Shilpa Shetty: ಅಭಿಮಾನಿಗಳ ಹೃದಯ ಗೆದ್ದ ಶಿಲ್ಪಾ ಶೆಟ್ಟಿಯ ಇತ್ತೀಚಿಗಿನ ಫ್ಯಾಷನ್ ಆಯ್ಕೆಗಳು!
ಶಿಲ್ಪಾ ಶೆಟ್ಟಿ: ಫೊಟೋದಲ್ಲಿ ಹಳದಿ ಬಣ್ಣದ ಶರ್ಟ್ ಮತ್ತು ಸ್ಕರ್ಟ್ನೊಂದಿಗೆ ಶಿಲ್ಪಾ ಕಂಗೊಳಿಸುತ್ತಿದ್ದಾರೆ. ಹೊಸ ಡಿಸೈನೊಂದಿಗೆ ತಯಾರಾದ ಡ್ರೆಸ್ ಯುವತಿಯರಿಗೆ ಸಕತ್ ಇಷ್ಟವಾಗುವಂತಿದೆ. ಡ್ರೆಸ್ ಸ್ಲೀವ್ ಹೊಸ ತೆರೆನಾಗಿದ್ದು ಫ್ರೀ-ಹೇರ್ ಬಿಟ್ಟು, ಸಿಂಫಲ್ ನೆಕ್ಲೆಸ್ನೊಂದಿಗೆ ಶಿಲ್ಪಾ ಶೆಟ್ಟಿ ಶೈನ್ಆಗಿ ಕಾಣಿಸ್ತಾ ಇದ್ದಾರೆ.
ಬಾಲಿವುಡ್ನಲ್ಲಿ ಹೆಸರು ಗಳಿಸಿದ ನಟಿಮಣಿಯರಲ್ಲಿ ಶಿಲ್ಪಾ ಶೆಟ್ಟಿ( Shilpa Shetty) ಕೂಡಾ ಒಬ್ಬರು. ಅವರ ಫಿಟ್ನೆಸ್ ಮತ್ತು ಸೌಂದರ್ಯಕ್ಕೆ ಅಪಾರ ಅಭಿಮಾನಿ ಬಳಗವೇ ಇದೆ. ಸಾಮಾನ್ಯವಾಗಿ ತಮ್ಮ ವರ್ಕೌಟ್ ವಿಡಿಯೋಗಳನ್ನು ಮತ್ತು ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ನಟಿ ಶಿಲ್ಪಾ ಹಂಚಿಕೊಳ್ಳುತ್ತಿರುತ್ತಾರೆ. ಜತೆಜತೆಗೆ ನ್ಯೂ ಫ್ಯಾಶನ್ ಡ್ರೆಸ್ (Fashion) ತೊಟ್ಟು ಸ್ಟೈಲಿಶ್ ಫೋಸ್ನೊಂದಿಗೆ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ.
ನಟಿ ಶಿಲ್ಪಾರನ್ನು ನೋಡಿ ಅದೆಷ್ಟೋ ಜನ ಹೊಟ್ಟೆಕಿಚ್ಚು ಪಡುವವರೂ ಇದ್ದಾರೆ. ಅವರ ಹೈಟ್ ಮತ್ತು ಬ್ಯೂಟಿಗೆ ಮರುಳಾದವರೂ ಇದ್ದಾರೆ. ಅವರಷ್ಟು ಅಂದದ ಸೌಂದರ್ಯ ನಮಗಿಲ್ಲವಲ್ಲ! ಎಂದು ಬೇಸರಗೊಂಡವರೂ ಇದ್ದಾರೆ. ಶಿಲ್ಪಾ, ಫಿಟ್ನೆಸ್ಗಾಗಿ ವರ್ಕೌಟ್ ಮತ್ತು ಯೋಗಾಭ್ಯಾಸ ಮಾಡುತ್ತಿರುವ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಆಗಾಗ ಹಂಚಿಕೊಳ್ಳುತ್ತಿರುತ್ತಾರೆ. ಜತೆಗೆ ಹೊಸ ಲುಕ್, ಸ್ಟೈಲಿಶ್ ಡ್ರೆಸ್ನೊಂದಿಗೆ ಕ್ಲಿಕ್ಕಿಸಿಕೊಂಡ ಫೋಟೋ ಇದೀಗ ನೆಟ್ಟಿಗರಿಗೆ ಇಷ್ಟವಾಗಿದೆ.
ಫೊಟೋದಲ್ಲಿ ಹಳದಿ ಬಣ್ಣದ ಶರ್ಟ್ ಮತ್ತು ಸ್ಕರ್ಟ್ನೊಂದಿಗೆ ಶಿಲ್ಪಾ ಕಂಗೊಳಿಸುತ್ತಿದ್ದಾರೆ. ಹೊಸ ಡಿಸೈನೊಂದಿಗೆ ತಯಾರಾದ ಡ್ರೆಸ್ ಯುವತಿಯರಿಗೆ ಸಕತ್ ಇಷ್ಟವಾಗುವಂತಿದೆ. ಡ್ರೆಸ್ ಸ್ಲೀವ್ ಹೊಸ ತೆರೆನಾಗಿದ್ದು ಫ್ರೀ-ಹೇರ್ ಬಿಟ್ಟು, ಸಿಂಫಲ್ ನೆಕ್ಲೆಸ್ನೊಂದಿಗೆ ಶಿಲ್ಪಾ ಶೆಟ್ಟಿ ಶೈನ್ಆಗಿ ಕಾಣಿಸ್ತಾ ಇದ್ದಾರೆ.
ಇವರ ಫಿಟ್ನೆಸ್ಗೆ ಮನಸೋತವರೇ ಹೆಚ್ಚು ಮಂದಿ. ಜೆತೆಗೆ ನಟಿಮಣಿಯರು ಧರಿಸುವ ಉಡುಗೆ ತೊಡುಗೆಗಳು ಟ್ರೆಂಡ್ ಆಗಿ ಬಿಡುತ್ತವೆ. ಇದೀಗ ಸ್ಟೈಲಿಶ್ ಡ್ರೆಸ್ ಡಿಸೈನ್ನೊಂದಿಗೆ ಶಿಲ್ಪಾ ನಿಂತಿರುವುದು ಯುವಜನತೆಗೆ ಇಷ್ಟವಾಗುವಂತಿದೆ.
View this post on Instagram
View this post on Instagram
ಇನ್ನೊಂದು ಡ್ರೆಸ್ನಲ್ಲಿ ಕಪ್ಪು ಬಣ್ಣದ ಶಾರ್ಟ್ ಶರ್ಟ್ನೊಂದಿಗೆ ನಿಂತಿದ್ದಾರೆ. ಅದಕ್ಕೆ ಸೂಟ್ ಆಗುವ ಶೈನಿಂಗ್ ಪ್ಯಾಂಟ್ ಧರಿಸಿದ್ದಾರೆ.
View this post on Instagram
ಇದನ್ನೂ ಓದಿ:
ದೇಹದ ಒತ್ತಡ, ಆತಂಕವನ್ನು ನಿವಾರಿಸಲು ಶಿಲ್ಪಾ ಶೆಟ್ಟಿ ಮಾಡುವ ಯೋಗ ಭಂಗಿ ಯಾವುದು ಗೊತ್ತಾ?
Shilpa Shetty Birthday: ವಿವಾಹಿತ ಪುರುಷ ರಾಜ್ ಕುಂದ್ರಾ ಜೊತೆ ಶಿಲ್ಪಾ ಶೆಟ್ಟಿ ಮದುವೆ ಆಗಲು ಒಪ್ಪಿದ್ದೇಕೆ?
Published On - 12:08 pm, Mon, 12 July 21