ಕೋಲಾರ ಜಿಲ್ಲಾಸ್ಪತೆ ಆವರಣದಲ್ಲಿ ಕಾಣಿಸಿಕೊಂಡ ವಿಷಪೂರಿತ ಹಾವು
ಕೋಲಾರ: ಜಿಲ್ಲಾಸ್ಪತೆಯ ಆವರಣದಲ್ಲಿ ವಿಷಪೂರಿತ ಹಾವು ಕಾಣಿಸಿಕೊಂಡಿದೆ. ರಕ್ತನಿಧಿ ಕೇಂದ್ರದ ಬಳಿ ಕೊಳಕು ಮಂಡಲ ಹಾವನ್ನು ಕಂಡ ಸಾರ್ವಜನಿಕರು ಭಯಭೀತರಾಗಿದ್ದಾರೆ. ಜಿಲ್ಲಾಸ್ಪತೆಯ ಬಳಿ ಹಾವು ಇರುವ ಮಾಹಿತಿ ತಿಳಿದ ಉರಗ ತಜ್ಞ ನಾಗರಾಜ್ ಸ್ಥಳಕ್ಕೆ ಬಂದು ಹಾವನ್ನು ಹಿಡಿದು ಸುರಕ್ಷಿತವಾಗಿ ರಕ್ಷಿಸಿ ಕಾಡಿಗೆ ಬಿಟ್ಟಿದ್ದಾರೆ. ಆಸ್ಪತ್ರೆ ಆವರಣದಲ್ಲಿ ಸ್ವಚ್ಚತೆ ಇಲ್ಲದಿರುವುದರ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.