾ ಸ್ಟಾರ್ಸ್​, ಮಾಡೆಲ್ಸ್, ಹಾಗೂ ಸಂಗೀತ ನಿರ್ದೇಶಕರಿಗೆ ಡ್ರಗ್ಸ್​ ಹೇಗೆ ಸಪ್ಲೈ ಮಾಡ್ತಿದ್ದಳು ಅಂತಾ ಪಿನ್ ಟು ಪಿನ್ ಡಿಟೇಲ್ಸ್​ನ ಟಿವಿ9 ವರದಿ ಮಾಡಿದೆ.

ನಗರದ ಪ್ರತಿಷ್ಠಿತ ಹೋಟೆಲ್​, ಪಬ್​ ಮತ್ತು ಹೈ-ಎಂಡ್​ ಪಾರ್ಟಿಗಳಲ್ಲಿ ಭಾಗಿಯಾಗುತ್ತಿದ್ದ ಅನಿಕಾ ಈ ಮುಖಾಂತರ ಪಾರ್ಟಿಗೆ ಬರುತ್ತಿದ್ದ ಸ್ಟಾರ್ ನಟ-ನಟಿಯರು, ಮಾಡೆಲ್ಸ್ ಹಾಗೂ ಸಂಗೀತ ನಿರ್ದೇಶಕರನ್ನು ಪರಿಚಯ ಮಾಡಿಕೊಳ್ಳುತ್ತಿದ್ದಳು.

ಸಿನಿಮಾ ರಿಲೀಸ್ ನಂತರ ನಡೀತಿದ್ದ ಖಾಸಗಿ ಪಾರ್ಟಿಗಳಿಗೆ ಅಟೆಂಡ್ ಆಗ್ತಿದ್ದ ಅನಿಕಾ ಈ ರೀತಿಯ ಪಾರ್ಟಿಗಳಿಗೆ ಡ್ರಗ್ಸ್ ಸಪ್ಲೈ ಮಾಡ್ತಿದ್ದಳು ಎಂದು ತಿಳಿದುಬಂದಿದೆ. ಹಾಗಾಗಿ, ಇಂಥ ಪಾರ್ಟಿಗಳಲ್ಲಿ ಅನಿಕಾಳಿಗೆ VVIP ಗೆಸ್ಟ್​ಗಳ ಹಾಗೆ ಟ್ರೀಟ್ಮೆಂಟ್ ಸಹ ಸಿಗುತ್ತಿತ್ತಂತೆ.

​ಪಾರ್ಟಿಗಳಲ್ಲಿ ಅನಿಕಾಳಿಗೆ ಹಣ ಕೊಟ್ಟು ಸ್ಟಾರ್​ಗಳಿಂದ ಡ್ರಗ್ಸ್ ಖರೀದಿಯಾಗುತ್ತಿದ್ದು ಲಾಕ್​ಡೌನ್ ವೇಳೆ ಅನಿಕಾ ಇದ್ದೆಡೆಗೆ ಬಂದು ಡ್ರಗ್ಸ್ ಖರೀದಿಸ್ತಿದ್ರು ಎಂಬ ಮಾಹಿತಿ ದೊರೆತಿದೆ. ಜೊತೆಗೆ, ಕೆಲ ಸ್ಟಾರ್​ಗಳ ಫಾರ್ಮ್​ಹೌಸ್​ಗಳಿಗೆ ಸಹ ತೆರಳಿ ಅನಿಕಾ ಡ್ರಗ್ಸ್​ ಸಪ್ಲೈ ಮಾಡುತ್ತಿದ್ದಳಂತೆ.

Follow Us
KUSHAL V
KUSHAL V
ಅವಧಿಗೂ ಮುನ್ನ SIR ಅಂತ್ಯ: 2.01 ಲಕ್ಷ ಮತದಾರರ ಹೆಸರು ಡಿಲೀಟ್​
ಅವಧಿಗೂ ಮುನ್ನ SIR ಅಂತ್ಯ: 2.01 ಲಕ್ಷ ಮತದಾರರ ಹೆಸರು ಡಿಲೀಟ್​
ಕಾಂಗ್ರೆಸ್​​​ನ 25 ಶಾಸಕರು ಬಿಜೆಪಿ ಸೇರಲು ರೆಡಿ ಇದ್ದಾರೆ: ವಿಜಯೇಂದ್ರ
ಕಾಂಗ್ರೆಸ್​​​ನ 25 ಶಾಸಕರು ಬಿಜೆಪಿ ಸೇರಲು ರೆಡಿ ಇದ್ದಾರೆ: ವಿಜಯೇಂದ್ರ
ಹಿಂಡಲಗಾ ಜೈಲಿಗೆ ಹೋಗ್ತಿದ್ದ ಪ್ರಜ್ವಲ್ ಇದ್ದ ವಾಹನ ಅರ್ಧಕ್ಕೆ ವಾಪಸ್
ಹಿಂಡಲಗಾ ಜೈಲಿಗೆ ಹೋಗ್ತಿದ್ದ ಪ್ರಜ್ವಲ್ ಇದ್ದ ವಾಹನ ಅರ್ಧಕ್ಕೆ ವಾಪಸ್
ಬೃಹತ್ ಪ್ರತಿಭಟನೆ ಬಳಿಕ ಸುಪ್ರೀಂ ಕೋರ್ಟ್ ತಲುಪಿದ ರಾಹುಲ್ ಗಾಂಧಿ, ಖರ್ಗೆ
ಬೃಹತ್ ಪ್ರತಿಭಟನೆ ಬಳಿಕ ಸುಪ್ರೀಂ ಕೋರ್ಟ್ ತಲುಪಿದ ರಾಹುಲ್ ಗಾಂಧಿ, ಖರ್ಗೆ
ಮಂಜನಿಗೆ ಮುಂದೆ ಒಳ್ಳೆಯ ಭವಿಷ್ಯ ಇದೆ: ಸಂಗೀತಾ ಭಟ್ ಅಚ್ಚರಿಯ ಹೇಳಿಕೆ
ಮಂಜನಿಗೆ ಮುಂದೆ ಒಳ್ಳೆಯ ಭವಿಷ್ಯ ಇದೆ: ಸಂಗೀತಾ ಭಟ್ ಅಚ್ಚರಿಯ ಹೇಳಿಕೆ
ಸಿಎಂ ಡಿಕೆಶಿ​​ ಕುರ್ತಾ ಹಿಡಿದು ತಳ್ಳಿದ ರಾಹುಲ್ ಗಾಂಧಿ! ಕನ್ನಡಿಗರ ಆಕ್ರೋಶ
ಸಿಎಂ ಡಿಕೆಶಿ​​ ಕುರ್ತಾ ಹಿಡಿದು ತಳ್ಳಿದ ರಾಹುಲ್ ಗಾಂಧಿ! ಕನ್ನಡಿಗರ ಆಕ್ರೋಶ
ಕಿತ್ತೂರು ರಾಜಗುರುಗಳ ವಂಶಸ್ಥರಿಂದ ತಲೆಮಾರುಗಳ ಪರಂಪರೆ ಮುಂದುವರಿಕೆ
ಕಿತ್ತೂರು ರಾಜಗುರುಗಳ ವಂಶಸ್ಥರಿಂದ ತಲೆಮಾರುಗಳ ಪರಂಪರೆ ಮುಂದುವರಿಕೆ
ಪ್ರತಿಭಟನೆ ವೇಳೆ ಎಬಿವಿಪಿ ಕಾರ್ಯಕರ್ತನಿಗೆ ಎಸಿಪಿ ಕಪಾಳಮೋಕ್ಷ
ಪ್ರತಿಭಟನೆ ವೇಳೆ ಎಬಿವಿಪಿ ಕಾರ್ಯಕರ್ತನಿಗೆ ಎಸಿಪಿ ಕಪಾಳಮೋಕ್ಷ
ಬಿಗ್ ಬಾಸ್: ಸಂಗೀತಾ ಭಟ್ ಆರೋಗ್ಯ ಕೈಕೊಟ್ಟಿದ್ದಕ್ಕೆ ಇಲ್ಲಿದೆ ಅಸಲಿ ಕಾರಣ
ಬಿಗ್ ಬಾಸ್: ಸಂಗೀತಾ ಭಟ್ ಆರೋಗ್ಯ ಕೈಕೊಟ್ಟಿದ್ದಕ್ಕೆ ಇಲ್ಲಿದೆ ಅಸಲಿ ಕಾರಣ
ಕಳೆದ 10 ವರ್ಷಗಳಿಂದ ಹದಗೆಟ್ಟಿದ್ದ ಪೀಣ್ಯ ಔಟರ್ ರಿಂಗ್ ರಸ್ತೆಗೆ ಡಾಂಬರ್ ಭಾಗ
ಕಳೆದ 10 ವರ್ಷಗಳಿಂದ ಹದಗೆಟ್ಟಿದ್ದ ಪೀಣ್ಯ ಔಟರ್ ರಿಂಗ್ ರಸ್ತೆಗೆ ಡಾಂಬರ್ ಭಾಗ