US vs India | ಟ್ವಿಟರ್ನಲ್ಲಿ ಟ್ರೆಂಡ್ ಆಯ್ತು ಅಮೆರಿಕ vs ಭಾರತ: ಇಲ್ಲಿವೆ ಹಾಸ್ಯಭರಿತ ಟ್ವೀಟ್ಗಳು
ಕಳೆದ ಕೆಲ ದಿನಗಳಿಂಡ US vs India ಸಾಕಷ್ಟು ಟ್ರೆಂಡ್ ಆಗುತ್ತಿದೆ. ಒಂದೇ ಪರಿಸ್ಥಿತಿಯನ್ನು ಎರಡು ದೇಶಗಳು ನೋಡುವುದು ಹೇಗೆ ಎನ್ನುವ ಬಗ್ಗೆ ಮೀಮ್ಗಳು ಹರಿದಾಡುತ್ತಿವೆ.
ಎರಡು ದೇಶಗಳ ನಡುವೆ ಇರುವ ವ್ಯತ್ಯಾಸ ಏನು ಎಂಬುದರ ಪಟ್ಟಿಯನ್ನು ಮಾಡುತ್ತಾ ಹೋದರೆ, ಅದು ಬೆಳೆಯುತ್ತಲೇ ಹೋಗುತ್ತದೆ. ಭಾಷೆ, ಆಹಾರ, ಸಂಸ್ಕೃತಿ ಹೀಗೆ ಸಾವಿರಾರು ವ್ಯತ್ಯಾಸಗಳು ಸಿಗುತ್ತವೆ. ಈಗ ಸಾಮಾಜಿಕ ಜಾಲತಾಣದಲ್ಲಿ US vs India ಟ್ರೆಂಡ್ ಆಗಿದೆ.
ಹೌದು, ಕಳೆದ ಕೆಲ ದಿನಗಳಿಂದ US vs India ಸಾಕಷ್ಟು ಟ್ರೆಂಡ್ ಆಗುತ್ತಿದೆ. ಒಂದೇ ಪರಿಸ್ಥಿತಿಯನ್ನು ಎರಡು ದೇಶಗಳು ನೋಡುವುದು ಹೇಗೆ ಎನ್ನುವ ಬಗ್ಗೆ ಮೀಮ್ಗಳು ಹರಿದಾಡುತ್ತಿವೆ.
ಬರಹದ ಮೂಲಕ ತಮ್ಮ ಗಮನಕ್ಕೆ ಬಂದ ಅನುಭವಗಳನ್ನು ಜನರು ಹಂಚಿಕೊಂಡಿದ್ದಾರೆ. ಅಮೆರಿಕದಲ್ಲಿ ಹೇಳುವ ಗಂಭೀರ ವಿಚಾರಗಳನ್ನು ಭಾರತದಲ್ಲಿ ಎಷ್ಟು ಹಾಸ್ಯಾಸ್ಪದವಾಗಿ ಹೇಳುತ್ತಾರೆ ಎಂಬುದನ್ನು ಹೇಳುವುದು US vs India ಟ್ರೆಂಡ್ನ ಪ್ರಮುಖ ವಿಚಾರವಾಗಿದೆ.
*Fight breaks out in Class*
Le' Classmates :
?? : Lets call the marshalls
?? : pic.twitter.com/7tfyinQO1y
— https:// (@akhilmevada) January 2, 2021
??: Gynaec: Are you sexually active?
??: Gynaec: Are you married?
— ? (@aworldinpages) January 2, 2021
??: I hope you get well soon.
??: Mere tauji bhi isi bimari se marey the.
— L (@larissafernand) January 2, 2021
??: Bro, he’s the University topper. Very smart.
?? : Sade nan maga. Pustakada badanekaayi.
— Ramachandra.M/ ರಾಮಚಂದ್ರ.ಎಮ್ (@nanuramu) January 3, 2021
??: *CALLING* TRING-TRING
??: *CALLING* namaskar, hamara desh aur poora vishv aaj covid-19 ki chunauti ka samna kar raha hai…*presses #1* TRING-TRING
— Pranav Sapra (@pranavsapra) January 2, 2021
?? : Hey man , you dropped your wallet?? :
— Shaan Nagar (@Falana_Dikana) January 1, 2021
Guys to girls who watch football:
??: Oh you watch football, that’s great!??: Chal bata offside rule kya hota hai
— notsovirall (@notsovirall) January 1, 2021
?? : they’re dating
?? : inki achhi friendship hai
— Pakchikpak Raja Babu (@HaramiParindey) January 2, 2021
??: Shaun/Shawn/Seán
??: Agarwal/ Agrawal/ Aggarwal
— Sagar (@sagarcasm) January 2, 2021
??: i think you should see a therapist ??: shaadi karlo sab theek ho jayega
— Avinash Iyer (@IyerAvin) January 1, 2021
??: What a beautiful place??: Lag hee nahi raha India mei hain
— Soumya A (@soumyaagarwaal) January 1, 2021