ನಿಮ್ಮ ಉಗುರುಗಳನ್ನು ಆರೋಗ್ಯಕರವಾಗಿಡಲು 5 ಮಾರ್ಗಗಳು ಇಲ್ಲಿವೆ
ಜೀವ ಇಲ್ಲದಿರುವ ಉಗುರು ಕೂಡಾ ದೇಹದ ಭಾಗಗಳಲ್ಲಿ ಒಂದು. ಆದರೆ ಉಗುರು ಆರೋಗ್ಯದ ಬಗ್ಗೆ ಹಲವರಿಗೆ ಕಾಳಜಿ ಇರಲ್ಲ. ಉಗುರುಗಳನ್ನ ಆರೋಗ್ಯವಾಗಿರಿಸಲು ಈ ಮಾರ್ಗಗಳನ್ನ ಪಾಲಿಸಿ.
Updated on: Jun 08, 2022 | 8:30 AM

ಉಗುರುಗಳ ಸಂಧಿಯಲ್ಲಿ ಕೊಳೆ ಹೋಗುವುದು ಬೇಗ. ಊಟದ ಸಮಯದಲ್ಲಿ ಕೊಳೆ ಹೊಟ್ಟೆಗೆ ಸೇರುವ ಸಾಧ್ಯತೆ ಹೆಚ್ಚಿರುತ್ತದೆ. ಹೀಗಾಗಿ ಉಗುರುಗಳನ್ನ ಆಗಾಗ ಚೆನ್ನಾಗಿ ತೊಳೆಯುವ ಅಭ್ಯಾಸ ರೂಢಿಸಿಕೊಳ್ಳಬೇಕು.

ಮಹಿಳೆಯರು ಉಗುರುಗಳಿಗೆ ಬಣ್ಣ ಹಚ್ಚುತ್ತಾರೆ. ಕೈಗಳ ಸೌಂದರ್ಯವನ್ನು ಹೆಚ್ಚಿಸಲು ಬಣ್ಣ- ಬಣ್ಣದ ಬಣಗಳನ್ನ ಬಳಸುತ್ತಾರೆ. ಆದರೆ ಉಗುರುಗಳ ಆರೋಗ್ಯದ ಬಗ್ಗೆ ಕಾಳಜಿ ವಹಿಸಲ್ಲ. ಉಗುರುಗಳಿಗೆ ಬಣ್ಣ ಹಚ್ಚಬಹುದು. ಆದರೆ ಗುಣಮಟ್ಟದ ಬಣ್ಣಗಳನ್ನೇ ಬಳಸಿ.

ನೈಲ್ ಕಟರ್ ಸಹಾಯದಿಂದ ಉಗುರುಗಳನ್ನ ಆಗಾಗ ಕತ್ತರಿಸಿ. ಉಗುರುಗಳು ಉದ್ದವಾಗದಂತೆ ನೋಡಿಕೊಳ್ಳಿ.

ಉಗುರುಗಳಿಗಾಗಿ ಮಾರುಕಟ್ಟೆಯಲ್ಲಿ ಮಾಯಿಶ್ಚರೈಸರ್ ಲಭ್ಯವಿದೆ. ಮಾಯಿಶ್ಚರೈಸರ್ ಆಗಾಗ ಬಳಸಿದರೆ ಉಗುರುಗಳ ಆರೋಗ್ಯವನ್ನು ಕಾಪಾಡಬಹುದು.

ಉಗುರುಗಳಿಗೆ ಸೋಂಕು ತಗುಲಿದರೆ ಉಗುರುಗಳು ಹಾಳಾಗುತ್ತದೆ. ಹೀಗಾಗಿ ಸೋಂಕು ತಗುಲದಂತೆ ನೋಡಿಕೊಳ್ಳಬೇಕು. ಒಂದು ವೇಳೆ ತಗುಲಿದರೆ ವೈದ್ಯರ ಸಲಹೆ ಪಡೆಯಿರಿ.
Related Photo Gallery

ಭಾರತೀಯ ಸೇನೆಯಿಂದ ಪಾಕ್ ಸೇನಾ ಶಿಬಿರ ಧ್ವಂಸ, ಅಮೆರಿಕದ ಮೊರೆಹೋದ ಪಾಕ್

ಬೆಂಗಳೂರಿನಲ್ಲಿ ಗುಡುಗು, ಮಿಂಚಿನ ಅಬ್ಬರ.. ಧಾರಾಕಾರ ಮಳೆಗೆ ಹಲವೆಡೆ ಅವಾಂತರ

ಹಾಸನ ಜಿಲ್ಲೆಯಲ್ಲಿ ಆನೆ ಸೆರೆಗೆ ಕಾರ್ಯಾಚರಣೆ ಮತ್ತೆ ಆರಂಭ

ಸಿಎಸ್ಕೆ ತಂಡದಿಂದ ಈ 6 ಆಟಗಾರರಿಗೆ ಗೇಟ್ಪಾಸ್ ಖಚಿತ

ಶುಭ ಕಾರ್ಯಗಳಿಗೆ ಹೊರಡುವ ವೇಳೆ ವಾಹನದ ಬಳಿ ತೆಂಗಿನಕಾಯಿ ಒಡೆಯುವುದು ಏಕೆ?

ಧೋನಿ ಮೆಚ್ಚಿದ್ದ ಮುಂಬೈ ಯುವ ಆಟಗಾರ ಐಪಿಎಲ್ನಿಂದ ಔಟ್

IPL 2025: ಪ್ಲೇಆಫ್ ಆಡಲಿರುವ 4 ತಂಡಗಳನ್ನು ಹೆಸರಿಸಿದ ಅಂಬಾಟಿ ರಾಯುಡು

IPL 2025: ಗೆಲುವಿನ ಬೆನ್ನಲ್ಲೇ ಶ್ರೇಯಸ್ ಅಯ್ಯರ್ಗೆ 12 ಲಕ್ಷ ರೂ. ದಂಡ

ಟೆಸ್ಟ್ನಲ್ಲಿ ಹೊಸ ಇತಿಹಾಸ... ವಿಶ್ವ ದಾಖಲೆ ಬರೆದ ಮೆಹಿದಿ ಹಸನ್ ಮಿರಾಝ್

IPL 2025: CSK ತಂಡವನ್ನು ನುಗ್ಗಿ ಹೊಡೆದ 5 ತಂಡಗಳು
ಪೊಲೀಸ್ ಠಾಣೆಗಳಿಗೆ ಕೊಳ್ಳಿಯಿಡುವ ರಾಜ್ಯದಲ್ಲಿ ಕಾನೂನು ಎಲ್ಲಿರುತ್ತೆ? ಶಾಸಕ

ಪಾಕಿಸ್ತಾನದವರು ಬೈದರೂ ದಿನೇಶ್ ಗುಂಡೂರಾವ್ಗೆ ಏನೂ ಅನಿಸಲ್ಲ: ಅಶೋಕ

ಚಿಕ್ಕಪ್ಪನ ಮಗಳ ಮದುವೆ ಅಟೆಂಡ್ ಮಾಡಿ ಸುಹಾಸ್ ಬಜ್ಪೆಗೆ ಹೋಗಿದ್ದ: ಮೋಹನ್

Karnataka SSLC Results: ಎಸ್ಎಸ್ಎಲ್ಸಿ ಫಲಿತಾಂಶ ಪ್ರಕಟ, ಲೈವ್ ನೋಡಿ

ಸೋನು ನಿಗಮ್ ವಿವಾದಾತ್ಮಕ ಹೇಳಿಕೆ; ವಿಡಿಯೋ ಇಲ್ಲಿದೆ

ರಸ್ತೆ ಮೇಲೆ ಅಂಟಿಸಿದ್ದ ಪಾಕ್ ಬಾವುಟ ತೆಗೆಯಲು ಯತ್ನಿಸಿದ ವಿದ್ಯಾರ್ಥಿನಿ

ಹಿಂದೂ ಕಾರ್ಯಕರ್ತ ಸುಹಾಸ್ ಕೊಲೆ ಬಗ್ಗೆ ಎಡಿಜಿಪಿ ಹಿತೇಂದ್ರ ಮಹತ್ವದ ಹೇಳಿಕೆ

60 ವರ್ಷದ ವ್ಯಕ್ತಿಯಿಂದ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ

ಇಂದಿನಿಂದ ಚಾರ್ ಧಾಮ್ ಯಾತ್ರೆ ಆರಂಭ, ಬಾಗಿಲು ತೆರೆದ ಕೇದಾರನಾಥ ದೇವಾಲಯ

Daily Devotional: ಅಂಗೈ ಬಣ್ಣ ಬೇರೆ ಬೇರೆಯಾಗಿದ್ದರೆ ಏನೇನು ಅರ್ಥ?
