ಯಶ್​, ಸುದೀಪ್​ ಮಸ್ತ್​ ಡಾನ್ಸ್​: ಅದ್ದೂರಿಯಾಗಿ ನಡೆದ ರಮೇಶ್​ ಅರವಿಂದ್ ಮಗಳ ಆರತಕ್ಷತೆ ಕಾರ್ಯಕ್ರಮ

ಖಾಸಗಿ ಹೋಟೆಲ್​ನಲ್ಲಿ ರಮೇಶ್ ಅರವಿಂದ್ ಪುತ್ರಿ ನಿಹಾರಿಕಾ-ಅಕ್ಷತಾ ಆರತಕ್ಷತೆ ಕಾರ್ಯಕ್ರಮ ನಡೆಯಿತು. ಈ ವೇಳೆ ಸಾಕಷ್ಟು ಸ್ಟಾರ್​ ನಟರುಗಳು, ರಾಜಕೀಯ ವ್ಯಕ್ತಿಗಳು ಆಗಮಿಸಿ ನವ ದಂಪತಿಗೆ ಶುಭಕೋರಿದರು. ಅದರ ಚಿತ್ರ ನೋಟ ಇಲ್ಲಿದೆ. ರಾಕಿಂಗ್ ಸ್ಟಾರ್ ಯಶ್ ಸುದೀಪ್ ಜಬರ್ ದಸ್ಥ್ ಸ್ಟೆಪ್ಸ್

  • TV9 Web Team
  • Published On - 21:36 PM, 17 Jan 2021
1/18
ಆರತಕ್ಷತೆ ಕಾರ್ಯಕ್ರಮದಲ್ಲಿ ಯಶ್​ ಡಾನ್ಸ್​
2/18
ಆರತಕ್ಷತೆ ಕಾರ್ಯಕ್ರಮದಲ್ಲಿ ಶಾಸಕ ಮುನಿರತ್ನ
3/18
ಆರತಕ್ಷತೆ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ
4/18
ಆರತಕ್ಷತೆ ಕಾರ್ಯಕ್ರಮದಲ್ಲಿ ಸಂಸದ ತೇಜಸ್ವಿ ಸೂರ್ಯ
5/18
ರಮೇಶ್​ ಅರವಿಂದ್ ಜೊತೆ ಶಿವರಾಜ್​ಕುಮಾರ್​
6/18
ಆರತಕ್ಷತೆ ಕಾರ್ಯಕ್ರಮದಲ್ಲಿ ಶ್ರೀ ಮುರುಳಿ
7/18
ಆರತಕ್ಷತೆ ಕಾರ್ಯಕ್ರಮದಲ್ಲಿ ರವಿಚಂದ್ರನ್​
8/18
ಡಾ. ಕೆ ಸುಧಾಕರ್​ ಆರತಕ್ಷತೆ ಕಾರ್ಯಕ್ರಮಕ್ಕೆ ತೆರಳಿ ಶುಭ ಹಾರೈಸಿದರು.
9/18
ಸಚಿವ ಆರ್​. ಅಶೋಕ್​ ನವ ದಂಪತಿಗೆ ಶುಭ ಹಾರೈಸಿದರು
10/18
ಆರತಕ್ಷತೆ ಕಾರ್ಯಕ್ರಮದಲ್ಲಿ ಪೋಸ್​ ನೀಡಿದ ಯಶ್​-ರಾಧಿಕಾ
11/18
ನವ ದಂಪತಿಗೆ ವಿಶ್​ ಮಾಡಿದ ಪುನೀತ್​ ರಾಜ್​ಕುಮಾರ್
12/18
ಆರತಕ್ಷತೆ ಕಾರ್ಯಕ್ರಮದಲ್ಲಿ ಸುದೀಪ್​ ಮಸ್ತ್​ ಡಾನ್ಸ್​
13/18
ನಿರ್ಮಾಪಕ ರಾಕ್​ಲೈನ್​ ವೆಂಕಟೇಶ್​ ಆರತಕ್ಷತೆ ಕಾರ್ಯಕ್ರಮಕ್ಕೆ ತೆರಳಿ ಶುಭ ಹಾರೈಸಿದರು.
14/18
ಆರತಕ್ಷತೆ ಕಾರ್ಯಕ್ರಮಕ್ಕೆ ತೆರಳಿದ ವಿಜಯ್​ ಪ್ರಕಾಶ್​
15/18
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್​ ಆರತಕ್ಷತೆ ಕಾರ್ಯಕ್ರಮದಲ್ಲಿ ಹಾಜರಿ ಹಾಕಿದರು
16/18
ಸಂಗೀತ ಸಂಯೋಜಕ ಹಂಸಲೇಖ
17/18
ನವ ದಂಪತಿಗೆ ಶುಭ ಕೋರಿದ ಉಪೇಂದ್ರ
18/18
ಗುರು ಕಿರಣ್​