Sign In

By signing in or creating an account, you agree with Associated Broadcasting Company's Terms & Conditions and Privacy Policy.

Learn How To Smile: ಈ ದೇಶದಲ್ಲಿ ನಗುವುದು ಹೇಗೆಂದು ಕಲಿಯಲು ತರಬೇತಿ ನೀಡಲಾಗುತ್ತದೆಯಂತೆ!

ಇಲ್ಲೊಂದು ದೇಶದಲ್ಲಿ ನಗುವುದು ಹೇಗೆ? ಯಾವ ರೀತಿ ನಗಬೇಕು ಎಂಬುದನ್ನು ಕಲಿಯಲಿ ವಿಶೇಷ ತರಬೇತಿಯನ್ನು ನೀಡಲಾಗುತ್ತದೆ. ನಗುವುದು ಹೇಗೆಂದು ಕಲಿಯಲು ತರಗತಿಗಳನ್ನು ಯಾಕೆ ತೆರೆಯಲಾಯಿತು ಎಂಬುದಕ್ಕೂ ಇಲ್ಲಿ ಉತ್ತರವಿದೆ.

Learn How To Smile: ಈ ದೇಶದಲ್ಲಿ ನಗುವುದು ಹೇಗೆಂದು ಕಲಿಯಲು ತರಬೇತಿ ನೀಡಲಾಗುತ್ತದೆಯಂತೆ!
learn how to smile
Follow us
ಅಕ್ಷತಾ ವರ್ಕಾಡಿ
|

Updated on: Jun 12, 2023 | 7:00 AM

ಸಾಮಾನ್ಯವಾಗಿ ನೀವು ನಿಮ್ಮ ಇಷ್ಟದಂತೆ ನಗುತ್ತೀರಿ. ನಗುವಿಗೆ ಯಾವುದೇ ತರಬೇತಿಯ ಅವಶ್ಯಕತೆ ಇಲ್ಲ. ನಿಮ್ಮ ನಗುವಿನಿಂದಲೇ ಜನರನ್ನು ಗೆಲ್ಲುವ ಶಕ್ತಿ ನಗುವಿಗಿದೆ. ಆದರೆ ಇಲ್ಲೊಂದು ದೇಶದಲ್ಲಿ ನಗುವುದು ಹೇಗೆ? ಯಾವ ರೀತಿ ನಗಬೇಕು ಎಂಬುದನ್ನು ಕಲಿಯಲಿ ವಿಶೇಷ ತರಬೇತಿಯನ್ನು ನೀಡಲಾಗುತ್ತದೆ. ನಗುವುದು ಹೇಗೆಂದು ಕಲಿಯಲು ತರಗತಿಗಳನ್ನು ಯಾಕೆ ತೆರೆಯಲಾಯಿತು ಎಂಬುದಕ್ಕೂ ಇಲ್ಲಿ ಉತ್ತರವಿದೆ.

ಕೊರೊನಾ ಸಾಂಕ್ರಾಮಿಕ ರೋಗದ ನಂತರ, ಜಪಾನ್‌ನಲ್ಲಿ ಅನೇಕ ಜನರು ಹೇಗೆ ನಗುವುದು ಎಂಬುದನ್ನು ಮರೆತಿದ್ದಾರೆ. ಮನೆಯಲ್ಲಿಯೇ ಬಂಧಿಯಾದ ನಂತರ ಹೊರಗಡೆ ಜನರೊಂದಿಗೆ ಸಂವಹನ ನಡೆಸುವಾಗ ಯಾವ ರೀತಿ ನಿಮ್ಮ ನಡವಳಿಕೆ ಇರಬೇಕು ಎಂಬುದನ್ನು ಕಲಿಸಲಿ ವಿಶೇಷ ತರಬೇತಿಯನ್ನು ನೀಡಲಾಗುತ್ತದೆ.

ಇದನ್ನೂ ಓದಿ: ತಾನು ಮದುವೆಯಾಗುವ ಹುಡುಗನಿಗೆ ದೊಡ್ಡ ಹೊಟ್ಟೆ ಇರಲೇ ಬೇಕು ಎಂದ ಯುವತಿ

ಜಪಾನ್‌ನ ವಿದ್ಯಾರ್ಥಿಗಳು ಮಾಸ್ಕ್​​​​​ ಧರಿಸುವುದನ್ನು ಅಭ್ಯಾಸ ಮಾಡಿದ ನಂತರ ಹೇಗೆ ನಗುವುದು ಎಂದು ತಿಳಿಯಲು ವೃತ್ತಿಪರ ಬೋಧಕರಿಂದ ತರಗತಿಗಳನ್ನು ತೆಗೆದುಕೊಳ್ಳುತ್ತಿದ್ದಾರೆ ಎಂದು ರಾಯಿಟರ್ಸ್ ವರದಿ ಮಾಡಿದೆ.ಸರ್ಕಾರವು ಲಾಕ್‌ಡೌನ್ ಮತ್ತು ಮಾಸ್ಕ್ ಧರಿಸುವ ಕಟ್ಟುನಿಟ್ಟಾದ ನಿಯಮಗಳನ್ನು ತೆಗೆದ ನಂತರ, ದೇಶಾದ್ಯಂತ ಇಂತಹ ತರಬೇತಿ ತರಗತಿಗಳಿಗೆ ಬೇಡಿಕೆ ಹೆಚ್ಚಿದೆ. ಕೀಕೊ ಕವಾನೊ, ​​ಜಪಾನ್‌ನಲ್ಲಿ ಸ್ಮೈಲ್ ಎಜುಕೇಶನ್ ಎಂಬ ಕಂಪನಿಯನ್ನು ನಡೆಸುತ್ತಿರುವ ಸ್ಮೈಲ್ ತರಬೇತುದಾರರಲ್ಲಿ ಒಬ್ಬರು. ಅವರು ತನ್ನ ವಿದ್ಯಾರ್ಥಿಗಳಿಗೆ “ಹಾಲಿವುಡ್ ಸ್ಟೈಲ್ ಸ್ಮೈಲಿಂಗ್ ಟೆಕ್ನಿಕ್” ಸಹಿ ಜೊತೆಗೆ “ಕ್ರೆಸೆಂಟ್ ಕಣ್ಣುಗಳು” ಮತ್ತು “ದುಂಡನೆಯ ಕೆನ್ನೆಗಳನ್ನು” ಒಳಗೊಂಡಂತೆ ವಿವಿಧ ರೀತಿಯ ಸ್ಮೈಲ್‌ಗಳನ್ನು ಕಲಿಸುತ್ತಾರೆ ಎಂದು ವರದಿಯಿಂದ ತಿಳಿದು ಬಂದಿದೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

ಯುಗಾದಿ ಹಬ್ಬಕ್ಕೆ ಊರುಗಳತ್ತ ಜನ: ಬೆಂಗಳೂರಿನಲ್ಲಿ ಫುಲ್​ ಟ್ರಾಫಿಕ್​ ಜಾಮ್​
ಯುಗಾದಿ ಹಬ್ಬಕ್ಕೆ ಊರುಗಳತ್ತ ಜನ: ಬೆಂಗಳೂರಿನಲ್ಲಿ ಫುಲ್​ ಟ್ರಾಫಿಕ್​ ಜಾಮ್​
ಪ್ರೇಕ್ಷಕರ ನಗು-ಅಳು ನೋಡಿ ‘ಮನದ ಕಡಲು’ ನಾಯಕಿಯರು ಹೇಳಿದ್ದೇನು ನೋಡಿ..
ಪ್ರೇಕ್ಷಕರ ನಗು-ಅಳು ನೋಡಿ ‘ಮನದ ಕಡಲು’ ನಾಯಕಿಯರು ಹೇಳಿದ್ದೇನು ನೋಡಿ..
ಟಿವಿ9 ನೆಟ್​ವರ್ಕ್ ಜಾಗತಿಕ ಪ್ರೇಕ್ಷಕರನ್ನು ಸೃಷ್ಟಿಸುತ್ತಿದೆ; ಪಿಎಂ ಮೋದಿ
ಟಿವಿ9 ನೆಟ್​ವರ್ಕ್ ಜಾಗತಿಕ ಪ್ರೇಕ್ಷಕರನ್ನು ಸೃಷ್ಟಿಸುತ್ತಿದೆ; ಪಿಎಂ ಮೋದಿ
0.14 ಸೆಕೆಂಡ್​ನಲ್ಲಿ ಸಾಲ್ಟ್​ಗೆ ಪೆವಿಲಿಯನ್ ಹಾದಿ ತೋರಿಸಿದ ಧೋನಿ
0.14 ಸೆಕೆಂಡ್​ನಲ್ಲಿ ಸಾಲ್ಟ್​ಗೆ ಪೆವಿಲಿಯನ್ ಹಾದಿ ತೋರಿಸಿದ ಧೋನಿ
ಅಪಘಾತ: ನಾಲ್ವರ ಜೀವ ಉಳಿಸಿದ ಮೂವರು ಯುವಕರು
ಅಪಘಾತ: ನಾಲ್ವರ ಜೀವ ಉಳಿಸಿದ ಮೂವರು ಯುವಕರು
ಯುವಕರು, ಮಹಿಳೆಯರು, ಭಾರತೀಯ ವಲಸಿಗರ ಮೇಲೆ ಮೋದಿ ಗಮನ; ಬರುಣ್ ದಾಸ್
ಯುವಕರು, ಮಹಿಳೆಯರು, ಭಾರತೀಯ ವಲಸಿಗರ ಮೇಲೆ ಮೋದಿ ಗಮನ; ಬರುಣ್ ದಾಸ್
ಪ್ರಧಾನಿ ಮೋದಿ, ಅಮಿತ್ ಶಾ ಗಮನಕ್ಕೆ ತಾರದೆ ಯತ್ನಾಳ್ ಉಚ್ಚಾಟನೆ: ಬೆಂಬಲಿಗರು
ಪ್ರಧಾನಿ ಮೋದಿ, ಅಮಿತ್ ಶಾ ಗಮನಕ್ಕೆ ತಾರದೆ ಯತ್ನಾಳ್ ಉಚ್ಚಾಟನೆ: ಬೆಂಬಲಿಗರು
ಮಚ್ಚು ಹಿಡಿದ ಕೇಸ್: ರಜತ್, ವಿನಯ್ ಗೌಡಗೆ ಜಾಮೀನು ಸಿಕ್ಕಿದ್ದು ಹೇಗೆ?
ಮಚ್ಚು ಹಿಡಿದ ಕೇಸ್: ರಜತ್, ವಿನಯ್ ಗೌಡಗೆ ಜಾಮೀನು ಸಿಕ್ಕಿದ್ದು ಹೇಗೆ?
ಯತ್ನಾಳ್​ರನ್ನು ಉಚ್ಚಾಟಿಸಿ ವರಿಷ್ಠರು ಉತ್ತಮ ಕೆಲಸ ಮಾಡಿದ್ದಾರೆ: ಗೋಪಾಲ
ಯತ್ನಾಳ್​ರನ್ನು ಉಚ್ಚಾಟಿಸಿ ವರಿಷ್ಠರು ಉತ್ತಮ ಕೆಲಸ ಮಾಡಿದ್ದಾರೆ: ಗೋಪಾಲ
ಪ್ರಧಾನಿಗೆ ವೇದಿಕೆಯಲ್ಲಿ ಗೌರವಿಸಿದ ಡಾ. ರಾಮೇಶ್ವರ್ ರಾವ್
ಪ್ರಧಾನಿಗೆ ವೇದಿಕೆಯಲ್ಲಿ ಗೌರವಿಸಿದ ಡಾ. ರಾಮೇಶ್ವರ್ ರಾವ್