‘ಬಿಗ್ ಬಾಸ್ ಕನ್ನಡ ಸೀಸನ್​ 9’ಕ್ಕೆ ಕಾಲಿಡುವುದಕ್ಕೂ ಮುನ್ನ ಕೇರಳ ಟ್ರಿಪ್ ಮಾಡಿದ ನಟಿ ಅನುಪಮಾ ಗೌಡ

ಅನುಪಮಾ ಅವರು ‘ಬಿಗ್ ಬಾಸ್​’ಗೆ ಈ ಮೊದಲೇ ಸ್ಪರ್ಧಿ ಆಗಿ ಬಂದಿದ್ದರು. ಈಗ ಅವರು ಮತ್ತೆ ದೊಡ್ಮನೆಗೆ ಎಂಟ್ರಿ ಕೊಡುತ್ತಿದ್ದಾರೆ. ಈ ವಿಚಾರ ಕೇಳಿ ಫ್ಯಾನ್ಸ್ ಸಖತ್ ಖುಷಿಯಾಗಿದ್ದಾರೆ.

Sep 20, 2022 | 5:27 PM
TV9kannada Web Team

| Edited By: Rajesh Duggumane

Sep 20, 2022 | 5:27 PM

ನಟಿ ಅನುಪಮಾ ಗೌಡ ಅವರು ಹಿರಿತೆರೆ ಹಾಗೂ ಕಿರುತೆರೆ ಎರಡರಲ್ಲೂ ಗುರುತಿಸಿಕೊಂಡಿದ್ದಾರೆ. ಅವರು ಕಿರುತೆರೆ ಮೂಲಕ ಗಮನ ಸೆಳೆದಿದ್ದೇ ಹೆಚ್ಚು. ಈಗ ಅವರು ‘ಬಿಗ್ ಬಾಸ್ ​ಕನ್ನಡ ಸೀಸನ್​ 9’ಕ್ಕೆ ಕಾಲಿಡುತ್ತಿದ್ದಾರೆ.

1 / 5
ಅನುಪಮಾ ಅವರು ‘ಬಿಗ್ ಬಾಸ್​’ಗೆ ಈ ಮೊದಲೇ ಸ್ಪರ್ಧಿ ಆಗಿ ಬಂದಿದ್ದರು. ಈಗ ಅವರು ಮತ್ತೆ ದೊಡ್ಮನೆಗೆ ಎಂಟ್ರಿ ಕೊಡುತ್ತಿದ್ದಾರೆ. ಈ ವಿಚಾರ ಕೇಳಿ ಫ್ಯಾನ್ಸ್ ಸಖತ್ ಖುಷಿಯಾಗಿದ್ದಾರೆ.

ಅನುಪಮಾ ಅವರು ‘ಬಿಗ್ ಬಾಸ್​’ಗೆ ಈ ಮೊದಲೇ ಸ್ಪರ್ಧಿ ಆಗಿ ಬಂದಿದ್ದರು. ಈಗ ಅವರು ಮತ್ತೆ ದೊಡ್ಮನೆಗೆ ಎಂಟ್ರಿ ಕೊಡುತ್ತಿದ್ದಾರೆ. ಈ ವಿಚಾರ ಕೇಳಿ ಫ್ಯಾನ್ಸ್ ಸಖತ್ ಖುಷಿಯಾಗಿದ್ದಾರೆ.

2 / 5
ಕಲರ್ಸ್ ಕನ್ನಡ ವಾಹಿನಿ ಪ್ರೋಮೋ ಮೂಲಕ ಈ ವಿಚಾರವನ್ನು ಖಚಿತಪಡಿಸಿತ್ತು. ಈಗ ಅನುಪಮಾ ಗೌಡ ಟ್ರಿಪ್​ಗೆ ತೆರಳಿದ್ದಾರೆ.

3 / 5
ಬಿಗ್ ಬಾಸ್ ಮನೆಗೆ ತೆರಳಿದ ನಂತರದಲ್ಲಿ ಅಲ್ಲಿಯೇ ಹೊಸ ಪ್ರಪಂಚ ನಿರ್ಮಿಸಿಕೊಳ್ಳಬೇಕು. ಈ ಕಾರಣಕ್ಕೆ ಅನುಪಮಾ ಹಾಯಾಗಿ ಸಮಯ ಕಳೆದು ಬರಲು ಮುನ್ನಾರ್ ಟ್ರಿಪ್ ತೆರಳಿದ್ದಾರೆ.

4 / 5
ಅನುಪಮಾ ಗೌಡ

ಅನುಪಮಾ ಗೌಡ

5 / 5

Follow us on

Most Read Stories

Click on your DTH Provider to Add TV9 Kannada