Krishi Thapanda: ಗೋಲ್ಡನ್ ಕಲರ್ ಸೀರೆಯುಟ್ಟು ಬಂಗಾರದಂತೆ ಮಿನುಗಿದ ನಟಿ ಕೃಷಿ ತಾಪಂಡಾ
ನಟಿ ಕೃಷಿ ತಾಪಂಡಾ ಅವರು ಹೆಚ್ಚು ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿದ್ದು, ಆಗಾಗ ಫೋಟೋಗಳನ್ನು ಶೇರ್ ಮಾಡುತ್ತಾರೆ.
Updated on: Dec 14, 2022 | 10:46 PM
Share

ನಟಿ ಕೃಷಿ ತಾಪಂಡಾ ಅವರು ಹೆಚ್ಚು ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿದ್ದು, ಆಗಾಗ ಫೋಟೋಗಳನ್ನು ಶೇರ್ ಮಾಡುತ್ತಾರೆ. (Image Credit: Krishi Thapanda Instagram)

ಸದ್ಯ ಸಂಪ್ರದಾಯಿಕವಾಗಿ ಗೋಲ್ಡನ್ ಬಣ್ಣದ ಸೀರೆಯುಟ್ಟು, ಕಾಲಿಗೆ ಗೆಜ್ಜೆ ಹಾಕೊಂಡು ಫೋಟೋಗೆ ಪೊಸ್ ನೀಡಿದ್ದಾರೆ. (Image Credit: Krishi Thapanda Instagram)

ನಟಿ ಕೃಷಿ ತಾಪಂಡಾ ಮಾಡೆಲ್ ಆಗಿ ಬಂದಿದ್ದು, ನಂತರ 'ಕಹಿ' ಚಿತ್ರದ ಮೂಲಕ ತಮ್ಮ ಸಿನಿ ಜರ್ನಿ ಆರಂಭಿಸಿದರು. (Image Credit: Krishi Thapanda Instagram)

2016ರಲ್ಲಿ ತೆರೆಕಂಡ 'ಅಕಿರ' ಚಿತ್ರದಿಂದ ಖ್ಯಾತಿ ಪಡೆದರು. ನಂತರ 'ಬಿಗ್ ಬಾಸ್ ಸೀಸನ್ 5' ಭಾಗವಹಿಸಿದ್ದರು. (Image Credit: Krishi Thapanda Instagram)

ನಟ ಲೂಸ್ ಮಾದ ಯೋಗೇಶ್ ಅಭಿನಯದ 'ಲಂಕೆ' ಚಿತ್ರದಲ್ಲಿ ಕೃಷಿ ತಾಪಂಡಾ ನಟಿಸಿದ್ದಾರೆ. (Image Credit: Krishi Thapanda Instagram)
ನಮ್ಮ ಕಾಲದಲ್ಲೂ ಹಿಂದಿ ಕಡ್ಡಾಯವಾಗಿರಲಿಲ್ಲ ಎಂದ ಸಿಎಂ ಸಿದ್ದರಾಮಯ್ಯ
ಸಿಡಿಲು ಬಡಿದು ಐವರು ಮಹಿಳಾ ಕಾರ್ಮಿಕರು ಅಸ್ವಸ್ಥ
ಐಪಿಎಲ್ ಪಂದ್ಯದ ಟಿಕೆಟ್ಗಳು ಮುಗಿದು ಮೂರು ದಿನಗಳಾಗಿವೆ
ಸೌಂದರ್ಯ ಸ್ಪರ್ಧೆಯ ವೇದಿಕೆಯಲ್ಲೇ ಉದುರಿಬಿತ್ತು ಸುಂದರಿಯ ಹಲ್ಲು
ಜಮೀರ್ ಪ್ರಚಾರಕ್ಕೆ ಬರುತ್ತಾರಾ ಎಂದಿದ್ದಕ್ಕೆ ಮಲ್ಲಿಕಾರ್ಜುನ ಏನಂದ್ರು ನೋಡಿ
ನನಗೆ ಯಶಸ್ವಿ ವ್ಯಕ್ತಿಗಳೆಂದರೆ ಇಷ್ಟವಿಲ್ಲ; ಅಮೆರಿಕ ಅಧ್ಯಕ್ಷ ಟ್ರಂಪ್
ಇರಾನ್ ಸುಪ್ರೀಂ ನಾಯಕ ಮೊಜ್ತಬಾ ಖಮೇನಿ ಬಗ್ಗೆ ಟ್ರಂಪ್ ಶಾಕಿಂಗ್ ಹೇಳಿಕೆ
ಕೊಹ್ಲಿ ನನಗೆ ಲವ್ ಬೈಟ್ ನೀಡಿದ್ದಾನೆ; ಯುವತಿಯ ಹೇಳಿಕೆ ವೈರಲ್
ಬಿಜೆಪಿ ಕಚೇರಿ ಮುಂದೆನೇ ಬಂದು ತೊಡೆತಟ್ಟಿದ್ದೇವೆ: ಗುಡುಗಿದ ಪ್ರದೀಪ್ ಈಶ್ವರ್
ಜೆವಾರ್ನಲ್ಲಿ ಅಂತಾರಾಷ್ಟ್ರೀಯ ಏರ್ಪೋರ್ಟ್ ಉದ್ಘಾಟನೆ ಮಾಡಿದ ಮೋದಿ!
