ಹಲ್ಲೆಗೆ ಕುಮ್ಮಕ್ಕು ಆರೋಪ: ಪಿಎಸ್ಐ ಮೇಲೆ FIR ದಾಖಲು
ಯಾದಗಿರಿ: ಹಲ್ಲೆಗೆ ಕುಮ್ಮಕ್ಕು ನೀಡಿದ ಆರೋಪದ ಮೇಲೆ ಯಾದಗಿರಿ ಪೊಲೀಸ್ ಠಾಣೆ PSI ಕೃಷ್ಣ ಸುಬೇದಾರ್ ವಿರುದ್ಧ ಎಫ್ಐಆರ್ ದಾಖಲಾಗಿದೆ. FIR ದಾಖಲಾಗುತ್ತಿದ್ದಂತೆ ಪೊಲಿಸ್ ಠಾಣೆಗೆ ಹಾಜರಾಗದೆ ಪಿಎಸ್ಐ ಕೃಷ್ಣ ಸುಬೇದಾರ್ ತಲೆಮರೆಸಿಕೊಂಡಿದ್ದಾರೆ. ಇದನ್ನೂ ಓದಿ: ಪೈಪ್ಗೆ ಬೈಕ್ ಡಿಕ್ಕಿ: BSNL ನೌಕರನ ಮೇಲೆ ನಿವೃತ್ತ ಎಸ್ಪಿ ಕುಟುಂಬಸ್ಥರಿಂದ ಹಲ್ಲೆ ಡಿಸೆಂಬರ್ 27ರಂದು ನಿವೃತ್ತ ಎಸ್ಪಿ ಅಂಬಣ್ಣ ಚಿಪ್ಪಾರ ಹಾಗು BSNL ಉದ್ಯೋಗಿ ಮಲಕಪ್ಪ ಕುಟುಂಬಗಳ ಮಧ್ಯೆ ಮಾರಾಮಾರಿ ನಡೆದಿತ್ತು. ಘಟನೆಗೆ PSI ಕೃಷ್ಣ ಸುಬೇದಾರ್ ಕುಮ್ಮಕ್ಕು […]
ಯಾದಗಿರಿ: ಹಲ್ಲೆಗೆ ಕುಮ್ಮಕ್ಕು ನೀಡಿದ ಆರೋಪದ ಮೇಲೆ ಯಾದಗಿರಿ ಪೊಲೀಸ್ ಠಾಣೆ PSI ಕೃಷ್ಣ ಸುಬೇದಾರ್ ವಿರುದ್ಧ ಎಫ್ಐಆರ್ ದಾಖಲಾಗಿದೆ. FIR ದಾಖಲಾಗುತ್ತಿದ್ದಂತೆ ಪೊಲಿಸ್ ಠಾಣೆಗೆ ಹಾಜರಾಗದೆ ಪಿಎಸ್ಐ ಕೃಷ್ಣ ಸುಬೇದಾರ್ ತಲೆಮರೆಸಿಕೊಂಡಿದ್ದಾರೆ.
ಇದನ್ನೂ ಓದಿ: ಪೈಪ್ಗೆ ಬೈಕ್ ಡಿಕ್ಕಿ: BSNL ನೌಕರನ ಮೇಲೆ ನಿವೃತ್ತ ಎಸ್ಪಿ ಕುಟುಂಬಸ್ಥರಿಂದ ಹಲ್ಲೆ
ಡಿಸೆಂಬರ್ 27ರಂದು ನಿವೃತ್ತ ಎಸ್ಪಿ ಅಂಬಣ್ಣ ಚಿಪ್ಪಾರ ಹಾಗು BSNL ಉದ್ಯೋಗಿ ಮಲಕಪ್ಪ ಕುಟುಂಬಗಳ ಮಧ್ಯೆ ಮಾರಾಮಾರಿ ನಡೆದಿತ್ತು. ಘಟನೆಗೆ PSI ಕೃಷ್ಣ ಸುಬೇದಾರ್ ಕುಮ್ಮಕ್ಕು ನೀಡಿದ್ದಾರೆ ಅಂತಾ ನಿವೃತ್ತ SP ಅಂಬಣ್ಣ ಚಿಪ್ಪಾರ ಅವರು ದೂರು ನೀಡಿದ್ದರು. ಹೀಗಾಗಿ ಪಿಎಸ್ಐ ಮೇಲೆ ಯಾದಗಿರಿ ನಗರ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.