CET result 2020: ಸಿಇಟಿ ಫಲಿತಾಂಶ ಪ್ರಕಟ, TV9 Live ವೀಕ್ಷಿಸಿ

  • TV9 Web Team
  • Published On - 11:11 AM, 21 Aug 2020
CET result 2020: ಸಿಇಟಿ ಫಲಿತಾಂಶ ಪ್ರಕಟ, TV9 Live ವೀಕ್ಷಿಸಿ

ಬೆಂಗಳೂರು: ನಿನ್ನೆ ಪ್ರಕಟವಾಗಬೇಕಿದ್ದ ಸಿಇಟಿ ಫಲಿತಾಂಶ ತಾಂತ್ರಿಕ ಕಾರಣಗಳಿಂದಾಗಿ ಇಂದು ಪ್ರಕಟವಾಗಲಿದೆ. 1 ಲಕ್ಷದ 90 ಸಾವಿರ ವಿದ್ಯಾರ್ಥಿಗಳು ಪರೀಕ್ಷೆ ನೊಂದಾಯಿಸಿಕೊಂಡಿದ್ರು. ಇಂದು ವಿದ್ಯಾರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ. karresults.nic.in ವೆಬ್ ಸೈಟ್ ನಲ್ಲಿ ಫಲಿತಾಂಶ ಪ್ರಕಟ

ಸಚಿವ ಡಾ ಅಶ್ವಥ್ ನಾರಾಯಣ ಸುದ್ದಿಗೋಷ್ಠಿ ನಡೆಸುತ್ತಿದ್ದಾರೆ. ಇವರಿಗೆ ವೆಂಕಟರಾಜ, ಕಾರ್ಯನಿರ್ವಾಹಕ ನಿರ್ದೇಶಕ ಸಾಥ್ ನೀಡಿದ್ದಾರೆ.