ಫ್ರಾಕ್ ಧರಿಸಿ ಸ್ಟೈಲಿಷ್ ಆಗಿ ಕಾಣಿಸಿಕೊಂಡಿದ್ದಾರೆ ಮೌನಿ ರಾಯ್: ಇಲ್ಲಿವೆ ನೋಡಿ ಫೋಟೋಗಳು
ಬಾಲಿವುಡ್ ನಟಿ ಮೌನಿರಾಯ್ ನಾಗಿಣಿ ಸೀರಿಯಲ್ ಮೂಲಕ ಮನೆಮಾತಾದವರು. ಸದ್ಯ ಗೋವಾಕ್ಕೆ ತೆರಳಿರುವ ಮೌನಿ ರಾಯ್ ಫ್ರಾಕ್ ಧರಿಸಿ, ಸನ್ ಗ್ಲಾಸ್ ತೊಟ್ಟು ಫೋಟೋ ತೆಗೆಸಿಕೊಂಡಿದ್ದು, ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
Updated on: Jan 01, 2022 | 1:16 PM
Share

ಗೋವಾಕ್ಕೆ ತೆರಳಿರುವ ಮೌನಿ ರಾಯ್ ಬಿಸಿಲಿನಲ್ಲಿ ಸನ್ ಗ್ಲಾಸ್ ಧರಿಸಿ ಕಾಣಿಸಿಕೊಂಡಿದ್ದು ಹೀಗೆ.

ಚಳಿಯಿಂದ ದೂರವಾಗಲು ಬಿಸಿಲು ತಾಗುವಂತೆ ಕುಳಿತ ಮೌನಿ ರಾಯ್.

ಗೋವಾದಲ್ಲಿ ಮನೆಯ ಹೊರಗೆ ಕುಳಿತಾಗ ಮೌನಿ ಕಾಣಿಸಿಕೊಂಡ ಕ್ಷಣ.

2021 ರ ಕೊನೆಯ ದಿನ ಸಮುದ್ರದ ದಡದಲ್ಲಿ ಮೌನಿ ರಾಯ್ ಕಾಣಿಸಕೊಂಡಿದ್ದು ಹೀಗೆ.

ಮನೆಯ ಮೆಟ್ಟಿಲಿನ ಮೇಲೆ ಫ್ರಾಕ್ ಧರಿಸಿ ಮೌನಿ ರಾಯ್ ಹೀಗೆ ಕಾಣಿಸಿಕೊಂಡಿದ್ದಾರೆ.

ಡಿಸೆಂಬರ್ 31ರಂದು ಮೌನಿ ರಾಯ್ ಸೂರ್ಯಾಸ್ತದ ವೇಳೆ ಸಮುದ್ರದ ಬಳಿ ಪೋಸ್ ನೀಡಿದ್ದು ಹೀಗೆ.

ಫ್ರಾಕ್ ಧರಿಸಿ, ಸನ್ ಗ್ಲಾಸ್ ಹಾಕಿಕೊಂಡು ಮೌನಿರಾಯ್ ಸ್ಟೈಲಿಷ್ ಆಗಿ ಕಾಣಿಸಿಕೊಂಡಿದ್ದಾರೆ.

ಗುಲಾಬಿ ಬಣ್ಣದ ಉಡುಗೆಯಲ್ಲಿ ಮೌನಿ ರಾಯ್ ಫೋಟೋ ಶೂಟ್ಗೆ ತಯಾರಾಗಿದ್ದು ಹೀಗೆ.
Related Photo Gallery
BBL 2026: ರಣರೋಚಕ ಪಂದ್ಯದಲ್ಲಿ ರೋಚಕ ಜಯ..!
ಬಣದ ಹುಣ್ಣಿಮೆಗೆ ಜನಸಾಗರ, ಬೆಳಗಾವಿಯಲ್ಲಿ ಬಸ್ ಕೊರತೆಯಿಂದ ಭಕ್ತರ ಪರದಾಟ
ಬಿಗ್ ಬಾಸ್ನಲ್ಲಿ ಸುದೀಪ್ ಚರ್ಚೆ ಮಾಡಬೇಕಿರುವ ವಿಷಯಗಳ ಪಟ್ಟಿ ದೊಡ್ಡದಿದೆ
ಸರ್ಕಾರದ ಗ್ಯಾರಂಟಿ ಯೋಜನೆ ವಿರುದ್ಧ ಗುಡುಗಿದ ಹೆಚ್ಡಿ ದೇವೇಗೌಡ
ಅಶ್ವಿನಿ ಗೌಡಗೆ ಮಾತಿನ ಮೂಲಕವೇ ಬುದ್ಧಿ ಕಲಿಸಿದ ಗಿಲ್ಲಿ ನಟ
ILT20: ಮತ್ತೊಮ್ಮೆ ಫೈನಲ್ಗೇರಿದ MI ಪಡೆ
ದೇವರ ಮನೆಯಲ್ಲಿ ನೀರಿನ ಚೆಂಬನ್ನು ಇಡುವುದು ಯಾಕೆ?
ಈ ರಾಶಿಯವರ ಅದೃಷ್ಟದ ಬಣ್ಣ, ಸಂಖ್ಯೆ ಯಾವುದು?
ಚೂಪಾದ ಮುಳ್ಳುಗಳ ರಾಶಿ ಮೇಲೆ ನೃತ್ಯ; ತಮಿಳುನಾಡಿನಲ್ಲೊಂದು ವಿಶಿಷ್ಟ ಪದ್ಧತಿ
ಇದ್ದಕ್ಕಿದ್ದಂತೆ ಜನರು, ಹಸುಗಳ ಮೇಲೆ ಕಾಡು ಕರಡಿ ದಾಳಿ; ವಿಡಿಯೋ ವೈರಲ್




