ಸೈಮಾ 2023: ಪ್ರಶಸ್ತಿಗಾಗಿ ಸೆಣೆಸುತ್ತಿರುವ ಕನ್ನಡ ಸಿನಿಮಾ, ತಂತ್ರಜ್ಞರ ಸಂಪೂರ್ಣ ಪಟ್ಟಿ

SIIMA 2023: ಸೈಮಾ ಪ್ರಶಸ್ತಿ ಮತ್ತೆ ಬಂದಿದೆ. ಈ ಬಾರಿ ಸೈಮಾ ಪ್ರಶಸ್ತಿ ಸ್ಪರ್ಧೆಯಲ್ಲಿ ಇರುವ ಕನ್ನಡ ಸಿನಿಮಾ, ನಟ, ನಟಿಯರು, ತಂತ್ರಜ್ಞರ ಪೂರ್ಣ ಪಟ್ಟಿ ಇಲ್ಲಿದೆ.

ಸೈಮಾ 2023: ಪ್ರಶಸ್ತಿಗಾಗಿ ಸೆಣೆಸುತ್ತಿರುವ ಕನ್ನಡ ಸಿನಿಮಾ, ತಂತ್ರಜ್ಞರ ಸಂಪೂರ್ಣ ಪಟ್ಟಿ
ಸೈಮಾ 2023
Follow us
ಮಂಜುನಾಥ ಸಿ.
|

Updated on: Aug 06, 2023 | 5:32 PM

ದಕ್ಷಿಣ ಭಾರತ ಚಿತ್ರರಂಗವೆಲ್ಲ (South India) ಒಂದೆಡೆ ಸೇರಿ ಸಂಭ್ರಮಿಸಿ, ತಮ್ಮ-ತಮ್ಮ ಚಿತ್ರರಂಗಗಳಲ್ಲಿ (Movie Industry) ಆ ವರ್ಷದ ಅತ್ಯುತ್ತಮ ಸಿನಿಮಾ, ನಟ-ನಟಿ, ತಂತ್ರಜ್ಞರನ್ನು ಗುರುತಿಸಿ ಸನ್ಮಾನಿಸುವ ‘ಸೈಮಾ’ಕ್ಕೆ ತನ್ನದೇ ಆದ ಘನತೆ ಇದೆ. ಈ ವರ್ಷ ಮತ್ತೊಮ್ಮೆ ಸೈಮಾ (SIIMA) ಪ್ರಶಸ್ತಿ ಆಗಮಿಸಿದೆ. ಸೈಮಾ 2023 ಸೆಪ್ಟೆಂಬರ್ ತಿಂಗಳಲ್ಲಿ ನಡೆಯಲಿದ್ದು, ಪ್ರಶಸ್ತಿಗಾಗಿ ಸೆಣೆಸಾಡುತ್ತಿರುವ ಸಿನಿಮಾಗಳು, ನಟ, ನಟಿಯರು, ತಂತ್ರಜ್ಞರ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಕನ್ನಡ, ತೆಲುಗು, ಮಲಯಾಳಂ, ತೆಲುಗು ಭಾಷೆಗಳ ಪ್ರತ್ಯೇಕ ನಾಮಿನೇಷನ್ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಕನ್ನಡ ಸಿನಿಮಾ ರಂಗದಲ್ಲಿ ಈ ವರ್ಷ ಸೈಮಾಗಾಗಿ ಸೆಣೆಸಾಡುತ್ತಿರುವ ನಟ, ನಟಿ ತಂತ್ರಜ್ಞರ ಪಟ್ಟಿ ಇಲ್ಲಿದೆ. ನಿಮ್ಮ ಇಷ್ಟದ ಸಿನಿಮಾ, ನಟ-ನಟಿಯರಿಗೆ ಮತದಾನ ಮಾಡುವ ಮೂಲಕ ಪ್ರಶಸ್ತಿ ಗೆಲ್ಲುವಂತೆ ಮಾಡಬಹುದು.

ಅತ್ಯುತ್ತಮ ಸಿನಿಮಾ ‘ಕೆಜಿಎಫ್ 2’ ‘ವಿಕ್ರಾಂತ್ ರೋಣ’ ‘ಕಾಂತಾರ’ ‘ಲವ್ ಮಾಕ್ಟೆಲ್ 2’ 777 ಚಾರ್ಲಿ

ಅತ್ಯತ್ತಮ ನಟ ಶಿವರಾಜ್ ಕುಮಾರ್ (ವೇದ) ಪುನೀತ್ ರಾಜ್​ಕುಮಾರ್ (ಜೇಮ್ಸ್) ಸುದೀಪ್ (ವಿಕ್ರಾಂತ್ ರೋಣ) ಯಶ್ (ಕೆಜಿಎಫ್ 2) ರಿಷಬ್ ಶೆಟ್ಟಿ (ಕಾಂತಾರ) ರಕ್ಷಿತ್ ಶೆಟ್ಟಿ (777 ಚಾರ್ಲಿ)

ಅತ್ಯುತ್ತಮ ನಿರ್ದೇಶಕ ಅನೂಪ್ ಭಂಡಾರಿ (ವಿಕ್ರಾಂತ್ ರೋಣ) ಪ್ರಶಾಂತ್ ನೀಲ್ (ಕೆಜಿಎಫ್ 2) ಡಾರ್ಲಿಂಗ್ ಕೃಷ್ಣ (ಲವ್ ಮಾಕ್ಟೆಲ್ 2) ಕಿರಣ್ ರಾಜ್ (777 ಚಾರ್ಲಿ) ರಿಷಬ್ ಶೆಟ್ಟಿ (ಕಾಂತಾರ)

ಅತ್ಯುತ್ತಮ ನಟಿ ಆಶಿಕಾ ರಂಗನಾಥ್ (ರೆಮೊ) ಚೈತ್ರಾ ಆಚಾರ್ (ಗಿಲ್ಕಿ) ರಚಿತಾ ರಾಮ್ (ಮಾನ್ಸೂನ್ ರಾಗ) ಸಪ್ತಮಿ ಗೌಡ (ಕಾಂತಾರ) ಶರ್ಮಿಳಾ ಮಾಂಡ್ರೆ (ಗಾಳಿಪಟ 2) ಶ್ರೀನಿಧಿ ಶೆಟ್ಟಿ (ಕೆಜಿಎಫ್ 2)

ಅತ್ಯುತ್ತಮ ಪೋಷಕ ನಟ ಅಚ್ಯುತ್ ಕುಮಾರ್ (ಕೆಜಿಎಫ್ 2) ರಾಜ್ ಬಿ ಶೆಟ್ಟಿ (777 ಚಾರ್ಲಿ) ಕಿಶೋರ್ (ಕಾಂತಾರ) ರಂಗಾಯಣ ರಘು (ಜೇಮ್ಸ್)

ಅತ್ಯುತ್ತಮ ಪೋಷಕ ನಟಿ ಅದಿತಿ ಸಾಗರ್ (ವೇದ) ಕಾರುಣ್ಯ ರಾಮ್ (ಪೆಟ್ರೊಮ್ಯಾಕ್ಸ್) ಸಾಕ್ಷಿ ಮೇಘನಾ (ಲಿಸಾ) ಶರ್ಮಿತಾ ಗೌಡ (ಫ್ಯಾಮಿಲಿ ಗೌಡ) ಶುಭರಕ್ಷ (ಹೋಮ್​ಮಿನಿಸ್ಟರ್)

ಅತ್ಯುತ್ತಮ ಸಂಗೀತ ನಿರ್ದೇಶಕ ನೋಬಿನ್ ಪೌಲ್ (777 ಚಾರ್ಲಿ) ರವಿ ಬಸ್ರೂರು (ಕೆಜಿಎಫ್ 2) ಅರ್ಜುನ್ ಜನ್ಯ (ಏಕ್ ಲವ್ ಯಾ) ನಕುಲ್ ಅಭಯಂಕರ್ (ಲವ್ ಮಾಕ್ಟೆಲ್ 2) ಅಜನೀಶ್ ಲೋಕನಾಥ್ (ಕಾಂತಾರ)

ಅತ್ಯುತ್ತಮ ಗಾಯಕ ಹರಿಶಂಕರ್ (777 ಚಾರ್ಲಿ) ಸಂಚಿತ್ ಹೆಗಡೆ (ಬನಾರಸ್-ಬೆಳಕಿನ ಕವಿತೆ) ಸಿದ್ ಶ್ರೀರಾಮ್ (ಜಗವೇ ನೀನು ಗೆಳತಿಯೇ) ಸಂತೊಶ್ ವೆಂಕಿ ಹಾಗೂ ಇತರರು (ಕೆಜಿಎಫ್ 2) ವಿಜಯ್ ಪ್ರಕಾಶ್ (ಸಿಂಗಾರ ಸಿರಿಯೇ-ಕಾಂತಾರ)

ಅತ್ಯುತ್ತಮ ಗಾಯಕಿ ಐಶ್ವರ್ಯಾ ರಾಜೇಶ್ (ಮೀಟ್ ಮಾಡೋಣ-ಏಕ್ ಲವ್ ಯಾ) ಮಂಗ್ಲಿ (ಗಿಲಕ್ಕೊ ಶಿವ-ವೇದ) ಚೈತ್ರಾ ಆಚಾರ್ (ಬೆಂಕಿ) ಸುಚೇತ ಬಸ್ರೂರು (ಗಗನ ನೀ-ಕೆಜಿಎಫ್2) ಸುನಿಧಿ ಚೌಹಾನ್ (ರಾರಾ ರಕ್ಕಮ್ಮ-ವಿಕ್ರಾಂತ್ ರೋಣ)

ಅತ್ಯುತ್ತಮ ವಿಲನ್ ಅಚ್ಯುತ್ ಕುಮಾರ್ (ಕಾಂತಾರ) ಅಪೂರ್ವ ಕಾಸರವಳ್ಳಿ (ಗುರು ಶಿಷ್ಯರು) ಮೇಕ ಶ್ರೀಕಾಂತ್ (ಜೇಮ್ಸ್) ಸಂಜಯ್ ದತ್ (ಕೆಜಿಎಫ್ 2) ನಿರೂಪ್ ಭಂಡಾರಿ (ವಿಕ್ರಾಂತ್ ರೋಣ)

ಅತ್ಯುತ್ತಮ ಹೊಸ ನಟ ಧೀರೇನ್ ರಾಮ್​ಕುಮಾರ್ (ಶಿವ 143) ಕಾರ್ತಿಕ್ ಮಹೇಶ್ (ಡೊಳ್ಳು) ಮಧುಸೂದನ್ ಮಹೇಶ್ (ಮೇಡ್ ಇನ್ ಬೆಂಗಳೂರು) ವಿಕ್ರಮ್ ರವಿಚಂದ್ರನ್ (ತ್ರಿವಿಕ್ರಮ್) ಝೈದ್ ಖಾನ್ (ಬನಾರಸ್) ಪೃಥ್ವಿ ಶಾಮನೂರ್ (ಪದವಿ ಪೂರ್ವ)

ಅತ್ಯುತ್ತಮ ಹೊಸ ನಟಿ ಅಂಜಲಿ ಅನೀಶ್ (ಪದವಿ ಪೂರ್ವ) ನೀತ ಅಶೋಕ್ (ವಿಕ್ರಾಂತ್ ರೋಣ) ನಿಧಿ ಹೆಗ್ಡೆ (ಡೊಳ್ಳು) ರಚನಾ ಇಂಧರ್ (ಲವ್ 360) ರೀಷ್ಮ ನಾನಯ್ಯ (ಏಕ್ ಲವ್ ಯಾ) ಮೇಘಾ ಶೆಟ್ಟಿ (ಟ್ರಿಪಲ್ ರೈಡಿಂಗ್)

ಅತ್ಯುತ್ತಮ ಹೊಸ ನಿರ್ದೇಶಕ ಸಾಗರ್ ಪುರಾಣಿಕ್ (ಡೊಳ್ಳು) ಇಸ್ಲಾಲುದ್ದೀನ್ ಎಲ್​ಎಸ್ (ನೋಡಿ ಸ್ವಾಮಿ ನಾವ್ ಇರೋದೆ ಹೀಗೆ) ಪ್ರದೀಪ್ ಶಾಸ್ತ್ರಿ (ಮೇಡ್ ಇನ್ ಬೆಂಗಳೂರು) ಶೂನ್ಯ (ಹೆಡ್ಡು ಬುಷ್) ಹರಿಪ್ರಸಾದ್ ಜಯಣ್ಣ (ಪದವಿ ಪೂರ್ವ)

ಅತ್ಯುತ್ತಮ ಸಿನಿಮಾಟೊಗ್ರಫಿ ಅರವಿಂದ್ ಕಶ್ಯಪ್ (ಕಾಂತಾರ) ಭುವನ್ ಗೌಡ (ಕೆಜಿಎಫ್ 2) ಸಂತೋಷ್ ರೈ ಪತಾಜೆ (ಗಾಳಪಟ 2) ವಿಲಿಯಮ್ ಡೇವಿಡ್ (ವಿಕ್ರಾಂತ್ ರೋಣ) ಮಹೇನ್ ಸಿಂಹ (ಏಕ್ ಲವ್ ಯಾ)

ಅತ್ಯುತ್ತಮ ಹಾಸ್ಯನಟ ಚಿಕ್ಕಣ್ಣ (ತ್ರಿವಿಕ್ರಮ) ಕುರಿ ಪ್ರತಾಪ್ (ಟ್ರಿಪಲ್ ರೈಡಿಂಗ್) ನಾಗಭೂಷಣ (ಕಾಂತಾರ) ಪ್ರಕಾಶ್ ತುಮ್ಮಿನಾಡ್ (ಲಕ್ಕಿ ಮ್ಯಾನ್) ಸಾಧು ಕೋಕಿಲ (ಅವತಾರ ಪುರುಷ)

ಅತ್ಯುತ್ತಮ ಹೊಸ ನಿರ್ಮಾಪಕ ಪವನ್ ಒಡೆಯರ್-ಅಪೇಕ್ಷಾ (ಡೊಳ್ಳು) ಬಾಲಕೃಷ್ಣ ಬಿಎಸ್ (ಮೇಡ್ ಇನ್ ಬೆಂಗಳೂರು) ಜಿತೇಂದ್ರ ಮಂಜುನಾಥ್ (ಕಾಣೆಯಾದವರ ಬಗ್ಗೆ ಪ್ರಕಟಣೆ) ನಾಗರಾಜ್ ಅಜ್ಜಂಪುರ (ರಾಜ ರಾಣಿ ರೋರರ್ ರಾಕೆಟ್) ಪೂರ್ಣಚಂದ್ರ ನಾಯ್ಡು (ಹೋಮ್ ಮಿನಿಸ್ಟರ್)

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ