AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೊಬೈಲ್​ನಲ್ಲಿ ಫೋಟೋ ಡಿಲೀಟ್ ಮಾಡ್ತಿದ್ದೆ ಅಷ್ಟೇ.. ಬೇರೆ ತರಹ ದಯವಿಟ್ಟು ಬಿಂಬಿಸಬೇಡಿ: MLC ಪ್ರಕಾಶ್​​ ರಾಥೋಡ್

ಅಂಥಾ ಫೋಟೋ ನಾನು ನೋಡೋದೂ ಇಲ್ಲ, ಅಂಥಾ ಫೊಟೊ ನನ್ನ ಬಳಿ ಇಲ್ಲವೂ ಇಲ್ಲ ಎಂದು ವಿಧಾನ ಪರಿಷತ್ ಸದಸ್ಯ ಪ್ರಕಾಶ್ ರಾಥೋಡ್ ಹೇಳಿಕೆ ನೀಡಿದ್ದಾರೆ.

ಮೊಬೈಲ್​ನಲ್ಲಿ ಫೋಟೋ ಡಿಲೀಟ್ ಮಾಡ್ತಿದ್ದೆ ಅಷ್ಟೇ.. ಬೇರೆ ತರಹ ದಯವಿಟ್ಟು ಬಿಂಬಿಸಬೇಡಿ: MLC ಪ್ರಕಾಶ್​​ ರಾಥೋಡ್
ಮೊಬೈಲ್​ನಲ್ಲಿ ಫೋಟೋ ಡಿಲೀಟ್ ಮಾಡ್ತಿದ್ದೆ ಅಷ್ಟೇ.. ಬೇರೆ ತರಹ ದಯವಿಟ್ಟು ಬಿಂಬಿಸಬೇಡಿ: MLC ಪ್ರಕಾಶ್​​ ರಾಥೋಡ್
TV9 Web
| Edited By: |

Updated on:Apr 06, 2022 | 8:34 PM

Share

ಬೆಂಗಳೂರು: ಕಲಾಪದ ವೇಳೆ ನಾನು ನನ್ನ ಮೊಬೈಲ್​ನ ಗ್ಯಾಲರಿಯಲ್ಲಿದ್ದ ಫೋಟೋಗಳನ್ನು ನೋಡುತ್ತಾ ಕುಳಿತಿದ್ದೆ..  ಮುಂದೆ ನನ್ನದೇ ಪ್ರಶ್ನೆ ಕೇಳುವುದಿತ್ತು, ಅದಕ್ಕಾಗಿ ಮಾಹಿತಿ ಹುಡುಕುತ್ತಿದ್ದೆ. ಹಾಗೆ ಡಾಕ್ಯುಮೆಂಟ್ ಹುಡುಕುವಾಗ ಹೆಚ್ಚಾದ ಪೋಟೋ ಡಿಲೀಟ್ ಮಾಡುತ್ತಿದ್ದೆ. ಬೇರೆ ತರಹ ದಯವಿಟ್ಟು ಬಿಂಬಿಸಬೇಡಿ ಎಂದು ವಿಧಾನ ಪರಿಷತ್​ ಸದಸ್ಯ ಪ್ರಕಾಶ್​​ ರಾಥೋಡ್ ಸ್ಪಷ್ಟನೆ ಕೊಟ್ಟಿದ್ದಾರೆ.

ಏನಾಯಿತೆಂದರೆ ಇಂದು ಬೆಳಗ್ಗೆ ಮೇಲ್ಮನೆ ಕಲಾಪದ ವೇಳೆ ಕಾಂಗ್ರೆಸ್​ ಸದಸ್ಯರಾದ ಪ್ರಕಾಶ್​​ ರಾಥೋಡ್ ಮೊಬೈಲ್​ನಲ್ಲಿ ತಮ್ಮ ಕಣ್ಣುನೆಟ್ಟಿದ್ದರು. ಅದು ಕೆಲವರ ಗಮನಕ್ಕೂ ಬಂತು. ತಕ್ಷಣ ಏನು ನೋಡ್ತಿದ್ದಿರಿ ಎಂದು ಕಿಚಾಯಿಸಿದಾಗ  ಪ್ರಕಾಶ್​​ ರಾಥೋಡ್ ಮೇಲಿನಂತೆ ಸ್ಪಷ್ಟನೆ ಕೊಟ್ಟರು.

ನನಗೆ ಮಾಹಿತಿ ಬೇಕಾಗಿದ್ದನ್ನು ನಾ‌ನು ಹುಡುಕಾಡ್ತಿದ್ದೆ ಅಷ್ಟೆ. ಆಗ ಗ್ಯಾಲರಿ ಫುಲ್ ಆಗಿದೆ ಅಂತಾ ಫೊಟೊಗಳನ್ನು ಡಿಲೀಟ್ ಮಾಡ್ತಿದ್ದೆ. ಅಂಥಾ ಫೋಟೋ ನಾನು ನೋಡೋದೂ ಇಲ್ಲ, ಅಂಥಾ ಫೊಟೊ ನನ್ನ ಬಳಿ ಇಲ್ಲವೂ ಇಲ್ಲ ಎಂದು ರಾಥೋಡ್ ಹೇಳಿಕೆ ನೀಡಿದ್ದಾರೆ. ಈ ವಿಚಾರವನ್ನು ಬೇರೆ ತರಹ ಬಿಂಬಿಸಬೇಡಿ ಎಂದು ರಾಥೋಡ್ ಹೇಳಿದ್ದಾರೆ.

ರಾಜಕಾರಣ | ವಿಧಾನ ಪರಿಷತ್ ಉಪಸಭಾಪತಿ ಸ್ಥಾನಕ್ಕೆ ಎಂ.ಕೆ.ಪ್ರಾಣೇಶ್ ಬಿಜೆಪಿ ಅಭ್ಯರ್ಥಿ; ಜೆಡಿಎಸ್​ನ ಬಸವರಾಜ ಹೊರಟ್ಟಿಗೆ ಸಭಾಪತಿ ಸ್ಥಾನ ನೀಡಲು ಸಮ್ಮತಿ

Published On - 3:23 pm, Fri, 29 January 21

Follow Us
ಹೊಸ ಜೆರ್ಸಿ ಪ್ರೋಮೋದಲ್ಲಿ ಆರ್​ಸಿಬಿಯನ್ನು ಗೇಲಿ ಮಾಡಿದ ಕೆಕೆಆರ್
ಹೊಸ ಜೆರ್ಸಿ ಪ್ರೋಮೋದಲ್ಲಿ ಆರ್​ಸಿಬಿಯನ್ನು ಗೇಲಿ ಮಾಡಿದ ಕೆಕೆಆರ್
ಅಪಾರ್ಟ್​ಮೆಂಟ್ ಲಿಫ್ಟ್​ ಗೇಟಿನೊಳಗೆ ಸಿಲುಕಿತು ಮಗುವಿನ ಕೈ
ಅಪಾರ್ಟ್​ಮೆಂಟ್ ಲಿಫ್ಟ್​ ಗೇಟಿನೊಳಗೆ ಸಿಲುಕಿತು ಮಗುವಿನ ಕೈ
ಬಿಹಾರದ ಸಿಎಂ​ ಬರುವ ಮುನ್ನ ಮೈದಾನಕ್ಕೆ ನುಗ್ಗಿದ ಗೂಳಿ; ಓಡಿದ ಪೊಲೀಸರು
ಬಿಹಾರದ ಸಿಎಂ​ ಬರುವ ಮುನ್ನ ಮೈದಾನಕ್ಕೆ ನುಗ್ಗಿದ ಗೂಳಿ; ಓಡಿದ ಪೊಲೀಸರು
ಬಜೆಟ್​ ಬಗ್ಗೆ ಅಸಮಾಧಾನಗೊಂಡಿದ್ಯಾಕೆ? ಸ್ಫೋಟಕ ಕಾರಣ ಬಿಚ್ಚಿಟ್ಟ ಕೈ ಶಾಸಕ
ಬಜೆಟ್​ ಬಗ್ಗೆ ಅಸಮಾಧಾನಗೊಂಡಿದ್ಯಾಕೆ? ಸ್ಫೋಟಕ ಕಾರಣ ಬಿಚ್ಚಿಟ್ಟ ಕೈ ಶಾಸಕ
ತಂದೆಯ ಅಂತ್ಯಸಂಸ್ಕಾರ ನೆರವೇರಿಸಿ ಲಿಂಗಸಮಾನತೆಯ ಸಂದೇಶ ಸಾರಿದ ಸಹೋದರಿಯರು
ತಂದೆಯ ಅಂತ್ಯಸಂಸ್ಕಾರ ನೆರವೇರಿಸಿ ಲಿಂಗಸಮಾನತೆಯ ಸಂದೇಶ ಸಾರಿದ ಸಹೋದರಿಯರು
ಮನೆಯ ಅಂಗಳದಲ್ಲಿ ಮಲಗಿದ್ದ ವೃದ್ಧೆಗೆ ಕಡಿದೇ ಬಿಡ್ತು ಹಾವು!
ಮನೆಯ ಅಂಗಳದಲ್ಲಿ ಮಲಗಿದ್ದ ವೃದ್ಧೆಗೆ ಕಡಿದೇ ಬಿಡ್ತು ಹಾವು!
ಗ್ಯಾಸ್ ​ಇಲ್ಲದಿದ್ರೂ ಚಾಮುಂಡಿ ಬೆಟ್ಟಕ್ಕೆ ಬರುವ ಭಕ್ತರಿಗೆ ಪ್ರಸಾದ ಲಭ್ಯ!
ಗ್ಯಾಸ್ ​ಇಲ್ಲದಿದ್ರೂ ಚಾಮುಂಡಿ ಬೆಟ್ಟಕ್ಕೆ ಬರುವ ಭಕ್ತರಿಗೆ ಪ್ರಸಾದ ಲಭ್ಯ!
ನೀವು ಮಾಡುವ ಒಂದು ಸಣ್ಣ ತಪ್ಪಿನಿಂದ ದೊಡ್ಡ ಅಪಘಾತವೇ ಸಂಭವಿಸಬಹುದು ಎಚ್ಚರ
ನೀವು ಮಾಡುವ ಒಂದು ಸಣ್ಣ ತಪ್ಪಿನಿಂದ ದೊಡ್ಡ ಅಪಘಾತವೇ ಸಂಭವಿಸಬಹುದು ಎಚ್ಚರ
2 ನಿಮಿಷ ತಡವಾಗಿ ಬಂದ ಬಾಲಕನಿಗೆ 2 ಗಂಟೆ ಬಿಸಿಲಲ್ಲಿ ನಿಲ್ಲಿಸಿ ಶಿಕ್ಷೆ!
2 ನಿಮಿಷ ತಡವಾಗಿ ಬಂದ ಬಾಲಕನಿಗೆ 2 ಗಂಟೆ ಬಿಸಿಲಲ್ಲಿ ನಿಲ್ಲಿಸಿ ಶಿಕ್ಷೆ!
ಯುಗಾದಿ- ರಂಜಾನ್ ಹಬ್ಬಕ್ಕೂ ಮುನ್ನವೇ ಅಡುಗೆ ಎಣ್ಣೆ ಬೆಲೆ ಭಾರೀ ಏರಿಕೆ
ಯುಗಾದಿ- ರಂಜಾನ್ ಹಬ್ಬಕ್ಕೂ ಮುನ್ನವೇ ಅಡುಗೆ ಎಣ್ಣೆ ಬೆಲೆ ಭಾರೀ ಏರಿಕೆ