AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಫ್ರಾಕ್​ ಧರಿಸಿ ಸ್ಟೈಲಿಷ್​ ಆಗಿ ಕಾಣಿಸಿಕೊಂಡಿದ್ದಾರೆ ಮೌನಿ ರಾಯ್​: ಇಲ್ಲಿವೆ ನೋಡಿ ಫೋಟೋಗಳು

ಬಾಲಿವುಡ್​ ನಟಿ ಮೌನಿರಾಯ್​ ನಾಗಿಣಿ ಸೀರಿಯಲ್​ ಮೂಲಕ ಮನೆಮಾತಾದವರು. ಸದ್ಯ ಗೋವಾಕ್ಕೆ ತೆರಳಿರುವ ಮೌನಿ ರಾಯ್​ ಫ್ರಾಕ್​ ಧರಿಸಿ, ಸನ್​ ಗ್ಲಾಸ್​ ತೊಟ್ಟು ಫೋಟೋ ತೆಗೆಸಿಕೊಂಡಿದ್ದು, ಇನ್ಸ್ಟಾಗ್ರಾಮ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

TV9 Web
| Edited By: |

Updated on: Jan 01, 2022 | 1:16 PM

Share
ಗೋವಾಕ್ಕೆ ತೆರಳಿರುವ ಮೌನಿ ರಾಯ್​ ಬಿಸಿಲಿನಲ್ಲಿ ಸನ್​ ಗ್ಲಾಸ್​ ಧರಿಸಿ ಕಾಣಿಸಿಕೊಂಡಿದ್ದು ಹೀಗೆ.

1 / 8
ಚಳಿಯಿಂದ ದೂರವಾಗಲು ಬಿಸಿಲು ತಾಗುವಂತೆ ಕುಳಿತ ಮೌನಿ ರಾಯ್​.

2 / 8
ಗೋವಾದಲ್ಲಿ ಮನೆಯ ಹೊರಗೆ ಕುಳಿತಾಗ ಮೌನಿ ಕಾಣಿಸಿಕೊಂಡ ಕ್ಷಣ.

3 / 8
2021 ರ ಕೊನೆಯ ದಿನ ಸಮುದ್ರದ ದಡದಲ್ಲಿ ಮೌನಿ ರಾಯ್​ ಕಾಣಿಸಕೊಂಡಿದ್ದು ಹೀಗೆ.

4 / 8
ಮನೆಯ ಮೆಟ್ಟಿಲಿನ ಮೇಲೆ ಫ್ರಾಕ್​ ಧರಿಸಿ ಮೌನಿ ರಾಯ್​ ಹೀಗೆ ಕಾಣಿಸಿಕೊಂಡಿದ್ದಾರೆ.

5 / 8
ಡಿಸೆಂಬರ್​ 31ರಂದು ಮೌನಿ ರಾಯ್​ ಸೂರ್ಯಾಸ್ತದ ವೇಳೆ ಸಮುದ್ರದ ಬಳಿ ಪೋಸ್​ ನೀಡಿದ್ದು ಹೀಗೆ.

6 / 8
ಫ್ರಾಕ್​ ಧರಿಸಿ, ಸನ್​ ಗ್ಲಾಸ್​ ಹಾಕಿಕೊಂಡು ಮೌನಿರಾಯ್​ ಸ್ಟೈಲಿಷ್​​ ಆಗಿ ಕಾಣಿಸಿಕೊಂಡಿದ್ದಾರೆ.

7 / 8
ಗುಲಾಬಿ ಬಣ್ಣದ ಉಡುಗೆಯಲ್ಲಿ ಮೌನಿ ರಾಯ್​ ಫೋಟೋ ಶೂಟ್​ಗೆ ತಯಾರಾಗಿದ್ದು ಹೀಗೆ.

8 / 8
Follow Us
ಫೋಕ್ಸೋ ಕೇಸ್: ಮಲ್ಲಿಕಾರ್ಜುನ ಮುತ್ಯಾಗೆ ಆಸ್ಪತ್ರೆಯಲ್ಲಿ ಮೆಡಿಕಲ್ ಟೆಸ್ಟ್

ಅಜೆರ್ಬೈಜಾನ್ ವಿಮಾನ ನಿಲ್ದಾಣದ ಮೇಲೆ ಇರಾನ್​ನ ಡ್ರೋನ್ ದಾಳಿ

ಪತಿ, ಅತ್ತೆ-ಮಾವನಿಗೆ ಪತ್ನಿಯಿಂದ ಕಿರುಕುಳ
ಪತಿ, ಅತ್ತೆ-ಮಾವನಿಗೆ ಪತ್ನಿಯಿಂದ ಕಿರುಕುಳ
ಜನ ಮನೆಯಲ್ಲಿ ಕಾಯುತ್ತಿದ್ದರೆ, ಇತ್ತ ನದಿಯಲ್ಲಿ ತೇಲಿಬಂದವು ಆಧಾರ್ ಕಾರ್ಡ್

ವಿಷ್ಣುವರ್ಧನ್ ಅವರ ‘ಸೂರ್ಯವಂಶ’ ಪಾತ್ರ ನೆನಪಿಸಿಕೊಂಡ ಎಸ್ ನಾರಾಯಣ್

ವಿಷಕಾರಿ ಅಂಶ ಪತ್ತೆ: ಮಕ್ಕಳಿಗೆ ತಂಪು ಪಾನೀಯ ಕುಡಿಯುವವರೇ ಎಚ್ಚರ!

ರಶ್ಮಿಕಾ ಮಂದಣ್ಣ-ವಿಜಯ್ ದೇವರಕೊಂಡ ಆರತಕ್ಷತೆ ಬಂದ ಅತಿಥಿಗಳು: ವಿಡಿಯೋ

ಲೋಕಾ ರೈಡ್ ವೇಳೆ AEE ಮನೆಯಲ್ಲಿ ಸಿಕ್ತು ಚಿನ್ನ, ಬೆಳ್ಳಿ , ಕಂತೆ ಕಂತೆ ನಗದು

ರಾಜ್ಯಸಭಾ ಚುನಾವಣೆಗೆ ಬಿಹಾರ ಸಿಎಂ ನಿತೀಶ್ ಕುಮಾರ್ ನಾಮಪತ್ರ ಸಲ್ಲಿಕೆ

ಎಥೆನಾಲ್ ಟ್ಯಾಂಕರ್​​ ಪಲ್ಟಿ: ಕ್ಷಣಾರ್ಧದಲ್ಲಿ ಧಗಧಗಿಸಿದ ಬೆಂಕಿ