Mangalyana-2: ಮತ್ತೊಮ್ಮೆ ಮಂಗಳದತ್ತ ಭಾರತ, ಮಂಗಳಯಾನ-2ಗೆ ಇಸ್ರೋ ಸಕಲ ಸಿದ್ಧತೆ

ಒಂಬತ್ತು ವರ್ಷಗಳ ನಂತರ, ಭಾರತವು ಮತ್ತೊಂದು ಬಾಹ್ಯಾಕಾಶ ನೌಕೆಯನ್ನು ಮಂಗಳಕ್ಕೆ ಕಳುಹಿಸಲು ಸಿದ್ಧವಾಗಿದೆ. ಮಂಗಳಯಾನ ಅಕಾ ಮಾರ್ಸ್ ಆರ್ಬಿಟರ್ ಮಿಷನ್ (MOM)ನ್ನು ಮಂಗಳಕ್ಕೆ ಕಳುಹಿಸಲು 2024ರಲ್ಲಿ ಮಂಗಳ ಭರಪೂರ ಸಿದ್ದತೆಗಳನ್ನು ಇಸ್ರೋ ನಡೆಸುತ್ತಿದೆ. ಈ ನೌಕೆಯು ಮಾರ್ಸ್ ಆರ್ಬಿಟರ್ ಮಿಷನ್-2 ಅಥವಾ MOM-2 ನಾಲ್ಕು ಪೇಲೋಡ್‌ಗಳನ್ನು (ಯಂತ್ರಗಳು) ಹೊತ್ತೊಯ್ಯುತ್ತದೆ ಎಂದು ವರದಿ ಹೇಳಿದೆ.

Mangalyana-2: ಮತ್ತೊಮ್ಮೆ ಮಂಗಳದತ್ತ ಭಾರತ, ಮಂಗಳಯಾನ-2ಗೆ ಇಸ್ರೋ ಸಕಲ ಸಿದ್ಧತೆ
Mangalyana-2
Follow us
ಅಕ್ಷಯ್​ ಪಲ್ಲಮಜಲು​​
|

Updated on:Oct 07, 2023 | 10:30 AM

ಒಂಬತ್ತು ವರ್ಷಗಳ ನಂತರ, ಭಾರತವು ಮತ್ತೊಂದು ಬಾಹ್ಯಾಕಾಶ ನೌಕೆಯನ್ನು ಮಂಗಳಕ್ಕೆ ಕಳುಹಿಸಲು ಸಿದ್ಧವಾಗಿದೆ. ಮಂಗಳಯಾನ (Mangalyana) ಅಕಾ ಮಾರ್ಸ್ ಆರ್ಬಿಟರ್ ಮಿಷನ್ (MOM)ನ್ನು ಮಂಗಳಕ್ಕೆ ಕಳುಹಿಸಲು 2024ರಲ್ಲಿ  ಭರಪೂರ ಸಿದ್ದತೆಗಳನ್ನು ಇಸ್ರೋ ನಡೆಸುತ್ತಿದೆ. ಈ ನೌಕೆಯು ಮಾರ್ಸ್ ಆರ್ಬಿಟರ್ ಮಿಷನ್-2 ಅಥವಾ MOM-2 ನಾಲ್ಕು ಪೇಲೋಡ್‌ಗಳನ್ನು (ಯಂತ್ರಗಳು) ಹೊತ್ತೊಯ್ಯುತ್ತದೆ ಎಂದು ವರದಿ ಹೇಳಿದೆ. ವರದಿಗಳ ಪ್ರಕಾರ ಈ ಪೇಲೋಡ್‌ಗಳು ವೈಜ್ಞಾನಿಕ ಉಪಕರಣಗಳನ್ನು ಒಳಗೊಂಡಿರುತ್ತವೆ. ಇದು ನೌಕೆಯು ಗ್ರಹದ ಧೂಳು, ಮಂಗಳದ ವಾತಾವರಣ ಮತ್ತು ಪರಿಸರವನ್ನು ಒಳಗೊಂಡಂತೆ ಬಂಜರು ಗ್ರಹದ ಅಂಶಗಳನ್ನು ಅಧ್ಯಯನ ಮಾಡುತ್ತದೆ.

ಮಾರ್ಸ್ ಆರ್ಬಿಟ್ ಡಸ್ಟ್ ಪ್ರಯೋಗ (MODEX), ರೇಡಿಯೋ ಆಕ್ಲ್ಟೇಶನ್ (RO) ಪ್ರಯೋಗ, ಎನರ್ಜಿಟಿಕ್ ಅಯಾನ್ ಸ್ಪೆಕ್ಟ್ರೋಮೀಟರ್ (EIS) ಮತ್ತು ಲ್ಯಾಂಗ್‌ಮುಯಿರ್ ಪ್ರೋಬ್ ಮತ್ತು ಎಲೆಕ್ಟ್ರಿಕ್ ಫೀಲ್ಡ್ ಪ್ರಯೋಗ (LPEX)ಗಳನ್ನು ಕೂಡ ನಡೆಸಲಿದೆ. ಇನ್ನು ಈ ಬಗ್ಗೆ ಮಾತನಾಡಿದ ಇಸ್ರೋ ವಿಜ್ಞಾನಿಯೊಬ್ಬರು ಈಗಾಗಲೇ ಇವುಗಳನ್ನು ವಿವಿಧ ಹಂತಗಳಲ್ಲಿ ತಯಾರು ಮಾಡಲಾಗುತ್ತಿದೆ ಎಂದು ಹೇಳಿದರು.

ಇವುಗಳು ಮಂಗಳಗ್ರಹದ ಅನೇಕ ಭಾಗಗಳನ್ನು ಅಧ್ಯಯನ ಮಾಡುತ್ತದೆ. ಜತೆಗೆ ಮಂಗಳದಲ್ಲಿ ಯಾವೆಲ್ಲ ಕಣಗಳು ಹಾಗೂ ಧೂಳಿನ ಅಂಶಗಳ ಬಗ್ಗೆ ಅಧ್ಯಯನ ಮಾಡಲಿದೆ. ರೇಡಿಯೋ ಆಕ್ಲ್ಟೇಶನ್ ಉಪಕರಣದ ಮೂಲಕ ಅಲ್ಲಿನ ಸಾಂದ್ರತೆಯ ಬಗ್ಗೆ ಕೂಡ ಸಂಶೋಧನೆಯನ್ನು ನಡೆಸಲಿದೆ. ಇನ್ನು ಇಲ್ಲಿನ ವಾತಾವರಣದ ವರ್ತನೆಯ ಬಗ್ಗೆ ಅಧ್ಯಯನ ನಡೆಸಲಿದೆ. ಎನರ್ಜಿಟಿಕ್ ಐಯಾನ್ ಸ್ಪೆಕ್ಟ್ರೋಮೀಟರ್ (ಇಐಎಸ್) ಮಂಗಳದ ಪರಿಸರದಲ್ಲಿ ಸೌರ ಶಕ್ತಿ ಮತ್ತು ಸೂಪರ್-ಥರ್ಮಲ್ ಸೌರ ಗಾಳಿಯ ಕಣಗಳನ್ನು ನಿರೂಪಿಸಲು ಬಾಹ್ಯಾಕಾಶ ಸಂಸ್ಥೆಗೆ ಸಹಾಯ ಮಾಡುತ್ತದೆ.

ಇದನ್ನೂ ಓದಿ:ಭಾರತದ ಚಂದ್ರಯಾನ-3 ಚಂದಿರನ ದಕ್ಷಿಣ ಧ್ರುವದಲ್ಲಿ ಇಳಿದಿಲ್ಲ ಎಂದ ಚೀನಾ ವಿಜ್ಞಾನಿ

ಹಿಂದಿನ ಮಂಗಳಯಾನ ಮಿಷನ್ ಭಾರತದ ಮೊದಲ ಅಂತರಗ್ರಹ ಮಿಷನ್ ಆಗಿತ್ತು, ಇದು ರಷ್ಯಾದ ROSCOSMOS, US ನ NASA ಮತ್ತು ಯುರೋಪಿಯನ್ ಬಾಹ್ಯಾಕಾಶ ಸಂಸ್ಥೆ ನಂತರ ಮಂಗಳನ ಕಕ್ಷೆಯನ್ನು ತಲುಪಲಿರುವ ನಾಲ್ಕನೇ ದೇಶವಾಗಲಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 5:57 pm, Mon, 2 October 23

ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ
ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ
ಜಸ್​ಪ್ರೀತ್ ಬುಮ್ರಾ ಖಡಕ್ ಲುಕ್​ಗೆ ಸ್ಯಾಮ್​ ಕೊನ್​ಸ್ಟಾಸ್ ಗಪ್ ಚುಪ್
ಜಸ್​ಪ್ರೀತ್ ಬುಮ್ರಾ ಖಡಕ್ ಲುಕ್​ಗೆ ಸ್ಯಾಮ್​ ಕೊನ್​ಸ್ಟಾಸ್ ಗಪ್ ಚುಪ್
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​