AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಌಂಕರ್​ ಗೆಳತಿ ಆಸ್ಕಾಗೆ ಜಾಮೀನು ಮಂಜೂರು.. ಅನುಶ್ರೀ ಸೇಫ್​ ಆದ್ರಾ?

ದಕ್ಷಿಣ ಕನ್ನಡ: ಮಂಗಳೂರು ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಌಂಕರ್​ ಅನುಶ್ರೀ ಪರಿಚಯಸ್ಥೆಯಾಗಿದ್ದ ನಾಗಾಲ್ಯಾಂಡ್ ಮೂಲದ ಆಸ್ಕಾಗೆ ಜಾಮೀನು ಮಂಜೂರಾಗಿದೆ. ಇದರಿಂದ, ಅನುಶ್ರೀಗೆ ಪ್ರಕರಣದಿಂದ ಬಿಗ್ ರಿಲೀಫ್ ಸಿಗೋ ಸಾಧ್ಯತೆಯಿದೆ ಎಂದು ಹೇಳಲಾಗಿದೆ. ನಾಗಲ್ಯಾಂಡ್ ಮೂಲದ ಆಸ್ಕಾಗೆ ಜಾಮೀನು ಮಂಜೂರಾಗಿದೆ. ಌಂಕರ್​ ಅನುಶ್ರೀ ಆಸ್ಕಾಳ ಫ್ಲ್ಯಾಟ್​ಗೆ ಬರುತ್ತಿದ್ದರು ಎಂದು ಆಸ್ಕಾ ವಿಚಾರಣೆ ವೇಳೆ ಹೇಳಿದ್ದರಂತೆ. ಈ ಹಿಂದೆ, ತನ್ನ ಬಂಧನವಾದಾಗ ಆಸ್ಕಾ ನಶೆಯ ಮತ್ತಿನಲ್ಲಿದ್ದರು. ನಶೆಯ ಮತ್ತು ಇಳಿದ ಮೇಲೆ ಪೊಲೀಸ್ ಕಸ್ಟಡಿಯಲ್ಲಿ ಆಕೆಯ ತನಿಖೆ ನಡೆದಿತ್ತು.

KUSHAL V
|

Updated on: Oct 09, 2020 | 8:22 AM

Share

ದಕ್ಷಿಣ ಕನ್ನಡ: ಮಂಗಳೂರು ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಌಂಕರ್​ ಅನುಶ್ರೀ ಪರಿಚಯಸ್ಥೆಯಾಗಿದ್ದ ನಾಗಾಲ್ಯಾಂಡ್ ಮೂಲದ ಆಸ್ಕಾಗೆ ಜಾಮೀನು ಮಂಜೂರಾಗಿದೆ. ಇದರಿಂದ, ಅನುಶ್ರೀಗೆ ಪ್ರಕರಣದಿಂದ ಬಿಗ್ ರಿಲೀಫ್ ಸಿಗೋ ಸಾಧ್ಯತೆಯಿದೆ ಎಂದು ಹೇಳಲಾಗಿದೆ. ನಾಗಲ್ಯಾಂಡ್ ಮೂಲದ ಆಸ್ಕಾಗೆ ಜಾಮೀನು ಮಂಜೂರಾಗಿದೆ. ಌಂಕರ್​ ಅನುಶ್ರೀ ಆಸ್ಕಾಳ ಫ್ಲ್ಯಾಟ್​ಗೆ ಬರುತ್ತಿದ್ದರು ಎಂದು ಆಸ್ಕಾ ವಿಚಾರಣೆ ವೇಳೆ ಹೇಳಿದ್ದರಂತೆ. ಈ ಹಿಂದೆ, ತನ್ನ ಬಂಧನವಾದಾಗ ಆಸ್ಕಾ ನಶೆಯ ಮತ್ತಿನಲ್ಲಿದ್ದರು. ನಶೆಯ ಮತ್ತು ಇಳಿದ ಮೇಲೆ ಪೊಲೀಸ್ ಕಸ್ಟಡಿಯಲ್ಲಿ ಆಕೆಯ ತನಿಖೆ ನಡೆದಿತ್ತು.

Follow Us
ದೇವರಾಜ ಅರಸು ಅವರ ವಿಂಟೇಜ್ ಕಾರಿನಲ್ಲಿ ಡಿಸಿಎಂ, ಸಚಿವರ ಸವಾರಿ

‘ಜೈಲಿನಲ್ಲಿ ಅಧಿಕಾರಿಗಳಿಂದಲೇ ವೇಶ್ಯಾವಾಟಿಕೆ’: ಮಾಜಿ ಕೈದಿ ಗಂಭೀರ ಆರೋಪ

RSS ಶಾಖೆಯಲ್ಲಿ ಸಂಘದ ಗೀತೆ ಬಿಟ್ಟು ರಾಷ್ಟ್ರಗೀತೆ ಹಾಡಲಿ: ಹರಿಪ್ರಸಾದ್

ಸಚಿವ ಮಧು ಬಂಗಾರಪ್ಪ ಕ್ಷೇತ್ರದಲ್ಲೇ ತಪ್ಪದ ಬಸ್ ಗೋಳು

ಹೈದರಾಬಾದ್ ಮೆಟ್ರೋದಲ್ಲಿ 'ಟಾಕ್ಸಿಕ್' ಹವಾ; ಯಶ್ ಸಿನಿಮಾಗೆ ಭರ್ಜರಿ ಪ್ರಚಾರ

ಕೆಎಂಎಫ್ ಪಶು ಆಹಾರ ಕಲಬೆರಕೆ ಹಗರಣ: ನಾಲ್ವರು ಅಧಿಕಾರಿಗಳ ಅಮಾನತು

440 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಪೈಕಿ 428 ರಲ್ಲಿ ಪ್ರಾಂಶುಪಾಲರೇ ಇಲ್ಲ

ದೆಹಲಿಯಲ್ಲಿರುವ ಪಾಕ್ ಹೈಕಮಿಷನ್ ಹೊರಗಿನ ಬ್ಯಾರಿಕೇಡ್‌ಗಳ ತೆರವು

ಚಿಕ್ಕಮಗಳೂರು: 3000 ಅಡಿ ಪ್ರಪಾತದ ಅಂಚಿನಲ್ಲಿ ಥಾರ್ ಜೀಪ್ ಓಡಿಸಿ ಹುಚ್ಚಾಟ

ರಾಜ್ಯಾದ್ಯಂತ ಮೆಡಿಕಲ್ ಸ್ಟೋರ್‌ಗಳ ಪರಿಶೀಲನೆಗೆ ಮಹತ್ವದ ಆದೇಶ