‘ವಾರ್’ ಮೆಚ್ಚಿದ ದೀಪಿಕಾಗೆ ಹೃತಿಕ್ ರೋಷನ್ ಚಾಕೊಲೇಟ್ ಅಂತೆ!
ಬಾಲಿವುಡ್ನ ‘ವಾರ್’ ಸಿನಿಮಾವನ್ನ ನೋಡಿ ನಟಿ ದೀಪಿಕಾ ಪಡುಕೋಣೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಚಿತ್ರದ ಬಗ್ಗೆ ಕಮೆಂಟ್ ಮಾಡಿದ್ದಾರೆ. ಸಿನಿಮಾದ ಹೀರೋ ಹೃತಿಕ್ ರೋಷನ್ರನ್ನ ಚಾಕೊಲೇಟ್ಗೆ ಹೋಲಿಸಿದ್ದಾರೆ. ‘ವಾರ್’ ಚಿತ್ರ ಬಿಟೌನ್ ಹಿಟ್ ಸಿನಿಮಾಗಳಲ್ಲೊಂದಾಗಿದೆ. @iHrithik in WAR is like Death by Chocolate from Corner House!?…Just Saying… — Deepika Padukone (@deepikapadukone) December 1, 2019
ಬಾಲಿವುಡ್ನ ‘ವಾರ್’ ಸಿನಿಮಾವನ್ನ ನೋಡಿ ನಟಿ ದೀಪಿಕಾ ಪಡುಕೋಣೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಚಿತ್ರದ ಬಗ್ಗೆ ಕಮೆಂಟ್ ಮಾಡಿದ್ದಾರೆ. ಸಿನಿಮಾದ ಹೀರೋ ಹೃತಿಕ್ ರೋಷನ್ರನ್ನ ಚಾಕೊಲೇಟ್ಗೆ ಹೋಲಿಸಿದ್ದಾರೆ. ‘ವಾರ್’ ಚಿತ್ರ ಬಿಟೌನ್ ಹಿಟ್ ಸಿನಿಮಾಗಳಲ್ಲೊಂದಾಗಿದೆ.
@iHrithik in WAR is like Death by Chocolate from Corner House!?…Just Saying…
— Deepika Padukone (@deepikapadukone) December 1, 2019
Published On - 9:11 pm, Mon, 2 December 19