ಹೀಗೊಂದು ನವರತ್ನ ವಿಚಾರ -ಶಾಲೆಗಳಲ್ಲಿ ಮಕ್ಕಳಿಗೆ ನೀಡುವ ಶಿಕ್ಷೆಗಳ ಹಿಂದೆ ಇದೆ ಸದುದ್ದೇಶ!

Punishment to school children: ಇದನ್ನು ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ, ಇಂದಿನ ಮುಕ್ತ ಸಮಾಜದಲ್ಲಿ ನೋಡಲು, ಅನುಭವಿಸಲು ಸಾಧ್ಯವೇ ಇಲ್ಲ ಅಲ್ಲವಾ!? ಶಾಲಾ ಮಗುವಿಗೆ ಒಂದು ಏಟು ಹೊಡೆಯುವುದು ಹಾಗಿರಲಿ, ಜೋರಾಗಿ ಗದರಿಸಿದರೂ ಮುಗಿದೇ ಹೋಯ್ತು... ಮಾವನ ಹಕ್ಕುಗಳ ಉಲ್ಲಂಘನೆಯಾಗಿ ಅದು ಇನ್ನೆಲ್ಲೆಲ್ಲಿಗೋ ಹೋಗಿ ಕೊನೆಗೆ ಶಿಕ್ಷಕರಿಗೇ ಶಿಕ್ಷೆಯ ಉರುಳಾಗುತ್ತದೆ!

ಹೀಗೊಂದು ನವರತ್ನ ವಿಚಾರ -ಶಾಲೆಗಳಲ್ಲಿ ಮಕ್ಕಳಿಗೆ ನೀಡುವ ಶಿಕ್ಷೆಗಳ ಹಿಂದೆ ಇದೆ ಸದುದ್ದೇಶ!
ಹೀಗೊಂದು ನವ ರತ್ನ ವಿಚಾರ, ಶಾಲೆಗಳಲ್ಲಿ ಮಕ್ಕಳಿಗೆ ನೀಡುವ ಶಿಕ್ಷೆಗಳ ಹಿಂದೆ ಇದೆ ಸದುದ್ದೇಶ!
Follow us
TV9 Web
| Updated By: ಸಾಧು ಶ್ರೀನಾಥ್​

Updated on:Mar 08, 2022 | 7:41 PM

ಹಿಂದಿನ ಕಾಲದ ಶಾಲೆಗಳಲ್ಲಿ ಶಿಕ್ಷಕರು ವಿದ್ಯಾರ್ಥಿಗಳಿಗೆ ಕೊಡುತ್ತಿದ್ದ ಶಿಕ್ಷೆಗಳು ಬಗೆ ಬಗೆಯಾಗಿರುತ್ತಿದ್ದವು. ಕೆಲವೊಮ್ಮ ಆ ಶಿಕ್ಷೆಗಳು ಅತಿ ಎನಿಸಿದರೂ ಅವುಗಳ ಹಿಂದೆ ಒಂದು ಉದಾತ್ತ ಅರ್ಥ ಇರುತ್ತಿತ್ತು. ಶಿಕ್ಷೆಯೆಂಬ ನವರತ್ನಗಳಿಗೆ ಗೂಡಾರ್ಥವ ಜೋಡಿಸಿ (Punishment to school children), ಬದುಕು ತಿದ್ದುವ ಗುರುಗಳಿಗೆ ನಮೋ ನಮಃ ಅನ್ನೋಣ. ಆದರೆ ಇದನ್ನು ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ, ಇಂದಿನ ಮುಕ್ತ ಸಮಾಜದಲ್ಲಿ ನೋಡಲು, ಅನುಭವಿಸಲು ಸಾಧ್ಯವೇ ಇಲ್ಲ ಅಲ್ಲವಾ!? ಶಾಲಾ ಮಗುವಿಗೆ ಒಂದು ಏಟು ಹೊಡೆಯುವುದು ಹಾಗಿರಲಿ, ಜೋರಾಗಿ ಗದರಿಸಿದರೂ ಮುಗಿದೇ ಹೋಯ್ತು… ಮಾವನ ಹಕ್ಕುಗಳ ಉಲ್ಲಂಘನೆಯಾಗಿ (Child Rights) ಅದು ಇನ್ನೆಲ್ಲೆಲ್ಲಿಗೋ ಹೋಗಿ ಕೊನೆಗೆ ಶಿಕ್ಷಕರಿಗೇ ಶಿಕ್ಷೆಯ ಉರುಳಾಗುತ್ತದೆ!

ಬನ್ನೀ ಶಿಕ್ಷೆಯೆಂಬ ಈ ನವರತ್ನಗಳ ಬಗ್ಗೆ ವಿಚಾರ ಮಾಡೋಣ. ಹಾಗಂತ ಶಾಲೆಗಳಲ್ಲಿ ಮಕ್ಕಳಿಗೆ ಶಿಕ್ಷೆ ವಿಧಿಸುವುದನ್ನು ಪ್ರೋತ್ಸಾಹಿಸುವುದು ಈ ಪುಟ್ಟ ಬರಹದ ಉದ್ದೇಶವಲ್ಲ. ಯಾವುದೇ ಆಗಲಿ, ಹಿತಮಿತವಾಗಿ ಇದ್ದರೆ ಒಳ್ಳೆಯದು; ಇಲ್ಲವಾದರೆ ಅಮೃತವೂ ವಿಷವಾದೀತು ಅಲ್ಲವಾ? ಆಯ್ಕೆ ನಿಮಗೆ ಬಿಟ್ಟಿದ್ದು!

  1.  ಮೊಣಕಾಲ ಮೇಲೆ ನಿಲ್ಲಿಸಿದರೆ: ವಿನಯವನ್ನು ರೂಢಿಸಿಕೋ ಎಂದರ್ಥ
  2. ಬಾಯಿಯ ಮೇಲೆ ಬೆರಳಿಟ್ಟಿಕೋ ಎಂದರೆ: ಸ್ವ ಪ್ರಶಂಸೆ ಮಾಡಿಕೊಳ್ಳಬೇಡಾ ಎಂದರ್ಥ
  3. ಕಿವಿ ಹಿಡಿದು ನಿಲ್ಲೆಂದರೆ: ಒಳ್ಳೆಯ ವಿಷಯಗಳನ್ನು ಶ್ರದ್ಧೆಯಿಂದ ಕೇಳು ಎಂದರ್ಥ
  4. ಬೆಂಚಿನ ಮೇಲೆ ನಿಲ್ಲು ಅಂದರೆ: ಎಲ್ಲರಿಗಿಂತ ಓದಿನಲ್ಲಿ ಎತ್ತರ ಇರು ಎಂದರ್ಥ
  5. ಕೈಯೆತ್ತಿ ನಿಲ್ಲು ಅಂದರೆ: ನಿನ್ನ ಗುರಿ ಉನ್ನತವಾಗಿರಲಿ, ನಿಶ್ಚಲವಾಗಿರಲಿ ಎಂದರ್ಥ
  6. ಗೋಡೆಗೆ ಮುಖ ಮಾಡಿ ನಿಲ್ಲು ಎಂದರೆ: ಆತ್ಮಾವಲೋಕನ ಮಾಡಿಕೋ ಎಂದರ್ಥ
  7. ತರಗತಿಯ ಕೋಣೆಯಿಂದ ಹೊರಗೆ ನಿಲ್ಲಿಸಿದರೆ: ಪರಿಸರದ ಜ್ಞಾನ ಮಡೆದುಕೋ ಎಂದರ್ಥ
  8. ಕರಿ ಹಲಗೆ ಒರಸು ಎಂದರೆ: ಯಾವಾಗಲೂ ನೀನು ಮಾಡುವ ತಪ್ಪುಗಳನ್ನು ತಿದ್ದಿಕೊಳ್ಳುತ್ತಾ ಇರು ಎಂದರ್ಥ
  9. ಒಂದೇ ವಿಷಯವನ್ನು ಹಲವು ಬಾರಿ ಬರೆಯಲು ಹೇಳಿದರೆ: ಗೆಲುವು ಸಿಗುವವರೆಗೂ ಪ್ರಯತ್ನಿಸುತ್ತಿರು, ಸೋಲೊಪ್ಪಿಕೊಳ್ಳಬೇಡ ಎಂದರ್ಥ (ಬರಹ- ವಾಟ್ಸಪ್​ ಸದ್ವಿಚಾರ)

Published On - 7:32 pm, Tue, 8 March 22

ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್