AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Karnataka Weather: ಕಲಬುರಗಿಯಲ್ಲಿ ಅತಿ ಗರಿಷ್ಠ ಉಷ್ಣಾಂಶ ದಾಖಲು, ಯಾವ್ಯಾವ ಜಿಲ್ಲೆಗಳ ಹವಾಮಾನ ಹೇಗಿದೆ ಇಲ್ಲಿದೆ ಮಾಹಿತಿ

ಕಲಬುರಗಿಯಲ್ಲಿ 40.6 ಡಿಗ್ರಿ ಸೆಲ್ಸಿಯಸ್​ ಅತಿ ಗರಿಷ್ಠ ಉಷ್ಣಾಂಶ ದಾಖಲಾಗಿದೆ, ಕಳೆದ ಒಂದು ವಾರದಿಂದ ರಾಜ್ಯದ ವಿವಿಧೆಡೆ ಮಳೆಯಾಗಿತ್ತು. ಇದೀಗ ಮತ್ತೆ ಒಣಹವೆ ಮುಂದುವರೆದಿದೆ. ಬಹುತೇಕ ಎಲ್ಲಾ ಜಿಲ್ಲೆಗಳಲ್ಲೂ ಗರುಷ್ಠ ಉಷ್ಣಾಂಶ 2-3 ಡಿಗ್ರಿಗಳಷ್ಟು ಹೆಚ್ಚಾಗುವ ಸಾಧ್ಯತೆ ಇದೆ.

Karnataka Weather: ಕಲಬುರಗಿಯಲ್ಲಿ ಅತಿ ಗರಿಷ್ಠ ಉಷ್ಣಾಂಶ ದಾಖಲು, ಯಾವ್ಯಾವ ಜಿಲ್ಲೆಗಳ ಹವಾಮಾನ ಹೇಗಿದೆ ಇಲ್ಲಿದೆ ಮಾಹಿತಿ
ಬೇಸಿಗೆ
ನಯನಾ ರಾಜೀವ್
|

Updated on: Apr 13, 2023 | 7:50 AM

Share

ಕಲಬುರಗಿಯಲ್ಲಿ 40.6 ಡಿಗ್ರಿ ಸೆಲ್ಸಿಯಸ್​ ಅತಿ ಗರಿಷ್ಠ ಉಷ್ಣಾಂಶ ದಾಖಲಾಗಿದೆ, ಕಳೆದ ಒಂದು ವಾರದಿಂದ ರಾಜ್ಯದ ವಿವಿಧೆಡೆ ಮಳೆಯಾಗಿತ್ತು. ಇದೀಗ ಮತ್ತೆ ಒಣಹವೆ ಮುಂದುವರೆದಿದೆ. ಬಹುತೇಕ ಎಲ್ಲಾ ಜಿಲ್ಲೆಗಳಲ್ಲೂ ಗರುಷ್ಠ ಉಷ್ಣಾಂಶ 2-3 ಡಿಗ್ರಿಗಳಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಬೆಂಗಳೂರಿನಲ್ಲಿ ನಿರ್ಮಲ ಆಕಾಶವಿರಲಿದೆ. ಎಚ್​ಎಎಲ್​ನಲ್ಲಿ 33.0 ಡಿಗ್ರಿ ಸೆಲ್ಸಿಯಸ್​ ಗರಿಷ್ಠ ಉಷ್ಣಾಂಶ, 21.0 ಡಿಗ್ರಿ ಸೆಲ್ಸಿಯಸ್​ ಕನಿಷ್ಠ ಉಷ್ಣಾಂಶ, ನಗರದಲ್ಲಿ 35.7 ಡಿಗ್ರಿ ಸೆಲ್ಸಿಯಸ್​ ಗರಿಷ್ಠ ಉಷ್ಣಾಂಶ, 21.4 ಡಿಗ್ರಿ ಸೆಲ್ಸಿಯಸ್​ ಕನಿಷ್ಠ ಉಷ್ಣಾಂಶ, ಕೆಐಎಎಲ್​ನಲ್ಲಿ 34.6 ಡಿಗ್ರಿ ಸೆಲ್ಸಿಯಸ್​ ಗರಿಷ್ಠ ಉಷ್ಣಾಂಶ, 20.4 ಡಿಗ್ರಿ ಸೆಲ್ಸಿಯಸ್​ ಕನಿಷ್ಠ ಉಷ್ಣಾಂಶ ದಾಖಲಾಗಿದೆ.

ಮತ್ತಷ್ಟು ಓದಿ: Heatwave Alert: ಈ ರಾಜ್ಯಗಳಲ್ಲಿ ಮುಂದಿನ 3 ದಿನಗಳಲ್ಲಿ ತಾಪಮಾನ 4 ಡಿಗ್ರಿಗಳಷ್ಟು ಹೆಚ್ಚುವ ಸಾಧ್ಯತೆ

ಎಲ್ಲೆಲ್ಲಿ ತಾಪಮಾನ ಹೇಗಿದೆ? ನಗರಗಳ ಹವಾಮಾನ ವರದಿ: ಬೆಂಗಳೂರು: 36-21 ಡಿಗ್ರಿ ಸೆಲ್ಸಿಯಸ್​ ಮಂಗಳೂರು: 34-26 ಡಿಗ್ರಿ ಸೆಲ್ಸಿಯಸ್​ ಶಿವಮೊಗ್ಗ: 40-22 ಡಿಗ್ರಿ ಸೆಲ್ಸಿಯಸ್​ ಬೆಳಗಾವಿ: 38-24 ಡಿಗ್ರಿ ಸೆಲ್ಸಿಯಸ್​ ಮೈಸೂರು: 38-21 ಡಿಗ್ರಿ ಸೆಲ್ಸಿಯಸ್​ ಮಂಡ್ಯ: 38-21 ಡಿಗ್ರಿ ಸೆಲ್ಸಿಯಸ್​ ಮಡಿಕೇರಿ: 34-18 ಡಿಗ್ರಿ ಸೆಲ್ಸಿಯಸ್​ ರಾಮನಗರ: 37-21 ಡಿಗ್ರಿ ಸೆಲ್ಸಿಯಸ್​ ಹಾಸನ: 37-20 ಡಿಗ್ರಿ ಸೆಲ್ಸಿಯಸ್​ ಚಾಮರಾಜನಗರ: 37-20 ಡಿಗ್ರಿ ಸೆಲ್ಸಿಯಸ್​ ಚಿಕ್ಕಬಳ್ಳಾಪುರ: 36-21 ಡಿಗ್ರಿ ಸೆಲ್ಸಿಯಸ್​ ಕೋಲಾರ: 36-21 ಡಿಗ್ರಿ ಸೆಲ್ಸಿಯಸ್​ ತುಮಕೂರು: 37-21 ಡಿಗ್ರಿ ಸೆಲ್ಸಿಯಸ್​ ಉಡುಪಿ: 34-27 ಡಿಗ್ರಿ ಸೆಲ್ಸಿಯಸ್​ ಕಾರವಾರ: 34-27 ಡಿಗ್ರಿ ಸೆಲ್ಸಿಯಸ್​ ಚಿಕ್ಕಮಗಳೂರು: 37-20 ಡಿಗ್ರಿ ಸೆಲ್ಸಿಯಸ್​ ದಾವಣಗೆರೆ: 40-23 ಡಿಗ್ರಿ ಸೆಲ್ಸಿಯಸ್​ ಹುಬ್ಬಳ್ಳಿ: 39-24 ಡಿಗ್ರಿ ಸೆಲ್ಸಿಯಸ್​ ಚಿತ್ರದುರ್ಗ: 38-23 ಡಿಗ್ರಿ ಸೆಲ್ಸಿಯಸ್​ ಹಾವೇರಿ: 40-23 ಡಿಗ್ರಿ ಸೆಲ್ಸಿಯಸ್​ ಬಳ್ಳಾರಿ: 40-26 ಡಿಗ್ರಿ ಸೆಲ್ಸಿಯಸ್​ ಗದಗ: 39-24 ಡಿಗ್ರಿ ಸೆಲ್ಸಿಯಸ್​ ಕೊಪ್ಪಳ: 39-25 ಡಿಗ್ರಿ ಸೆಲ್ಸಿಯಸ್​ ರಾಯಚೂರು: 41-27 ಡಿಗ್ರಿ ಸೆಲ್ಸಿಯಸ್​ ಯಾದಗಿರಿ: 41-27 ಡಿಗ್ರಿ ಸೆಲ್ಸಿಯಸ್​ ವಿಜಯಪುರ: 39-27 ಡಿಗ್ರಿ ಸೆಲ್ಸಿಯಸ್​ ಬೀದರ್: 38-26 ಡಿಗ್ರಿ ಸೆಲ್ಸಿಯಸ್​ ಕಲಬುರಗಿ: 41-28 ಡಿಗ್ರಿ ಸೆಲ್ಸಿಯಸ್​ ಬಾಗಲಕೋಟೆ: 40-27 ಡಿಗ್ರಿ ಸೆಲ್ಸಿಯಸ್​ ತುಮಕೂರು: 37-21 ಡಿಗ್ರಿ ಸೆಲ್ಸಿಯಸ್​ ಉಡುಪಿ: 34-27 ಡಿಗ್ರಿ ಸೆಲ್ಸಿಯಸ್​ ಕಾರವಾರ: 34-27 ಡಿಗ್ರಿ ಸೆಲ್ಸಿಯಸ್​ ಚಿಕ್ಕಮಗಳೂರು: 37-20 ಡಿಗ್ರಿ ಸೆಲ್ಸಿಯಸ್​ ದಾವಣಗೆರೆ: 40-23 ಡಿಗ್ರಿ ಸೆಲ್ಸಿಯಸ್​

ರಾಜ್ಯದ ಇತರೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ನಯನಾ ರಾಜೀವ್
ನಯನಾ ರಾಜೀವ್

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
ನಿಮ್ಮ ರಾಶಿಯ ಆರ್ಥಿಕ, ವೃತ್ತಿ ಜಾತಕ ಹೇಗಿದೆ?
ನಿಮ್ಮ ರಾಶಿಯ ಆರ್ಥಿಕ, ವೃತ್ತಿ ಜಾತಕ ಹೇಗಿದೆ?
ಮಂಗಳೂರಿಗೆ ಮರಳಿದ 'ಚಿನ್ನದ ಹುಡುಗಿ' ಪೂವಮ್ಮಗೆ ಅದ್ಧೂರಿ ಸ್ವಾಗತ
ಮಂಗಳೂರಿಗೆ ಮರಳಿದ 'ಚಿನ್ನದ ಹುಡುಗಿ' ಪೂವಮ್ಮಗೆ ಅದ್ಧೂರಿ ಸ್ವಾಗತ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್