ಬಿಜೆಪಿ ಮುಖಂಡ ಅನಂತರಾಜು ಆತ್ಮಹತ್ಯೆ ಕೇಸ್; ಸುಮಾ-ರೇಖಾಳ ಮತ್ತೊಂದು ಆಡಿಯೋ ವೈರಲ್, ಅಬಾರ್ಷನ್ ಬಗ್ಗೆ ಮಾತು

ಎರಡು ಬಾರಿ ಅಬಾರ್ಷನ್ ಮಾಡಿಕೊಂಡಿರೋದಾಗಿ ಆಡಿಯೋದಲ್ಲಿ ರೇಖಾ ಹೇಳಿದ್ದಾರೆ. ತಾಯಿಯಾಗಿರೋ ವಿಚಾರ ಅನಂತುಗೆ ಹೇಳಿದ್ಯಾ ಇಲ್ವಾ ಅಂತಾ ರೇಖಾಗೆ ಸುಮಾ ಕೇಳಿದ್ದಾಳೆ. ವಾಟ್ಸ್ ಅಪ್ನಲ್ಲಿ ಅನಂತುಗೆ ಹೇಳಿದ್ದೆ ಅಂತಾ ರೇಖಾ ಕಣ್ಣೀರಾಕಿದ್ದಾರೆ.

ಬಿಜೆಪಿ ಮುಖಂಡ ಅನಂತರಾಜು ಆತ್ಮಹತ್ಯೆ ಕೇಸ್; ಸುಮಾ-ರೇಖಾಳ ಮತ್ತೊಂದು ಆಡಿಯೋ ವೈರಲ್, ಅಬಾರ್ಷನ್ ಬಗ್ಗೆ ಮಾತು
ಬಿಜೆಪಿ ಮುಖಂಡ ಅನಂತರಾಜು ದಂಪತಿ
Follow us
TV9 Web
| Updated By: ಆಯೇಷಾ ಬಾನು

Updated on:Jun 02, 2022 | 7:54 AM

ಬೆಂಗಳೂರು: ಬಿಜೆಪಿ ಮುಖಂಡ ಅನಂತರಾಜು ಆತ್ಮಹತ್ಯೆ ಕೇಸ್ ದಿನಕ್ಕೊಂದು‌ ತಿರುವು ಪಡೆದುಕೊಳ್ತಿದೆ. ಸುಮಾ-ರೇಖಾ ಮಾತುಕತೆಯ ಆಡಿಯೋಗಳು ಒಂದೊಂದೇ ಹೊರ ಬರ್ತಿವೆ. ಜಗಳ ಆಡಿದ್ದ ಆಡಿಯೋ ಆಯ್ತು ಈಗ ಅಬಾರ್ಷನ್ ಬಗ್ಗೆ ಮಾತನಾಡಿರೋ ಆಡಿಯೋ ಕೂಡ ವೈರಲ್ ಆಗಿದೆ. ರೇಖಾ ತಾಯಿಯಾಗಿರೋದ್ರ ಬಗ್ಗೆ ಸುಮಾ-ರೇಖಾ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ಸದ್ಯ ವೈರಲ್ ಆಗುತ್ತಿದೆ.

ಆಡಿಯೋದಲ್ಲೇನಿದೆ? ಎರಡು ಬಾರಿ ಅಬಾರ್ಷನ್ ಮಾಡಿಕೊಂಡಿರೋದಾಗಿ ಆಡಿಯೋದಲ್ಲಿ ರೇಖಾ ಹೇಳಿದ್ದಾರೆ. ತಾಯಿಯಾಗಿರೋ ವಿಚಾರ ಅನಂತುಗೆ ಹೇಳಿದ್ಯಾ ಇಲ್ವಾ ಅಂತಾ ರೇಖಾಗೆ ಸುಮಾ ಕೇಳಿದ್ದಾಳೆ. ವಾಟ್ಸ್ ಅಪ್ನಲ್ಲಿ ಅನಂತುಗೆ ಹೇಳಿದ್ದೆ ಅಂತಾ ರೇಖಾ ಕಣ್ಣೀರಾಕಿದ್ದಾರೆ. ತಾಯಿಯಾಗಿರೋದ್ರ ಬಗ್ಗೆ ಅನಂತುಗೆ ಹೇಳಿದ್ದೆ. ಎರಡು ಸರಿ ಅಬಾರ್ಷನ್ ಮಾಡಿಸಿದೀನಿ ಎಂದು ರೇಖಾ ಆಡಿಯೋದಲ್ಲಿ ಸುಮಾಗೆ ತಿಳಿಸಿದ್ದಾಳೆ. ಅಬಾರ್ಷನ್ ಅದ ಮೇಲೆ ಅನಂತು ‘ಹೇಗಿದಿರಾ ರೆಸ್ಟ್ ಮಾಡಿ’ ಅಂದಿದ್ರು ಎಂದಿದ್ದಾರೆ. ಈ ವೇಳೆ ನಮಗೂ ಒಂದು ಗಂಡು ಮಗು ಬೇಕು ಅಂತಾ ಅನಂತು ಹೇಳಿದ್ರಾ ಎಂದು ಸುಮಾ ಕೇಳಿದ್ದಾರೆ. ನಮಗೂ ಒಂದು ಮಗು ಇದ್ರೆ ನಮ್ಮ ಸಂಬಂಧ ಗಟ್ಟಿ ಇರುತ್ತೆ ಅಂತಾ ನೀನು ಹೇಳಿದ್ಯಂತೆ. ನಾನು ರೇಖಾ ಹಾಗೆ ಮಾತಾಡಿದ್ವಿ ಅಂತಾ ಅನಂತ್ ನನ್ನ ಬಳಿ ಹೇಳಿದ್ದ ಎಂದು ಸುಮಾ ರೇಖಾಗೆ ತಿಳಿಸಿದ್ದಾರೆ. ಇದನ್ನೂ ಓದಿ: ಆತ್ಮಹತ್ಯೆ ಮೂಲಕ ಮರಣಿಸಿದ ಬಿಜೆಪಿ ನಾಯಕ ಅನಂತರಾಜು ಸ್ನೇಹಿತೆ ಕೂಡ ಆತ್ಮಹತ್ಯೆಗೆ ಪ್ರಯತ್ನಿಸಿದರು

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ನನಗೆ ಈಗಾಗಲೇ ಎರಡು ಮಗು ಇದೆ. ಮತ್ತೊಂದು ಮಗು ಇದ್ರೆ ಸಾಕೋಕೆ ಕಷ್ಟ ಆಗುತ್ತೆ. ನಾಳೆ‌ ವಿನೋದ್ ಗೆ ಗೊತ್ತಾದ್ರೆ ತೊಂದರೆಯಾಗುತ್ತೆ ಎಂದಿದ್ರು. ನನ್ನನ್ನ ನಂಬೋದಾದ್ರೆ ಮಗು ತೆಗೆಸು ಎಂದಿದ್ರು. ಹೀಗಾಗಿ ಮಗು ಅಬಾರ್ಷನ್ ಮಾಡಿಸಿದ್ದೆ. ಎರಡು ಬಾರಿ ಅಬಾರ್ಷನ್ ಮಾಡಿಸಿದ್ದು ಅನಂತುಗೆ ಗೊತ್ತಿತ್ತು ಅಂತಾ ಸುಮಾಗೆ ರೇಖಾ ವಿವರಿಸಿದ್ದಾಳೆ. ನಿನಗೆ ಮಗುನಾ ಇಟ್ಕೋ ಬೇಕು ಅಂತಾ ಆಸೆ ಇತ್ತಾ ಎಂದು ರೇಖಾಗೆ ಸುಮಾ ಕೇಳಿದ್ದಾಳೆ. ಅದ್ರೆ ನನಗೆ ಈ ಮಗುನಾ ಇಟ್ಕೋ ಬೇಕು ಅನ್ನೋ ಆಸೆ ಇತ್ತು ಎಂದು ರೇಖಾ ಪ್ರತಿಕ್ರಿಯಿಸಿದ್ದು ಸದ್ಯ ರೇಖಾ ಮತ್ತು ಸುಮಾ‌ ಮಾತನಾಡಿರೋ ಆಡಿಯೋ ವೈರಲ್ ಆಗಿದೆ. ಇದನ್ನೂ ಓದಿ: KK’s Death: ಕೆಕೆ ನಿಧನಕ್ಕೆ ಪ್ರಾಥಮಿಕ ವೈದ್ಯಕೀಯ ವರದಿಯಲ್ಲಿ ಕಾರಣ ಬಹಿರಂಗ; ಇಂದು ಮುಂಬೈನಲ್ಲಿ ಖ್ಯಾತ ಗಾಯಕನ ಅಂತ್ಯಕ್ರಿಯೆ

Published On - 7:54 am, Thu, 2 June 22

ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!
ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಯುವಕ ಯುವತಿಯರ ಜೊತೆ ಮಧ್ಯವಯಸ್ಕ ಮಹಿಳೆಯರೂ ಪಬ್​ಗೆ ಬಂದಿದ್ದರು
ಯುವಕ ಯುವತಿಯರ ಜೊತೆ ಮಧ್ಯವಯಸ್ಕ ಮಹಿಳೆಯರೂ ಪಬ್​ಗೆ ಬಂದಿದ್ದರು
ಹೊಸ ವರ್ಷಕ್ಕೆ ಸಿಹಿ ಸುದ್ದಿ ಕೊಟ್ಟ ಶಿವಣ್ಣ: ವಿಡಿಯೋ ನೋಡಿ
ಹೊಸ ವರ್ಷಕ್ಕೆ ಸಿಹಿ ಸುದ್ದಿ ಕೊಟ್ಟ ಶಿವಣ್ಣ: ವಿಡಿಯೋ ನೋಡಿ
ನ್ಯೂ ಈಯರ್ ರೆವೆಲ್ಲರ್​​ಗಳ ಅಮಲಿನ ಹಾವಭಾವಗಳು ನಗೆ ಹುಟ್ಟಿಸುವಂತಿದ್ದವು!
ನ್ಯೂ ಈಯರ್ ರೆವೆಲ್ಲರ್​​ಗಳ ಅಮಲಿನ ಹಾವಭಾವಗಳು ನಗೆ ಹುಟ್ಟಿಸುವಂತಿದ್ದವು!
ಗುಂಡಿನ ಮತ್ತೇ ಗಮ್ಮತ್ತು, ಗೆಳೆಯ ಹೊತ್ತೊಯ್ಯದಿದ್ದರೆ ಕಾದಿತ್ತು ಆಪತ್ತು
ಗುಂಡಿನ ಮತ್ತೇ ಗಮ್ಮತ್ತು, ಗೆಳೆಯ ಹೊತ್ತೊಯ್ಯದಿದ್ದರೆ ಕಾದಿತ್ತು ಆಪತ್ತು