ಮುಖದ ಮೇಲೆ ಮೊಡವೆಗಳು ಆಗದಂತೆ ತಡೆಯಲು ಇಲ್ಲಿವೆ 10 ಆಹಾರಗಳು
ಮುಖದ ಮೇಲೆ ಮೊಡವೆಗಳು ಆಗದಂತೆ ತಡೆಯಲು ಇಲ್ಲಿವೆ 10 ಆಹಾರಗಳು. ಇವು ನಿಮ್ಮ ಮುಖದ ಮೇಲೆ ಆದಂತಹ ಮೊಡವೆಗಳನ್ನು ಹೋಗಲಾಡಿಸುತ್ತವೆ ಮತ್ತು ಆಗದಂತೆ ತಡೆಯುತ್ತವೆ
Updated on: Aug 16, 2022 | 7:00 AM
Share

10 foods that help prevent acne

10 foods that help prevent acne

ನಿಂಬೆ ಹಣ್ಣಿನ ಪಾನಕ ಕುಡಿಯುವುದರಿಂದ ಮೊಡವೆಗಳು ಆಗದಂತೆ ತಡೆಯುತ್ತದೆ.

ಕಲ್ಲಂಗಡಿಯನ್ನು ಸೇವಿಸುವುದರಿಂದ ಮೊಡವೆಗಳು ಆಗುವುದಿಲ್ಲ.

ಸಮತೋಲಿತ ಆಹಾರವನ್ನು ಸೇವಿಸುವುದು ಆರೋಗ್ಯಕರ ಚರ್ಮವನ್ನು ಹೊಂದಲು ಉತ್ತಮ ಮಾರ್ಗವಾಗಿದೆ. ಕಡಿಮೆ ಕೊಬ್ಬಿನ ಡೈರಿ ಉತ್ಪನ್ನವು ವಿಟಮಿನ್ ಎ ಅನ್ನು ಹೊಂದಿರುತ್ತದೆ. ಇದು ಆರೋಗ್ಯಕರ ಚರ್ಮದ ಪ್ರಮುಖ ಅಂಶಗಳಲ್ಲಿ ಒಂದಾಗಿದೆ.

ರಾಸ್ಬೆರ್ರಿಸ್ ಹಣ್ಣು ಸೇವನೆಯಿಂದ ಮೊಡವೆಗಳು ಆಗುವುದಿಲ್ಲ.

ಮೊಸರನ್ನು ಮುಖಕ್ಕೆ ಹಚ್ಚುವುದರಿಂದ ಮೊಡವೆಗಳು ಆಗದಂತೆ ತಡೆಯುತ್ತದೆ.

ನಿಯಮಿತವಾಗಿ ವಾಲ್ನಟ್ಸ್ ತಿನ್ನುವುದು ತಿನ್ನುವುದರಿಂದ ಮೊಡವೆಗಳು ಆಗುವುದಿಲ್ಲ.

ಡಯೆಟರಿ ಸೆಲೆನಿಯಮ್ ಬೀಜಗಳು, ಧಾನ್ಯಗಳು ಮುಖದ ಮೇಲೆ ಮೊಡವೆಗಳು ಆಗದಂತೆ ತಡೆಯುತ್ತವೆ.

ಸೇಬು ಹಣ್ಣು ಸೇವನೆಯಿಂದ ಮುಖದ ಮೇಲೆ ಮೊಡವೆಗಳು ಆಗುವುದಿಲ್ಲ.
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್: ಟಾರ್ಗೆಟ್ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
