ನಿಮ್ಮ ಉಗುರುಗಳನ್ನು ಆರೋಗ್ಯಕರವಾಗಿಡಲು 5 ಮಾರ್ಗಗಳು ಇಲ್ಲಿವೆ
ಜೀವ ಇಲ್ಲದಿರುವ ಉಗುರು ಕೂಡಾ ದೇಹದ ಭಾಗಗಳಲ್ಲಿ ಒಂದು. ಆದರೆ ಉಗುರು ಆರೋಗ್ಯದ ಬಗ್ಗೆ ಹಲವರಿಗೆ ಕಾಳಜಿ ಇರಲ್ಲ. ಉಗುರುಗಳನ್ನ ಆರೋಗ್ಯವಾಗಿರಿಸಲು ಈ ಮಾರ್ಗಗಳನ್ನ ಪಾಲಿಸಿ.
Updated on: Jun 08, 2022 | 8:30 AM
Share

ಉಗುರುಗಳ ಸಂಧಿಯಲ್ಲಿ ಕೊಳೆ ಹೋಗುವುದು ಬೇಗ. ಊಟದ ಸಮಯದಲ್ಲಿ ಕೊಳೆ ಹೊಟ್ಟೆಗೆ ಸೇರುವ ಸಾಧ್ಯತೆ ಹೆಚ್ಚಿರುತ್ತದೆ. ಹೀಗಾಗಿ ಉಗುರುಗಳನ್ನ ಆಗಾಗ ಚೆನ್ನಾಗಿ ತೊಳೆಯುವ ಅಭ್ಯಾಸ ರೂಢಿಸಿಕೊಳ್ಳಬೇಕು.
1 / 5

ಮಹಿಳೆಯರು ಉಗುರುಗಳಿಗೆ ಬಣ್ಣ ಹಚ್ಚುತ್ತಾರೆ. ಕೈಗಳ ಸೌಂದರ್ಯವನ್ನು ಹೆಚ್ಚಿಸಲು ಬಣ್ಣ- ಬಣ್ಣದ ಬಣಗಳನ್ನ ಬಳಸುತ್ತಾರೆ. ಆದರೆ ಉಗುರುಗಳ ಆರೋಗ್ಯದ ಬಗ್ಗೆ ಕಾಳಜಿ ವಹಿಸಲ್ಲ. ಉಗುರುಗಳಿಗೆ ಬಣ್ಣ ಹಚ್ಚಬಹುದು. ಆದರೆ ಗುಣಮಟ್ಟದ ಬಣ್ಣಗಳನ್ನೇ ಬಳಸಿ.
2 / 5

ನೈಲ್ ಕಟರ್ ಸಹಾಯದಿಂದ ಉಗುರುಗಳನ್ನ ಆಗಾಗ ಕತ್ತರಿಸಿ. ಉಗುರುಗಳು ಉದ್ದವಾಗದಂತೆ ನೋಡಿಕೊಳ್ಳಿ.
3 / 5

ಉಗುರುಗಳಿಗಾಗಿ ಮಾರುಕಟ್ಟೆಯಲ್ಲಿ ಮಾಯಿಶ್ಚರೈಸರ್ ಲಭ್ಯವಿದೆ. ಮಾಯಿಶ್ಚರೈಸರ್ ಆಗಾಗ ಬಳಸಿದರೆ ಉಗುರುಗಳ ಆರೋಗ್ಯವನ್ನು ಕಾಪಾಡಬಹುದು.
4 / 5

ಉಗುರುಗಳಿಗೆ ಸೋಂಕು ತಗುಲಿದರೆ ಉಗುರುಗಳು ಹಾಳಾಗುತ್ತದೆ. ಹೀಗಾಗಿ ಸೋಂಕು ತಗುಲದಂತೆ ನೋಡಿಕೊಳ್ಳಬೇಕು. ಒಂದು ವೇಳೆ ತಗುಲಿದರೆ ವೈದ್ಯರ ಸಲಹೆ ಪಡೆಯಿರಿ.
5 / 5

TV9 Web
TV9 Kannada
Read More
Related Photo Gallery
ಬಿಳಿಗಿರಿ ಟೈಗರ್ ರಿಸರ್ವ್ ಫಾರೆಸ್ಟ್ನಲ್ಲಿ ಗಾಂಜಾ ಘಮಲು!
ಚಿಕ್ಕಬಳ್ಳಾಪುರದಲ್ಲಿ ದಿಢೀರ್ ಭಾರಿ ಮಳೆ
‘ಅಸಹ್ಯವಾಗಿ ಮಾತಾಡ್ತಾರೆ’: ಬಿಗ್ ಬಾಸ್ ಸ್ಪರ್ಧಿಗಳ ಮೇಲೆ ಅವಿನಾಶ್ ಗರಂ
ಬಿ.ಸಿ. ರೋಡ್ನಲ್ಲಿ ಹಿಂದೂ ಸಂಘಟನೆಗಳಿಂದ ಬೃಹತ್ ಪ್ರತಿಭಟನೆ
ಅಂಗನವಾಡಿಯಲ್ಲಿ ಸೊಳ್ಳೆ ಪರದೆ ಹಾಕಿಕೊಂಡು ಮಲಗಿದ ಮಕ್ಕಳು: ಸಚಿವ ಆಶ್ಚರ್ಯ
ಎಇಇ 16 ದಿನದಿಂದ ನಾಪತ್ತೆ: ಮಗನನ್ನು ನೆನೆದು ಬಿಕ್ಕಿ ಬಿಕ್ಕಿ ಅತ್ತ ತಂದೆ
ರಾಜ್ಯಕ್ಕೆ ಕೇಂದ್ರ ಬರ ಅಧ್ಯಯನ ತಂಡ ಭೇಟಿ
ರೈತ ಹೋರಾಟಗಾರ ಕೋಡಿಹಳ್ಳಿ ಚಂದ್ರಶೇಖರ್ಗೆ 14 ದಿನ ನ್ಯಾಯಾಂಗ ಬಂಧನ
ಸರ್ಕಾರಿ ಆಸ್ಪತ್ರೆಗಳಲ್ಲಿ ಹುಟ್ಟಿದ ಕಂದಮ್ಮಗಳಿಗೆ ಈ ವಿಶೇಷ ವಸ್ತು ಗಿಫ್ಟ್
ಧಾರವಾಡ ಕೃಷಿ ಮೇಳದಲ್ಲಿ ಎಲ್ಲರ ಗಮನ ಸೆಳೆದ ವಿವಿಧ ತಳಿಯ ಜಾನುವಾರು!



