EVM ಪಕ್ಕದಲ್ಲಿ ಏಜೆಂಟ್ ಕೂರಿಸಿದ್ದಕ್ಕೆ ರೇಗಾಡಿದ MTB
ಬೆಂಗಳೂರು ಗ್ರಾಮಾಂತರ: ಇವಿಎಂ ಪಕ್ಕದಲ್ಲಿ ಏಜೆಂಟ್ ಕೂರಿಸಿದ್ದಕ್ಕೆ ಎಂಟಿಬಿ ನಾಗರಾಜ್ ಚುನಾವಣಾ ಸಿಬ್ಬಂದಿ ವಿರುದ್ಧ ಗರಂ ಆಗಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜ್ ಬೆಂಡಿಗಾನಹಳ್ಳಿಯ ಮತಗಟ್ಟೆಯಲ್ಲಿ ಏಜೆಂಟ್ನನ್ನು ಇವಿಎಂ ಪಕ್ಕದಲ್ಲಿ ಕೂರಿಸಿದಕ್ಕೆ ಏಜೆಂಟ್ ಹಾಗೂ ಚುನಾವಣಾ ಸಿಬ್ಬಂದಿ ವಿರುದ್ಧ ರೇಗಾಡಿದ್ದಾರೆ.

Published On - 9:43 am, Thu, 5 December 19