AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಳಿಗಾಲದಲ್ಲಿ ಮೂಲಂಗಿ ತಿನ್ನುವುದು ಉತ್ತಮವೇ? ಇದನ್ನು ಸೇವನೆ ಮಾಡುವ ಹಂತಗಳು ಇಲ್ಲಿದೆ

ಈ ಚಳಿಗಾಲದಲ್ಲಿ ಮೂಲಂಗಿಯನ್ನು ಸೇವೆನೆ ಮಾಡುವುದು ಎಷ್ಟು ಉತ್ತಮ ಹಾಗೂ ಈ ಕಾಲದಲ್ಲಿ ಸೇವನೆ ಮಾಡುವ ಕ್ರಮ ಹೇಗೆ? ಮೂಲಂಗಿ ಕೆಲವರಿಗೆ ಗ್ಯಾಸ್, ಉಬ್ಬುವುದು ಅಥವಾ ವಾಯು ಉಂಟುಮಾಡಬಹುದು. ಆದರೆ ಸರಿಯಾದ ಕ್ರಮದಂತೆ ಅದನ್ನು ಸೇವನೆ ಮಾಡಿದ್ರೆ, ಖಂಡಿತ ಅದು ಕೂಡ ಉತ್ತಮ ಆಹಾರವಾಗಿರುತ್ತದೆ. ಈ ಸಲಹೆಗಳನ್ನು ಪಾಲನೆ ಮಾಡಿದ್ರೆ ಗ್ಯಾಸ್, ಉಬ್ಬುವುದು ಅಥವಾ ವಾಯು ಉಂಟಾಗುವುದಿಲ್ಲ. ಮೂಲಂಗಿ ಕೂಡ ಪೋಷಕಾಂಶ ಅಂಶಗಳನ್ನು ಹೊಂದಿದೆ. ಅಷ್ಟಕ್ಕೂ ಮೂಲಂಗಿ ಸೇವನೆಗೂ ಮುನ್ನ ಏನು ಮಾಡಬೇಕು? ಇಲ್ಲಿದೆ ನೋಡಿ.

ಚಳಿಗಾಲದಲ್ಲಿ ಮೂಲಂಗಿ ತಿನ್ನುವುದು ಉತ್ತಮವೇ? ಇದನ್ನು ಸೇವನೆ ಮಾಡುವ ಹಂತಗಳು ಇಲ್ಲಿದೆ
ಸಾಂದರ್ಭಿಕ ಚಿತ್ರ
Follow us
ಸಾಯಿನಂದಾ
| Updated By: ಅಕ್ಷಯ್​ ಪಲ್ಲಮಜಲು​​

Updated on: Dec 24, 2024 | 5:32 PM

ಚಳಿಗಾಲದಲ್ಲಿ ಮೂಲಂಗಿ ತಿನ್ನುವುದು ಉತ್ತಮವೇ. ಅದರ ಸುವಾಸನೆ, ಹಾಗೂ ರೆಸಿಪಿಗಳು ನಮ್ಮ ಆರೋಗ್ಯದ ಮೇಲೆ ಉತ್ತಮ ಪರಿಣಾಮವನ್ನು ಚಳಿಗಾಲದಲ್ಲಿ ಉಂಟು ಮಾಡುತ್ತದೆ. ಮೂಲಂಗಿಯು ಚಳಿಗಾಲದಲ್ಲಿ ಸೇವಿಸುವ ಆಹಾರಗಳಲ್ಲಿ ಒಂದು. ಮೂಲಂಗಿ ರೆಸಿಪಿಗಳನ್ನು ಮಾಡುವಾಗ ಇದಕ್ಕೆ ಕಾಳುಮೆಣಸು ಹಾಕಿ ಏಕೆಂದರೆ ಇದು ಉತ್ತಮ ಪೋಷಕಾಂಶವಾಗಿದೆ. ಕೆಲವು ಜನರಿಗೆ, ಮೂಲಂಗಿಯು ಗ್ಯಾಸ್, ಉಬ್ಬುವುದು ಅಥವಾ ವಾಯು ಉಂಟುಮಾಡಬಹುದು. ಆದರೆ ಚಳಿಗಾಲದಲ್ಲಿ ಇದನ್ನು ತಿಂದರೆ ಮತ್ತಷ್ಟು ತೊಂದರೆಯನ್ನು ಉಂಟು ಮಾಡಬಹುದು ಎಂಬ ಭಯ ನಿಮ್ಮಲ್ಲಿದೆ. ಭಯಬೇಡ, ಇದು ಪೌಷ್ಟಿಕಾಂಶದ ಪ್ರಯೋಜನಗಳನ್ನು ಹೊಂದಿದೆ ಎಂದು ಪೌಷ್ಟಿಕತಜ್ಞ ಲೀಮಾ ಮಹಾಜನ್ ತಿಳಿಸಿದ್ದಾರೆ.

ಉಬ್ಬುವಿಕೆಯ ಸಮಸ್ಯೆಗಳಿಲ್ಲದೆ ಮೂಲಂಗಿಯನ್ನು ಸೇವನೆ ಮಾಡುವುದು ಹೇಗೆ ಎಂಬ ಬಗ್ಗೆ ಇಲ್ಲಿ ತಿಳಿಸಿದ್ದಾರೆ ನೋಡಿ.

ಗ್ಯಾಸ್ ಮತ್ತು ಉಬ್ಬುವುದು ಇಲ್ಲದೆ ಮೂಲಂಗಿಯನ್ನು ತಿನ್ನಲು ಸಲಹೆಗಳು

ತಿನ್ನುವ ಮೊದಲು ನೆನೆಸಿ: ಮೂಲಂಗಿಯನ್ನು ಕತ್ತರಿಸಿ ತಿನ್ನುವ ಮೊದಲು ಸುಮಾರು 30 ನಿಮಿಷಗಳ ಕಾಲ ತಣ್ಣನೆಯ ನೀರಿನಲ್ಲಿ ನೆನೆಸಿಡಿ. ಈ ಸರಳ ಹಂತವು ಗ್ಯಾಸ್, ಉಬ್ಬುವುದು ಅಥವಾ ವಾಯು ಉಂಟು ಮಾಡುವುದಿಲ್ಲ.

ಜೀರ್ಣಕಾರಿ ಮಸಾಲೆಗಳನ್ನು ಸೇರಿಸಿ: ಮೂಲಂಗಿ ಜೀರ್ಣಿಸಿಕೊಳ್ಳಲು ಸುಲಭವಾಗುವಂತೆ ಮಾಡುವ ಅತ್ಯುತ್ತಮ ವಿಧಾನವೆಂದರೆ ಅದರ ಅದಕ್ಕೆ ಬಳಸುವ ಮಸಾಲೆಗಳು. ತುರಿದ ಶುಂಠಿ, ಹುರಿದ ಅಜ್ವೈನ್ (ಕ್ಯಾರಂ ಬೀಜಗಳು), ಪುದೀನ ಮತ್ತು ತುಳಸಿ ಹೆಚ್ಚು ಬಳಸಿ.

ಪ್ರೋಬಯಾಟಿಕ್ ಆಹಾರಗಳು: ಮೂಲಂಗಿಯನ್ನು ಪ್ರೋಬಯಾಟಿಕ್ ಆಹಾರಗಳು ಜತೆಗೆ ಸೇವನೆ ಮಾಡಬೇಕು. ಆಗಾ ಆದರಿಂದ ಜೀರ್ಣಿಸಿಕೊಳ್ಳಲು ಸುಲಭವಾಗಿರುತ್ತದೆ. ಪ್ರೋಬಯಾಟಿಕ್‌ಗಳು ಆರೋಗ್ಯಕರ ಕರುಳಿನ ಸೂಕ್ಷ್ಮಜೀವಿಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.

ಇದನ್ನೂ ಓದಿ: ಕ್ರಿಸ್‌ಮಸ್‌ ಹಬ್ಬಕ್ಕೆ ನಿಮ್ಮ ಪ್ರೀತಿಪಾತ್ರರಿಗೆ ಶುಭಾಶಯಗಳು ಕೋರಲು ಇಲ್ಲಿದೆ ಸಂದೇಶಗಳು

ಖಾಲಿ ಹೊಟ್ಟೆಯಲ್ಲಿ ಸೇವಿಸಬೇಡಿ: ಮೂಲಂಗಿಯು ಪೌಷ್ಟಿಕವಾಗಿದ್ದರೂ, ಅವುಗಳನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ಉಬ್ಬುವುದು ಮತ್ತು ಜೀರ್ಣಕಾರಿ ಅಸ್ವಸ್ಥತೆಗೆ ಕಾರಣವಾಗಬಹುದು.ಮೂಲಂಗಿಯ ಹೆಚ್ಚಿನ ಫೈಬರ್ ಅಂಶವು ಸೂಕ್ಷ್ಮವಾದ ಹೊಟ್ಟೆಯನ್ನು ಕೆರಳಿಸಬಹುದು

ಸಂಪೂರ್ಣವಾಗಿ ಬೇಯಿಸಿ: ಮೂಲಂಗಿಯನ್ನು ಬೇಯಿಸುವುದರಿಂದ ಅದರಲ್ಲಿರುವ ಗ್ಯಾಸ್, ಉಬ್ಬುವುದು ಅಥವಾ ವಾಯು ಉಂಟು ಮಾಡುವ ಅಂಶಗಳು ಹೋಗುತ್ತದೆ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಅಮಿತ್ ಶಾ ಆದೇಶ ಕೇಳಿ ಪಾಕಿಸ್ತಾನಿ ಮಹಿಳೆಯ ಅತ್ತೆಗೆ ಹೃದಯಾಘಾತ
ಅಮಿತ್ ಶಾ ಆದೇಶ ಕೇಳಿ ಪಾಕಿಸ್ತಾನಿ ಮಹಿಳೆಯ ಅತ್ತೆಗೆ ಹೃದಯಾಘಾತ
‘ಅವರು ಹೇಡಿಗಳು, ಗಂಡಸ್ತನ ಇದ್ರೆ ಸೈನಿಕರ ವಿರುದ್ಧ ಹೋರಾಡಲಿ’; ಚಂದನ್ ಶೆಟ್ಟ
‘ಅವರು ಹೇಡಿಗಳು, ಗಂಡಸ್ತನ ಇದ್ರೆ ಸೈನಿಕರ ವಿರುದ್ಧ ಹೋರಾಡಲಿ’; ಚಂದನ್ ಶೆಟ್ಟ
ಬರವಣಿಗೆ ನನ್ನ ಶಕ್ತಿಯಾಗಿತ್ತು ಎನ್ನುತ್ತಾರೆ 425 ನೇ ರ‍್ಯಾಂಕ್ ಪಡೆದ ಮೇಘನಾ
ಬರವಣಿಗೆ ನನ್ನ ಶಕ್ತಿಯಾಗಿತ್ತು ಎನ್ನುತ್ತಾರೆ 425 ನೇ ರ‍್ಯಾಂಕ್ ಪಡೆದ ಮೇಘನಾ
ಇಂದಿನಿಂದ ಹುಬ್ಬಳ್ಳಿಯಲ್ಲಿ ಆರಂಭವಾಗಿರುವ 2-ದಿನದ ಎಜುಕೇಶನ್ ಎಕ್ಸ್​ಪೋ
ಇಂದಿನಿಂದ ಹುಬ್ಬಳ್ಳಿಯಲ್ಲಿ ಆರಂಭವಾಗಿರುವ 2-ದಿನದ ಎಜುಕೇಶನ್ ಎಕ್ಸ್​ಪೋ
ಯುದ್ಧದ ಬಗ್ಗೆ ಸಿಎಂ ಸಿದ್ದರಾಮಯ್ಯ ಏನು ಹೇಳಿದ್ದಾರೆ ಗೊತ್ತಿಲ್ಲ: ಲಕ್ಷ್ಮಿ
ಯುದ್ಧದ ಬಗ್ಗೆ ಸಿಎಂ ಸಿದ್ದರಾಮಯ್ಯ ಏನು ಹೇಳಿದ್ದಾರೆ ಗೊತ್ತಿಲ್ಲ: ಲಕ್ಷ್ಮಿ
ಕೋಲಾರದಲ್ಲಿ ಜನಪದ ಗಾಯಕನಿಂದ ನಿರ್ಮಾಣವಾದ ಹೈಟೆಕ್ ​ಬಸ್ ನಿಲ್ದಾಣ
ಕೋಲಾರದಲ್ಲಿ ಜನಪದ ಗಾಯಕನಿಂದ ನಿರ್ಮಾಣವಾದ ಹೈಟೆಕ್ ​ಬಸ್ ನಿಲ್ದಾಣ
ಪಾಕಿಸ್ತಾನಕ್ಕೆ ಅದರದ್ದೇ ಭಾಷೆಯಲ್ಲಿ ಉತ್ತರ ಕೊಡಬೇಕು: ಧ್ರುವ ಸರ್ಜಾ
ಪಾಕಿಸ್ತಾನಕ್ಕೆ ಅದರದ್ದೇ ಭಾಷೆಯಲ್ಲಿ ಉತ್ತರ ಕೊಡಬೇಕು: ಧ್ರುವ ಸರ್ಜಾ
ಪಾಕಿಸ್ತಾನಕ್ಕೆ ಉತ್ತರ ನೀಡುವ ಕೆಲಸ ವರಿಷ್ಠರು ಮಾಡುತ್ತಿದ್ದಾರೆ: ಯದುವೀರ್
ಪಾಕಿಸ್ತಾನಕ್ಕೆ ಉತ್ತರ ನೀಡುವ ಕೆಲಸ ವರಿಷ್ಠರು ಮಾಡುತ್ತಿದ್ದಾರೆ: ಯದುವೀರ್
ಟಿವಿಯಲ್ಲಿ ಬರತ್ತಿದ್ದ ಸುದ್ದಿ ಸುಳ್ಳಾಗಲಿ ಅಂತ ಪ್ರಾರ್ಥಿಸುತ್ತಿದ್ದೆ:ಸುಮತಿ
ಟಿವಿಯಲ್ಲಿ ಬರತ್ತಿದ್ದ ಸುದ್ದಿ ಸುಳ್ಳಾಗಲಿ ಅಂತ ಪ್ರಾರ್ಥಿಸುತ್ತಿದ್ದೆ:ಸುಮತಿ
ಕರ್ನಾಟಕದಲ್ಲಿರುವ ಪಾಕಿಸ್ತಾನೀಯರನ್ನು ವಾಪಸ್ಸು ಕಳಿಸ್ತೇವೆ: ಸಿದ್ದರಾಮಯ್ಯ
ಕರ್ನಾಟಕದಲ್ಲಿರುವ ಪಾಕಿಸ್ತಾನೀಯರನ್ನು ವಾಪಸ್ಸು ಕಳಿಸ್ತೇವೆ: ಸಿದ್ದರಾಮಯ್ಯ