Sign In

By signing in or creating an account, you agree with Associated Broadcasting Company's Terms & Conditions and Privacy Policy.

ವೆಂಟಿಲೇಟರ್​ ಹಂತ ತಲುಪಿದ ಕೋವಿಡ್ ರೋಗಿ ಉಳಿಯೋದೇ ಡೌಟ್, ವಿವರಣೆ ಇಲ್ಲಿದೆ

ಬೆಂಗಳೂರು: ಕೊರೊನಾ ರಣಕೇಕೆಗೆ ಹಲವಾರು ಜನ ತಮ್ಮ ಪ್ರಾಣವನ್ನೇ ಕಳೆದುಕೊಳ್ಳುತ್ತಿದ್ದಾರೆ. ಅದರಲ್ಲೂ ಸೋಂಕಿನ ಕೊನೆ ಹಂತವಾದ ತೀವ್ರ ಉಸಿರಾಟದ ಸಮಸ್ಯೆ ತಲುಪಿ ವೆಂಟಿಲೇಟರ್​ಗಳ ಮೊರೆ ಹೋಗುತ್ತಿರೋರಲ್ಲಿ ಬದುಕುಳಿಯುತ್ತಿರೋರ ಸಂಖ್ಯೆ ಬಹಳ ವಿರಳವಂತೆ. ಈ ಆತಂಕಕಾರಿ ಮಾಹಿತಿಯನ್ನ ಖುದ್ದು ವೈದ್ಯರೇ ನೀಡಿದ್ದಾರೆ. ‘ವೆಂಟಿಲೇಟರ್​ಗೆ ಹೋದ ರೋಗಿ ಉಳಿಯೋದೇ ಡೌಟ್’ ಹೌದು, ನಗರದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ವೆಂಟಿಲೇಟರ್​ ನೆರವು ಪಡೆದು ಉಸಿರಾಡುತ್ತಿದ್ದ ರೋಗಿಗಳಲ್ಲಿ ಬದುಕುಳಿದಿದ್ದು ಕೇವಲ ಒಬ್ಬರೇ. ಇದುವರೆಗೂ ಸುಮಾರು ಐಸಿಯುಗೆ ಸುಮಾರು 205 ಮಂದಿ ಸೋಂಕಿತರು ದಾಖಲಾಗಿದ್ದರಂತೆ. ಅವುಗಳಲ್ಲಿ, […]

ವೆಂಟಿಲೇಟರ್​ ಹಂತ ತಲುಪಿದ ಕೋವಿಡ್ ರೋಗಿ ಉಳಿಯೋದೇ ಡೌಟ್, ವಿವರಣೆ ಇಲ್ಲಿದೆ
Follow us
KUSHAL V
| Updated By: ಸಾಧು ಶ್ರೀನಾಥ್​

Updated on: Jul 16, 2020 | 4:25 PM

ಬೆಂಗಳೂರು: ಕೊರೊನಾ ರಣಕೇಕೆಗೆ ಹಲವಾರು ಜನ ತಮ್ಮ ಪ್ರಾಣವನ್ನೇ ಕಳೆದುಕೊಳ್ಳುತ್ತಿದ್ದಾರೆ. ಅದರಲ್ಲೂ ಸೋಂಕಿನ ಕೊನೆ ಹಂತವಾದ ತೀವ್ರ ಉಸಿರಾಟದ ಸಮಸ್ಯೆ ತಲುಪಿ ವೆಂಟಿಲೇಟರ್​ಗಳ ಮೊರೆ ಹೋಗುತ್ತಿರೋರಲ್ಲಿ ಬದುಕುಳಿಯುತ್ತಿರೋರ ಸಂಖ್ಯೆ ಬಹಳ ವಿರಳವಂತೆ. ಈ ಆತಂಕಕಾರಿ ಮಾಹಿತಿಯನ್ನ ಖುದ್ದು ವೈದ್ಯರೇ ನೀಡಿದ್ದಾರೆ.

‘ವೆಂಟಿಲೇಟರ್​ಗೆ ಹೋದ ರೋಗಿ ಉಳಿಯೋದೇ ಡೌಟ್’ ಹೌದು, ನಗರದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ವೆಂಟಿಲೇಟರ್​ ನೆರವು ಪಡೆದು ಉಸಿರಾಡುತ್ತಿದ್ದ ರೋಗಿಗಳಲ್ಲಿ ಬದುಕುಳಿದಿದ್ದು ಕೇವಲ ಒಬ್ಬರೇ. ಇದುವರೆಗೂ ಸುಮಾರು ಐಸಿಯುಗೆ ಸುಮಾರು 205 ಮಂದಿ ಸೋಂಕಿತರು ದಾಖಲಾಗಿದ್ದರಂತೆ. ಅವುಗಳಲ್ಲಿ, 91 ಸೋಂಕಿತರು ವೆಂಟಿಲೇಟರ್​ ನೆರವು ಪಡೆದಿದ್ದರಂತೆ. ಈ ಪೈಕಿ 90 ಮಂದಿ ಸಾವನ್ನಪ್ಪಿದ್ದಾರೆ ಎಂದು ಆಸ್ಪತ್ರೆಯ ವೈದ್ಯರು ಹೇಳಿದ್ದಾರೆ. ಹೀಗಾಗಿ, ವೆಂಟಿಲೇಟರ್​ಗೆ ಹೋದ ರೋಗಿ ಉಳಿಯೋದೇ ಡೌಟ್ ಎಂಬ ಆತಂಕಕಾರಿ ಮಾಹಿತಿ ತಿಳಿದುಬಂದಿದೆ.

ಮೂರು ಎಸೆತಗಳಲ್ಲಿ 3 ರನೌಟ್: ಪಂದ್ಯದ ಫಲಿತಾಂಶವನ್ನೇ ಬದಲಿಸಿದ ರನ್ನೋಟ
ಮೂರು ಎಸೆತಗಳಲ್ಲಿ 3 ರನೌಟ್: ಪಂದ್ಯದ ಫಲಿತಾಂಶವನ್ನೇ ಬದಲಿಸಿದ ರನ್ನೋಟ
ಗದ್ದುಗೆ ಅಥವಾ ಬೃಂದಾವನ ದರ್ಶನದ ಹಿಂದಿನ ಅಧ್ಯಾತ್ಮಿಕ ರಹಸ್ಯ
ಗದ್ದುಗೆ ಅಥವಾ ಬೃಂದಾವನ ದರ್ಶನದ ಹಿಂದಿನ ಅಧ್ಯಾತ್ಮಿಕ ರಹಸ್ಯ
ರವಿ ಮೇಷ ಪ್ರವೇಶದ ದಿನ: ಇಂದಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ರವಿ ಮೇಷ ಪ್ರವೇಶದ ದಿನ: ಇಂದಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಹುಬ್ಬಳ್ಳಿ-ಧಾರವಾಡದಲ್ಲಿ ಡ್ರಗ್ಸ್ ಹಾವಳಿ ವಿಪರೀತವಾಗಿದೆ: ಪ್ರಹ್ಲಾದ್​ ಜೋಶಿ
ಹುಬ್ಬಳ್ಳಿ-ಧಾರವಾಡದಲ್ಲಿ ಡ್ರಗ್ಸ್ ಹಾವಳಿ ವಿಪರೀತವಾಗಿದೆ: ಪ್ರಹ್ಲಾದ್​ ಜೋಶಿ
Anna Lezhneva: ತಿರುಪತಿಯಲ್ಲಿ ಮುಡಿಕೊಟ್ಟ ಪವನ್ ಕಲ್ಯಾಣ್ ಪತ್ನಿ
Anna Lezhneva: ತಿರುಪತಿಯಲ್ಲಿ ಮುಡಿಕೊಟ್ಟ ಪವನ್ ಕಲ್ಯಾಣ್ ಪತ್ನಿ
ಬಾಲಕಿ ಹತ್ಯೆಗೈದಿದ್ದ ಆರೋಪಿ ಪೊಲೀಸ್​ ಗುಂಡೇಗೆ ಬಲಿ: ಕಮಿಷನರ್​ಗೆ ಜೈಕಾರ
ಬಾಲಕಿ ಹತ್ಯೆಗೈದಿದ್ದ ಆರೋಪಿ ಪೊಲೀಸ್​ ಗುಂಡೇಗೆ ಬಲಿ: ಕಮಿಷನರ್​ಗೆ ಜೈಕಾರ
ಐಪಿಎಲ್​ಗೆ ಎಂಟ್ರಿಕೊಟ್ಟ ರೋಬೋ ಶ್ವಾನ; ವಿಡಿಯೋ ನೋಡಿ
ಐಪಿಎಲ್​ಗೆ ಎಂಟ್ರಿಕೊಟ್ಟ ರೋಬೋ ಶ್ವಾನ; ವಿಡಿಯೋ ನೋಡಿ
ಡಿಫರೆಂಟ್ ಆಗಿ ‘ಯುದ್ಧಕಾಂಡ’ ಸಿನಿಮಾದ ಟ್ರೇಲರ್ ಬಿಡುಗಡೆ ಮಾಡಿದ ರವಿಚಂದ್ರನ್
ಡಿಫರೆಂಟ್ ಆಗಿ ‘ಯುದ್ಧಕಾಂಡ’ ಸಿನಿಮಾದ ಟ್ರೇಲರ್ ಬಿಡುಗಡೆ ಮಾಡಿದ ರವಿಚಂದ್ರನ್
33 ಎಸೆತಗಳಲ್ಲಿ 65 ರನ್​ ಸಿಡಿಸಿದ ಫಿಲ್ ಸಾಲ್ಟ್
33 ಎಸೆತಗಳಲ್ಲಿ 65 ರನ್​ ಸಿಡಿಸಿದ ಫಿಲ್ ಸಾಲ್ಟ್
ತುಮಕೂರು ರೈಲು ನಿಲ್ದಾಣಕ್ಕೆ ಶಿವಕುಮಾರ ಶ್ರೀಗಳ ಹೆಸರಿಡಲು ಕೇಂದ್ರ ಒಪ್ಪಿಗೆ
ತುಮಕೂರು ರೈಲು ನಿಲ್ದಾಣಕ್ಕೆ ಶಿವಕುಮಾರ ಶ್ರೀಗಳ ಹೆಸರಿಡಲು ಕೇಂದ್ರ ಒಪ್ಪಿಗೆ