AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತಿರುಪತಿಗೆ ತೆರಳಲು ಬಂದಿದ್ದ ಮಹಿಳೆ ವಿಮಾನ ಹತ್ತುವಾಗ ಸಾವು, ಎಲ್ಲಿ?

ಹೈದರಾಬಾದ್: ವಿಮಾನ‌ ಹತ್ತುವಾಗ ಪ್ರಯಾಣಿಕರೊಬ್ಬರು ದಿಢೀರ್​ ಕುಸಿದು ಬಿದ್ದು ಸಾವನ್ನಪ್ಪಿರೋ ಘಟನೆ ನಗರದ ಶಂಷಾಬಾದ್ ಏರ್​ಪೋರ್ಟ್​ನಲ್ಲಿ ಸಂಭವಿಸಿದೆ. ಕೊಲ್ಕತ್ತಾ ಮೂಲದ ಮಹಿಳೆ ಜಶೋಧಾ ಮೃತ ದುರ್ದೈವಿ ಎಂದು ತಿಳಿದುಬಂದಿದೆ. ತಿರುಪತಿಗೆ ತೆರಳಲು ಶಂಷಾಬಾದ್ ಏರ್​ಪೋರ್ಟ್​ಗೆ ಬಂದಿದ್ದ ಜಶೋಧಾ ವಿಮಾನ ಹತ್ತುವಾಗ ಕುಸಿದು ಬಿದ್ದು ಅಸುನೀಗಿದ್ದಾರೆ ಎಂದು ತಿಳಿದುಬಂದಿದೆ. ಮಹಿಳೆ ಕ್ಯಾನ್ಸರ್​ನಿಂದ ಬಳಲುತ್ತಿದ್ದು ಅದರಿಂದ ಸಾವು ಸಂಭವಿಸಿರಬಹುದು ಎನ್ನಲಾಗಿದೆ.

ತಿರುಪತಿಗೆ ತೆರಳಲು ಬಂದಿದ್ದ ಮಹಿಳೆ ವಿಮಾನ ಹತ್ತುವಾಗ ಸಾವು, ಎಲ್ಲಿ?
KUSHAL V
| Updated By: ಸಾಧು ಶ್ರೀನಾಥ್​|

Updated on:Jul 16, 2020 | 2:02 PM

Share

ಹೈದರಾಬಾದ್: ವಿಮಾನ‌ ಹತ್ತುವಾಗ ಪ್ರಯಾಣಿಕರೊಬ್ಬರು ದಿಢೀರ್​ ಕುಸಿದು ಬಿದ್ದು ಸಾವನ್ನಪ್ಪಿರೋ ಘಟನೆ ನಗರದ ಶಂಷಾಬಾದ್ ಏರ್​ಪೋರ್ಟ್​ನಲ್ಲಿ ಸಂಭವಿಸಿದೆ. ಕೊಲ್ಕತ್ತಾ ಮೂಲದ ಮಹಿಳೆ ಜಶೋಧಾ ಮೃತ ದುರ್ದೈವಿ ಎಂದು ತಿಳಿದುಬಂದಿದೆ.

ತಿರುಪತಿಗೆ ತೆರಳಲು ಶಂಷಾಬಾದ್ ಏರ್​ಪೋರ್ಟ್​ಗೆ ಬಂದಿದ್ದ ಜಶೋಧಾ ವಿಮಾನ ಹತ್ತುವಾಗ ಕುಸಿದು ಬಿದ್ದು ಅಸುನೀಗಿದ್ದಾರೆ ಎಂದು ತಿಳಿದುಬಂದಿದೆ. ಮಹಿಳೆ ಕ್ಯಾನ್ಸರ್​ನಿಂದ ಬಳಲುತ್ತಿದ್ದು ಅದರಿಂದ ಸಾವು ಸಂಭವಿಸಿರಬಹುದು ಎನ್ನಲಾಗಿದೆ.

Published On - 1:57 pm, Thu, 16 July 20