Janhvi Kapoor: ಬಿಳಿ ಬಣ್ಣದ ಸೀರೆಯಲ್ಲಿ ಮಿಂಚಿದ ನಟಿ ಜಾನ್ವಿ ಕಪೂರ್; ಬಾಯ್ಫ್ರೆಂಡ್ನಿಂದ ಸಿಕ್ತು ಲೈಕ್
ಜಾನ್ವಿ ಕಪೂರ್ ಅವರು ಶಿಖರ್ ಪಹರಿಯಾ ಜತೆ ಡೇಟಿಂಗ್ ಮಾಡುತ್ತಿದ್ದಾರೆ ಎನ್ನಲಾಗಿದೆ. ಅವರು ಹಂಚಿಕೊಂಡಿರುವ ಫೋಟೋಗೆ ಶಿಖರ್ ಲೈಕ್ ಒತ್ತಿದ್ದಾರೆ.
Jan 23, 2023 | 11:11 AM
ನಟಿ ಜಾನ್ವಿ ಕಪೂರ್ ಅವರು ಟ್ರೆಡಿಷನಲ್ ಲುಕ್ನಲ್ಲಿ ಗಮನ ಸೆಳೆದಿದ್ದಾರೆ. ಬಿಳಿ ಬಣ್ಣದ ಸೀರೆಯಲ್ಲಿ ಅವರು ಮಿಂಚಿದ್ದಾರೆ. ಈ ಫೋಟೋ ಸಖತ್ ವೈರಲ್ ಆಗಿದೆ.
ಜಾನ್ವಿ ಕಪೂರ್ ಅವರು ಶಿಖರ್ ಪಹರಿಯಾ ಜತೆ ಡೇಟಿಂಗ್ ಮಾಡುತ್ತಿದ್ದಾರೆ ಎನ್ನಲಾಗಿದೆ. ಅವರು ಹಂಚಿಕೊಂಡಿರುವ ಫೋಟೋಗೆ ಶಿಖರ್ ಲೈಕ್ ಒತ್ತಿದ್ದಾರೆ.
ಜಾನ್ವಿ ಕಪೂರ್ ಅವರು ಶಿಖರ್ ಜತೆ ಸುತ್ತಾಟ ನಡೆಸುತ್ತಿರುವ ವಿಚಾರವನ್ನು ಒಪ್ಪಿಕೊಂಡಿಲ್ಲ. ಆದರೆ, ಅನೇಕ ಬಾರಿ ಈ ಜೋಡಿ ಒಟ್ಟಾಗಿ ಕಾಣಿಸಿಕೊಂಡಿದ್ದಿದೆ.
ಜಾನ್ವಿ ಕಪೂರ್ ಅವರು ಹೊಸಹೊಸ ಫೋಟೋಶೂಟ್ ಮಾಡಿಸುತ್ತಾ ಗಮನ ಸೆಳೆಯುತ್ತಾರೆ. ಈಗ ಅವರ ಹೊಸ ಫೋಟೋ ವೈರಲ್ ಆಗಿದೆ.
ಇತ್ತೀಚೆಗೆ ಮಾತನಾಡಿದ್ದ ಜಾನ್ವಿ ಕಪೂರ್ ಅವರು, ‘ಇಎಂಐ ತುಂಬೋಕೆ ಹಣ ಬೇಕು. ಅದಕ್ಕಾಗಿ ಫೋಟೋಶೂಟ್ ಮಾಡಿಸುತ್ತೇನೆ’ ಎಂದು ಹೇಳಿದ್ದರು.